panchamigi bandaki nanna bettigi baralilla janapada song || New janapada song|| new panchami song

  Рет қаралды 9,087,057

Kannada Janapada songs

Kannada Janapada songs

2 жыл бұрын

Kannada Janapada Songs represent song
panchamigi bandaki nanna bettigi baralilla janapada song sung by baalu belagundi & shivakaanta poojari ಪಂಚಮಿ ಜಾನಪದ ಸಾಂಗ್
song: panchamigi bandaki
artist:baalu belagundi
written by : baalu belagundi
singer : ಬಾಳು ಬೆಳಗುಂದಿ
ಶಿವಕಾಂತ್ ಪೂಜಾರಿ
studio. RT recording studio nava nagar bagalkote
for more enquiries contact email dundeshcreation@gmail.com
for more updates subscribe my channel 👇
@burjidundesh
🙏thank you for watching video🙏

Пікірлер: 984
@thippeswamypthippeshp3216
@thippeswamypthippeshp3216 3 күн бұрын
ಎಷ್ಟು ಯೋಚನೆ ಮಾಡಿ ಈ ಲಿರಿಕ್ಸ್ ಬರೆದಿರಬೇಕು🔥🔥🔥
@vshankervsa195
@vshankervsa195 2 жыл бұрын
ಅದ್ಬುತ ಸಾಲುಗಳನ್ನ ಪೋಣಿಸಿ ಹೆಣೆದ ಗೀತರಚನ ಕಾರರಿಗೆ ಧನ್ಯವಾದಗಳು
@krishnanaikd.9717
@krishnanaikd.9717 10 ай бұрын
ನಿಜವಾಗ್ಲೂ ಮನಸಿಗೆ ಬೇಜಾರ್ ಆದಾಗ ಈ ಸಾಂಗ್ ಕೇಳಿದೆ ತುಂಬಾ ಅದ್ಭುತವಾಗಿ ಹಾಡಿದರೆ ❤❤
@rudra8123
@rudra8123 2 жыл бұрын
ಏಷ್ಟು ಚಂದ ನೋಡು ಆಲ ನಮ್ಮ ಉತ್ತರ ಕನ್ನಡದ ಜಾನಪದ ಸೊಗಸು 🙏❤️👍💐
@alikana5369
@alikana5369 2 жыл бұрын
@narashimhatnnn2973
@narashimhatnnn2973 2 жыл бұрын
🤣🤣
@narashimhatnnn2973
@narashimhatnnn2973 2 жыл бұрын
Lll
@rudra8123
@rudra8123 2 жыл бұрын
@@narashimhatnnn2973 😡
@Sangupatil18
@Sangupatil18 Жыл бұрын
Op
@sabupujari5937
@sabupujari5937 Жыл бұрын
ಈ ಹಾಡು ಕೇಳಿದರೆ ಏನೋ ಒಂದು feel😍 ಅದ್ಭುತವಾದ ಹಾಡು ಮತ್ತೆ ಹಳೆ ಹುಡುಗಿ ನೆನಪಿಗೆ ಬರ್ತಾಳಾ ❤😜
@manjuhalakatti439
@manjuhalakatti439 Жыл бұрын
ನೆನಪ ಅಷ್ಟ ಮಾಡಕೊ ಅಣ್ಣಾ ಮತ್ತ ಹೋಗಿ ಮತ್ತ ಅಕಿನ ಹುಡಕ್ಜೊಂಡ 😂😂
@manjua5879
@manjua5879 9 ай бұрын
giccha hodko bhai😂😂😅
@VeerannaBadiger-tv7mx
@VeerannaBadiger-tv7mx 2 ай бұрын
​@@manjuhalakatti439😍😘❤️
@sangukkapasi8548
@sangukkapasi8548 2 жыл бұрын
ಉತ್ತರ ಕರ್ನಾಟಕದ ಜನಪದ ಹಾಡು ಬೆಂಕಿ 🙏🔥🔥🔥
@m.b.jyothi554
@m.b.jyothi554 2 жыл бұрын
ಅದ್ಭುತ ಅನುಭವ ನೀಡುತ್ತದೆ ನಮ್ಮ ಉತ್ತರಕರ್ನಾಟಕದ ಗೀತೆ🙏🙏🙏🙏🙏
@amarayyachikmath2582
@amarayyachikmath2582 Жыл бұрын
Yes madam your correct 👍👍
@Vijaykumarkoravar
@Vijaykumarkoravar Жыл бұрын
ನಮ್ಮ ಉತ್ತರ ಕರ್ನಾಟಕದ ಜಾನಪದ ಹಾಡು ಅಂದ್ರೆ ಸುಮ್ನೆನ. ನನ್ನ ಹಳೆ ಹುಡುಗಿ ನೆನಪು ಬಂತು ಈ ಹಾಡು ಕೇಳಿ 😔😔 ತುಂಬಾ ಚೆನ್ನಾಗಿದೆ ಈ ಹಾಡು 👌👌👌👌 ನಾನು ಒಬ್ಬ ಹಾಡುಗಾರ ಇಂತಹ ಹಾಡುಗಳು ತುಂಬಾ ಇಷ್ಟಾ
