No video

ಪ್ರೊಡ್ಯೂಸರ್ ದುಡ್ಡಿಲ್ಲ ಅಂದಾಗ ನಮ್ಮನೆ ಬೆಳ್ಳಿ ಅಡ ಇಟ್ಟು ದುಡ್ಡು ಕೊಟ್ಟಿದೀನಿ..!! | B Ramamurthy | Ep 7

  Рет қаралды 8,997

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#ananthnag
#thrillermanju
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 20
@charlesaldrin8630
@charlesaldrin8630 5 күн бұрын
Onel One Episode i Miss At Present Fulfill Got it Superb - Murthy. Sir. Manjunath. Sir. 🙏 🌷 🙏 Nect Level interview. 👌
@charlesaldrin8630
@charlesaldrin8630 5 күн бұрын
Correction - Only - Next. 🙄
@varadarajaluar2883
@varadarajaluar2883 6 ай бұрын
ಟೋಟಲ್ ಕನ್ನಡ ವಾಹಿನಿಗೆ ನಮಸ್ತೆ. ನಿಮ್ಮಿಬ್ಬರ ಸಂಭಾಷಣೆಯ ನಡುವೆ ಬಹಳ ಕುತೂಹಲಕಾರಿ ಕುತೂಹಲಕಾರಿ ಮಾಹಿತಿ ಇತ್ತು. ನಮಸ್ತೆ 🙏
@ganumk1937
@ganumk1937 6 ай бұрын
ಏನಿದು, ಏನಿದು, ಯಂತ್ರಜೀವನಾ.. ನೋವಿನ ನೂಲಲಿ ಹೃದಯ ಬಂಧನಾ.. ಈ ಸಾಲು ಅತ್ಯದ್ಭುತ. ಒಂದೇ ಸಾಲಲ್ಲಿ ಎಷ್ಟೊಂದು ಒಳಾರ್ಥ. ❤❤
@balasubramanyam3141
@balasubramanyam3141 6 ай бұрын
Manjunath sir please ask him about chi udya Shankar working experience please
@rvmuthy6880
@rvmuthy6880 6 ай бұрын
ಶ್ರೀಮಂಜುನಾಥ್ ಸರ್, ಶ್ರೀರಾಮಮೂರ್ತಿ ರವರೊಂದಿಗೆ ಕಾರ್ಯನಿರ್ವಹಿಸಿದ ಛಾಯಾಗ್ರಾಹಕರು, ಸಂಗೀತ ನಿರ್ದೇಶಕರು ಇವರುಗಳ ಬಗ್ಗೆಯೂ ಕೇಳಿ ಅವರ ವೈಶಿಷ್ಟ್ಯತೆಗಳನ್ನು ಕೇಳಿ... 🙏🏻
@AnnammaLakshmi-vh5xf
@AnnammaLakshmi-vh5xf 6 ай бұрын
👌👍
@Shilpagkellod-rs3pl
@Shilpagkellod-rs3pl 6 ай бұрын
ನಮಸ್ತೆ ಮಂಜುನಾಥ್ ಸರ್... ಇವರ ಸಂದರ್ಶನ ತುಂಬಾ ಚೆನ್ನಾಗಿದೆ... ಸರ್ ಪ್ಲೀಸ್ ಜೋಕರ್ ಶಾಮ್ ಬಗ್ಗೆ ಸಂಚಿಕೆ ಮಾಡಿ
@ksgirishkumar3096
