Nimbekai Uppinakayi|Lemon Pickle Kannada|Nimbe Hannina Uppinakayi|ಉಪ್ಪಿನಕಾಯಿ|Uttara Karnataka Recipe

  Рет қаралды 380,884

Uttarakarnataka Recipes

Uttarakarnataka Recipes

3 жыл бұрын

Nimbekai Uppinakayi|Lemon Pickle In Kannada|ನಿಂಬೆಕಾಯಿ ಉಪ್ಪಿನಕಾಯಿ| Nimbe Hannina Uppinakayi|ಉಪ್ಪಿನಕಾಯಿ|Uttara Karnataka Recipe
How to Make Quick and easy Mavinakayi Uppinakayi recipe at Home ...To Subscribe our Channel Please click here.....
/ @uttarakarnatakarecipes
How to make Nimbekai Uppinakayi, Nimbekai Uppinakayi, Nimbekai Uppinakayi Recipe, Lemon Pickle,
ನಾನು ಮಾವಿನಕಾಯಿ ಉಪ್ಪಿನಕಾಯಿ ಹಾಕಿದಾಗ ನಿಂಬೆಕಾಯಿ ಉಪ್ಪಿನಕಾಯಿ ಮಾಡಿ ತೋರಿಸಿ ಅಂತ ಕೇಳಿದ್ದೀರಿ ಅದಕ್ಕೆ ನಾನು ಇವತ್ತು ನಿಂಬೆ ಕಾಯಿ ಉಪ್ಪಿನಕಾಯಿ ಮಾಡಿ ತೋರಿಸಿದ್ದೇನೆ
Please share,like,comment and subscribe.
Thanks for watching....
Lemon Pickle is the one side dish in Your meals gives you different tast to your meal. Today i am going to show you how to prepare Lemon Pickle in home.
Ingredients for Lemon Pickle
25 lemon
Fenugreek Seeds(mente)
Red Chilli Powder
sugar
salt
mustard seeds
turmeric powder
cinnamon
chuna powder
cloves
#NimbekaiUppinakayi, #ನಿಂಬೆಕಾಯಿಉಪ್ಪಿನಕಾಯಿ, #LemonPickle, #SpicyLemonPickle, #LemonPickleKannada, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe,#NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Пікірлер: 448
@kaleshbnk3643
@kaleshbnk3643 3 ай бұрын
ತುಂಬಾ ಉಪುಯುಕ್ತ ಮಾಹಿತಿ ನೀಡಿದ ನಿಮ್ಮ ಕುಟುಂಬ ಕೆ ನಮ್ಮ ಅನಂತ್ ಧನ್ಯವಾದಗಳು 🌹🌹🌹🌹🙏🙏🙏🙏👍
@SupremeRepairs
@SupremeRepairs 3 жыл бұрын
ತುಂಬಾ ತುಂಬಾ ಅದ್ಭುತ ವಿಶೇಷವಾದ ಹೊಸ ಶೈಲಿಯ ನಾಲಿಗೆಯಲ್ಲಿ ನೀರೂರಿಸುವ ನಿಂಬೆಕಾಯಿ ಉಪ್ಪಿನಕಾಯಿ ಮಾಡುವ ವಿಧಾನವನ್ನು ತಿಳಿಸಿಕೊಟ್ಟಿದ್ದೀರ ಧನ್ಯವಾದಗಳು 😋😍🙏
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@pss731
@pss731 3 жыл бұрын
Thank you so much Maedam ji...... Nimbae uppinakaayi, superb
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@prakashbn9311
@prakashbn9311 3 жыл бұрын
Hi
@shobhams6294
@shobhams6294 3 жыл бұрын
Wow Excellent very nice super yummy pickle recipe 👌👌🥰🥰 I
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@KokaniSugran
@KokaniSugran 3 жыл бұрын
Super yumi tumba channageede 😋👍🏻👌🏻
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@satvikgoudagangappanavar4675
@satvikgoudagangappanavar4675 3 жыл бұрын
Thank u madam... Navu keliddakke uppinakayi madi torsidakke....
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏 ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್🙏🙏🙏
@bharatiganiger1222
@bharatiganiger1222 3 жыл бұрын
ಮಸ್ತ ಇದೆ ಆಂಟಿ ..ನಾವು ಟ್ರೈ ಮಾಡಿದೆ.ಚೆನ್ನಾಗಿ ಆಗಿದೆ..
