ಶ್ರೀ ಗುರುಭ್ಯೋ ನಮಃ🙏 ಗುರುಗಳೇ...ನಿಮ್ಮ ಪ್ರವಚನ ಶ್ರವಣವೇ ನನ್ನ ದಿನನಿತ್ಯದ ಕಾಯಕ. ಎಷ್ಟು ಕೇಳಿದರೂ ತೃಪ್ತಿಯೇ ಆಗಲ್ಲ. ಇನ್ನಷ್ಟು ಕೇಳುವ ಆಸೆ. ನೀವು ಭಗವಂತನನ್ನು ನಮ್ಮಂಥಹ ಪಾಮರರನ್ನು ಬೆಸೆಯುವ ಕೊಂಡಿ. ನಮ್ಮ ಜೀವವನ್ನು ಉದ್ಧರಿಸುವ ದೈವ ಪ್ರತಿಮೆ ನೀವು. ಆ ಭಗವಂತ ನಿಮಗೆ ನಿತ್ಯ ಮಂಗಲವನ್ನು ಕೃಪೆಮಾಡಲಿ, ನಿಮ್ಮ ಪ್ರವಚನದ ಅಮೃತವಾಣಿಯು ನಮ್ಮ ಕಿವಿಗಳಿಗೆ, ಮನಗಳಿಗೆ ನಿತ್ಯ ಕೇಳಿಸುತ್ತಿರಲಿ ಎಂದು ಸದಾ ಪ್ರಾರ್ಥಿಸುವೆ...ಹರೇ ಶ್ರೀನಿವಾಸ🙏
@prasannakumaramg68104 жыл бұрын
Day one ಇಂದ ಪ್ರವಚನ ಕೇಳುತ್ತಾ ಬಂದೆ ಈ ಪ್ರವನದ ಮದ್ಯ ಭಾಗದಲ್ಲಿ ನೀವು 12.30 ಗೆ ಪ್ರವಚನ ಮುಗಿಸಬೇಕು ಅಂದರಲ್ಲ ನನಗೆ ನಿಜವಾಗ್ಲೂ ತುಂಬಾ ಬೇಸರ ಆಯ್ತು ಗುರುಗಳೇ.. ಹೀಗೆ ಮುಖ್ಯ ಪ್ರಾಣನ ಬಗ್ಗೆ ಹೇಳುತಾಯಿರಿ, ನಿಮ್ಮ ಬಾಯಲ್ಲಿ ತುಂಬಾ ಚೆನ್ನಾಗಿ ಹೇಳೆಸುತಾ ಇದ್ದಾನೆ ಆ ಭಗವಂತ, ನಿಮ್ಮ ಮೂಲಕ ಆ ಜಗದೋದ್ಧಾರಕನ ಬಗ್ಗೆ ನಮಗೆ ಶ್ರಾವಣ ಮಾಡಿಸಿದ್ದೀರಿ. ಭಗವಂತನಲ್ಲಿ ನಮ್ಮ ಇರುವಿಕೆಯ ಜ್ಞಾನವನ್ನು ತಿಳಿಸಿದ್ದೀರಿ,..... 🙏🙏🙏
ಶ್ರೀ ಬ್ರಹ್ಮಣ್ಯಚಾರ್ ಅವರ ಪ್ರವಚನಗಳು ತುಂಬಾ ತುಂಬಾ ಚೆನ್ನಾಗಿರುತ್ತವೆ.ನಾನು ಅವರ ಪ್ರವಚನ ಗಳನ್ನು ಕೇಳದ ದಿನವಿಲ್ಲ.ಧನ್ಯೋಸ್ಮಿ,🙏🌹🙏
@ajjiyakavitegalu56053 күн бұрын
Om🙏ಶ್ರೀ ಮದ್ವ ಗುರು ರಾಜ ಯ ತೆ ನಮಃ 🙏🙏🙏
@anupamakandukuri5877Ай бұрын
ಅದ್ಭುತವಾದ ಪ್ರವಚನ 🎉ಆಚಾರ್ಯರಿಗೆ ನಮಸ್ಕಾರಗಳು🙏🙏🙏
@prabhakargumaste55512 жыл бұрын
ಶ್ರೀ ಗುರುಭ್ಯೋ ನಮಃ ಗುರುಗಳಿಗೆ ನನ್ನ ಅನಂತ ನಮಸ್ಕಾರಗಳು ನಿಮ್ಮ ಪ್ರವಚನ ಎಸ್ಟು ಕೇಳಿದರೂ ಕೇಳಬೇಕೆಂಬ ಆಸೆ ಆಗುತ್ತದೆ ನಿಮಗೆ ನನ್ನ ಅನಂತ ವಂದನೆಗಳು 🙏🙏🙏🙏🙏