@ksgirishkumar3096 6 ай бұрын
Yes I also seen in Savita theater
@somannads5094
@somannads5094 6 ай бұрын
I have seen Role Call Ramakrishna in Savitha, Mini, Malleshwaram., Ananthnag, Tara have enacted well.,😢
@user-by6wm4fh1r
@user-by6wm4fh1r 6 ай бұрын
ಮಂಜುನಾಥ್ ಸರ್ ಶ್ವೇತಾ ಅಗ್ನಿ ಪ್ರೊಡ್ಯೂಸರ್ ಇವರ ಬಗ್ಗೆ ತುಂಬಾ ಬೇಸರದ ಮಾತುಗಳನ್ನು ಆಡಿದರು ಅದರ ಬಗ್ಗೆ ವಿವರವಾಗಿ ಕೇಳಿ ಸರ್
@HARIPRASAD-sx4de
@HARIPRASAD-sx4de 6 ай бұрын
Sir Ivara tande bagge matanadi please
@ksgirishkumar3096
@ksgirishkumar3096 6 ай бұрын
Please talk about his father gorabheemarao how he came to cinema industry
@ganumk1937
@ganumk1937 6 ай бұрын
ನಮಸ್ಕಾರ. ಮೊನ್ನೆ ನಾನು ಒಂದು ಉಪಯುಕ್ತವಾದ ಮಾಹಿತಿ ಹಾಕಿದ್ದೆ. ತಕ್ಷಣ ನೋಡಿದ್ರೆ ಅದು ಇಲ್ಲದಂತಾಗಿದೆ. ಅದನ್ನು ನಿಮ್ಮ ತಂಡದವರೆ ರಿಮೂ ಮಾಡಿದ್ದಾರೆ. ಧನ್ಯೋಸ್ಮಿ. ಹಾಗಾಗಿ ನಾನು ನಿಮ್ಮ ಚಾನಲ್ ನ್ನು ಅನ್ ಸಬ್ಸ್ಕ್ರೈಬ್ ಮಾಡಿರುವೆನು. ಧನ್ಯವಾದಗಳು.
@manjunathhs4461
@manjunathhs4461 6 ай бұрын
ಅಶ್ಲೀಲ,ಅಸಭ್ಯವಲ್ಲದ ಯಾವುದೇ ಸಂದೇಶ...ಅದು ನಮ್ಮ ಸಂಚಿಕೆಯನ್ನು ವಿರೋಧಿಸುವ ಅಭಿಪ್ರಾಯವಿದ್ದರೂ ನಾವು ತೆಗೆದು ಹಾಕುವುದಿಲ್ಲ. You tube ನಲ್ಲಿ ಒಮ್ಮೊಮ್ಮೆ ಇಂಥ ಅನುಭವ ಆಗುತ್ತಿದೆ. ದಯವಿಟ್ಟು ನಮ್ಮ ಬಗೆಗಿನ ನಿಮ್ಮ ತಪ್ಪು ಕಲ್ಪನೆ ಸರಿಪಡಿಸಿಕೊಳ್ಳಿ ಎಂದು ಮನವಿ. ಧನ್ಯವಾದಗಳು
@TotalKannadaMedia
@TotalKannadaMedia 6 ай бұрын
Kshamisi.. naavu yavude comment delete madiruvudilla.. kelavomme technical issues inda haage agutte.. naavu reply madida comment gale namage ommomme kanuvudilla.. adenu comment madidro dayavittu illi reply nalli haaki