@doddayyalingad5813
@doddayyalingad5813 Жыл бұрын
🙏
@manjuvbandihal3280
@manjuvbandihal3280 Жыл бұрын
ಅದೆಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ.... ಅದ್ಭುತ ಗೀತ ರಚನೆ ಹಾಗೂ ಸುಂದರ ಧ್ವನಿ ಮೂಲಕ ಹಾಡಿದ ತಂಡಕ್ಕೆ ಅಭನಂದನೆಗಳು ❤❤❤❤
@PrashanthPattar871
@PrashanthPattar871 2 жыл бұрын
ಉತ್ತರ-Karnataka Talent ಭಾಳಾ ಭಾರಿ ಹಾಡು ಐತೀ..!!!!
@user-nc5pg5nk6c
@user-nc5pg5nk6c 10 ай бұрын
ಈ ಒಂದು ಹಾಡಿಗೆ ನಾನು ನಿಮ್ಮ ಅಭಿಮಾನಿ ಆಗಿಬಿಟ್ಟೆ ಬ್ರದರ್ i real love this so it's so beautiful ❤........
@deva7570
@deva7570 Жыл бұрын
Love ❤ solapur Maharashtra
@KiranPatil-gf8km
@KiranPatil-gf8km Жыл бұрын
ನಮ್ಮ ನಾಡು ನಮ್ಮ ಹೆಮ್ಮೆ 🙏🙏🙏 ಸೊಗಸಾಗಿದೆ ಹಾಡು ❤❤❤
@samarthalagi5614
@samarthalagi5614 Жыл бұрын
I'm form Maharashtra and i love this Songgggg.. ...
@Tech_Tube_
@Tech_Tube_ 11 ай бұрын
Me too
@poojajakanura1122
@poojajakanura1122 9 ай бұрын
Lo1
@samarthalagi5614
@samarthalagi5614 8 ай бұрын
@@poojajakanura1122 Why ??
@sureshpatil4556
@sureshpatil4556 7 ай бұрын
You should. Love this janapada Power of kannada Kannada has more power than Marathi songs ❤😊
@shreeniwaz
@shreeniwaz Жыл бұрын
Didn't understand anything... But the voice gave me goosebumps.. the music has the fragrance of Karnataka's soil... 🙏🏻🙏🏻👌🏻👌🏻
@udaalsunnya
@udaalsunnya Жыл бұрын
That's the POWER of UTAAR KARNATAKA 💛❤️ MANDI
@chm7299
@chm7299 Жыл бұрын
Panchami means its first festivel in sravana masa every sister comes back to theirs mother n brother house (tavaru Mane)in this bitween song this
@madevmajjagi9126
@madevmajjagi9126 11 ай бұрын
ಉತ್ತರ ಕರ್ನಾಟಕ 🥺💯🥺
@shantusoudan396
@shantusoudan396 10 ай бұрын
​@@chm7299p mm😊😊😊😊😊
@sureshpatil4556
@sureshpatil4556 7 ай бұрын
You should know first kannada than you will understand bro Learn kannada first
@user-oq3od1jq1k
@user-oq3od1jq1k Жыл бұрын
Super song 🥰....ನಮ್ಮ ಉತ್ತರ ಕನಾ೯ಟಕಾ ❤️...ನಮ್ಮ ಜಾನಪದ ಅಂದ್ರೆ ಸುಮ್ಮನೆನಾ ....❤️ ...wow...😍🥰🥰🥰🥰
@mimicrymallubagur
@mimicrymallubagur Жыл бұрын
ಭಗ್ನ ಪ್ರೇಮಿಗಳು ಮಾತ್ರ ಲೈಕ್ ಮಾಡಿ
@differentnagiallin1
@differentnagiallin1 Жыл бұрын
I'm belongs to Bangalore but I'm daily listening 🎧 this .very nice uttara Karnataka folk songs...
