Panduranga Tvatpad Palisayya [KAN/ENG] Lyrics

  Рет қаралды 226,966

Bhakti Saurabha

Bhakti Saurabha

4 жыл бұрын

Panduranga Tvatpad Palisayya ; Shripati Vitthal Dasaru
Sung by Sheshagiridas Raichur

Пікірлер: 48
@vinaykumar-xf1rw
@vinaykumar-xf1rw 11 күн бұрын
పాండురంగ త్వత్పాద పాలిసయ్యా | కరుణాది పిడి కయ్య||ప|| పుండలీక ముని వరద నమిపే నీనగే | నీ త్వరితదలేమాగే||a.p|| వనజ భవాది సమస్త సుర వ్రత | వందిత శ్రీనాథ | ప్రణతార్థిహరనే కామిత ఫల దాత | మునిగణ సంజాత | నేనేవ జనర మనదోలగీహ విఖ్యాత | భువనాది నాథ | ఘన మహిమనే పాలిసెన్న మాట | దయామాది త్వరితా ||1|| సురచిర మహిమనే భజకామర ధేను | వాసుదేవన సూను | ధరణియొలగే నమ్మ హిరియారనుద్ధధార | మాదిద్యో గంభీర | ధోరేయే నింహోరతు అన్యర నానారియే | కెలెలో నరహరియే| కరే కరే భవడోలు బిడ్డ బాయి బిదువే పోరేయెందు నుడివే ||2|| బంద జనర భవ సాగర పరిమితీ | తోరిసుతిహ రీతి | చందడిందా కర విత్తు కాటిగళ్లల్లి | ఈ సు క్షేత్రడలి| నిందిహ భీమ తీర చంద్రభాగ | అల్లీయ వైభోగము | తాండే శ్రీపతి విట్టల సుఖ సింధు అనాథ బంధు ||3||
@arunajyothi7994
@arunajyothi7994 Жыл бұрын
ಪಾಂಡುರಂಗ ತ್ವತ್ಪಾದ : Panduranga Tvatpada Palisayya ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕೀರ್ತನಕಾರರು : ಶ್ರೀಪತಿ ವಿಠಲದಾಸರು ಪುಂಢರೀಕಮುನಿವರದ ನಮಿಪೆ ನಿನಗೇ ನೀ ತ್ವರಿತದಲ್ಲೆನಗೆ ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕರುಣದಿ ಪಿಡಿಕೈಯ್ಯ ||ಪ|| ಪುಂಢರೀಕಮುನಿವರದ ನಮಿಪೆ ನಿನಗೇ ನೀ ತ್ವರಿತದಲ್ಲೆನಗೆ ||ಅ.ಪ|| ಸುರಚಿರ ಮಹಿಮನೆ ಭಜಕಾಮರಧೇನೂ ವಸುದೇವರ ಸೂನೂ ಧರಣಿಯೊಳಗೆ ನಮ್ಮ ಹಿರಿಯರನುದ್ಧಾರಾ ಮಾಡಿದ ಗಂಭೀರಾ ದೊರೆಯೇ ನಿನ್ಹೊರತನ್ಯರನಾನರಿಯೇ ಕೇಳಲೊ ನರಹರಿಯೇ ಕರೆಕರೆ ಭವದೊಳು ಬಿದ್ದು ಬಾಯ್ಬಿಡುವೇ ಪೊರೆಯೆಂದು ನುಡಿವೇ ||೧|| ವನಜಭವಾದಿ ಸಮಸ್ತ ಸುರವ್ರಾತಾ ವಂದಿತ ಶ್ರೀನಾಥಾ ಪ್ರಣತಾರ್ಥಾಹರನೆ ಕಾಮಿತಫಲದಾತಾ ಮುನಿಗಣಸಂಧ್ಯಾ ತಾ ನೆನೆವ ಜನರ ಮನದೊಳಿಹ ವಿಖ್ಯಾತಾ ಭುವನಾದಿನಾಥಾ ಘನಮಹಿಮ ಒಲಿದು ಪಾಲಿಸೆನ್ನ ಮಾತಾ ದಯಮಾಡಿ ತ್ವರಿತಾ ||೨|| ಬಂದ ಜನರ ಭವಸಾಗರ ಪರಿಮಿತಿ ತೋರಿಸುತಿಹ ರೀತೀ ಚೆಂದದಿಂದ ಕರವಿಟ್ಟು ಕಟಿಗಳಲ್ಲಿ ಈ ಸುಕ್ಷೇತ್ರದಲೀ ನಿಂದಿಹ ಭೀಮಾತೀರ ಚಂದ್ರಭಾಗಾದಲ್ಲಿಯ ವೈಭೋಗಾ ತಂದೆ ಶ್ರೀಪತಿ ವಿಠ್ಠಲ ಸುಖಸಿಂಧೋ ಅನಾಥ ಬಂಧೋ ||೩||
@k.s.muralidhardaasakoshamu6478
