Пікірлер
@pradeepps82
@pradeepps82 6 сағат бұрын
Namaste sir 🙏, nimminda nanage ondu infarmesation Beku, NS RAO sir, omprakash rao, umasree medam, natisiruva old movie name beku sir. Plese heli sir.
@armuralidhar2011
@armuralidhar2011 8 сағат бұрын
COOLIE cinema shooting bangalore university jnabharathi library yalli nadeyttiddga gaya gondiruttare. AAGA firstaid madiddu dr kashyap medical officer university health centre avaru allii neevu helida reeti bleeding agalilla.internal bleeding agirutte .nanu aa kaladalli university student agidde
@vidyalaxmi3805
@vidyalaxmi3805 18 сағат бұрын
ಕನ್ನಡ ಸಿನೆಮಾ ನ ಟಿ ದಿವಂಗತ ಪದ್ಮ ಪ್ರಿಯ ರವ ರ ಬಗ್ಗೆ ತಿಳಿಸಿ ಕೊಡಿ
@user-lw5xq1ry2x
@user-lw5xq1ry2x Күн бұрын
Sholy film khatre ondu part saladu 5 part adruu bekuu east helidaru sholy khateee ramanagarda khatenuu shouting khatenu beku
@user-lw5xq1ry2x
@user-lw5xq1ry2x Күн бұрын
Sarnemmadu dodda hesaru janakkagee e advites nemage bedavagituu
@srinivasmathubd4601
@srinivasmathubd4601 Күн бұрын
Dharmendra is the most handsome successful hero, megastar and living legend in Indian cinema, and also humble person. Amitabh bachan is Angry young man, super star and living legend in Indian cinema.
@dastageersabagasimani5714
@dastageersabagasimani5714 Күн бұрын
Super movie
@mukundrv4254
@mukundrv4254 Күн бұрын
ಈ ಸಂಚಿಕೆ ನನಗೆ ಇಷ್ಟವಾಯಿತು,,, 🙏🙏🙏🙏🌹🌹🌹🌹👌👌👌👌👌👌👌
@akshayprabhu2771
@akshayprabhu2771 Күн бұрын
Mysore lokesh bagge prasar madi
@akshayacreations8416
@akshayacreations8416 Күн бұрын
ಪ್ರತಿಭಾವಂತ ನಟಿ.ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಇಹ ಲೋಕವನ್ನು ತ್ಯಜಿಸಿದ್ದು ದುರದೃಷ್ಟಕರ.
@akshayacreations8416
@akshayacreations8416 Күн бұрын
ನರಸಿಂಹ ರಾಜು ಅವರ ಪುತ್ರಿ ಸುಧಾ ನರಸಿಂಹರಾಜು ಅವರಿಗೆ ಮಾಹಿತಿ ಏನಾದರು ಸಿಗಬಹುದೇನೋ ಜೂನಿಯರ್ ರೇವತಿ ಬಗ್ಗೆ.
@akshayacreations8416
@akshayacreations8416 Күн бұрын
ಜೂನಿಯರ್ ರೇವತಿ ಅವರು ಬಗ್ಗೆನೂ ಮಾಹಿತಿಯನ್ನು ಕಲೆ ಹಾಕಿ ದಯಮಾಡಿ.ಇವರು ನರಸಿಂಹ ರಾಜು ಅವರ ಜೊತೆಗೆ ನಟಿಸುತ್ತಿದ್ದರು.ರಾಜಾ ಶಂಕರ್ ಇನ್ನೂ ಹಲವರ ಜೊತೆಗೆ ನಟಿಸಿದ್ದಾರೆ.