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ🙏🙏ನೀವು try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿದಕೆ ಧನ್ಯವಾದಗಳು 🙏🙏🙏🙏
@krittikakulkarni7795
@krittikakulkarni7795 3 жыл бұрын
ನೀವು ತೋರಿಸಿ ಕೊಟ್ಟ ಉಪಿನಕಾಯಿ ನಮ್ಮ ಮನೆಯಲ್ಲಿ ಮಾಡಿದು ಇನ್ನು ಕೆಟಿಲಾ ಚನ್ನಾಗಿ ಇದೆ thank you..
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾ ಸರಿಯಾಗಿ ಮಾಡಿದರೆ ಕೆಡಲಿಕ್ಕೆ ಸಾಧ್ಯನೇ ಇಲ್ಲ ಅಕ್ಕಾ 10 ವರ್ಷದಿಂದ ಹಾಕುತ್ತಿದ್ದೇನೆ ಅಕ್ಕಾ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು ಅಕ್ಕಾ🙏🙏🙏🙏
@veerappadk
@veerappadk 5 ай бұрын
ಧನ್ಯವಾದಗಳು ಮೇಡಂ. ತುಂಬಾ ಸುಲಭವಾದ ರೀತಿಯಲ್ಲಿ ನಿಂಬೆ ಉಪ್ಪಿನಕಾಯಿ ಮಾಡುವ ವಿಧಾನ ತೂರಿಸಿ ಕೊಟ್ಟಿದ್ದೀರಾ.
@UttarakarnatakaRecipes
@UttarakarnatakaRecipes 5 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
@HemaLatha-ju1yp
@HemaLatha-ju1yp 3 жыл бұрын
Wow akka super 👌 we will try this pickle
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು🙏🙏🙏
@hanamanthkolli8562
@hanamanthkolli8562 3 жыл бұрын
Tq akka amazing super nimm recipe
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನುಮಾನ ಬಗೆ ಹರಿಯಿತಾ??? ನಾನು ಹಾಕಿದ ಉಪ್ಪಿನಕಾಯಿ ಇನ್ನು ಚೆನ್ನಾಗಿದೆ ಸರ್🙏🙏🙏🙏
@Info2agriculture
@Info2agriculture 3 жыл бұрын
A..baashe and aduge...thumba ista...lots of love from kasaragod,kerala.
@UttarakarnatakaRecipes
@UttarakarnatakaRecipes 3 жыл бұрын
Thank you sir for your feedback and support 🙏🙏🙏🙏🙏🙏
@akshataskitchendotcom
@akshataskitchendotcom 3 жыл бұрын
Mouth watering. Bhala channagi Madiri 👌 Recipe has come very well.
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@goudasuvarna6239
@goudasuvarna6239 2 жыл бұрын
BH GGG
@shivarudrachougala4606
@shivarudrachougala4606 3 жыл бұрын
Akka I tried besibeli bath it was awesome......................TQ Akka dis one also I am going to try........TQ Akka for dis recipe 😋😃⭐
@UttarakarnatakaRecipes
@UttarakarnatakaRecipes 3 жыл бұрын
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಇದನ್ನು try ಮಾಡಿ ನಿಮ್ಮ ಅನಿಸಿಕೆ ತಿಳಿಸಿ🙏🙏🙏🙏
@poojamalshet3714
@poojamalshet3714 2 жыл бұрын
धन्यवाद ताई,लोणच्यात जुना घालायची टीप खूप आवडली👌
@UttarakarnatakaRecipes
@UttarakarnatakaRecipes 2 жыл бұрын
🙏🙏🙏🙏🙏🙏🙏akka
@sudadas7560
@sudadas7560 3 жыл бұрын
Mavinkae uppinkae madenri mast agidavri evag nimbu uppinkae madtenri akka tq
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏🙏
@Sathvik013
@Sathvik013 3 жыл бұрын
Nev yn madidru diffrentag erutte...vry nice akka👌👌👌🥰
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@patilgamer1008
@patilgamer1008 2 жыл бұрын
Super madam we tries that it was fantastic and it was very very very very much good for me I didn't eaten like this pickle
@UttarakarnatakaRecipes
@UttarakarnatakaRecipes 2 жыл бұрын
Thank you for your support and feedback. Need your continued support to me in coming days. Thank you 🙏🙏🙏🙏🙏
@poornimadk5713
@poornimadk5713 3 жыл бұрын
🙏 Uppina kayi superr..... Dhanyavadagalu. 🥰
