ರಾಜ್ ನೃಪತುಂಗ ಚಿತ್ರ ಮಾಡಿಲಿಲ್ಲವೇಕೆ? | ಮೈಸೂರು ಅರಸರ ಮುಂದೆ ರಾಜಣ್ಣ ನಿಂತಾಗ ಏನಾಯ್ತು? Tiptur Ramaswamy Ep 14

  Рет қаралды 140,442

Chitraloka | ಚಿತ್ರಲೋಕ

Chitraloka | ಚಿತ್ರಲೋಕ

3 жыл бұрын

ಕನ್ನಡ ಚಿತ್ರ ರಸಿಕರಿಗೆ ಇಂದಿಗೂ ಕಾಡುವ ಒಂದು ಪ್ರಶ್ನೆಯೆಂದರೆ ವರನಟ ರಾಜ್ಕುಮಾರ್ ನೃಪತುಂಗ ಚಿತ್ರದಲ್ಲಿ ಪಾತ್ರ ಮಾಡಿಲಿಲ್ಲವೇಕೆ ಎಂದು? ಮೈಸೂರು ಅರಸರು ರಾಜ್ ಕುಮಾರ್ ಅವರ ಬರಮಾಡಿಕಂಡು ಮಾತನಾಡುವ ಮುನ್ನ ರಾಜ್ ಕುಮಾರ್ ಅವರಿಗೆ ಕುಳಿತುಕೊಳ್ಳಿ ಎಂದಾಗ ಮಾಡಿದ್ದೇನು? ಈ ಎಲ್ಲಾ ವಿವರಗಳನ್ನು ನೀಡಿದ್ದಾರೆ ರಾಜ್ ಬಾಲ್ಯ ಗೆಳೆಯ ತಿಪಟೂರು ರಾಮಸ್ವಾಮಿ.
Click here To Subscribe to Channel -- / chitraloka
#Chitraloka #Rajkumar #Nrupatunga #Amoghavarsha #Tiptur #Ramaswamy
Also See
ಈ ಕುಳ್ಳನನ್ನ ಎಲ್ಲಿಂದ ಹುಡುಕಿಕೊಂಡು ಬಂದ್ರಿ ಎಂದು ಕೇಳಿದ ಹೀರೋಯಿನ್ ಯಾರು..? | Dwarakish life Story Ep 2
ನನ್ನ ಹೊಸ ಕಾರಿನಲ್ಲಿ ಆದ ಆ್ಯಕ್ಸಿಡೆಂಟ್ ಇಂದಿಗೂ ನನಗೆ ಶಾಕ್ - S A Govindaraj Ep 09 - • ನನ್ನ ಹೊಸ ಕಾರಿನಲ್ಲಿ ಆದ ...
ಅಮೃತ ಮಹೋತ್ಸವ ಸಮಾರಂಭದಲ್ಲಿ ಗಲಾಟೆಗೆ ಕಾರಣರು ಯಾರು? - Lokeshwara, ACP (Retd) Ep 3 ಅಮೃತ ಮಹೋತ್ಸವ ಸಮಾರಂಭದಲ್ಲಿ ಗಲಾಟೆಗೆ ಕಾರಣರು ಯಾರು? - Lokeshwara, ACP (Retd) Ep 3
Sriraksha and Shivakumar Reception Rare Video - • ಶ್ರೀರಕ್ಷಾ ಶಿವಕುಮಾರ್ ಮ...
What Happened When Vishnu Sung Rajkumar Song - ವಿಷ್ಣು ಕೈಯಲ್ಲಿ ಅಣ್ಣಾವ್ರ ಹಾಡು ಹಾಡಿಸಿದಾಗ ಆಗಿದ್ದೇನು..? - Gururaj Ep 03 • ವಿಷ್ಣು ಕೈಯಲ್ಲಿ ಅಣ್ಣಾವ್...
What made Producer to Keep his Wife’s Ornuments at Pawn Brokers in Dandam Dashagunam movie • ದಂಡಂನಲ್ಲಿ ಹೆಂಡ್ತಿ ಮಕ್ಕ...
Dharma Launch Rare Video - • ಧರ್ಮ ಚಿತ್ರದ ಮುಹೂರ್ತದ ಅ...
MGR Helps for Rajkumar Grandson Problem - • ರಾಜ್ ಮೊಮ್ಮಗನಿಗೆ ಎಂ.ಜಿ....
