Рет қаралды 566
ಓಂಕಾರ ಗಣವಂದ್ಯಾಯ ಜ್ಞಾನಾನಂದೈಕ ಮೂರ್ತಯೇ ।
ಸುಗುಣೇಂದ್ರನುತಾಯ ಶ್ರೀ ಕಪೀಂದ್ರಾಯ ನಮೋ ನಮಃ ।।
ಓಂಕಾರ ದಶಮಾನೋತ್ಸವದ ಸಂದರ್ಭದಲ್ಲಿ ಶ್ರೀಯುತ ಡಾ ಗುರುದಾಸ ಪದ್ಮನಾಭ ಶಿವಪುರ ಇವರಿಂದ ಹರಿಕಥೆ : ಸುಂದರಕಾಂಡ ಆಧಾರಿತ ಹನುಮದ್ - ಭಕ್ತಿ
On the occasion of Omkar Dashamanotsava, Harikathe by Shri Dr Gurudas Padmanabh Shivapura:
Hanumad-Bhakti based on Sundaakand