@gopalinamdar882511 ай бұрын
😊
@gopalinamdar882511 ай бұрын
bbye bhul ।look
@vijayakumarbiligi4925Ай бұрын
ಶ್ರೀ ನಾರದ ವಂದ್ಯ ವಿಠಲ ವೈಷ್ಣವ ಬ್ರಾಹ್ಮಣ ಆಚಾರ್ಯ ಗುರು ದೇವ ನಿಮಗೆ ಅನಂತ ನಮಸ್ಕಾರಗಳು ಸ್ವಾಮಿ
@sumathikulkarni86459 ай бұрын
Very very nice pravachan... Thanks to Acharyaru. Thanks for sharing the video.
@jayaprakashr7992 жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
@indusundaresh1822 жыл бұрын
ಶ್ರೀ ಗುರುಭ್ಯೋನಮಃ. ಕೃಷ್ಣನ ಕಥೆ ತುಂಬಾ ಚನ್ನಾಗಿದೆ. ತುಂಬಾ ಮನೋಜ್ಞವಾಗಿ ಹೇಳುತೀರಿ ಗುರುಗಳಿಗೆ ಅನಂತ ನಮಸ್ಕಾರಗಳು 🙏🙏
@sandhyasrivatsa9201 Жыл бұрын
🙏🙏🙏ಶ್ರೀ ಲಕ್ಷ್ಮಿ ನಾರಸಿಂಹಯ ನಮಃ ಶ್ರೀ 🙏🙏🙏
@padmavathymadhavarao84022 жыл бұрын
ನಿಮ್ಮ ಪ್ರವಚನ ಕೇಳಲು ಬಹಳ ಸಂತೋಷವಾಗುತ್ತದೆ. ನಮಸ್ಕಾರ. ಪರಮಾತ್ಮನ ಸ್ಮರಣೆ ಮಾಡಲು ನಿಮ್ಮ ಪ್ರವಚನ ಪ್ರೇರಣೆ. ಧನ್ಯವಾದಗಳು.
@yashodahv48623 жыл бұрын
Bramanyachar pravachana is too good somany thanks to vijayamadhva sangha
@yashodahv48623 жыл бұрын
Please upload sri ramakatha manjari from sri bramanyachar ya girugalu
@keertik51275 жыл бұрын
Tq for videos......I m very big fan of brahmanyachar guruji
@sujathalakshman90355 ай бұрын
Very nice pravachana.dhanyosmi.
