ಆರಂಭದ ದಿನಗಳಲ್ಲಿ ವಿ. ಮನೋಹರ್‌ಗೆ ಜಗ್ಗೇಶ್ ಮಾಡಿದ ಸಹಾಯವೇನು..? | V Manohar Interview | Ep 3 | ಮರುಪ್ರಸಾರ

  Рет қаралды 31,830

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

6 ай бұрын

#hamsalekha
#rajkumar
#annavru
#jaggesh
Interviewed by Ramesh Shettigar
Shot by Mohan Kamakshi and Sajju
Edited by Mohan Kamakshi
Produced by Total Kannada Media
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 22
@kashmaranatureschild7108
@kashmaranatureschild7108 5 ай бұрын
ಎಂಥ ಮುತ್ತಿನಂಥ ನಮ್ಮ ರಾಜಣ್ಣ ನ ಮಾತು -- ಭಯ ವಿದ್ದಲ್ಲಿ ವಿನಯ: ವಿನಯ ಇದ್ದಲ್ಲಿ ಲಯ👌👏 ಎಷ್ಟು ಅರ್ಥ ಗರ್ಭಿತ ಪರಿಪೂರ್ಣತೆ harmony ಒಂದಿಗೆ
@ravindrabyakod2416
@ravindrabyakod2416 6 ай бұрын
ಒಳ್ಳೆಯ ಸಂಚಿಕೆ.‌ಅಭಿನಂದನೆಗಳು🎉
@jeethus5
@jeethus5 6 ай бұрын
Navu yara abhimanigale agiddaru navu Annavaru anno aladamarakke bele kodale beku Jai Karnataka ❤❤
@parisarapremi1574
@parisarapremi1574 5 ай бұрын
ಮನೋಹರ್ ಸರ್... ನನ್ನ ಗುರುಗಳು... ಅವರ ಸಂದರ್ಶನ ನೋಡೋದೆ ಸಂತೋಷದ ಸಂಗತಿ...
@golllalakumbar7647
@golllalakumbar7647 6 ай бұрын
ಅನ್ನಾವ್ರಗೆ ಜೈ....❤❤❤😊😊
@MHRavikumar
@MHRavikumar 6 ай бұрын
ಅಣ್ಣಾವ್ರು....❤❤❤❤❤
@SujiPant17
@SujiPant17 6 ай бұрын
Always class apart ❤️
@dravidashivugowda
@dravidashivugowda 6 ай бұрын
Dr. Rajkumar Annavrige Jai, Dr. Puneethrajkumar Annavrige Jai
@nagarajab7689
@nagarajab7689 6 ай бұрын
ನಮ್ಮ ರಾಜಣ್ಣ ವಿಶ್ವಮಾನವ 🌹👍
@manjunathpaalya9965
@manjunathpaalya9965 6 ай бұрын
ಹಾಗಾದರೆ, ನಾವೆಲ್ಲ ವಿಶ್ವಪ್ರೇಕ್ಷಕರು.
@subhashyaraganavi8910
@subhashyaraganavi8910 5 ай бұрын
Annavar jotegina anubhav super sir
@balajiv5820
@balajiv5820 5 ай бұрын
🎉🎉🎉
@moonworldstudioschandu922
@moonworldstudioschandu922 5 ай бұрын
gejjenada songs ❤👌
@AnnammaLakshmi-vh5xf
@AnnammaLakshmi-vh5xf 6 ай бұрын
, 👌👍
@srinivashd2593
@srinivashd2593 6 ай бұрын
❤❤❤🙏🙏🙏👌👍
@raghunk3280
@raghunk3280 5 ай бұрын
❤❤❤❤❤❤❤
Mama vs Son vs Daddy 😭🤣
00:13
DADDYSON SHOW
Рет қаралды 43 МЛН
Как бесплатно замутить iphone 15 pro max
00:59
ЖЕЛЕЗНЫЙ КОРОЛЬ
Рет қаралды 8 МЛН
Vatal Nagaraj Non-Stop Fun | Keerthi Narayana | Keerthi ENT Clinic
18:11
Keerthi ENT Clinic
Рет қаралды 245 М.
Czn Burak vs Argenby Which sigma is better?
0:19
ARGEN
Рет қаралды 13 МЛН
貓咪 小鬼當家🎮🔫🚑 #aicat #shorts #cute
0:41
Cat Cat Cat
Рет қаралды 23 МЛН
Stay on your way 🛤️✨
0:34
A4
Рет қаралды 21 МЛН
There’s A Starman #superman #shorts #memes
0:26
Walking Streets 워킹스트리트
Рет қаралды 40 МЛН