ರಾಜೇಶ್ ಖನ್ನಾ, ಅಮಿತಾಭ್ ಇಬ್ಬರಿಗೂ ಪ್ರಶಸ್ತಿ ತಂದಿತ್ತ ಚಿತ್ರ ಇದು...!! | Movie Special | Rajesh Khanna

  Рет қаралды 8,351

Cinerama Pictures

Cinerama Pictures

28 күн бұрын

#rajeshkhanna
#amitabhbachchan
#anand
#hrishikeshmukherjee

Пікірлер: 49
@NAVEENSSHANKAR-kv1os
@NAVEENSSHANKAR-kv1os 26 күн бұрын
100ಸಲ ನೋಡಿದರು 100ಸಲವು ಮನ ಮಿಡಿಯುವ ಚಿತ್ರ. ನಿಮ್ಮ ನಿರೂಪಣೆ ಅದ್ಭುತ 🙏
@rajaramk6007
@rajaramk6007 26 күн бұрын
ಅದ್ಭುತ ಚಿತ್ರ.... ರಾಜೇಶ್ ಖನ್ನಾರ ಅಭಿನಯ ಅವಿಸ್ಮರಣೀಯ....
@manjunathprasad1917
@manjunathprasad1917 26 күн бұрын
Sir, ನಿಮ್ಮ ಈ ಸಂಚಿಕೆ ನೋಡಿದ ಕೂಡಲೆ ನಾನು ಆನಂದ್ ಸಿನೆಮಾವನ್ನು prime video ದಲ್ಲಿ ನೋಡಿದೆ❤ ಎಂತ ಅದ್ಬುತ ಸಿನೆಮಾ, ರಾಜೇಶ್ ಖನ್ನಾ ಅವರ ಅಭಿನಯ ಅಮೋಘ ಮತ್ತು ಅದ್ಬುತ.ಹಾಡುಗಳು. ಈ ಸಂಚಿಕೆ ಮಾಡಿದ್ದಕ್ಕಾಗಿ ತಮಗೆ ತುಂಬು ಹೃದಯದ ಅಭಿನಂದನೆಗಳು ❤❤
@rtsharanrt6099
@rtsharanrt6099 25 күн бұрын
ಹೃಷಿ ಕೇಶ್ ಮುಖರ್ಜಿ ಅದ್ಭುತ ನಿರ್ದೇಶನ ರಾಜೇಶ್ ಖನ್ನ ಅದ್ಭುತ ಅಭಿನಯ ಹಾಡುಗಳು Evergreen
@skpodtar3087
@skpodtar3087 21 күн бұрын
Anand is a super duper hit movie.Excellent acting by Rajesh Khanna.whenever i see this film my eyes will with the tears.Realy master piece 🎉🎉
@vidyaranyaswamy9847
@vidyaranyaswamy9847 23 күн бұрын
Sir Nimma Kannada pronunciation is so great nivu Dr. Rajkumar bagge madirava videos are really wonderful. Let God give you all the happiness and still more success.
@amazer6915
@amazer6915 26 күн бұрын
Evergreen master piece. Illi hero actors alla, Idara hero HRISHIKESH MUHERJEE, Screenplay, Directior.
@rtsharanrt6099
@rtsharanrt6099 25 күн бұрын
☑️☑️☑️
@Manjunath-jm1vn
@Manjunath-jm1vn 26 күн бұрын
Nimma nirupaneyalle kananchu oddeyayitu one of the greatest movie of the Indian cinema
@anandagrao9392
@anandagrao9392 26 күн бұрын
Excellent Sir, hats off to you for this wonderful episode and also you took me to those golden periods of music. Thank you Sir.
@varadarajaluar2883
@varadarajaluar2883 26 күн бұрын
ನಮಸ್ತೆ ಸರ್, ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ಒಂದು ಯಶಸ್ವಿ ಚಿತ್ರದ ಹಿಂದೆ ಹಲವು ಕುತೂಹಲಕಾರಿ ಮಾಹಿತಿ ಇರುತ್ತದೆ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