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@ukrenuka8435
@ukrenuka8435 3 жыл бұрын
Nice sharing sister 👌👌
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@sureshsuri5021
@sureshsuri5021 3 жыл бұрын
ಉತ್ತರ ಕರ್ನಾಟಕದ ಉ.ಕೊಸ್ ಪಲ್ಯ
@vasudhar3656
@vasudhar3656 3 жыл бұрын
Nam manelu mavinkai uppinkai super agi agide ri...receipi super
@UttarakarnatakaRecipes
@UttarakarnatakaRecipes 3 жыл бұрын
ಹೌದು ಅಕ್ಕಾ ಮಾವಿನಕಾಯಿ ಉಪ್ಪಿನಕಾಯಿ ಚೋಲೋ ಇದೆ ರಿ 🙏🙏ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@shashikalalatur5091
@shashikalalatur5091 3 жыл бұрын
Super recipe sister👌🙏
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@nageshkallol4860
@nageshkallol4860 3 жыл бұрын
ಹಾಗಲ ಮತ್ತು ಹಸಿ ಮೆಣಸಿನಕಾಯಿಯ ಉಪ್ಪಿನಕಾಯಿ ಮಾಡುವುದನ್ನು ತಿಳಿಸಿ. ಧನ್ಯವಾದಗಳು
@UttarakarnatakaRecipes
@UttarakarnatakaRecipes 3 жыл бұрын
ಆಗಲಿ ಸರ್ ಮುಂದೊಂದು ದಿನ ಮಾಡಿ ತೋರಿಸುತ್ತೇನೆ ಸರ್🙏🙏🙏🙏
@SCHOLERKANNDASTUDYTIPS
@SCHOLERKANNDASTUDYTIPS 3 жыл бұрын
Super agide amma 😋
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@lionkingk5098
@lionkingk5098 Жыл бұрын
Madam please Karihindi recipe torstira? Nanu india dallilla nanage adu tumba ishta. Ille maadkotini recipe easy iddre. Thank you
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ದೂರದ ದೇಶದಿಂದ ನೀವು ನನ್ನ ಚಾನೆಲ್ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದು ನನಗೆ ತುಂಬಾ ಸಂತೋಷ ಆಯ್ತು. ನೀವು ಕೇಳಿದ ರೆಸಿಪಿ ಇಲ್ಲಿದೆ ನೋಡಿ kzfaq.info/get/bejne/h6lzmMyjntO5fKc.html
@irappakamble9954
@irappakamble9954 Жыл бұрын
ಸೂಪರ್ ಮೇಡಮ ಉಪ್ಪಿನಕಾಯಿ ತುಂಬಾ ಚೆನ್ನಾಗಿದೆ ನಾವು ಮಾಡಿದ್ದಿವಿ
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@Mahatesha-t1n
@Mahatesha-t1n 14 күн бұрын
@UttarakarnatakaRecipes
@UttarakarnatakaRecipes 9 күн бұрын
🙏🏻🙏🏻🙏🏻🙏🏻🙏🏻🙏🏻
@nvvlogsinkannada1348
@nvvlogsinkannada1348 3 жыл бұрын
Super yummy 🤤
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@Pakashaastra
@Pakashaastra 3 жыл бұрын
#pakashaastra. 👌👌👍
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@villagevloginkannada4491
@villagevloginkannada4491 3 жыл бұрын
👍 ಸೂಪರ್
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@shridharkulkarni5887
@shridharkulkarni5887 3 жыл бұрын
ಸೂಪರ್ ಸೂಪರ್ ಮೆಮ್ 🙏🏻🙏🏻
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@Gurukannadatraveller
@Gurukannadatraveller 3 жыл бұрын
👌👌👌👌
@UttarakarnatakaRecipes
@UttarakarnatakaRecipes 3 жыл бұрын
ಶರಣು ಶರಣರ್ಥಿ🙏🙏🙏🙏
@anithamohan1331
@anithamohan1331 Жыл бұрын
👌👌👌hupinakayi
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@tirupatinagansur6022
@tirupatinagansur6022 Жыл бұрын
ನಿಂಬೆ ಉಪ್ಪಿಕಾಯಿ ತುಂಬಾ ಚೆನ್ನಾಗಿವೆ
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@channabasavaswamygm6917
@channabasavaswamygm6917 3 жыл бұрын
👌
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@shreyashivani6158
@shreyashivani6158 3 жыл бұрын
Super yummy 😊
@UttarakarnatakaRecipes
@UttarakarnatakaRecipes 3 жыл бұрын
Thank you mam for your feedback 🙏🙏🙏🙏
@roopa.r3636