@k.s.muralidhardaasakoshamu6478 Жыл бұрын
DHANYOSMI😍🙏DHANYANAADE Padagala noduttaa Oodutaaa. Shravana MAADUTTA Shravanaanda vaayitu Nimma SEVE ge 😍❤🙏👌👍
@k.s.muralidhardaasakoshamu6478
@k.s.muralidhardaasakoshamu6478 Жыл бұрын
Devoteee😍🙏
@jaykulkarni2847
@jaykulkarni2847 10 ай бұрын
Ì0😂
@shrinivaspandurangi4
@shrinivaspandurangi4 11 ай бұрын
yesterday, after Moola raama devara pooja, I heard this song during Thotilu seva.... so so nice...
@umagodakhindi3815
@umagodakhindi3815 4 күн бұрын
Simple super very nice ❤
@srinivasatatti685
@srinivasatatti685 3 жыл бұрын
Super song by sri seshagiridas👍👍🙏🙏
@BAshwath
@BAshwath 3 жыл бұрын
Super ❤❤❤❤❤❤❤❤❤❤❤❤❤❤❤❤❤❤ song
@seemadharwadkar5270
@seemadharwadkar5270 10 ай бұрын
Best song in 🌎
@k.s.muralidhardaasakoshamu6478
@k.s.muralidhardaasakoshamu6478 Жыл бұрын
DHANYOSMI😍🙏DHANYANAADE❤🙏👌👍🧘‍♂️🧘‍♀️🧘‍♂️🧘‍♀️🧘‍♂️🧘‍♀️🧘‍♂️🧘‍♀️
@sudhirkallol694
@sudhirkallol694 11 күн бұрын
🎉🎉❤❤so beauti wis sir
@malathilakshmanan2579
@malathilakshmanan2579 6 ай бұрын
I want to listen daily with swamigalu Pooja
@shreenivastupsakri3048
@shreenivastupsakri3048 Ай бұрын
Thanks Tupsakri Sreenivas family and 3:37
@KrishnaMurthy-cl3qs
@KrishnaMurthy-cl3qs 3 жыл бұрын
Super ❤️❤️❤️❤️❤️❤️ song
@user-ij1ly7dz6c
@user-ij1ly7dz6c 8 ай бұрын
🙏🙏👌👌👌
@manojb3355
@manojb3355 3 жыл бұрын
Very very beautiful 🙏🙏
@amp_001
@amp_001 2 жыл бұрын
Very melodious.. 🙏🙏🙏
@tejaskamat2743
@tejaskamat2743 Жыл бұрын
Uttama👌👌👌
@k.s.muralidhardaasakoshamu6478
@k.s.muralidhardaasakoshamu6478 Жыл бұрын
Howdu 😍🙏
@shreenivastupsakri3048
@shreenivastupsakri3048 Ай бұрын
Super song TUPSAKRi Sreenivas family 3:09
@jayaraghavendranl1180
@jayaraghavendranl1180 3 жыл бұрын
Super song
@snehajog6845
@snehajog6845 3 жыл бұрын
Ultimate song🙏
@k.s.muralidhardaasakoshamu6478
@k.s.muralidhardaasakoshamu6478 Жыл бұрын
Sathya😍🙏
@shobhar8366
