ನನಗೆ ಸಂಗೀತ ಗೊತ್ತಿರಲಿಲ್ಲ.. ಸ್ವರಜ್ಞಾನ ಇರಲಿಲ್ಲ..!! | V Manohar Interview | Ep 1 | ಮರುಪ್ರಸಾರ

  Рет қаралды 9,517

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

5 ай бұрын

#vmanohar
#kashinath
Interviewed by Ramesh Shettigar
Shot by Mohan Kamakshi and Sajju
Edited by Mohan Kamakshi
Produced by Total Kannada Media
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 20
@yashodhaks7384
@yashodhaks7384 5 ай бұрын
"ಜನುಮದ ಜೋಡಿ" ಈ ಒಂದು ಸಿನಿಮಾದ ಹಾಡುಗಳೇ ಸಾಕು ವಿ. ಮನೋಹರ್ ಟ್ಯಾಲೆಂಟ್ ಬಗ್ಗೆ ತಿಳಿಯಲು.
@yashodhaks7384
@yashodhaks7384 5 ай бұрын
ಹೋದೆಯಾ ದೂರ ಓ ಜೊತೆಗಾರ All time evergreen song.
@ravindrabyakod2416
@ravindrabyakod2416 5 ай бұрын
ವಿ ಮನೋಹರ ಅವರ ಸಂದರ್ಶನ ಆರಂಭಿಸಿದುದಕ್ಕಾಗಿ ಅಭಿನಂದನೆಗಳು. ಸಂದರ್ಶಕರ ಹೆಸರು ಗೊತ್ತಾಗಲಿಲ್ಲ.
@TotalKannadaMedia
@TotalKannadaMedia 5 ай бұрын
ಸಂದರ್ಶಕರ ಹೆಸರು ರಮೇಶ್ ಶೆಟ್ಟಿಗಾರ್. ಇದು ನಮ್ಮ ವಾಹಿನಿಯ ಮೊಟ್ಟಮೊದಲ ಸಂದರ್ಶನ. ಮರುಪ್ರಸಾರ ಮಾಡುತ್ತಿದ್ದೇವೆ.
@ravindrabyakod2416
@ravindrabyakod2416 5 ай бұрын
@@TotalKannadaMedia ಸರಿ, ಸರ್. ಚೆನ್ನಾಗಿ ಸಂದರ್ಶನ ಮಾಡಿದ್ದಾರೆ. ಅಭಿನಂದನೆಗಳು.
@nagarajr6553
@nagarajr6553 5 ай бұрын
Hosaaaa Sandharahakaru... Namaskaara Saar... Thavugalu.............. Parichaya Maadi Kodee Saar.. Haleya Vishaya Hosa Hosa KATHE thara keli Anandhisonaaaa. TOTAL KANNADA bahu kaala balali mundhuvareyaleee.
@padmanabhaiahn1217
@padmanabhaiahn1217 5 ай бұрын
. ಇಂತಹ ಸಂದರ್ಶನಗಳು ಸಮಯೋಚಿತವಾಗಿದೆ
@meghanamegha3861
@meghanamegha3861 5 ай бұрын
One of the finest music makers of our industry!
@joh047
@joh047 4 ай бұрын
Indradhanush and swastik songs are 🔥🔥
@jayaramgowdavh6554
@jayaramgowdavh6554 5 ай бұрын
Sir You are very vibrant 🙏🙏🙏
@varadarajaluar2883
@varadarajaluar2883 5 ай бұрын
Thanks to Total kannada channel. Very interesting episode. Namaste 🙏.
@pranayamurthy7417
@pranayamurthy7417 5 ай бұрын
1st Like❤ plus 1st comment🎉
@mohangowda111
@mohangowda111 5 ай бұрын
ಬೆಟ್ಟದ ಜೀವ ಚಿತ್ರದ ಹಿನ್ನೆಲೆ ಸಂಗೀತ ಸೂಪರ್
@nagarajaraog4947
@nagarajaraog4947 5 ай бұрын
❤❤❤❤❤❤
@KoolMinded
@KoolMinded 3 ай бұрын
Hodeye doora o jotegara, Seralu bandaaga Naayiyanu kallu yetti hode dhe Biscuit tindaaga. 😊😊😊
@KoolMinded
@KoolMinded 3 ай бұрын
That tune at 5.27 is from 1983 film EENT KA JAWAAB PATHAR. The song is composed by Shankar Singh of Shankar Jaikishan jodi. It is Ahista ahista judne de, yeh rish tha. 😂😂😂
@srinivashd2593
@srinivashd2593 5 ай бұрын
❤❤❤🙏🙏🙏👌👍
@joh047
@joh047 4 ай бұрын
Indradhanush and swastik songs are 🔥🔥
ಗುರುಬಲ ಇಲ್ಲದಿದ್ದರೂ ಉಪನಯನ ಯಾವಾಗ ಮಾಡಬಹುದು..? | Astrologer Subbanna | Ep 4
17:23
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 3,5 М.
🤔Какой Орган самый длинный ? #shorts
00:42
MEGA BOXES ARE BACK!!!
08:53
Brawl Stars
Рет қаралды 36 МЛН
Did you believe it was real? #tiktok
00:25
Анастасия Тарасова
Рет қаралды 52 МЛН
How Many Balloons Does It Take To Fly?
00:18
MrBeast
Рет қаралды 30 МЛН
ಕಾಲಿನ ಹಿಮ್ಮಡಿ ತೊಳೆದುಕೊಳ್ಳುವ ಮಹತ್ವ ಏನು..? | Astrologer Subbanna | Ep 2
20:05
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 13 М.
СРОЧНО ДОМОЙ! Эта НЕ КОНФЕТА!
0:21
Клаунхаус Kids
Рет қаралды 1,9 МЛН
红尘为救闺蜜使出了浑身解数
0:39
侠客红尘
Рет қаралды 25 МЛН
One Two Buckle My Shoes ! #spongebobexe #shorts
0:17
ANA Craft
Рет қаралды 59 МЛН
🚓КОПЫ явно такого НЕ ЖДАЛИ🫣#shorts
0:19
Heavy package 🤭🤣 #demariki
0:25
Demariki
Рет қаралды 6 МЛН