@mangalatn65924 жыл бұрын
What a nice pravachana we are so grateful to listen please allpravachanas by this seemingly Sri brhnyachar god bless you please forward all pravachana by swami brahmanyachar very beautiful explaination
ಅದ್ಭುತವಾದ ಪ್ರವಚನ ಗುರುಗಳೇ 🙏 ವರುಷಕ್ಕೊಮ್ಮೆ ನಾನು ಈ ಪ್ರವಚನ ಕೇಳುತ್ತೇನೆ 🙏 ಪ್ರತಿಸಲ ಕೇಳುವಾಗಲೂ ಏನೋ ಒಂದು ಹೊಸತನ 🙏 ಧನ್ಯೋಸ್ಮಿ 🙏 ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏 ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏
@vasanthachar95372 ай бұрын
ಶ್ರೀ ಗುರುಭ್ಯೋ ನಮಃ
@user-bb9lm5zp4n2 ай бұрын
🙏🚩ಹರೇ ಕೃಷ್ಣ ಹರೇ ರಾಮ 🚩🙏
@sunandamurthy7242 жыл бұрын
ಆಚಾರ್ಯರಿಗೆ ಶಿರ ಸಾಷ್ಟಾಂಗ ಪ್ರಣಾಮಗಳು 🙏🏻🙏🏻🙏🏻
@maha-cx1rd10 ай бұрын
Nanna manasega gurave, proshtapadi bhagavata thammalli keli dhanyanade. Anantakoti namaskaragalu
@radheshchandhan719 Жыл бұрын
Gurugalige vandanegalu 🙏🏻🙏🏻🙏🏻🙏🏻💐💐💐
@shreenivastupsakri30482 ай бұрын
Thanks for Tupsakri Sreenivas family 🆗 14:53
@siddeshb82503 ай бұрын
ಜೈ ಶ್ರೀ ರಾಮ ಕೃಷ್ಣ ಕೃಷ್ಣ ಕೃಪಾ
@harinakshashetty8594 Жыл бұрын
Sri Gurubhyo namaha 🙏🌹🕉️🌹🙏
@yashodahv4862 Жыл бұрын
We are very great full to Sri bramanyacharya gurugalau and vijayamadva sangha
@lalithahp48184 ай бұрын
🌹🙏🙏om namobagavathe vasu devaya
@hanumantharajum81223 жыл бұрын
ಗರುಗಳಿಗೆ ನಮನಗಳು
@shreenivastupsakri30482 ай бұрын
Pujaya guru Satya atma Guru gala padake anant koti koti namaskargalu today samarpane TUPSAKRi Sreenivas family 🆗🆗 7:53
@shanthalakshmi7133 жыл бұрын
Thank you very much for this wonderful opportunity given. ನಿಮ್ಮ ಮಾತುಗಳು ನಿಜಕ್ಕೂ ತುಂಬಾ ತುಂಬಾ ಧನ್ಯತೆ ಮೂಡಿಸುತ್ತಿದೆ, ಕೃಷ್ಣನ ಬಗ್ಗೆ ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎಂಬ ಆಸೆ ಆಗುತ್ತದೆ, ಅದ್ರಲ್ಲೂ ನಿಮ್ಮ ಉಪನ್ಯಾಸ ತುಂಬಾ ತುಂಬಾ ಇಷ್ಟ. ನಿಮ್ಮ ಚರಣಗಳಿಗೆ ನನ್ನ ಭಕ್ತಿಪೂರ್ವಕ ನಮಸ್ಕಾರಗಳು.🙏🙏🙏
@jalajaram95863 жыл бұрын
Thank you very much aachaare
@nanditalalita75602 жыл бұрын
Very beauiful katha , narrative, i can listen all day... dhanyavadagalu...
@aryanajangamers1329 Жыл бұрын
Yv in bi g .
@shreenivastupsakri30482 ай бұрын
To you and vedanga vagishtupsakri family Pune me
@anandkatageri984810 ай бұрын
Guru gale acharya re devar svarup nimna nalage mela saraswati kutiddare tumba tumba tumba tumba chand heluttiri estu keli daru ennu ennu kelabeku ani sutte entha h pandit ya danyosmi nimna padke koti koti namaskar galu
@nandabhide9906 Жыл бұрын
ಸುಂದರ ವಿವರಣೆ.ಎನು ವಿವರಣೆ.ಅದ್ಭುತ.ಮತ್ತು ಮತ್ತು ಕೇಲಿಸಬೆಕೆಂದು ಮನಸ್ಸು ಬಯಸುತ್ತಿದೆ.
@deepusri45813 жыл бұрын
🙏🌹 1.34 minutes!! Truly Blessed 🌹🙏
@shobhagangappa75252 жыл бұрын
Pp
@shrikantjamnagarnayak1245 Жыл бұрын
Nijavagiyoo bhagavantane I preetiyinda sweekar madiddane! Acharyara jote navoo saha dhanyaru.