@roopa.r3636 3 жыл бұрын
Super pickel akka
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@reenafernandes7925
@reenafernandes7925 3 жыл бұрын
👌👌👍
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@shivaputrappapadmannavar4645
@shivaputrappapadmannavar4645 2 жыл бұрын
Nimbekai.uppinakai.sema.prosugar.madam.neeu.muru.opsens.tilisidiri.ade.prakar.namm.manevari..torisidene..nantara.nimage.camenta.mulak.tilisutene.🙏namste..madam
@UttarakarnatakaRecipes
@UttarakarnatakaRecipes 2 жыл бұрын
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಸರ್🙏🙏🙏
@giramallapatil4661
@giramallapatil4661 3 жыл бұрын
Excellent 👌
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ತುಂಬಾ ಧನ್ಯವಾದಗಳು🙏🙏🙏🙏🙏
@ashwiniashwini.g5591
@ashwiniashwini.g5591 2 жыл бұрын
Super really appreciate
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ
@anvitaarali529
@anvitaarali529 3 жыл бұрын
Uppinakayi super akka nanu menasina saru madinri masta aatri
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು ಅಕ್ಕಾ 🙏🙏🙏🙏
@kusumagurubasappa395
@kusumagurubasappa395 3 жыл бұрын
👌👌
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@NikilA-kf4vo
@NikilA-kf4vo 27 күн бұрын
Supar
@UttarakarnatakaRecipes
@UttarakarnatakaRecipes 25 күн бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@jagannathsm2697
@jagannathsm2697 3 жыл бұрын
Super amazing
@UttarakarnatakaRecipes
@UttarakarnatakaRecipes 2 жыл бұрын
ತುಂಬಾ ಧನ್ಯವಾದಗಳು 🙏🙏🙏🙏🙏
@seanbellfort2298
@seanbellfort2298 3 жыл бұрын
Must have 🍋 Pickle
@UttarakarnatakaRecipes
@UttarakarnatakaRecipes 3 жыл бұрын
Thank you for your feedback 🙏🙏🙏🙏
@chaitramathapati6162
@chaitramathapati6162 3 жыл бұрын
Akka e recipe helidaka tumda thanks
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@mayappahukkeri1339
@mayappahukkeri1339 3 жыл бұрын
Super akka...kaalmenasu lavanga hakattare nivu chakke hakiralaa...
@mahadevappahoogar9727
@mahadevappahoogar9727 3 жыл бұрын
ಅಕ್ಕವರೇ ನೀವೂ ಎಲ್ಲವೂ ಕರೆಕ್ಟಾಗಿ ತಿಳಿಸಿದಿರಿ. ಆದರೆ ಲಿಂಬೆ ಹಣ್ಣಿನ ಅದರಲ್ಲಿರುವ ಬೀಜ ತೆಗೆದರೆ ಉತ್ತಮ ಅಂತ ಇಲ್ಲದ್ದಿದ್ದರೆ ಮುಂದೆ ಊಟ ಮಾಡುವ ಸಂದರ್ಭದಲ್ಲಿ ಆ ಬೀಜ ಬಂದು ಕಹಿ ಆಗುತ್ತದೆ ಅಂತ ಉತ್ತರ ತಿಳಿಸಿ
@sumanabr6676
@sumanabr6676 3 жыл бұрын
Sooper uppinakayi madam🙏 Wish madidakke dhanyavadagalu thumba Navu mavinakayi uppinakayi madideve neevu helida hage hasi oil haki yenu agillari,changideri🙏
@UttarakarnatakaRecipes
@UttarakarnatakaRecipes 3 жыл бұрын
ನೀವು try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@nandinia2560
@nandinia2560 3 жыл бұрын
super akka it is very delicious
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@googleecom9103
@googleecom9103 Жыл бұрын
Very testy 👌👍🇮🇳
@UttarakarnatakaRecipes
@UttarakarnatakaRecipes Жыл бұрын
Thank you for your support 🙏🙏🙏
@shridharshindolkar7602
@shridharshindolkar7602 Жыл бұрын
Super akka
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ.🙏🙏
@shobhagonal2701