@Girish-zz7vy
@Girish-zz7vy Күн бұрын
Singer Bangalore latha avra bagge mahiti kodi
@naveengodwin5534
@naveengodwin5534 Күн бұрын
Sholey......... Indian film of the century. ❤
@PampaBond
@PampaBond 2 күн бұрын
ದಾಖಲೆ ಬರೆದ ಸಿನಿಮಾ ಯಾವುದೇ ಭಾಷೆ ಆಗಿರಲಿ... ಅದರ ಬಗ್ಗೆ ಕೇಳಲು ಕನ್ನಡಿಗರಿಗೆ ಏನೋ ಒಂದು ಕುತೂಹಲ.. 🙏❤️ From ಹೊಸಪೇಟೆ ❤️
@sadashivsalian2893
@sadashivsalian2893 2 күн бұрын
Mumbai Maya nagari
@babunarendra5788
@babunarendra5788 2 күн бұрын
ಯೂಟ್ಯೂಬ್ ನಲ್ಲಿ "ಏಕ್ ನಯಾ ಇತಿಹಾಸ್" ಎಂದು ಟಂಕಿಸಿದರೆ ಮೂರು ನಿಮಿಷಗಳ ದಿವಂಗತ ವಿಷ್ಣುವರ್ಧನ್ ಮತ್ತು ಹೇಮಮಾಲಿನಿ ನಟಿಸಿದ್ದು ತೋರಿಸುತ್ತದೆ. ಸಿನೆಮಾ 80% ಶೂಟಿಂಗ್ ಆಗಿತ್ತು, ಆದರೆ ನಿರ್ದೇಶಕ ಮತ್ತು ನಿರ್ಮಾಪಕರ ಜಗಳದಲ್ಲಿ ರಿಲೀಸ್ ಆಗಲಿಲ್ಲ ಎಂದು ದಿನಪತ್ರಿಕೆಯಲ್ಲಿ ಓದಿದ ನೆನಪು. ಸ್ವಲ್ಪ ಇದರ ಬಗ್ಗೆ ಒಂದು ವಿಡಿಯೋ ಮಾಡಿ.
@gayathrikumar9662
@gayathrikumar9662 2 күн бұрын
🎉🎉🎉🎉🎉
@raghusoule2731
@raghusoule2731 3 күн бұрын
Smitha Patil is reported to have apparently called Big B at 2AM the night before the incident to inquire about his well being. Reason for her calling was apparently a "bad dream" (premonition). Premonitions definitely exist - Science debunks it all the time because it isn't as smart as it thinks!
@raghusoule2731
@raghusoule2731 3 күн бұрын
Amitabh is a great actor no doubt; but looks like a dwarf relative to Dr. Raj's talent + personality.
@gulzarpgulzar7708
@gulzarpgulzar7708 3 күн бұрын
Sir🙏🏽ತುಂಬಾ ಅದ್ಭುತ ವಾಗಿದೆ ಮಾಹಿತಿ ಸರ್ ತಮ್ಮ ಲ್ಲಿ ಆಗಸ್ಟ್ 15 ಸ್ವಾತಂತ್ರ್ಯ ದಿನ ದ ಪ್ರಯುಕ್ತ ಹಿಂದಿ ಯ ಶಹಿದ್ ಮೂವಿ ಬಗ್ಗೆ ಹೇಳಿ ಸರ್
@nagasudhaa2283
@nagasudhaa2283 3 күн бұрын
Very interesting narration. .
@dhanuthanu7973
@dhanuthanu7973 3 күн бұрын
ದರ್ಮೆಂದ್ರ ಸಂಜೀವ್ ಕುಮಾರ್ ವಿಲ್ಲನ್ ಹೇಮಾಮಾಲಿನಿ ಹೋಗಿ ಸೆಕೆಂಡ್ ಹ್ಯಾಂಡ್ ಗಂಡ ದರ್ಮೆಂದ್ರ ನ ಮದುವೆ ಆಗುತ್ತಾರೆ 😃
@madhusudanmadhu4220
@madhusudanmadhu4220 3 күн бұрын
Amithab bachchan avrige Angry Young Man Title tnadu kottidde Deewar Movie Yash chopra Direction Movie adara bagge episode madi
@manjunathhs4461
@manjunathhs4461 3 күн бұрын
ಖಂಡಿತಾ ಮಾಡುತ್ತೇವೆ ಸರ್
@nayazahmed9110
@nayazahmed9110 4 күн бұрын
s ramanathan
@dayanandam4267
@dayanandam4267 4 күн бұрын
ಮಲಯಾಳಂ ಚಿತ್ರದ jayan ಎಂಬ ಹೀರೋ ಇದೆ ರೀತಿ ಸ್ವಯಂ ಸಾಹಸ ಮಾಡಿ ಮರಣ ಹೊಂದಿದರು.