@99664
@99664 26 күн бұрын
ಸಾರ್..... ನಿಮ್ಮದು ಅದ್ಬುತ ನಿರೂಪಣೆ ...👌👌👌👌
@sudheerkumarlkaulgud7521
@sudheerkumarlkaulgud7521 26 күн бұрын
ನಿಮ್ಮ ನಿರೂಪಣೆಯು ಚಿತ್ರ ನೋಡಿದ ಅನುಭವವನ್ನು ನೀಡುತ್ತದೆ
@sga1292
@sga1292 26 күн бұрын
correct 😊
@ravimanvikar5810
@ravimanvikar5810 20 күн бұрын
Anand Indian top film super hero humare kakaji
@lokeshlokhi5533
@lokeshlokhi5533 25 күн бұрын
👌
@btsusheela1183
@btsusheela1183 26 күн бұрын
Evarellara bagge keltaa edre avra bagge gowravaa ennu echhaaythu 🙏🙏🙏🙏🙏🙏🙏🙏
@dhaara2954
@dhaara2954 26 күн бұрын
EVERY TIME I SEE THIS MOVIE... I CRY... MASTERPIECE ❤
@lalithaa6385
@lalithaa6385 26 күн бұрын
Very nice explanation.very good movie.Very good actor Rajesh Khanna
@shettyshetty1412
@shettyshetty1412 23 күн бұрын
A FILM KO NATIONAL AWARD MELA THA 👍RAJESH KHANNA KO F FARE AWARD KA SATH NATIONAL AWARD BE MELNA CHAHIYE THA
@amazer6915
@amazer6915 26 күн бұрын
Director Hrikesh Mukherjee avara chitraglella master piece galu. Avugala bagge ondu series maadi please.
@mohanbammigatti4015
@mohanbammigatti4015 26 күн бұрын
ನಾನು ಈ "ಆನಂದ್" ಸಿನಿಮಾ 1969-1970 ರಲ್ಲಿ ನಮ್ಮ ತಂದೆಯವರೊಂದಿಗೆ ನೋಡಿದ್ದೇನೆ. ಆಗ ನನಗೆ ಹತ್ತು ವರ್ಷ. ತುಂಬಾ ಅಂದರೆ ತುಂಬಾ ಚೆನ್ನಾಗಿದೆ. ಆಗ ನೋಡಿದ ಸಿನಿಮಾದ ಪ್ರತಿಯೊಂದೂ ಸನ್ನಿವೇಶಗಳೂ ಈಗಲೂ ಕಣ್ಣಿನ ಮುಂದೆ ಕಟ್ಟಿದ ಹಾಗೆ ಇದೆ. ಅದರಲ್ಲಿ ರಾಜೇಶ್ ಖನ್ನಾ ಅವರು ನಟಿಸಿದ್ದಾರೆ ಅನ್ನುವುದಕ್ಕಿಂತ ನಡೆದುಕೊಂಡಿದ್ದಾರೆ ಅನ್ನುವುದು ಸೂಕ್ತ ಎನಿಸುತ್ತದೆ. ಅವರೊಂದಿಗೆ ಅಮಿತಾಭ್ ಬಚ್ಚನ್ ಅವರೂ ಕೈ ಜೋಡಿಸಿದ್ದಾರೆ ಎಂದರೂ ತಪ್ಪಾಗಲಾರದು.
@shivakumarannigowda9983
@shivakumarannigowda9983 26 күн бұрын
🎂🎂🎂🎂🎂🎂👌🙏💐🙏.
@indianbatman0000
@indianbatman0000 26 күн бұрын
Anand❤
@amazer6915
@amazer6915 26 күн бұрын
Old Golmal, comedy masterpiece bagge program maadi.
@drkshivanna9639
@drkshivanna9639 26 күн бұрын
ಸರ್ ಆ ೨೫ ಹಿಂದಿ ಚಲನ ಚಿತ್ರಗಳ ಪಟ್ಟಿ ಕೊಡಿ ಪ್ಲೀಸ್.
@manjunathhs4461
@manjunathhs4461 26 күн бұрын
Indiatimes 25 Bollywood movies must watch ನನಗೆ ಆ ಪಟ್ಟಿ ಸಿಕ್ಕಿಲ್ಲ ಸರ್.