Darshan Miracle Escape In Viraat | H Vasu Ep 07 • ವಿರಾಟ್‌ನಲ್ಲಿ ದರ್ಶನ್ ಬಚ...
ನನ್ನ ತಮ್ಮನೇ ನನ್ನ ಮನೆಯನ್ನು ಕಿತ್ತು ಕೊಂಡಿದ್ದ - ಟೆನ್ನಿಸ್ ಕೃಷ್ಣ | Tennis Krishna 13 - • ನನ್ನ ತಮ್ಮನೇ ನನ್ನ ಮನೆಯನ...
Who Hit Ravichandran during Ugadi Shooting - • ಯುಗಾದಿಯಲ್ಲಿ ರವಿಚಂದ್ರನ್...
Police Failed to Plan when Rajkumar was dead - • ರಾಜ್ ನಿಧನರಾದಾಗ ಪೊಲೀಸರು...
ರಾಜ್ ಸಿನಿಮಾ ಹಾಕಲು ಥಿಯೇಟರ್‌ನವರು ಹಿಂಜರಿಯುತ್ತಿದ್ದದ್ದು ಯಾಕೆ..? | SA Chinnegoweda Ep 13 - • ರಾಜ್ ಸಿನಿಮಾ ಹಾಕಲು ಥಿಯೇ...
ದಾಖಲೆ ಕಲೆಕ್ಷನ್ ಮಾಡಿದ ಚಿತ್ರ ಯಾವುದು ? ಓಂ ಅಥವಾ ನಂಜುಂಡಿ ಕಲ್ಯಾಣ ? । S A Govindaraj Ep 07 • ದಾಖಲೆ ಕಲೆಕ್ಷನ್ ಮಾಡಿದ ಚ...
‘ಅನುರಾಗ ಸಂಗಮ’ದ ಯಶಸ್ಸು ಜನರ ಪವರ್‌ನಿಂದಾಯಿತು!! - Anuragha Sangama | Kumar Govind Ep 5 • ‘ಅನುರಾಗ ಸಂಗಮ’ದ ಯಶಸ್ಸು ...
ರಮ್ಯರನ್ನು ಒಪ್ಪಿಸಿದ್ದು ಹೇಗೆ ಎಕ್ಸ್ ಕ್ಯೂಸ್ ಮಿ ನಿರ್ಮಾಪಕ ಸುರೇಶ್? | NM Suresh Ep 1 • ರಮ್ಯರನ್ನು ಒಪ್ಪಿಸಿದ್ದು ...
ರೂಂನಲ್ಲಿ ಕಿಸ್ ಮಾಡ್ತೀಯ.. ಕ್ಯಾಮರ ಮುಂದೆ ಕಿಸ್ ಮಾಡು ಅಂದವರು ಯಾರು? | Charanraj Ep 07 • ರೂಂನಲ್ಲಿ ಕಿಸ್ ಮಾಡ್ತೀಯ....
Shh Movie Will Haunt Everyone | Kumar Govindu Ep 3 • ‘ಶ್’ ಸಿನಿಮಾ ಎಲ್ಲರಿಗೂ ಕ...
ಚಿನ್ನೇಗೌಡರು ಹೆಂಡ್ತಿಯಿಂದ ಅಡ್ವಾನ್ಸ್ ಕೊಡಿಸಿದ್ದು ಯಾಕೆ..? MD Kowshik Ep 13 - • ರಂಭೆ ನೀ ವಯ್ಯಾರದ ಗೊಂಬೆಗ...
ದೇವಸ್ಥಾನಕ್ಕೆ ಹೋಗಲು ಚರಣ್‌ರಾಜ್‌ಗೆ ಗನ್ ಬೇಕಿತ್ತಾ? | Charanraj Ep 06 • ದೇವಸ್ಥಾನಕ್ಕೆ ಹೋಗಲು ಚರಣ...
What Happened When Raj Spoke in Kannada At MGR Function | SA Chinnegoweda Ep 12 - • ಎಂ.ಜಿ.ಆರ್ ಸಮಾರಂಭದಲ್ಲಿ ...
ಕಣ್ಣು ಕಪ್ಪು ಮತ್ತು ಬ್ರಾ ಡೈಲಾಗ್ ಬಾಳನೌಕೆಗೆ ಮಾಡಿದ್ದೇನು? | Muralikrishna Ep 2 - • ಕಣ್ಣು ಕಪ್ಪು ಮತ್ತು ಬ್ರಾ...
