Рет қаралды 39,591
Black paper is abundantly grown in Karnataka. it is the king of spices. It has got various medicinal properties. right combination with other spices gives it an excellent taste and Aroma. One such is the pepper rasam, very useful for common cold and also initial symptoms of flu. Mrs. Leelamma explains the making and health benefits of Pepper rasam in this video.
ಕಾಳು ಮೆಣಸಿನ ಸಾರು / ಬಾಣಂತಿ ಸಾರು ಎಂದು ಕರೆಯಲ್ಪಡುವ ಇದನ್ನು ಶ್ರೀಮತಿ ಲೀಲಮ್ಮ ನವರು ಮಾಡುವ ವಿಧಾನವನ್ನು ತಿಳಿಸಿ ಕೊಟ್ಟಿದ್ದಾರೆ. ಕರಿಮೆಣಸು ಅಥವಾ ಕಾಳುಮೆಣಸು ಸಾಂಬಾರ ಪದಾರ್ಥಗಳ ರಾಜ ಎಂದು ಕರೆಯಬಹುದು. ಇದರಲ್ಲಿರುವ ವಿಶೇಷ ಔಷಧೀಯ ಗುಣಗಳ ಬಗ್ಗೆ ವಿಡಿಯೋದಲ್ಲಿ ವಿವರಿಸಲಾಗಿದೆ. ನೋಡಿ ಕಲಿಯಿರಿ, ನೀವೂ ಮಾಡಿ ನೋಡಿರಿ.