@prahladnadagouda939
@prahladnadagouda939 26 күн бұрын
🙏🙏🙏🙏🙏
@RanganathGJ-Mysuru
@RanganathGJ-Mysuru 25 күн бұрын
1982, ದೀಪಾವಳಿಯ ಹಬ್ಬದ ಪ್ರಯುಕ್ತ, ದೆಹಲಿ ದೂರದರ್ಶನದಲ್ಲಿ ಪ್ರಸಾರ ಕಂಡಿತು, ಆಗ ನನಗೆ 12 ವರ್ಷ, ಚಿತ್ರ ಅಂತ್ಯ ಕಂಡಾಗ ನಮ್ಮ ಕಣ್ಣಲ್ಲಿ ನೀರು, ಇಂದು ಸಹ ಕಣ್ಣಲ್ಲಿ ನೀರು, ಕಾರಣ ಅಂದು ಚಿತ್ರ ವೀಕ್ಷಿಸಿದ ಹಲವಾರು ಮಂದಿ, ಇಂದು ನನ್ನ ಜೊತೆ ಇಲ್ಲ
@ananthkumar1954
@ananthkumar1954 26 күн бұрын
Thanks!
@manjunathhs4461
@manjunathhs4461 26 күн бұрын
ಧನ್ಯವಾದಗಳು ಸರ್
@dhaara2954
@dhaara2954 26 күн бұрын
SIR.. ADU SANJH KI DULHAN... CHAND KI DULHAN ALLA... 🙏
@manjunathhs4461
@manjunathhs4461 26 күн бұрын
ಹೌದು....ಹಾಡಿನ ಓಘದಲ್ಲಿ ತಪ್ಪಾಗಿದೆ.ಕ್ಷಮೆ ಇರಲಿ
@dhaara2954
@dhaara2954 22 күн бұрын
@@manjunathhs4461 - AYYO TONDRR ILLA SIR... SUMNE HELIDE... BUT YOU ARE AWESOME ORATOR. NIMMALLI TAPPU KANDU HIDYODU TUMBA KASHTA... KEEP UP THE GOOD WORK SIR... I AM FROM DHARWAD 🙏
@vijaykmo
@vijaykmo 26 күн бұрын
its not a movie its life given to characters lived for 122 mins last 15 mins movie can be lesson everyone
@sudhamshua5021
@sudhamshua5021 26 күн бұрын
Sholay movie story tell sir
@manjunathhs4461
@manjunathhs4461 26 күн бұрын
ಮುಂದೆ ಹೇಳುತ್ತೇವೆ ಸರ್
@M.Radhamurthy7670
@M.Radhamurthy7670 22 күн бұрын
Thank you sir naanu idara bagge kelbeku anthidde
@RoshanKumar-we3nz
@RoshanKumar-we3nz 23 күн бұрын
Sadly Rajesh Khanna died of cancer 😂
@vinodkumarbalakrishna533
@vinodkumarbalakrishna533 26 күн бұрын
Soooooper narration! Continue your fantabulous work.
Secret Experiment Toothpaste Pt.4 😱 #shorts
00:35
Mr DegrEE
Рет қаралды 30 МЛН
Red❤️+Green💚=
00:38
ISSEI / いっせい
Рет қаралды 84 МЛН
БАБУШКИН КОМПОТ В СОЛО
00:23
⚡️КАН АНДРЕЙ⚡️
Рет қаралды 16 МЛН
Stay on your way 🛤️✨
00:34
A4
Рет қаралды 21 МЛН
Prasanna Theatre @ Aptharakshaka Movie - Dr Vishnuvardhan 2010
2:54
R Anil Kumar Harati
Рет қаралды 8 М.
Dr.Rajakumar ಡಾ.ರಾಜ್ ಕುಮಾರ್
13:37
Secret Experiment Toothpaste Pt.4 😱 #shorts
00:35
Mr DegrEE
Рет қаралды 30 МЛН