Рет қаралды 127,552
ಆರಾಧನೆ,ಆರಾಧನೆ, |Aradhane, aradhane |Latest kannada Christian song 2023|Vijay@lightoflife7
Watch and Subscribe this channel for more new songs..."Thank you"
Vijay@lightoflife7
• Stotra Deva-Stotra Yes...
• Yesu Baa...ಯೇಸು ಬಾ...|...
• Yesappa ಯೇಸಪ್ಪ ||Lates...
1 • ಪಾಪ ಕೊಡುವ ಸಂಬಳ ಮರಣ ||P...
2 • Aradhana Aradhana ||ಆರ...
3 • Aaraadhana, Aaraadhana...
4 • ಪಾಪ ದಜಕೋ? Papa Dajako ...
5 • Aradhana ಆರಾಧನಾ | Lat...
6 • Papa Koduva Sambala La...
• Kalvariya Preetiya ||ಕ...
• Yugada Samaptivaregu, ...
• Aradhana ಆರಾಧನಾ | Lat...
KZfaq ID:[@lightoflife7]
......................................................
Album: Light Of Life [ಜೀವನದ ಬೆಳಕು]
ಉಜ್ಜಿವಿಸುವ ಗೀತೆಗಳು -01
Song: Nanna Swaravu [ನನ್ನ ಸ್ವರವು]
Lyrics , Composed: Bro.Vijay Rathod
Sung by: Bro.Vijay Rathod. and Sis. Yashodha
Music composed by: Premkumar bangalore
Mix&mastering: Satish Bangalore
Encouraged by: Ps. Ravi Nayak, & HEBRON AG CHURCH all members.
Audio recorded: SP studio Bangalore
Video edited by: Ps. Bhimasen SjS
Chorus: Ps. Ravi Nayak, Ps. Raju Rathod, & Ps. Bhimasen SjS
..............................
Kannada lyrics.
ಆರಾಧನೆ..... ಆರಾದನೆ........
ಯೇಸಯ್ಶಾ ನಿಮಗೆ ಸ್ತುತಿ ವಂದನೆ ||2||
ನನ್ನ ಸ್ವರವು ನಿನಗೆ ಕೇಳಿಸಲಿ
ಮುಂಜಾನೆ ಜಾವದಲ್ಲಿ ಯೆಸುರಾಜ ||2||
1.ಅದ್ಭುತ ಮಾಡಯ್ಯ ನನ್ನ ಜೀವಿತದಿ
ನಿನ್ನನ್ನೇ ಆರಾಧಿಸುವೆ ||2||
ಅದ್ಭುತನೇ ಅದ್ಭುತ ಮಾಡವವನೇ
ನಿನ್ನನ್ನೇ ಆರಾಧಿಸುವೆ||2||
ಆರಾಧನೆ..... ಆರಾದನೆ........||2||
2.ಬೇಡುವ ಕಿಂತಲೂ ಉನ್ನತವಾಗಿ
ಕೊಡುವ ಕರ್ತನು ನಿ... ||2||
ಉನ್ನತನೆ ಮಹೋನ್ನತನೇ
ನಿನ್ನನ್ನೇ ಆರಾಧಿಸುವೆ ||2||
ಆರಾಧನೆ..... ಆರಾದನೆ........||2||
3.ಈ ನನ್ನ ಹೃದಯ ನಿನಗಾಗಿ
ತವಕ ಪಡುತಿದೆ ಯೆಸಯ್ಯ ||2||
ಅತಿಶಯನೇ ಅತಿಶಯ ಮಾಡವವನೇ
ನಿನ್ನನ್ನೇ ಆರಾಧಿಸುವೆ ||2||
ಆರಾಧನೆ..... ಆರಾದನೆ........||2||
ನಿನ್ನ ಸ್ವರವು ನನಗೆ ಕೇಳಿಸಲಿ
ಮುಂಜಾನೆ ಜಾವದಲ್ಲಿ ಯೆಸುರಾಜ ||2||