@sureshpatil4556
@sureshpatil4556 7 ай бұрын
It is not folk song it is known as janapada first learn kannada than reply
@Ragesh.Krishna
@Ragesh.Krishna 5 ай бұрын
​@@sureshpatil4556what is the meaning ? I live in Kerala. Don't know Kannada. But this tune seems familiar.
@sharadacdlr1769
@sharadacdlr1769 Жыл бұрын
💛❤️💛❤️💛ಭಾಳ ಚಲೋ ಅದ... ಎಷ್ಟು ಕೇಳಿದ್ರು ಬೇಸರ ಆಗಲ್ಲ...❤️💛❤️💛💛❤️💛❤️
@shrinivassagar254
@shrinivassagar254 2 жыл бұрын
ಪಂಚಮಿ ದಿನ ಬಹಳ ನೆನಪು ಆಗುತೆ ಈ ಹಾಡು ಪ್ರೇಮಿಗಳೀಗೆ
@ishwarhanchinamani4968
@ishwarhanchinamani4968 2 жыл бұрын
Supersang
@maiswami1259
@maiswami1259 2 жыл бұрын
@@ishwarhanchinamani4968 M
@maheshyadgir9433
@maheshyadgir9433 2 жыл бұрын
Nijja Anna
@gourign7082
@gourign7082 2 жыл бұрын
😄😄😄
@naveenmj2175
@naveenmj2175 Жыл бұрын
Yes 👍😊
@pradeepdk3890
@pradeepdk3890 2 жыл бұрын
ಇದು ಸಾಂಗ್ಸ್ ತುಂಬಾ ಇಷ್ಟ ಅಯ್ತು❤️❤️❤️
@sweetsuryodayaseries9604
@sweetsuryodayaseries9604 2 жыл бұрын
Ohh I see
@user-ij6zh1tk6q
@user-ij6zh1tk6q 2 жыл бұрын
ತುಂಬಾ ಅದ್ಭುತ ಹಾಡು
@geetadabali366
@geetadabali366 2 жыл бұрын
Shivakant pujari super duper hitt ellaru chennagi hadiri keloke tumba kushi agutte ee song
@Mouneshnayakbsr
@Mouneshnayakbsr 11 ай бұрын
ಏನು ಕಾಮೆಂಟ್ ಮಾಡಬೇಕು ಅಂತ ಗೊತ್ತಾಗ್ತಿಲ್ಲ ಅತ್ಯದ್ಬುತ ಸಾಂಗ್...👌 ಪುಲ್ ಹಾರ್ಟ್ ಟಚ್ಚಿಂಗ್.💜 Miss you k❣️
@shivakumardevarakondi7336
@shivakumardevarakondi7336 2 жыл бұрын
Asli song 💥
@mallumallu7172
@mallumallu7172 Жыл бұрын
Next Level Song 🔥🔥
@ramuhmataladinni9109
@ramuhmataladinni9109 2 жыл бұрын
ಒಂದು ದಿನಕ್ಕೆ ಹತ್ತು ಸಾರಿಯಾದರೂ ಕೇಳುತ್ತೇನೆ ಈ ಹಾಡನ್ನು
@hanumantahanumanta819
@hanumantahanumanta819 2 жыл бұрын