@shobhagonal2701 3 жыл бұрын
Good message akka
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@anupamas1365
@anupamas1365 Жыл бұрын
Very. Nice. Nibekaye. UppinKaye. Recipe. Vlog. Very. Tasty. Vlog. Mam
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@manjulakulkarni6315
@manjulakulkarni6315 3 жыл бұрын
Nibe hannen upenkae superrrrrrr ri sis
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@pamchuuvaii....3668
@pamchuuvaii....3668 3 жыл бұрын
Nale namma amma Mamata avara birthday ide
@narun.77
@narun.77 3 жыл бұрын
Super amma
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@vishweshwarhegde8197
@vishweshwarhegde8197 3 жыл бұрын
Naaa emodaluu maadidde but nimma tar agillaa agittuu evag madiddu tumba channagi agide ♥️ Tq 🌹🌹🌹🌹
@UttarakarnatakaRecipes
@UttarakarnatakaRecipes 3 жыл бұрын
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏 ಹೀಗೆ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಸರ್🙏🙏🙏
@basammajalihal3915
@basammajalihal3915 Жыл бұрын
​@@UttarakarnatakaRecipes😊
@suvarthalagali6458
@suvarthalagali6458 2 жыл бұрын
I like sister your uppinakay reacepe
@UttarakarnatakaRecipes
@UttarakarnatakaRecipes 2 жыл бұрын
Thank you mam for your support 🙏🙏🙏🙏
@bandemmachincholi8451
@bandemmachincholi8451 Жыл бұрын
Super akka.
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@basavarajjangamashettibasa205
@basavarajjangamashettibasa205 9 ай бұрын
So nice mam❤
@UttarakarnatakaRecipes
@UttarakarnatakaRecipes 9 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@laxmivlaxmiv362
@laxmivlaxmiv362 3 жыл бұрын
Nange tumbha esta akka lemon uppinkai tq so much
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@savitrihebbal3665
@savitrihebbal3665 3 жыл бұрын
Super akka uppinakayi nava ede tara akativi akk 🙏🙏
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಸಾಕಷ್ಟು ಕಡೆ ಹೀಗೆ ಹಾಕೋದು ಅಕ್ಕಾ ತುಂಬಾ ಜನ ಗೊಂದಲದಲ್ಲಿ ಇದ್ದಾರೆ ಅಕ್ಕಾ🙏🙏🙏🙏
@shreyashraddha9990
@shreyashraddha9990 2 жыл бұрын
Ii try today
@UttarakarnatakaRecipes
@UttarakarnatakaRecipes 2 жыл бұрын
ಖಂಡಿತ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏🙏🙏
@farzanakhazi329
@farzanakhazi329 3 жыл бұрын
Hi Triveni yavre nanu kuda maavinkayi uppin kayi hakidde innu tumba chanagide.... nimbekayi uppinkayi try madtini
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಾನು ಕಳೆದ 10 12 ವರ್ಷದಿಂದ ಹಾಕುತ್ತಾ ಇದ್ದೇನೆ ಒಂದು ಸಲ ಕೂಡ ಕೆಟ್ಟಿಲ್ಲ ಅಕ್ಕಾ. ಹಾಕುವಾಗ ಸ್ವಲ್ಪ ಹೆಚ್ಚು ಕಡಿಮೆ ಮಾಡಿದರು ಕೆಡುತ್ತೆ ಅಕ್ಕಾ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏
@ManjulaDevu-ik4sc
@ManjulaDevu-ik4sc 8 ай бұрын
Super mam
@UttarakarnatakaRecipes
@UttarakarnatakaRecipes 8 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@Neelkanta662
@Neelkanta662 11 ай бұрын
Super akka👍👌
@UttarakarnatakaRecipes
@UttarakarnatakaRecipes 11 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@rajiskitchencreations
@rajiskitchencreations 3 жыл бұрын