How Rajkumar Was In Abroad | S A Govindaraj Ep 04 • ವಿದೇಶಗಳಲ್ಲಿ ರಾಜ್ ಹೇಗಿರ...
Will Do Movie in 10 Lakhs | Kumar Govindu Ep 2 • 10 ಲಕ್ಷದಲ್ಲಿ ಸಿನಿಮಾ ಮಾ...
Relationship Between Anjali and Tennis Krishna | Ep 9 • ಟೆನ್ನಿಸ್ ಕೃಷ್ಣ - ಅಂಜಲಿ...
What Jayalalitha Told and What Charanraj Did - • ಜಯಲಲಿತಾ ಕೇಳಿದ್ದೇನು? ಚರ...
What is the Relationship Between Anjali and Tennis Krishna - • ಟೆನ್ನಿಸ್ ಕೃಷ್ಣ - ಅಂಜಲಿ...
Gandhada Gudi Ep 18 - • ಡಾ.ರಾಜಕುಮಾರ್ ಬೇಡರ ಕಣ್ಣ...
ರಾಜ್‌ರ ಚಿತ್ರಗಳನ್ನು ಈಗಿನ ಕಲಾವಿದರಿಗೊಂದು ಮಾರ್ಗದರ್ಶನ | SA Chinnegoweda Ep 11 - • ರಾಜ್‌ರ ಚಿತ್ರಗಳನ್ನು ಈಗಿ...
When Vishnuvardhan Had Called Vanishri How She Responded - • ವಿಷ್ಣುವರ್ಧನ್ ಫೋನ್ ಮಾಡ...
What Vijayashanti Had Told to Charanraj Wife regarding Prathighatana Movie Scene | Charanraj Ep 04 । • ಚರಣ್ ಹೆಂಡ್ತಿಗೆ ನಿನ್ನ ಗ...
Insulting Rajkumar - • ರಾಜ್‌ಗೆ ಅವಮಾನ ಮಾಡಿದ್ದು...
To Whom Abbaiah Naidu Slapped? Why? | Charanraj Ep 03 • ಅಬ್ಬಾಯಿ ನಾಯ್ಡು ಹೊಡೆದದ್...
ಸುದೀಪ್ ಬದುಕು ಉಳಿದಿದ್ದೇ ಹೆಚ್ಚು! ಸುದೀಪ್ ತಾಯಿ ಫೋನ್ ಮಾಡಿ ಕೇಳಿದ್ದೇನು? | MD Kowshik Ep 12 • ಸುದೀಪ್ ಬದುಕು ಉಳಿದಿದ್ದೇ...
Why MP Shankar Daughter Cried? | Ep 6 - • ಅಪ್ಪನನ್ನು ನೆನೆದು ಕಣ್ಣೀ...
What Made To Hit Raj At Ooty - • ಊಟಿಯಲ್ಲಿ ರಾಜ್‌ಗೆ ಹೊಡೆದ...
ಶ್ರೀನಿವಾಸಮೂರ್ತಿ ಅವರ ಬೆಳ್ಳಿಮೋಡದಲ್ಲಿ ನಡದಿದ್ದೇನು..? ಪುಷ್ಪಶ್ರೀ ಅಂದ್ರೆ ಯಾರು..? | Muralikrishna Ep 2 • ಶ್ರೀನಿವಾಸಮೂರ್ತಿ ಅವರ ಬೆ...
What Made Arathi Slap Charanraj - • ಚರಣ್‌ರಾಜ್‌ಗೆ ಆರತಿ ಕಪಾಳ...
Who were All the Witness for Ganesh First Marraige - • ಮುಂಗಾರು ಮಳೆ ಗಣೇಶ್ ಮೊದಲ...
Why MP Shankar Sold His House | Ep 4 - • ವಾಸ್ತು ನಂಬಿ ಎಂ.ಪಿ.ಶಂಕರ...
What Had Happened To Vanishri when got Hanged? | Ep 02
What Made Charanraj To Stole Rs 6000 at His place - • ಮನೆಯಲ್ಲಿ ಆರು ಸಾವಿರ ಕದ್...
Why Sudhir Family Forgot Tennis Krishna Help? - • ಟೆನ್ನಿಸ್ ಕೃಷ್ಣರ ಸಹಾಯ ಮ...
Was not involved in Rape Scene, But it was me! - Vanishree Story 01 • ನನ್ನ ರೇಪ್ ಸೀನ್‌ನಲ್ಲಿ ನ...
