Title : Srinivasa Kalyana Discourses by : Vid. Brahmnyachar ► Subscribe to Sri Vyasaraja Matha Admin: / srivyasarajamathaadmin ► Like us on Facebook : / srivyasarajamatha
Пікірлер: 88
@bhagyakrishnamurthymurthy67893 жыл бұрын
ಶ್ರೀ ಬ್ರಹ್ಮಣ್ಯಾಚಾರ್ಯರ ಬಾಯಿಂದ ಶ್ರೀನಿವಾಸ ಕಲ್ಯಾಣ ಮತ್ತೆ ಮತ್ತೆ ಕೇಳುವ ಮನಸ್ಸಾಗುತ್ತಿದೆ...ಇವರು ನಿಜಕ್ಕೂ ಮಹತ್ಮರು...ಭಾಗವತವಂತೂ ಇವರಿಂದ ಕೇಳಬೇಕು.ನಮ್ಮ ಬದುಕು ಸಾರ್ಥಕವೆನಿಸುತ್ತದೆ.ವಂದನೆಗಳು.
@user-qb6pj2tz2e6 күн бұрын
ಓಂ ನಮೋ ಭಗವತೇ ವಾಸುದೇವಾಯ ನಾರಾಯಣ ಸಮೇತ ಮಹಾಲಕ್ಷ್ಮಿ ಮನೆಗೆ ಬಾರಮ್ಮ🎉🎉🎉🎉🎉
@girijaadugemane47863 жыл бұрын
ಶ್ರೀನಿವಾಸ ಕಲ್ಯಾಣ ಕೇಳಿ ತುಂಬಾ ಧನ್ಯರಾದೆವು, ಆಚಾರ್ಯ ರೆ ನೀವು ಮೈಸೂರು ಗೆ ಬಂದು ಒಂದು ಸಲ ಪ್ರವಚನ ಕೊಡಿ ,ಎದುರಿಗೆ ಕೇಳಬೇಕು ಅಂತ ಆಸೆ
@meghanakulkarni89403 жыл бұрын
ನಿಮ್ಮ ಬಾಯಿಂದ ಪ್ರವಚನ ಕೇಳಿದ ನಾವೇ ಧನ್ಯರು ಗುರುಗಳೇ,,,🙏🙏
@tiveni.b63189 ай бұрын
Idu nija ree Namma bhagya e .. bhala bhala cholo heltara🙏🏻🙏🏻🙏🏻🙏🏻
@gopalkrishna6489 Жыл бұрын
ನಿಮ್ಮ ಪಾಂಡಿತ್ಯ ಹಾಗೂ ಸಂಧರ್ಭಗಳ ವಿವರಣೆಗೆ ನಾವು ಚಿರರುಣಿಗಳು ಭಗವಂತಾ ನಿಮಗೆ ಆರೋಗ್ಯ ಭಾಗ್ಯ ಕೊಡಲಿ
@prasannakumar73726 жыл бұрын
ವ್ಯಾಸರಾಜ ಮಠ ಈ ಉಪನ್ಯಾಸ ನೀಡಿ ಭಕ್ತಜನ ರಿಗೆ ತುಂಬಾ ಸಂತೋಷ ಆಯ್ತು. ಧನ್ಯವಾಗಳೊಂದಿಗೆ ನನ್ನ ನಮಸ್ಕಾರಗಳು
@manimanikanta52073 жыл бұрын
ಈ ಜೀವ ಅವನದ್ದು ,ಭಗವಂತನ ಕಥೆ ಕೇಳಿ ಪಾವನವಾಯಿತು.ಗುರುಗಳೇ.
@sharadaprabhuji82555 жыл бұрын
Swamy .....u r really wonderful preacher....u r God's gift for all of us
ಈ ನವರಾತ್ರಿ ಆಚಾರ್ ಶ್ರೀನಿವಾಸ ಕಲ್ಯಾಣ ಕೇಳಿ ತುಂಬಾ ಸಂತೋಷ ಹಾಗೂ ಧನ್ಯ ನಾದೆ.
@saisridharjanardhanan27036 жыл бұрын
Great service. Sri. Brahmanyacharya's Pravachanas touch and melt the heart. Even though I can't understand Kannada fully, This really is very helpful. Namaskars to Sri Brahmanyacharya and thanks for your updates! 🙏🏻🙏🏻🙏🏻
@thejobalaji44313 жыл бұрын
🙏 adbutha acharey. Hare Srinivasa
@dhananjaya11644 жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
@jeyashreerajaraja36116 жыл бұрын
Namaskara acharyare hare srinivasa I am very proud to be madhawa your voice have vibrant your srnivasa kalyana pravachana vaibhava very help full to me
@rajendrasvt.24653 жыл бұрын
🙏🙏🙏🙏👍ಶ್ರೀ ಗುರುಭ್ಯೋ ನಮಃ 🙏
@rashmi30572 жыл бұрын
Swamy neeve bramha devru bhagavanta na bagge helbekadre nim mukadalli eshtu santhosha, paramananda kaanatte, nimma pravachana kelida nave dhanyaru nimmanna nodode Namma parama bhagya🙏🙏 just speechless no words Om namo venkateshaya Om namo Srinivasaya
@kumaraskumara5644 Жыл бұрын
Shrinivasayanamaha 🙏🙏🙏
@manjulan7643 жыл бұрын
🙏🙏 ಹರೇ ಶ್ರೀನಿವಾಸ
@swati21582 жыл бұрын
Gurugale nimma bayinda keluva Hari kathe estu impu namma kivigalige. Yavud janmada punya gurugale namdu. Nimma bayinda kelo harikathene adbhuta. Tumba dhanyavada gurugale. Hari sarvottama vayu jeevottama. Shree gurubhyo namaha Hari om. Shri laxmi narayana arpanamastu. Shri krishnarpanamastu 🙏