@ganumk1937
@ganumk1937 6 ай бұрын
@@TotalKannadaMedia ನಾನು ಮಾಡಿದ ಕಮೆಂಟ್ ಹೀಗಿರುತ್ತದೆ. ರಾಮಮೂರ್ತಿ ಸರ್ ನಮ್ಮ ಹೆಮ್ಮೆಯ ಚಿತ್ರ ನಿರ್ದೇಶಕರು. ಹಾಗು ಅವರ ಚಿತ್ರಗಳಲ್ಲಿ ಹಂಸಲೇಖಾರ ಹಾಗು ವಿ ಮನೋಹರ್ ಅವರ ಪಾತ್ರ ತುಂಬಾ ದೊಡ್ಡದಿದೆ.. ಗೋಪಿ ಕಲ್ಯಾಣ ಚಿತ್ರದ ಗೋಧೂಳಿ ವೇಳೇಲಿ ಎನ್ನುವ ಹಾಡು ಅತ್ಯದ್ಭುತವಾದ ಹಾಡು. ಆ ಹಾಡು ಎಷ್ಟೋ ಜನರಿಗೆ ಗೊತ್ತಿಲ್ಲ. ದೊಂಬರ ಕೃಷ್ಣ ಎನ್ನುವ ಸಾಮಾನ್ಯ ನಟನ ಅವರ ಚಿತ್ರ ಜೀವನದಲ್ಲಿ ಅಂಥಾ ಮತ್ತೊಂದು ಹಾಡಿಲ್ಲ. ಅವರ ಪುಣ್ಯ ಅದು. ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ ಚಿತ್ರಕ್ಕೆ ವಿ ಮನೋಹರ್ ರವರು ಕೇವಲ ಎರಡೇ ದಿನಗಳಲ್ಲಿ ರಾಗ ಸಂಯೋಜಿಸಿ ಸಾಹಿತ್ಯ ಬರೆದು ಎಲ್ ಎನ್ ಶಾಸ್ತ್ರಿ ಹಾಗು ಸುಮಾ ಶಾಸ್ತ್ರಿ ಅವರಿಂದ ಹಾಡಿಸಿದ್ದು ಇತಿಹಾಸ. ಇದೆಲ್ಲಾ ದೊಡ್ಡ ಸಾಧನೆಯೇ ಸರಿ. ಮರಣ ಮೃದಂಗ ಚಿತ್ರದ ಹಂಸಲೇಖನಿಯಿಂದ ಬಂದಿರುವ ಭೂಮಿ ಆಕಾಶ ವಧು ವರರಾಗಿ ನಲಿದಾಡೊ ಸಮಯ ಎನ್ನುವ ಹಾಡಿನಲ್ಲಿನ ಶ್ರುಂಗಾರ ಭರಿತ ಸಾಹಿತ್ಯ ಅಮೋಘವಾದದ್ದು.. ಹಾಗು ಲವ್ ಟ್ರೈನಿಂಗ್ ಚಿತ್ರವೇ ಕೆ ಕಲ್ಯಾಣ್ ಅವರ ಮೊದಲ ಸಾಹಿತ್ಯದ ಚಿತ್ರ. ಮನೋಹರ್ ರವರೇ ಕಲ್ಯಾಣ್ ಅವರಿಗೆ ಸಾಹಿತ್ಯ ಬರೆಯಲು ಅವಕಾಶ ಕೊಟ್ಟಿದ್ದು.. ಇದೆಲ್ಲಾ ರಾಮಮೂರ್ತಿ ಅವರ ನಿರ್ದೇಶನದ ಚಿತ್ರದಲ್ಲಾದ ಬೆಳವಣಿಗೆಗಳಲ್ಲವೆ? ಹಾಗಾಗಿ ಅವರು ಹೆಮ್ಮೆಯ ನಿರ್ದೇಶಕರು.
@manjunathhs4461
@manjunathhs4461 6 ай бұрын
ನಿಮ್ಮ ಸಂದೇಶ ಮಾಹಿತಿ ಪೂರ್ಣವಾಗಿದೆ. ಧನ್ಯವಾದಗಳು​@@ganumk1937
@user-ez7oe8qp4o
@user-ez7oe8qp4o 6 ай бұрын
ಮಂಜುನಾಥ್ ಸರ್ ಜಗ್ಗೇಶನ ಹತ್ತಿರ ಸ್ವಲ್ಪ ಮಾಹಿತಿ ಹೇಳಿ ಸರ್
Prank vs Prank #shorts
00:28
Mr DegrEE
Рет қаралды 10 МЛН
Get 10 Mega Boxes OR 60 Starr Drops!!
01:39
Brawl Stars
Рет қаралды 19 МЛН
Prank vs Prank #shorts
00:28
Mr DegrEE
Рет қаралды 10 МЛН