Advocate Muralikrishna Life Story Ep 01 - • ಮುರಳಿ ಕೃಷ್ಣ ಪಾಕೆಟ್ ಮನಿ...
Paramashivan Talks On Musuri Krishnamurthy - • ಮುಸುರಿ ಬಗ್ಗೆ ಆಪ್ತ ಪರಮಶ...
Tennis Kishna Questions Jaggesh and Ganesh - • ಜಗ್ಗೇಶ್ , ಗಣೇಶ್ ಗೆ ಕೇಳ...
How Rajkumar Prayed For Amitabh Bachchan Health? • ಅಮಿತಾಭ್ ಆರೋಗ್ಯಕ್ಕಾಗಿ ರ...
Why Tiptur Ramaswamy Refused Rajkumar ring - • ರಾಜ್‌ರ ಉಂಗುರ ಬೇಡ ಅಂದಿದ...

Пікірлер: 105
@HbpreetHbpreet
@HbpreetHbpreet Ай бұрын
❤️ಕನ್ನಡದಕಣ್ಮಣಿ ಅಂದ್ರೆಸುಮ್ನೇನಾ ರಾಜಣ್ಣಅಂದ್ರೆ ರಾಜರರಾಜಾ❤️🙏🙏
@chandrashekar-kg7oi
@chandrashekar-kg7oi 3 жыл бұрын
ರಣಧೀರ ಕಂಠೀರವ ಪಾತ್ರದಲ್ಲಿ ನಮ್ಮ ಕನ್ನಡ ಕಂಠೀರವ
@MrLADVG
@MrLADVG 3 жыл бұрын
ನೃಪತುಂಗ, ಅಮೋಘವರ್ಷ, ಅಂಬರೀಶ ಪಾತ್ರಗಳಲ್ಲಿ ಅಭಿಯಿಸುವ ಪರಿಪೂರ್ಣತೆ ಇದ್ದದ್ದು ಅಣ್ಣಾವರಿಗೆ ಮಾತ್ರ, we missed these gem films
@keyyessuryanarayana6529
@keyyessuryanarayana6529 2 ай бұрын
ಧನ್ಯವಾದಗಳು ಸಾರ್. ನಿಮ್ಮ ಅಪೂರ್ವ ಮಾಹಿತಿಗೆ. ಇಂತಹ ಇತಿಹಾಸ ಪುರುಷರನ್ನು ಪಡೆದ ಕನ್ನಡ ಮಾತೆ ಧನ್ಯಳು.
@shivakumarsshivakumars8024
@shivakumarsshivakumars8024 3 жыл бұрын
ವಿನಯವಂತ, ಸಂಸ್ಕಾರವಂತ, ಅಣ್ಣ ಅವರು 🙏
@dasappamridangaappu1391
@dasappamridangaappu1391 2 ай бұрын
ಧನ್ಯವಾದಗಳು ಗುರುಗಳೇ
@yellowmysoretiger
@yellowmysoretiger 3 жыл бұрын
ಜೈ ನಾಲ್ವಡಿ ಕೃಷ್ಣರಾಜ ಒಡೆಯರೇ ಜೈ ಜಯಚಾಮರಾಜೇಂದ್ರರೇ, ಜೈ ಅಣ್ಣಾವರೇ
@siddappalicssiddappalics211
@siddappalicssiddappalics211 3 жыл бұрын
ಇಬ್ಬರೂ ರಾಜರು.
