ನನ್ನ ಮೊದಲ ಸಿನಿಮಾ ಸೋತಾಗ ನನ್ನ ಕೆಲವು ಸ್ನೇಹಿತರು ಪಾರ್ಟಿ ಮಾಡಿದ್ದರು..!! | B Ramamurthy Interview | Ep 5

  Рет қаралды 17,802

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

4 ай бұрын

#tigerprabhakar
#jaggesh
#parvathammarajkumar
#varadappa
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 17
@veerannamanochari4407
@veerannamanochari4407 4 ай бұрын
Currently now need of Ramamurthy sir experience... To our sandalwood
@varadarajaluar2883
@varadarajaluar2883 4 ай бұрын
ಟೋಟಲ್ ಕನ್ನಡ ಚಾನಲ್‌ಗೆ ನಮಸ್ತೆ. ಕುತೂಹಲಕಾರಿ ಸಂಚಿಕೆ, ಧನ್ಯವಾದಗಳು ಸರ್.
@user-xt2on7xx3l
@user-xt2on7xx3l 3 күн бұрын
Super
@padmanabhkn6509
@padmanabhkn6509 4 ай бұрын
👌👌🙏🙏⚘
@kumarkumar0987-gf2xy
@kumarkumar0987-gf2xy 4 ай бұрын
🎉🎉🎉
@jeethus5
@jeethus5 4 ай бұрын
Priti vatsalya Muttaide Bhagya Tayi nadu Tiger antha sadabiruchiaya chitragalana kotantha Tiger Prabakar avaru konege tamma cinemagali antha sadabiruchi yalle miriddu viparyasa
@shekarneluru3657
@shekarneluru3657 4 ай бұрын
ಶಶಿಕುಮಾರ್ ಬಗ್ಗೆ ಮಾಹಿತಿ ನೀಡಿ
@chandrashekhardoddannanava5880
@chandrashekhardoddannanava5880 4 ай бұрын
Sir,will you please share something about Jaga Mechida Maga film “Beptagadi”Bharati guard in that movie,I don’t know his name,sorry for that.
@govindraju4374
@govindraju4374 4 ай бұрын
K.F.I.AHIENDRE..DR.RAJAVAMSHA..ONELY
@maheshav7469
@maheshav7469 4 ай бұрын
Jaggesh Tarle nan maga film li hero agi introduce agiddu
@Shilpagkellod-rs3pl
@Shilpagkellod-rs3pl 4 ай бұрын
No.... Sir.. ತರ್ಲೆ ನನ್ ಮಗ ಮೂವಿ ಅವ್ರು ಹೀರೋ ಆಗಿದ್ರು ಸಹ... ಇದಕ್ಕಿಂತ ಮುಂಚೆ ಅವ್ರು ಸೈಡ್ ಆಕ್ಟರ್ ಆಗಿ ಆಕ್ಟಿಂಗ್ ಮಾಡ್ತಾ ಇದ್ರು.... ರಣಧೀರ.. ರಣರಂಗ.. ಪರಶುರಾಮ್.. ರಾಣಿ ಮಹಾರಾಣಿ.. ಕೃಷ್ಣ ನೀ ಕುಣಿದಾಗ. . ಹೀಗೆ ಹಲವು ಸಿನಿಮಾಗಳಲ್ಲಿ ವಿಲ್ಲನ್.. ಸೈಡ್ ಆಕ್ಟರ್ ಆಗಿ ಮಾಡಿದ್ದಾರೆ... C. B. I. ವಿಜಯ್ ಮೂವಿಲಿ ಮೂರು ಜನ ಹೀರೋಗಳಲ್ಲಿ ಸುನಿಲ್ ರಮೇಶ್ ಜಗ್ಗೇಶ್ ಇವ್ರು ಒಬ್ಬರು... ಅವ್ರೆ ಹೀರೋ ಆಗಿ ಮಾಡಿದ್ದು ತರ್ಲೆ ನನ್ ಮಗ...
@h.srinivas.upper.3399
@h.srinivas.upper.3399 4 ай бұрын
My.boss.tiger.
@manjunathabv5366
@manjunathabv5366 4 ай бұрын
Dr vishnu vardhan sir film maaddeellava sir
@shantalakshami8832
@shantalakshami8832 4 ай бұрын
👃👃👃👃👃👃👌👌👌👌👌👌👌💐💐💐💐💐💐
@mamsvasisth8122
@mamsvasisth8122 3 ай бұрын
Who's his father
ಆನಂದ್ ಮತ್ತು ಅದೇ ರಾಗ ಅದೇ ಹಾಡು ಶೂಟಿಂಗ್ ಅನುಭವಗಳು | B Ramamurthy Interview | Ep 6
17:21
🤔Какой Орган самый длинный ? #shorts
00:42
DO YOU HAVE FRIENDS LIKE THIS?
00:17
dednahype
Рет қаралды 103 МЛН
Русалка
01:00
История одного вокалиста
Рет қаралды 6 МЛН
ವಜ್ರಮುನಿ ಅವರ ಅಭಿನಯ ನೋಡಿ ಬೆರಗಾದರು ಅಣ್ಣಾವ್ರು..!! | Sadhakara Sannidhi | Ep 18
19:02
DEFINITELY NOT HAPPENING ON MY WATCH! 😒
0:12
Laro Benz
Рет қаралды 50 МЛН
В НЕЕ ЧТО, МОЛНИЯ ПОПАЛА? 😂😂😂😂
0:56
СЕМЬЯ СТАРОВОЙТОВЫХ 💖 Starovoitov.family
Рет қаралды 8 МЛН