Suppar song ri nimma voice suppar and miracle
@hanumeshhanuma2310
@hanumeshhanuma2310 2 жыл бұрын
ಎನ್.ಹಾಡೋ.ಅಣ್ಣ.ಇದು.ಕೇಳ್ತಾ.ಇದ್ರೆ. ಮೈ.ಮರೆತು.ಹೋಗುತ್ತೆ... ನಮ್ಮ.ಉತ್ತರ.ಕರ್ನಾಟಕ.ನಮ್ಮ.ಹೆಮ್ಮೆ... miss you le Anu...💚
@BADBOY-re1ue
@BADBOY-re1ue 2 жыл бұрын
😍😍😍😍
@swamydolly5620
@swamydolly5620 2 жыл бұрын
Nice
@dattakulkarni2223
@dattakulkarni2223 Жыл бұрын
👍💐
@mahanteshpavadi2819
@mahanteshpavadi2819 Жыл бұрын
🙏🍌🍌🍇🍇
@mahanteshpavadi2819
@mahanteshpavadi2819 Жыл бұрын
Plzz. Call🙏
@santoshsantu.2605
@santoshsantu.2605 2 жыл бұрын
ಮಸ್ತ್ ಐತಿ ಜಾನಪದ ಹಾಡು👏👌😍🌟
@Navodaya_College_of_education
@Navodaya_College_of_education 2 жыл бұрын
ನನಗೆ ಜನಪದ ಇಷ್ಟ ಇಲ್ಲ ಆದರೆ ಈ ಹಾಡನ್ನು ಇನ್ಸ್ಟಾಗ್ರಾಮ್ ರಿಲ್ ಅಲ್ಲಿ ಕೇಳಿದ ನಂತರ ಜನಪದ ಕಡೆಗೆ ಮನಸೋತೆ .... ಅದ್ಭುತ ಅತ್ಯದ್ಭುತ ...ವಾ ವಾವ್ ... Extraordinary song ❤️
@manjuviju7244
@manjuviju7244 2 жыл бұрын
ಇದ ನೋಡ್ರಿ anna, ಜಾನಪದ ಕ್ಕ ಇರೋ ತಾಕತ್ತು.... 🙏🥰
@saranappagulabal5448
@saranappagulabal5448 2 жыл бұрын
QqqAAA
@akshatasindagi978
@akshatasindagi978 Жыл бұрын
ನಮ್ ಉತ್ತರ ಕರ್ನಾಟಕ song ಕೇಳಿದ್ರೆ ಬೇಜಾರೇಲ್ಲಾ ಹೋಗಿ ಜೋಶ ಬರುತ್ತೆ 👌
@Nayaka993
@Nayaka993 11 ай бұрын
No words form this song brilliant co-signers and singing I am very happy to this song listening I recommend to my friends also 😂😂😂😂😂who’s singing this song best of luck guys 🎉🎉🎉🎉🎉🎉🎉🎉🎉🎉
@dastageerpinjar5065
@dastageerpinjar5065 2 жыл бұрын
ಭಾಳ ಮಸ್ತ್ ಐತಿ ಸಾಂಗ್...... ಎಲ್ಲರಾಗು share ಮಾಡ್ರಿ plz..... ಇದು ನಮ್ಮ ಜಾನಪದ.... ನಮ್ಮ್ ಹೆಮ್ಮೆ
@mgkattimanimgkattimani8435
@mgkattimanimgkattimani8435 Жыл бұрын
🙏🙏🙏🙏ತುಂಬಾ ಒಳ್ಳೆ ಹಾಡು ಅಣ್ಣ, ಎಷ್ಟು ಕೇಳಿದ್ರು ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ.