Very nice
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು 🙏🙏🙏🙏🙏
@nightelf1259
@nightelf1259 3 жыл бұрын
😋Yummy
@UttarakarnatakaRecipes
@UttarakarnatakaRecipes 3 жыл бұрын
Thank you for your feedback 🙏🙏🙏🙏
@nafeesaleemnafeesa9396
@nafeesaleemnafeesa9396 Жыл бұрын
Super
@UttarakarnatakaRecipes
@UttarakarnatakaRecipes Жыл бұрын
Thank you for your support akka 🙏🙏🙏
@shailajasanadi5268
@shailajasanadi5268 3 жыл бұрын
Waw so superrrrrrrrr 😋👌👌
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@shailajasanadi5268
@shailajasanadi5268 3 жыл бұрын
@@UttarakarnatakaRecipes Wc mam🙏🙏🙏
@jyothikantappa2397
@jyothikantappa2397 3 жыл бұрын
Super fantastic mam
@UttarakarnatakaRecipes
@UttarakarnatakaRecipes 3 жыл бұрын
Thank you mam for your feedback 🙏🙏🙏
@prakashbn9311
@prakashbn9311 3 жыл бұрын
👌👌🏿👌👌👌
@dskannadayoutubekitchen9805
@dskannadayoutubekitchen9805 3 жыл бұрын
Super ri akka
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@laxmibasavarajannigeri5669
@laxmibasavarajannigeri5669 7 ай бұрын
super mam
@UttarakarnatakaRecipes
@UttarakarnatakaRecipes 6 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
@nammuraaduge8799
@nammuraaduge8799 3 жыл бұрын
Naanu maadthene sister uppinkayi thumbha chennagirthade
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@neelammachandrashekhar7123
@neelammachandrashekhar7123 3 жыл бұрын
Nice
@UttarakarnatakaRecipes
@UttarakarnatakaRecipes 3 жыл бұрын
🙏🙏🙏🙏🙏🙏🙏ಅಕ್ಕಾ
@maha.lakshmi
@maha.lakshmi 8 ай бұрын
Sugar athava bella hakdira madbahuda.... Pls reply madi
@pallavilasure6258
@pallavilasure6258 3 жыл бұрын
Mast agyavrii👍🏻
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏
@pavansajjanpavansajjan451
@pavansajjanpavansajjan451 Жыл бұрын
Super
@sharatl6960
@sharatl6960 3 жыл бұрын
Mast aagi madi ri akka 👌tq
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@manjularathod9238
@manjularathod9238 3 жыл бұрын
Superb 👍
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@pavithrashivaprasad2232
@pavithrashivaprasad2232 3 жыл бұрын
Thanks akka for this recipe
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@manjunathamanju7325
@manjunathamanju7325 3 жыл бұрын
Hi ನಾನು ಸುಧಾ ಅಂತ ನೀವು ಮಾಡೋ ಅಡುಗೆ ಚೆನ್ನಾಗಿರುತ್ತೆ ಮತ್ತೆ ನಿಮ್ ಭಾಷೆ ತುಂಬಾ ಇಷ್ಟ ಆಗುತ್ತೆ ನಿಂಬೆ ಉಪ್ಪಿನಕಾಯಿ ಸೂಪರ್ ಆಗಿದೆ ನಾನು ಈ ಥರ ನೇ ಹಾಕುವುದು
@UttarakarnatakaRecipes
@UttarakarnatakaRecipes 3 жыл бұрын
ಅಕ್ಕಾ ನನಗೆ ತಿಳಿದಿರುವ ಹಾಗೆ ಸಾಕಷ್ಟು ಕಡೆ ಹೀಗೆ ಹಾಕೋದು ತುಂಬಾ ರುಚಿನೂ ಇರುತ್ತೆ ಅಕ್ಕಾ. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏🙏
@manjunathamanju7325
@manjunathamanju7325 3 жыл бұрын
@@UttarakarnatakaRecipes ಹಾ ಹೌದು ನಿಮ್ ಬಾಷೆ ತುಂಬಾ ಚೆಂದ ರೀ ತುಂಬಾ ಧನ್ಯವಾದಗಳು
@sumeetsu1489
@sumeetsu1489 3 жыл бұрын
Kanchi nanin uppinkayiyali bella kudisuvag paka gatti agide uppinkayiyali iddake parihar tilasi
@mdevakumar7258
@mdevakumar7258 2 жыл бұрын
Sunna haaka baabaradu. Madam
