ನಿಮ್ಮ ಗಂಡ ನಿಮಗೆ ವಾಪಸ್‌ ಸಿಗಬೇಕಾ? ಈ ವಿಡಿಯೋದಲ್ಲಿ ತೋರಿಸಿದಂತೆ ಮಾಡಿ | LIVE | husbands wife astrology

  Рет қаралды 247,079

JEETH MEDIA NETWORK

JEETH MEDIA NETWORK

Жыл бұрын

#live #livestream #astrology
ನಿಮ್ಮ ಗಂಡ ನಿಮ್ಮ ಜೊತೆ ಮಾತನಾಡೋದಿಲ್ವ? ನಿಮ್ಮನ್ನು ಕಂಡರೆ ನಿಮ್ಮ ಗಂಡನಿಗೆ ಆಗೋದೆ ಇಲ್ವ..?
ಮುಖಕ್ಕೆ ಮುಖ ಕೊಟ್ಟು ಮಾತಾಡೋದು ಇಲ್ವ? ಗಂಡನನ್ನು ಅವರ ಮನೆಯವರು ನಿಮ್ಮ ಮೇಲೆ ಎತ್ತಿ ಕಟ್ಟಿದ್ದಾರಾ..?
ನಿಮ್ಮ ಮನಸು ತುಂಬಾ ನೊಂದಿದೆಯಾ? ನಿಮ್ಮ ಗಂಡ ನಿಮ್ಮ ಜೊತೆಗೆ ಇಲ್ವ? ನಿಮ್ಮ ಗಂಡ ನಿಮಗೆ ವಾಪಸ್‌ ಬೇಕಾ? ನಿಮಗೆ ಗಂಡನ ಪ್ರೀತಿ ಮರಳಿ ಸಿಗಬೇಕಾ..? ಈ ವಿಡಿಯೋದಿಲ್ಲಿ ತೋರಿಸಿದ ಜ್ಯೋತಿಷ್ಯದ ಪರಿಹಾರಗಳನ್ನು ಮಾಡಿ.. ಖಂಡಿತ ನಿಮ್ಮ ಗಂಡನ ಪ್ರೀತಿಯನ್ನು ನೀವು ಮರಳಿ ಪಡೆಯುವಿರಿ...
#livestreaming
#astro
#astrologer
#husband
#wife
#camphor
#rose
#lakshmi
#narayana
#lordvishnu
#peopletree
#ಅರಳಿಮರ
#radhakrishna
#krishna
#hanuman
#hanumanji
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZfaq Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZfaq channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
Disclaimer
The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned in this video.