@shobhar8366 8 ай бұрын
Ati atbhutam
@d.g.jithyaagurukrishna9987
@d.g.jithyaagurukrishna9987 4 жыл бұрын
Super🎶🎶🎶
@subhasriragav3212
@subhasriragav3212 3 жыл бұрын
Plppp
@manjulakatgeri1722
@manjulakatgeri1722 3 жыл бұрын
Super song n singer also
@nigamaramana2829
@nigamaramana2829 2 жыл бұрын
🙏🙏🙏🙏🙏
@chayakulkarni9605
@chayakulkarni9605 9 ай бұрын
Love ittttt
@badris9777
@badris9777 5 ай бұрын
ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕೀರ್ತನಕಾರರು : ಶ್ರೀಪತಿ ವಿಠಲದಾಸರು ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕರುಣದಿ ಪಿಡಿಕೈಯ್ಯ ||ಪ|| ಪುಂಢರೀಕಮುನಿವರದ ನಮಿಪೆ ನಿನಗೇ ನೀ ತ್ವರಿತದಲ್ಲೆನಗೆ ||ಅ.ಪ|| ವನಜಭವಾದಿ ಸಮಸ್ತ ಸುರವ್ರಾತಾ ವಂದಿತ ಶ್ರೀನಾಥಾ ಪ್ರಣತಾರ್ಥಾಹರನೆ ಕಾಮಿತಫಲದಾತಾ ಮುನಿಗಣಸಂಧ್ಯಾ ತಾ ನೆನೆವ ಜನರ ಮನದೊಳಿಹ ವಿಖ್ಯಾತಾ ಭುವನಾದಿನಾಥಾ ಘನಮಹಿಮ ಒಲಿದು ಪಾಲಿಸೆನ್ನ ಮಾತಾ ದಯಮಾಡಿ ತ್ವರಿತಾ ||೧|| ಸುರಚಿರ ಮಹಿಮನೆ ಭಜಕಾಮರಧೇನೂ ವಸುದೇವರ ಸೂನೂ ಧರಣಿಯೊಳಗೆ ನಮ್ಮ ಹಿರಿಯರನುದ್ಧಾರಾ ಮಾಡಿದ ಗಂಭೀರಾ ದೊರೆಯೇ ನಿನ್ಹೊರತನ್ಯರನಾನರಿಯೇ ಕೇಳಲೊ ನರಹರಿಯೇ ಕರೆಕರೆ ಭವದೊಳು ಬಿದ್ದು ಬಾಯ್ಬಿಡುವೇ ಪೊರೆಯೆಂದು ನುಡಿವೇ ||೨|| ಬಂದ ಜನರ ಭವಸಾಗರ ಪರಿಮಿತಿ ತೋರಿಸುತಿಹ ರೀತೀ ಚೆಂದದಿಂದ ಕರವಿಟ್ಟು ಕಟಿಗಳಲ್ಲಿ ಈ ಸುಕ್ಷೇತ್ರದಲೀ ನಿಂದಿಹ ಭೀಮಾತೀರ ಚಂದ್ರಭಾಗಾದಲ್ಲಿಯ ವೈಭೋಗಾ ತಂದೆ ಶ್ರೀಪತಿ ವಿಠ್ಠಲ ಸುಖಸಿಂಧೋ ಅನಾಥ ಬಂಧೋ ||೩||
@lakshmishreeupadhya990
@lakshmishreeupadhya990 3 жыл бұрын
🙏🙏🙏🙏🙏🙏
@shantha6726
@shantha6726 2 жыл бұрын
🙏🙏
@vinodsalian7635
@vinodsalian7635 2 жыл бұрын
❣️❣️
@thefitfun8299
@thefitfun8299 3 жыл бұрын
🙏🙏🙏🙏🙏🙏🙏
@kamalgranny3559
@kamalgranny3559 2 жыл бұрын
Madhuvaagide
@k.s.muralidhardaasakoshamu6478
@k.s.muralidhardaasakoshamu6478 Жыл бұрын
Ra ...edit maadi serisi🙏
@user-zx7ee9yw7u
@user-zx7ee9yw7u 10 ай бұрын
❤❤❤🎉🎉g9
@447shrinivassvaidya7
@447shrinivassvaidya7 2 жыл бұрын
❣️🙏🏼🚩
@awadhanisrini
@awadhanisrini 2 жыл бұрын
ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕರುಣದಿ ಪಿಡಿಕೈಯ್ಯ ||pa|| ಪುಂಢರೀಕಮುನಿವರದ ನಮಿಪೆ ನಿನಗೇ ನೀ ತ್ವರಿತದಲ್ಲೆನಗೆ||a.pa|| ವನಜಭವಾದಿ ಸಮಸ್ತ ಸುರವ್ರಾತಾ-ವಂದಿತ ಶ್ರೀನಾಥಾ ಪ್ರಣತಾರ್ಥಾಹರನೆ ಕಾಮಿತಫಲದಾತಾ-ಮುನಿಗಣಸಂಧ್ಯಾ ತಾ ನೆನೆವ ಜನರ ಮನದೊಳಿಹ ವಿಖ್ಯಾತಾ-ಭುವನಾದಿನಾಥಾ ಘನಮಹಿಮ ಒಲಿದು ಪಾಲಿಸೆನ್ನ ಮಾತಾ-ದಯಮಾಡಿ ತ್ವರಿತಾ || ೧ || ಸುರಚಿರ ಮಹಿಮನೆ ಭಜಕಾಮರಧೇನೂ-ವಸುದೇವರ ಸೂನೂ ಧರಣಿಯೊಳಗೆ ನಮ್ಮ ಹಿರಿಯರನುದ್ಧಾರಾ-ಮಾಡಿದ ಗಂಭೀರಾ ದೊರೆಯೇ ನಿನ್ಹೊರತನ್ಯರನಾನರಿಯೇ-ಕೇಳಲೊ ನರಹರಿಯೇ ಕರೆಕರೆ ಭವದೊಳು ಬಿದ್ದು ಬಾಯ್ಬಿಡುವೇ-ಪೊರೆಯೆಂದು ನುಡಿವೇ || ೨ || ಬಂದ ಜನರ ಭವಸಾಗರ ಪರಿಮಿತಿ-ತೋರಿಸುತಿಹ ರೀತೀ ಚೆಂದದಿಂದ ಕರವಿಟ್ಟು ಕಟಿಗಳಲ್ಲಿ-ಈ ಸುಕ್ಷೇತ್ರದಲೀ ನಿಂದಿಹ ಭೀಮಾತೀರ ಚಂದ್ರಭಾಗಾದಲ್ಲಿಯ ವೈಭೋಗಾ ತಂದೆ ಶ್ರೀಪತಿ ವಿಠ್ಠಲ ಸುಖಸಿಂಧೋ-ಅನಾಥ ಬಂಧೋ || ೩
@dr.sravantivaidya7996
@dr.sravantivaidya7996 Жыл бұрын
Who is the singer...?
@sudhabatni529
@sudhabatni529 Жыл бұрын
​@@dr.sravantivaidya7996Vid. Sri. Raichur Seshagiri Das
@k.s.muralidhardaasakoshamu6478
@k.s.muralidhardaasakoshamu6478 Жыл бұрын
Devoteee😍🙏
@k.s.muralidhardaasakoshamu6478
@k.s.muralidhardaasakoshamu6478 Жыл бұрын
DHANYOSMI😍🙏DHANYANAADE
@jaganatharao915
@jaganatharao915 Жыл бұрын
143
@renukasr2309
@renukasr2309 3 жыл бұрын
🙏🙏🙏🙏🙏
Despicable Me Fart Blaster
00:51
_vector_
Рет қаралды 27 МЛН
Stay on your way 🛤️✨
00:34
A4
Рет қаралды 13 МЛН
Sigma girl and soap bubbles by Secret Vlog
00:37
Secret Vlog
Рет қаралды 12 МЛН
Dhanvanthri Suladi [KAN/ENG] Lyrics
7:40
Bhakti Saurabha
Рет қаралды 1,9 МЛН
MS Subbulakshmi Sri Venkateswara Suprabhatham | Lyrical Video
20:42
Saregama Telugu
Рет қаралды 27 МЛН
Shri Narasimha Devara Suladi [KAN/ENG] Lyrics
6:43
Bhakti Saurabha
Рет қаралды 1,4 МЛН
KeshYou x Snoop Dogg - Forever Sunday (Official Music Video)
3:06
BM PRODUCTION
Рет қаралды 124 М.
Nurmuhammed Jaqyp  - Nasini el donya (cover)
2:57
Nurmuhammed Jaqyp
Рет қаралды 481 М.
지민 (Jimin) 'Who' Official MV
3:28
HYBE LABELS
Рет қаралды 24 МЛН
Әбдіжаппар Әлқожа - Ұмыт деме
3:58
Әбдіжаппар Әлқожа
Рет қаралды 938 М.
Aq Koilek
2:51
Algyt - Topic
Рет қаралды 81 М.
Alisher Konysbaev - Suie ala ma? | Official Music Video
2:24
Alisher Konysbaev
Рет қаралды 1,1 МЛН