@anuradhakulkarni2387
@anuradhakulkarni2387 5 күн бұрын
Total whole Indian film Rajkumaar mele nintide. Amitab Bachhan isbig star in India.
@venkataramanak7573
@venkataramanak7573 5 күн бұрын
ಅಮಿತಾಬ್ 💪👌
@rajesh-pr9nm
@rajesh-pr9nm 5 күн бұрын
Factscan- 9.40- The name of Puneet Issar does not feature in the cast in the titles of " Aakhree Raasta".
@seenasedyappu6107
@seenasedyappu6107 5 күн бұрын
Amitab nannu terege parichyisida mehamood hospital nalli eruvga alliya Edda bachan nodade hogiddare anno video bandithu edu avara Guna thorisuthe Hana Adare upakara madidavannu mareyuthare rajni best man in real life
@mukundrv4254
@mukundrv4254 5 күн бұрын
🙏🙏🙏🙏🙏🙏🌹🌹🌹🌹🌹🌹🙏🙏🙏🙏🙏🙏🙏
@manjuaras8866
@manjuaras8866 5 күн бұрын
Vishnu sir is a great person
@manjunathv640
@manjunathv640 5 күн бұрын
Great 👍
@kubendraraon.l5576
@kubendraraon.l5576 5 күн бұрын
ನಾನು ಬೆಂಗಳೂರಿನ ಕಲ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡ್ತಿದ್ದಾಗ ಈ ಕೂಲಿ ಚಿತ್ರೀಕರಣವು ಈಗಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದ ಎರಡನೆಯ ಪ್ಲಾಟ್ಫಾರಮ್ ನಲ್ಲಿ ಚಿತ್ರೀಕರಣವು ಸಾಗುತ್ತಿತ್ತು ಆ ಸಮಯದಲ್ಲಿ ಅಮಿತಾ ಬಚ್ಚನ್ ಅವರನ್ನು ನಾನು ಕಣ್ಣಾರೆ ನೋಡಿ ಬೆರೆಗಾದೆನು.
@pandurangasettyvenu7897
@pandurangasettyvenu7897 5 күн бұрын
Wow after this accident after more than 40 years amitabh is still going great
@Girish-zz7vy
@Girish-zz7vy 5 күн бұрын
Mithun Chakravarthy avru Amitabh avru bhadukidhare nanna dehada raktha devi ge arpane madtene anta harake madidru
@manjunathaks607
@manjunathaks607 8 күн бұрын
ಮೆಹಮೂದ್ ರವರ ಮೂಲ ಕೂಡಾ ಬೆಂಗಳೂರು ಎಂದು ಹಿಂದೆ ಓದಿದ್ದ ನೆನಪು ಇದೇ ಸಾರ್..
@rtsharanrt6099
@rtsharanrt6099 8 күн бұрын
6:28 ಅಮಿತಾಭ್ ರಿಗೆ ಇರಲು ಮೆಹಬೂಬ್ ತಮ್ಮ ಮನೆಯ ಔಟ್ ಹೌಸ್ ಕೊಟ್ಟಿದ್ದರು... ಅಲ್ಲಿಗೆ ಅಮಿತಾಭ್ ಅವರನ್ನು ನೋಡಲು ಮಿತ್ರ ರಾಜೀವ್ ಗಾಂಧೀ ಬರ್ತಿದ್ದರು... ಇದನ್ನು ಮೆಹಬುಬ್ ಮಗ ಒಂದು tv ಸಂದರ್ಶನದಲ್ಲಿ ಹೇಳಿದ್ದರು
@nemeshkumar341
@nemeshkumar341 8 күн бұрын
❤❤❤❤❤❤JAI KARNATAKA JAI BHUVANESWARI JAI HINDHU 👌 🙏 ✨️ ❤️ 💙 💖
@nagoprak
@nagoprak 9 күн бұрын
@deadlytoday Director Ravi Srivatsaa too faces same dieleama while shooting Kannada movie Deadly Somaa when Hero Adithya ' s other film. Released & flopped. He said in this KZfaq channel
@marulasiddesh-hm7705
@marulasiddesh-hm7705 9 күн бұрын
ಅಮಿತಾಬ್ ಬಚ್ಚನ್ ಗೆ ಯಾವ ಅಭಿಮಾನವೂ ಇರಲಿಲ್ಲ ಅದಕ್ಕೆ ಸಾಕ್ಷಿ ಅಣ್ಣಾವ್ರ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ ಒಂದು ಸಂತಾಪವನ್ನೂ ವ್ಯಕ್ತಪಡಿಸಿರಲಿಲ್ಲ
@PampaBond
@PampaBond 9 күн бұрын
👌🙏
@manjunathaa5483
@manjunathaa5483 9 күн бұрын
It is best and interesting episodes of all your episodes!!??