@UttarakarnatakaRecipes
@UttarakarnatakaRecipes 2 жыл бұрын
ಸ್ಕಿಪ್ ಮಾಡಿ ಏನು ತೊಂದರೆ ಇಲ್ಲಾ 🙏🙏🙏🙏
@jayashreemalli4916
@jayashreemalli4916 Жыл бұрын
Superakka
@UttarakarnatakaRecipes
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@radhikadhannure6909
@radhikadhannure6909 2 жыл бұрын
Thank you
@UttarakarnatakaRecipes
@UttarakarnatakaRecipes 2 жыл бұрын
ಧನ್ಯವಾದಗಳು ಅಕ್ಕಾ 🙏🙏🙏
@pamchuuvaii....3668
@pamchuuvaii....3668 3 жыл бұрын
Nam ammage nima matu nima bhashe Thumba esta
@vision243
@vision243 2 жыл бұрын
Hi madam , uppinakayi kahiyadare enu madabeku heli. Please
@user-wy7bi6oy1o
@user-wy7bi6oy1o 6 ай бұрын
Nibbe kayi uppinakayi kahi adre en madbeku heli medam
@MohanRao-jq6je
@MohanRao-jq6je Жыл бұрын
Super sister
@UttarakarnatakaRecipes
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
@abhishekmtopagi8257
@abhishekmtopagi8257 3 жыл бұрын
Nimm
@UttarakarnatakaRecipes
@UttarakarnatakaRecipes 3 жыл бұрын
🙏🙏🙏🙏🙏🙏
@rajshankar6425
@rajshankar6425 3 жыл бұрын
Nice ri 🙏👌👍🙏🙏
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@nasreenshaikh8019
@nasreenshaikh8019 3 жыл бұрын
I made ur mango pickle it was awesome ...i'll make this also thank you 😊
@UttarakarnatakaRecipes
@UttarakarnatakaRecipes 3 жыл бұрын
Thank you mam for your feedback 🙏🙏🙏🙏. Need your continued support to me in coming days. Thank you mam.🙏🙏🙏
@sarojasvastrad1185
@sarojasvastrad1185 3 жыл бұрын
Akka uppinkayi super.udur sajjaka recipe video madi pls
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ತಗೊಳ್ಳಿ ಉದರ ಸಜ್ಜಕ kzfaq.info/get/bejne/iMxjpruct8rLfHk.html
@zhdnfkfk8427
@zhdnfkfk8427 3 жыл бұрын
Super aunty
@UttarakarnatakaRecipes
@UttarakarnatakaRecipes 3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@manjulasoppin2459
@manjulasoppin2459 3 жыл бұрын
Perfect aagi madiri. 👌😍😛
@UttarakarnatakaRecipes
@UttarakarnatakaRecipes 3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@vidyatalawar6028
@vidyatalawar6028 2 жыл бұрын
Bellulli haki oggarane kodbahuda??
@pavithrashivaprasad2232
@pavithrashivaprasad2232 3 жыл бұрын
Nan nim channel na miss madadhe ella video nodthini
@UttarakarnatakaRecipes
@UttarakarnatakaRecipes 3 жыл бұрын
ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಅನ್ನ ಮೇಲೆ ಹೀಗೆ ಇರಲಿ🙏🙏🙏🙏
@sureshn4469
@sureshn4469 2 жыл бұрын
Can we make the pickle without sugar or jaggery, what is the difference between adding sugar and without sugar
@SajK-wx9pq
@SajK-wx9pq Жыл бұрын
I😂
@mdshaheedsaleem5060
@mdshaheedsaleem5060 2 жыл бұрын
Super medm but nivu limbe hannu niralli kudisade madidri Ade swalpa confuse aagideri
УГАДАЙ ГДЕ ПРАВИЛЬНЫЙ ЦВЕТ?😱
00:14
МЯТНАЯ ФАНТА
Рет қаралды 2,8 МЛН
БОЛЬШОЙ ПЕТУШОК #shorts
00:21
Паша Осадчий
Рет қаралды 11 МЛН
Beautiful gymnastics 😍☺️
00:15
Lexa_Merin
Рет қаралды 13 МЛН
УГАДАЙ ГДЕ ПРАВИЛЬНЫЙ ЦВЕТ?😱
00:14
МЯТНАЯ ФАНТА
Рет қаралды 2,8 МЛН