@santoshkanchinmath8990
@santoshkanchinmath8990 11 ай бұрын
😘👌
@maheshboragalli1760
@maheshboragalli1760 2 жыл бұрын
👌👌👌👌👌 ಬಾಳು ಅಣ್ಣಾ ಸೂಪರ್
@ashiwnipatil2594
@ashiwnipatil2594 2 жыл бұрын
Super super super super song❤️❤️❤️❤️😘😘😘😘😘😘😘
@dayanandmanjare1610
@dayanandmanjare1610 Жыл бұрын
Hi
@naveennayak9514
@naveennayak9514 Жыл бұрын
Henidru nam Karnataka janapada geethe super erthava 😍
@chandrasekharyaligar6974
@chandrasekharyaligar6974 2 жыл бұрын
ohh what a melodious nagar panchami folk song of uttarkarnataka🌷🌹
@prakashmyakeri9303
@prakashmyakeri9303 9 ай бұрын
{ಎಲ್ಲಾ ನಾಡಿನ ಜನತೆಗೆ ನಾಗರ ಪಂಚಮಿಯ ಶುಭಾಶಯಗಳು}..♥️🥰Uk ಜಾನಪದದ ಈ ಹಾಡು ಕೇಳಿದರೆ ಮತ್ತೆ ಮತ್ತೆ ಕೇಳುವ ಹಾಗೇ ಅನಿಸುತ್ತೆ❤🎼 ಈ ಹಾಡನ್ನು ಕೇಳಿದವರು ಈ ಹಾಡನ್ನು ಇಸ್ಟ ಪಡದವರು ಯಾರು ಇರಲಾರಾರು 😍💯 ಈ ಹಾಡು ನನಗೆ ತುಂಬಾ ಇಷ್ಟವಾಯಿತು 🥀♥️💝 ಮತ್ತು ನಿಮಗೆ.....? 12:54 12:54
@pavan6590
@pavan6590 2 жыл бұрын
This is our North Karnataka beauty..
@sureshpatil4556
@sureshpatil4556 7 ай бұрын
This is uttarakrnatak song bro
@parasappaabbihal7294
@parasappaabbihal7294 2 жыл бұрын
ಬಾಳು ಬೆಳಗುಂದಿ ಸೂಪರ ಆಗಿ ಹಾಡಿದಿರಿ, ಈ ಹಾಡಿನ ತಂಡದ ಎಲ್ಲಾ ಸದಸ್ಯರಿಗೂ ಅಭಿನಂದನೆಗಳು
@558YUVARAJ
@558YUVARAJ 2 жыл бұрын
Best song 👌
@santhoshsanthoshsagar3244
@santhoshsanthoshsagar3244 2 жыл бұрын
@@558YUVARAJ q;hi
@nageshwamane7350
@nageshwamane7350 2 жыл бұрын
@@558YUVARAJ a hi ki
@mallikarjunkesti4510
@mallikarjunkesti4510 2 жыл бұрын
W mye
@santoshhallikeri5500
@santoshhallikeri5500 Жыл бұрын
ಏನ ಹಾಡು ಅಣ್ಣಾ ಸೂಪರ್ ಜಾನಪದ 👌👌
@MahaveerHasilkar
@MahaveerHasilkar 3 ай бұрын
ಲಾಸ್ಟ್ ಲೈನ್ ತುಂಬಾ ಅದ್ಭುತವಾಗಿದೆ ಈ ಹಾಡು ಹಾಡಿದವರು ಹಾಗೂ ಬರೆದವರಿಗೆ ನನ್ನ ನಮಸ್ಕಾರಗಳು full song Super 👍 bro next level ❤
@guruswamyb28
@guruswamyb28 Жыл бұрын
Mind blowing song .. amazing voice Dr singers ❤️🙏 Fabulous
@chetanmalkandi915
@chetanmalkandi915 2 жыл бұрын
👌👌👌👌👌 kannada song best of luck 👌👌👌
@avannakoli9113
@avannakoli9113 4 ай бұрын
I'm shipted english to jaanpada ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ.... ಹಾಡಿನ ಅದ್ಭುತ ಸಂಯೋಜನೆ ಮತ್ತು ಸುಂದರ ಧ್ವನಿ ತಂಡಕ್ಕೆ ವಂದನೆಗಳು.