Пікірлер: 1 100
@jagadambatc7741
@jagadambatc7741 Жыл бұрын
ಸರ್ ನನ್ನ ಯಜಮಾನರು ಬೇರೆ ಹೆಂಗಸಿನ ಸಹವಾಸ ಮಾಡುತ್ತಿದ್ದಾರೆ ಅವರು ನನ್ನ ಮಾತನ್ನು ಕೇಳುವುದಿಲ್ಲ. ಅವರು ನನ್ನ ಮಾತು ಕೇಳುವ ಹಾಗೆ ಪರಿಹಾರ ತಿಳಿಸಿ
@user-nv4rx6ik5i
@user-nv4rx6ik5i
ಗಂಡನ ಪ್ರೀತಿಯನ್ನು ಮತ್ತೆ ಪಡೆಯುವುದಕ್ಕೆ ಒಳ್ಳೆ ಮಾಹಿತಿಯನ್ನು ನೀಡಿದ್ದೀರಿ ಗುರುಗಳೇ, ನಿಮಗೆ ಧನ್ಯವಾದಗಳು 🙏🙏🙏🙏🙏🙏
@jyothivajresh9980
@jyothivajresh9980 Жыл бұрын
ಸರ್ ನಮ್ಮ ಗಂಡ ನಮ್ಮ ಜೊತೆ ಇಲ್ಲ ಸರ್ ಏನು ಮಾಡಬೇಕು ಸರ್ ಹೇಳಿ
@basavarajuam3562
@basavarajuam3562 Жыл бұрын
Guruji joteli ilde iro ganda matte avare barodakke matte divorce horror avare vapas takondu barodakke henti madikollo parihara gal kodi guruji
@gangammaparamashivaiah6487
@gangammaparamashivaiah6487
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಆದಿತ್ಯಾಯ ನಮಃ ಓಂ ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ನಮ್ಮಮ್ಮ ಲಕ್ಷ್ಮಿ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ನಮ್ಮಮ್ಮ ಲಕ್ಷ್ಮಿ ಬಾರಮ್ಮ
@omkartukaram9254
@omkartukaram9254
ಗಂಡನ ಪ್ರೀತಿಯನ್ನು ಮತ್ತೆ ಪಡೆಯುವುದಕ್ಕೆ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಕೋಟಿ ಕೋಟಿ ಧನ್ಯವಾದಗಳು ಗುರುಜಿ 🌹🙏🌹. 🌹🙏🌹ಜೈ ಶ್ರೀ ರಾಮ್ 🌹🙏🌹 🌹🙏🌹 ಜೈ ಶ್ರೀ ಕೃಷ್ಣ 🌹🙏🌹🌹 🌹🙏🌹 ಜೈ ರಾಧಾ ಕ್ರಿಷ್ಣ🌹🙏🌹🌹
@ikballamohallavnagarathnmm2531
@ikballamohallavnagarathnmm2531 Жыл бұрын
ಗಂಡ ಹೆಂಡತಿ ಇಬ್ಬರೂ ಸದಾ ಜಗಳ 😢ಪರಿಹಾರ ನೀಡಬೇಕು
@user-gu3qx4yv6r
@user-gu3qx4yv6r
🙏🙏🙏🙏🙏🙏
@user-jn3ej7hu6k
@user-jn3ej7hu6k
ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ
@bahubaliyaranal7708
@bahubaliyaranal7708
ಓಂ ನಮೋ ಭಗವತೇ ವಾಸುದೇವಾಯ ನಮಃ ಜೇ ಶ್ರೀ ಕೃಷ್ಣ ಜೈ ಶ್ರೀ ರಾಮ ಜೈ ಶ್ರೀ ರಾಮ
@sowmyaacharya8447
@sowmyaacharya8447 Жыл бұрын
ನಮಸ್ತೇ ಸರ್ 🙏
@jayashreeanil7417
@jayashreeanil7417 Жыл бұрын
ನೀವು ಕೊಡುವ ಉಪಾಯ , ಪರಿಹಾರ ಮನಸ್ಸಿಗೆ ನೆಮ್ಮದಿ , ಸ್ಥೈರ್ಯ ಬಂದಿದೆ.ಕೃತಜ್ನತೆಗಳು🙏
@yankappaa9276
@yankappaa9276 Жыл бұрын
ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
@radhak5077
@radhak5077 Жыл бұрын
Thumba thumba thanks sulaba salehegalu neediddakke.
@anuradhaseran5234
@anuradhaseran5234
🙏🏼ಗುರುಗಳೇ
@leelavathiparameshwara8334
@leelavathiparameshwara8334 Жыл бұрын
Very good information n thank you guruji
@sushmithab.r.1641
@sushmithab.r.1641 Жыл бұрын
Super 😊😊tumba dhanyavadagalu sir 🙏
@mangalapaul4436
@mangalapaul4436 Жыл бұрын
good advise to ladies especially now a days younger generation ladies are facing same problem.
@roopavananjakar2907
@roopavananjakar2907 Жыл бұрын
ತುಂಬಾ ಧನ್ಯವಾದಗಳು ಗುರುಗಳಿಗೆ ಸಾಷ್ಟಾಂಗ ನಮಸ್ಕಾರ 🙏🙏🙏🙌🌷
@preethampreetham3100
@preethampreetham3100 Жыл бұрын
ತುಂಬಾ ಒಳ್ಳೆಯ ಮಾಹಿತಿ ಹೇಳಿದ್ದೀರಿ ಗುರೂಜಿ ಧನ್ಯವಾದಗಳು ಗುರೂಜಿ
Smart Sigma Kid #funny #sigma #comedy
00:40
CRAZY GREAPA
Рет қаралды 10 МЛН
What it feels like cleaning up after a toddler.
00:40
Daniel LaBelle
Рет қаралды 83 МЛН
ВОДА В СОЛО
00:20
⚡️КАН АНДРЕЙ⚡️
Рет қаралды 31 МЛН
Secret Experiment Toothpaste Pt.4 😱 #shorts
00:35
Mr DegrEE
Рет қаралды 33 МЛН
What is Black Magic? How Can We Protect Ourselves From It? | Vijay Karnataka
11:26
Vijay Karnataka | ವಿಜಯ ಕರ್ನಾಟಕ
Рет қаралды 2,1 МЛН
Smart Sigma Kid #funny #sigma #comedy
00:40
CRAZY GREAPA
Рет қаралды 10 МЛН