Рет қаралды 653,930
For more inspirational messages click here to subscribe :
bit.ly/2ATqxWD
ಒಂದು ಮಾತು ಸಾಕು ನನಗೆ
ನಿನ್ನ ನೋಟ ಸಾಕು ನನಗೆ
ಯೇಸುವೇ ಯೇಸುವೇ ನೀ ಮಾತ್ರ ಸಾಕೆನಗೆ||
1. ನೀನಿಲ್ಲದೇ ಏನೀ ಬದುಕು
ನಿನ್ನ ಪ್ರೀತಿಯೇ ನನಗೆ ಸಾಕು
ಯೇಸುವೇ ಯೇಸುವೇ ನೀ ಮಾತ್ರ ಸಾಕು ನನಗೆ||
2. ನನ್ನ ಹೃದಯ ನಿನದಾಗಿದೆ
ನನ್ನ ಜನುಮಾ ನಿನದಾಗಿದೆ||
ಯೇಸುವೇ ಯೇಸುವೇ ನೀ ಮಾತ್ರ ಸಾಕು ನನಗೆ||
3. ನೀನಿಲ್ಲದೇ ನಾ ಕಳೆದು ಹೋದೆ
ನೀ ನನ್ನನ್ನು ಹುಡುಕಿ ಬಂದೆ
ಯೇಸುವೇ ಯೇಸುವೇ ನೀ ಮಾತ್ರ ಸಾಕೆನಗೆ||
Ondu maatu saaku nanage
ninna nota saaku nanage
Yesuve Yesuve nee maatra saakenage||
1. Neenillade aenee baduku
ninna preetiye nanage saaku
Yesuve Yesuve nee maatra saaku nanage||
2. Nanna hrudaya ninadaagide
nanna januma ninadaagide||
Yesuve Yesuve nee maatra saaku nanage||
3. Neenillade na kaledu hode
nee nannannu huduki bande
Yesuve Yesuve nee maatra saakenage||