@honnurswamy6292
@honnurswamy6292 2 жыл бұрын
Lyrics awesome... ❤️❤️❤️🤩 Jaavari sogadu kelodaa ondu happy. .. 😘
@attitudeneverlooses3542
@attitudeneverlooses3542 11 ай бұрын
Those Tabala beats 😍😍😍♥️🔥
@bhimashankardhaigode5104
@bhimashankardhaigode5104 2 жыл бұрын
Super song 🔥🔥🔥🔥🔥
@keshavakeshavakeshavakeshs3757
@keshavakeshavakeshavakeshs3757 2 жыл бұрын
Yan guru edu song 👌😍🙌 superrrrrrrrrrrrrrrr
@appannayaragal
@appannayaragal Жыл бұрын
Masta baridiri e song na, kelokke super aagide song👌👌
@SureshK-qk3zs
@SureshK-qk3zs 2 жыл бұрын
Nan old lover na nenpige tharsidri kanro niu,,,wawa
@akashdevani4741
@akashdevani4741 2 жыл бұрын
ನಮ್ಮ ಉತ್ತರ ಕರ್ನಾಟಕದ ಹಾಡು ಕೇಳಿ ಮರುಳಾಗಾದೆ ಇರೋ ವಕ್ತಿ ನೇ ಇಲ್ಲ 🔥🎶 😍
@viperprinceofficial2408
@viperprinceofficial2408 2 жыл бұрын
In our school bus also playing this song
@viperprinceofficial2408
@viperprinceofficial2408 2 жыл бұрын
😀
@Bharat_yt444
@Bharat_yt444 11 ай бұрын
​@@viperprinceofficial2408really
@KhaderPasha-en1gc
@KhaderPasha-en1gc 11 ай бұрын
@@viperprinceofficial2408 ³
@kaveri729
@kaveri729 4 ай бұрын
Neejaa 👌👌👌songs
@yallalingpujari3855
@yallalingpujari3855 10 ай бұрын
ಹಳೆ ಲವ್ ನೆನಪು ಆಗೋ ಹಾಡು 💝
@shwetamahantesh772
@shwetamahantesh772 Жыл бұрын
Fabulous voice😍
@rameshtelang4890
@rameshtelang4890 2 жыл бұрын
ಉತ್ತರ ಕನ್ನಡ ದ ಜವಾರಿ ಮಂದಿ strong ರಿ
@bhimrayabhimraya1484
@bhimrayabhimraya1484 11 ай бұрын
I am from Bangalore love this song
@shivanandashivananda6655
@shivanandashivananda6655 8 ай бұрын
ಎಷ್ಟು ಸರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನ್ನಿಸುವ ಅದ್ಭುತವಾದ ಗೀತೆ
@user-li1tc8nh5z
@user-li1tc8nh5z 2 жыл бұрын
ಈ ಹಾಡಿಗೆ ನಾನು ಮನಸೋತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಮ್ ಉತ್ತರ ಕರ್ನಾಟಕ ಅಂದ್ರ ಸುಮ್ನೆ ಏನ್ ಲೆ..💓💓😍
@vrmusic360
@vrmusic360 Жыл бұрын
😊
@basavarajbale4217
@basavarajbale4217 2 жыл бұрын
ಒಬ್ಬ ಕಲಾವಿದನ ಕಲ್ಪನೆಯಲ್ಲಿ ಇಂಥ ಅಧ್ಭುತ ಹಾಡು 🙏🙏
@basavarajabasava5387
@basavarajabasava5387 2 жыл бұрын
Super
@roopab1032
@roopab1032 Жыл бұрын
ನಮ್ಮ್ ಉತ್ತರ ಕರ್ನಾಟಕ ಸೂಪರ್ ಯಾವಾಗ ಏನಪ್ಪ ತಮ್ಮ
@vinayakshirgoji4013
@vinayakshirgoji4013 Жыл бұрын
ಹಲೋ ಅಣ್ಣ ಈ ಸಾಂಗ್ spotify ನಲ್ಲಿ ಅಕಿ ಅಣ್ಣ ಪ್ಲೀಸ್ ಹಾಡು ಅಂತೂ ಬಹಳ ಜಾಲೊ ಐತಿ ನೋಡಪಾ ♥️
@basavarajyaradoddi7456
@basavarajyaradoddi7456 2 жыл бұрын
💔ಸುಪರ್ ಅಣ್ಣರ💚
@alisirnavodayasainikyoutub4498
