Рет қаралды 121
ಓಂಕಾರ ಸಂವಾದ
ಓಂಕಾರ ಜ್ಞಾನಾಮೃತ ಕಾರ್ಯಕ್ರಮದ ನಂತರ ಓಂಕಾರ ಸಮಿತಿಯ ನೇರವಾಗಿ ನಡೆದ ಓಂಕಾರ ಸಂವಾದ ಕಾರ್ಯಕ್ರಮದಲ್ಲಿ ವಿಶ್ವದ ಬೇರೆ ಬೇರೆ ಸ್ಥಳಗಳಿಂದ ಓಂಕಾರ ಸಮಿತಿಯ ರೂವಾರಿಗಳು, ಸದಸ್ಯರು, ಕಾರ್ಯಕರ್ತರು ಸಮಿತಿಯೊಂದಿಗಿನ ತಮ್ಮ ತಮ್ಮ ಒಡನಾಟಗಳನ್ನು ಅನುಭವವನ್ನು ಎರಡು ಘಂಟೆಗಳ ಕಾಲ ಹಂಚಿಕೊಂಡು ತಮ್ಮ ಹರ್ಷ ವ್ಯಕ್ತಪಡಿಸಿದರು.