@indiraprabhu62435 жыл бұрын
ತುಂಬಾ ತುಂಬಾ ಚೆನ್ನಾಗಿದೆ
@suma04735 жыл бұрын
Best in the universe
@govindarao67532 жыл бұрын
Govinda rao srimad acharya i have no words to explIn for your upanaysa. Sri harianmaha
@sreedharaaralikattesubrama10172 жыл бұрын
Tgfh hk ho Kathleen bf wifi ull shattering vg
@sannegowsasannegowdabg98445 жыл бұрын
,, Om Namo bhagavate Vasudevaya
@sandhyasrivatsa9201 Жыл бұрын
🙏🙏🙏ಶ್ರೀ ಕೃಷ್ಣಯ ನಮಃ ಶ್ರೀ ರಾಮ ಜೈ ಜೈ ರಾಮ ಶ್ರೀ ರಾಘವೇಂದ್ರಯ ನಮಃ ಶ್ರೀ 🙏🙏🙏
@anjanabj60835 жыл бұрын
ತುಂಬಾಸ್ವಾರಸ್ಯವಾಗಿದೆ ಆಚಾರ್ಯ ರಿಗೆಹೃತ್ಪೂರ್ವಕ ನಮಸ್ಕಾರ ಗಳು
@rajeeviputhran45803 жыл бұрын
Jai Shree Krishna🙏🙏🙏🙏🙏
@annapoojary97711 ай бұрын
Om namo Narayan
@maha-cx1rd10 ай бұрын
Lord krishna's blessings and delight is evident at 1:34:30
@kalpanat1092 жыл бұрын
🙏🙏🙏🙏🙏🙏🙏
@lekhanr7886 Жыл бұрын
🙏🙏🙏🙏🙏
@shubhakateel3438 Жыл бұрын
ಕೃಷ್ಣಂ ವಂದೇ ಜಗದ್ಗುರು ಮ್
@padmakshishanthinivasa6 ай бұрын
Super 👌🙏🙏
@annapoojary97711 ай бұрын
Very Very nice
@user-rb8bu8fx7j5 ай бұрын
Very nice
@mukthi.vshetty73274 күн бұрын
🙏🙏
@chandrahasa45042 жыл бұрын
ಅತ್ಯುತ್ತಮವಾದ ಉಪನ್ಯಾಸ
@annapoojary9772 жыл бұрын
🙏🙏🙏🙏🙏 Hari om
@HLBhat-uk1df3 жыл бұрын
Sri Krishna ya namaha🙏
@govindanarayana65323 жыл бұрын
I bow my head for your devine pravachana
@gornoorprahladarao79962 жыл бұрын
Namo nama for great pravachan
@vasanthrai11692 жыл бұрын
Gurugalige dhanyavadagalu 🙏
@venkateshmn73723 жыл бұрын
ಶ್ರೀ ಕೃಷ್ಣಾರ್ಪಣಮಸ್ತು
@narayanrao53752 жыл бұрын
J. Belary. Namonamaha.
@pushpaudupa154 ай бұрын
🙏🙏🙏
@chinnammapatil58652 жыл бұрын
Mansella snanawathu swmiji
@sooriam69955 жыл бұрын
ಚೆನ್ನಾಗಿದೆ...
@sagarmadhava12634 жыл бұрын
Very .... good
@keshavamurthy65454 жыл бұрын
ಅಮೃತ ಸಾಗರ ನಿಮ್ಮ ಪ್ರವಾಚ
@annapoojary97711 ай бұрын
🙏🙏🙏🙏🙏🙏
@padmagudi76652 жыл бұрын
Gurubhyonamaha🙏🙏🙏
@b.s.rekharaju1493 жыл бұрын
Guruji anantha namaskara gallu 🙏🙏🙏
@KPremaPRao2 жыл бұрын
🙏🙏🙏👌👌👌
@satyapriya117 Жыл бұрын
ಮಾದ್ವ ಸಂಘದ ಎಲ್ಲಾ ಸದಸ್ಯರಿಗೂ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು 🙏🙏🙏