@alisirnavodayasainikyoutub4498 2 жыл бұрын
JANAPADA SOGADU GOTTIRDA NAMGE JANAPADAD KADEGE SELLADA HADU extrordniory brothers
@shivkumar-gn4es
@shivkumar-gn4es 9 ай бұрын
👑ಈ ಹಾಡು ನಮಕಡೆ 🎵TRENDING ಇದೆ ಅಣ್ಣಾ 🔥ಹಾಡು ಸೂಪರ್ ಹಾಡಿದ ವಾಯ್ಸ್ ಬೆಂಕಿ 🔥🔥
@dileepdilee4826
@dileepdilee4826 Жыл бұрын
ಉತ್ತರ ಕರ್ನಾಟಕ 🤩😍🥰👌❤️🎉✨
@doddappabhadri9345
@doddappabhadri9345 2 жыл бұрын
ಬೇಕಾದ್ದ ಫಿಲ್ಮ್ ಸಾಂಗ್ ನೂರಾರು ಕೇಳಿದ್ರೂ ಇಂತಾ ಒಂದು ಜಾನಪದ ಸಾಂಗ್ ಕೇಳಿದ್ರೆ ಮನಸ್ಸಿಗೆ ನೆಮ್ಮದಿ,☺️
@soldierakki7754
@soldierakki7754 Жыл бұрын
Love from belgaum karnataka Pura samaj mein nahi ata thoda thoda samaj ata hai Par love this song love karnataka❤️
@hanumanthakambali8153
@hanumanthakambali8153 2 жыл бұрын
Super 👌 sir
@vinayakdaptardar8438
@vinayakdaptardar8438 2 жыл бұрын
ಉತ್ತರ ಕರ್ನಾಟಕದ ಹೆಮಮೆಯೆನಿಸುತ್ತದೆ .....🚩🚩🙏
@anilsatpal7806
@anilsatpal7806 Жыл бұрын
Pp.
@bheemappakumbar7908
@bheemappakumbar7908 2 жыл бұрын
No words i cant tell this song....... wonder full song i like.... So much
@shilpakamble8374
@shilpakamble8374 2 жыл бұрын
Nice song
@Instagram_reels100k
@Instagram_reels100k 11 ай бұрын
ಬೆಂಕಿ 🔥🔥 ಜಾನಪದ ಸಾಂಗ್ ❤️🥰
@mahanteshbhuyar5524
@mahanteshbhuyar5524 2 жыл бұрын
ಏನ್ ಚಾಂದ್ !! Love from Finland 💜
@sureshpatil4556
@sureshpatil4556 7 ай бұрын
Come to Karnataka India
@prasadkalnoor3593
@prasadkalnoor3593 2 жыл бұрын
M6 favorite song....😍🤩
@sharanagoudabiradar6961
@sharanagoudabiradar6961 2 жыл бұрын
Beautiful song 🔥🔥❤️❤️
@kedarpatil6353
@kedarpatil6353 Жыл бұрын
What a wonderful nd such energetic song 🙌✨💫🥳 best wishes from Bidar 🙏🙏 #UttarKarnataka song 🔥🔥
@prasann4454
@prasann4454 2 жыл бұрын
👌👌👌👌👌👌👌What a wow song bro👌👌👌👌👌👌👌👌👌👌
@itsmes415
@itsmes415 Жыл бұрын
What's up ninda ellige bande yen song ri super keltane erbeku ansutte superrrrrrrrr👌👌👌👌👍
@dayanandagundagai2741
@dayanandagundagai2741 Жыл бұрын
Power of North Karnataka song
@nagarajg5386
@nagarajg5386 Жыл бұрын
ಅಣ್ಣ ನಿಮ್ ಹಾಡು ಕೇಳಿ ತುಂಬಾ ಖುಷಿ ಆಯಿತು...💝💝💝💝
@Bharat_yt444
@Bharat_yt444 11 ай бұрын
namma uttar karanataka namma hemme❤🔥🔥
@naveenaveena5180
@naveenaveena5180 8 ай бұрын
ಎನ್ ಐತಿ ಪಾ ಲಿರಿಕ್ಸ್................ ಸೂಪರ್ ಬಿಡಲೇ ❤️
@anandbagadi6866
@anandbagadi6866 Жыл бұрын
Best Song for ever and Good Compose. Thanks for giving our best Janapad Songs.....................