@bcshivaleela9304
@bcshivaleela9304 10 күн бұрын
ಆ ಕನ್ನಡಿಗ ಯಾರು ಅಂತಾನೆ ಹೇಳಲಿಲ್ಲ
@Cinerama_Pictures
@Cinerama_Pictures 10 күн бұрын
ನೀವು ಸಂಚಿಕೆ ಸರಿಯಾಗಿ ನೋಡಲಿಲ್ಲ ಅನಿಸುತ್ತೆ..
@nagoprak
@nagoprak 9 күн бұрын
​@@Cinerama_Pictures Good counter 😄
@rohithiyer2002
@rohithiyer2002 8 күн бұрын
Mahmood Ali, Father of Singer Lucky Ali
@nagoprak
@nagoprak 8 күн бұрын
@@bcshivaleela9304 director Ramanathan is Kannadiga . Producer - Actor - Mehmood was from Bollywood
@rkganesha1380
@rkganesha1380 10 күн бұрын
ಅಲ್ಲ ಸಾರ್ ವಿಷ್ಣುವರ್ಧನ್ ಅವರಿಗೆ ಅಷ್ಟೇಲ್ಲ ತೊಂದರೆ ಕೊಟ್ಟಿದಾರಲ್ಲ ರಾಜಕುಮಾರ್ ಅವರು ಒಂದು ಹೇಳಿಕೆ ಕೊಡ್ಬಹುದಾಗಿತ್ತಲ್ಲ ...ತಮ್ಮ ಅಭಿಮಾನಿಗಳಿಗೆ ಒಂದು ಮಾತು ಹೇಳಿದ್ರು ಸುಮ್ನಾಗ್ತಿದ್ರು😢
@rkganesha1380
@rkganesha1380 10 күн бұрын
ಯಾರು ಅವರ ಬಗ್ಗೆ ಅವರು ಅನುಭವಿಸಿದ ನೋವಿನ ಸತ್ಯಾಸತ್ಯತೆ ಸರಿಯಾಗಿ ತಿಳಿಸ್ತಿಲ್ಲ ಸರ್ 😢
@rkganesha1380
@rkganesha1380 10 күн бұрын
ಜೈ ವಿಷ್ಣುದಾದಾಜಿ❤
@pavankumarsindhep.k.sindhe5066
@pavankumarsindhep.k.sindhe5066 10 күн бұрын
ಸರ್ ವಿಷ್ಣು ಜಿ ಅವರು ಅಭಿನಯಿಸಿದ ಅನ್ಯ ಭಾಷೆಯ ಚಿತ್ರಗಳ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಿ ....
@umeshts8862
@umeshts8862 11 күн бұрын
ರಾಮ್ ತೇರೀ ಗಂಗಾಮಾಯ್ಲೀ ಸಿನಿಮಾ ನಾನು ನೋಡಿದ ಅತಿಸಂವೇದಿತ ಲವ್ ಸ್ಟೋರಿಗಳಲ್ಲಿ ಒಂದು . ಮೊದಲ ಸಲ ಈ ಸಿನಿಮಾನೋಡಿದ ದಿನದಿಂದಲೂ ಹೀರೋಯಿನ್ ಬಗ್ಗೆ ತಿಳಿಯುವ ಒಂದು ಕುತೂಹಲವಿತ್ತು ನಿಮ್ಮ ಈ ವೀಡಿಯೋದಿಂದ ಆ ಕುತೂಹಲ ತಣಿಸಿತು ನಿಮಗೆ ನನ್ನ ಪ್ರೀತಿಯ ಪ್ರಣಾಮಗಳು ಸರ್ ❤❤😊😊
@roopabs9783
@roopabs9783 11 күн бұрын
Ollolle picture gala introduction e reethi kodi