@sureshlamani9586
@sureshlamani9586 Жыл бұрын
ಬಾಳು ಬೆಳಗುಂದಿ ಅಣ್ಣಾ ಉತ್ತರ ಕರ್ನಾಟಕದ ಉತ್ತಮ ಜನಪದ ಕಲಾವಿದ... 😍
@hibapu7107
@hibapu7107 Жыл бұрын
It's wonderful north karnataka janapada song
@adithyank4444
@adithyank4444 4 ай бұрын
Love from Bangalore❤
@narendrarangdal2550
@narendrarangdal2550 2 жыл бұрын
More than bollywood or Hollywood
@shruthimalipatil2294
@shruthimalipatil2294 2 жыл бұрын
Awesome song
@sandhyadalli4043
@sandhyadalli4043 Жыл бұрын
E song nange kelda takshana feeling yala ogbidute super song ❤️☺️
@abdulg3201
@abdulg3201 2 жыл бұрын
Bala belegindi shiva pujari super song 🙏🙏🙏
@chidambarchidu5477
@chidambarchidu5477 Жыл бұрын
ಉತ್ತರ ಕರ್ನಾಟಕದವರು ಅಂದ್ರೇನೆ ಮಸ್ತು ಬಿಡಿ😍😘💗
@simplechidu1050
@simplechidu1050 2 жыл бұрын
ನಮ್ಮ ಉತ್ತರ ಕನ್ನಡದ ಮಂದಿ ಮಸ್ತ್ ಹಾಡ್ಯಾರಪ್ಪ🙏💛❤👌
@karnatakatraveller8226
@karnatakatraveller8226 2 жыл бұрын
Uttara kannada alla uttara karnataka
@sharadnad570
@sharadnad570 2 жыл бұрын
Super re
@shivarajpatil9213
@shivarajpatil9213 2 жыл бұрын
Kitchen song
@gajanandnaik9766
@gajanandnaik9766 2 жыл бұрын
UfhczcccxcccdxsxcxSCtDCcccSCdcxvf56FCctfcdxcc vvvfcTVfsccdCTvcDCdcf56FCdcdcexvcff56FC CCTVrcfccrbutxcccczcfcrDC CNNfrc
@Bheemrao-ng8rs
@Bheemrao-ng8rs 2 жыл бұрын
@@karnatakatraveller8226 p
@rajuvaddar2549
@rajuvaddar2549 5 ай бұрын
Supper unbelievable talent extraordinary voice 👌👌👌👌
@mallarinalawade6756
@mallarinalawade6756 3 ай бұрын
Well composed music & voices
@abbutalahakampali6601
@abbutalahakampali6601 2 жыл бұрын
Super janapada👌👌🙏🙏🙏😊
@stylesamar4284
@stylesamar4284 2 жыл бұрын
ಮತ್ತೆ ಮತ್ತೆ ನೋಡಿದೊರು like ಹೊಡಿರಪಾ🤣🤣
@rambhoi4439
@rambhoi4439 2 жыл бұрын
En hado anna super ❤🥰🥰🥰🔥🔥🔥
@shivarajmethre327
@shivarajmethre327 Жыл бұрын
ಒಂದು ಥರಾ ನೆಮ್ಮದಿ ಬಹಳ ಸುಂದರ ಹಾಡುಗಳು
@jagadishjaggu2377
@jagadishjaggu2377 2 жыл бұрын
ಹೋಗ್ಗೋ ಇವನೌನ್ ಬೆಂಕ್ಕೆಪ ಹಾಡು ಗಿಚ್ಚ ಗಿಲ ಗಿಲಿ
Ну Лилит))) прода в онк: завидные котики
00:51
[Vowel]물고기는 물에서 살아야 해🐟🤣Fish have to live in the water #funny
00:53
Teddy Bear CAPSULES? 😱🧸
0:32
LosWagners ENG
Рет қаралды 7 МЛН
Спор в машине 2
0:25
Masha Klevo
Рет қаралды 4,6 МЛН
Mama cat is rescuing her daughter  #cat #cute #catstory #kitten
0:40
AiCat777 喵喵王小橘
Рет қаралды 8 МЛН
СҰЛТАН СҮЛЕЙМАНДАР | bayGUYS
24:46
bayGUYS
Рет қаралды 650 М.