@cgalsryhadrashekar3195
@cgalsryhadrashekar3195 2 ай бұрын
ಇಂತ ಮಹಾರಾಜರನ್ನ ನಮ್ಮ ತುಕಾಲಿ ಸಿಎಂ ಪೆದ್ರಮ ಏಕ ವಚನದಲ್ಲಿ ಮಾತಾಡ್ತಾನೆ
@cgowdacgowda8541
@cgowdacgowda8541 Ай бұрын
ಅವರ ಹೆಸರೇ ರಾಜಕುಮಾರ 🎉
@kotegowdasiddegowda307
@kotegowdasiddegowda307 2 ай бұрын
ನಿಜ್ವಾಗ್ಲೂ ಇದು ಎಲ್ಲರು ತೀ ಲಿ ಯ ಬೇಕಾದ ವಿಷಯ ಹಾಗೂ ಬಹಳ ಮು ಖ್ಯ ಎಲ್ಲರೂ ಗೌರವೀಸುವುದೇ ನಮ್ಮ ಕೆಲಸ
@chandrashekar-kg7oi
@chandrashekar-kg7oi 3 жыл бұрын
ನಮ್ಮ ಅಣ್ಣಾವ್ರು🙏 ನಮ್ಮ ಹೆಮ್ಮೆ
@Kiran-bf1oe
@Kiran-bf1oe 3 жыл бұрын
Great ness lies in SIMPLICITY, JAI MUTTHU RAJANNA.🙏🙏🙏
@somanathkedar1132
@somanathkedar1132 3 жыл бұрын
ರಾಜಣ್ಣನವರಿಗೂ, ರಾಮಸ್ವಾಮಿ ಅವರಿಗೂ ಮತ್ತು ಮಹಾರಾಜರಿಗೂ 🙏🙏🙏 ಅಣ್ಣಾವ್ರ ಅದ್ಭುತವಾದ ಅಭಿನಯ "ರಣಧೀರ ಕಂಠೀರವ "ಚಿತ್ರದಲ್ಲಿ ಇಂದಿಗೂ ಮರೆಯಲು ಸಾಧ್ಯವೇ 👌👌👌👌👌👌👌👌👌👌🤝🤝🤝👌
@KiranKiran-cz2sc
@KiranKiran-cz2sc 3 жыл бұрын
ದೇವ ಮಾನವ ನಮ್ಮಣ್ಣಾವ್ರು 🙏🙏🙏💐💐💐❤️❤️
@ajmysuru2752
@ajmysuru2752 3 жыл бұрын
"MYSORE MAHARAJARIGE"JAY" "DR.RAJKURARIGE"JAY"
@anilkumarcm4804
@anilkumarcm4804 Ай бұрын
We love you Annavaru 😍😍😍
@yogesham5759
@yogesham5759 3 жыл бұрын
ಕನ್ನಡ ನಾಡು..ನುಡಿ.. ಸಂಸ್ಕೃತಿ.. ಆಚಾರ.. ವಿಚಾರ.. ವೈಭವ.. ಸಾಂಸ್ಕೃತಿಕ ಅಧ್ಯಯನ.. ಒಂದು ವಿಶ್ವ ವಿದ್ಯಾಲಯ ಮುತ್ತುರಾಜ್ @ ಡಾಕ್ಟರ್ ರಾಜ್
@ravikumarm1400
@ravikumarm1400 3 жыл бұрын
ಧನ್ಯೋಸ್ಮಿ.
@vishwanathahn8386
@vishwanathahn8386 Ай бұрын
ಅಣ್ಣನವರ ಅಭಿನಯದಲ್ಲಿ ಅಮೋಘವರ್ಷ ನೃಪತುಂಗ ಚಲನಚಿತ್ರ ಬಾರದಿರುವ ನೋವು ಇಂದಿಗೂ ಕಾಡುತ್ತಿದೆ........
@chandrayyagurubashettimath3495
@chandrayyagurubashettimath3495 25 күн бұрын
87
@bpluskannada
@bpluskannada 3 жыл бұрын
ರಾಜಣ್ಣನ ಅಪಹರಣ ಆಗದಿದ್ದರೆ ಆ 2 ಚಿತ್ರಗಳನ್ನು ಮಾಡಿರುತ್ತಿದ್ದರು. ನಮ್ಮ ದೌರ್ಭಾಗ್ಯ ಅಷ್ಟೇ ಆ ಅದೃಷ್ಟ ನಮಗಿಲ್ಲ
@parimalakrishna2908
@parimalakrishna2908 3 жыл бұрын
Raj and mysore maharaja both are great souls of karnataka
@pavangowda7558
@pavangowda7558 3 жыл бұрын
Satya vada mathu 🙏🏻👏
@premanandcscs8251
@premanandcscs8251 3 жыл бұрын
Rajkumara with real Rajkumara splended experience Ramaswamy sir 👍
@rentospropertymanagementso4895
@rentospropertymanagementso4895 3 жыл бұрын
ಡಬಲ್ ಆಕ್ಟಿಂಗ್ ಪಾತ್ರಗಳಿಲ್ಲದ ಕಾಲದ ಬಗ್ಗೆ ತಿಳಿದುಕೊಂಡಾಗ ರೋಮಾಂಚನವಾಯಿತು. ವಿಡಿಯೋಗಾಗಿ ಧನ್ಯವಾದಗಳು.
@ashokakb6907
@ashokakb6907 3 жыл бұрын
Raj kumar is unparalleled great Idol.
@srb8020
@srb8020 3 жыл бұрын
Dr Raj. Vinayasampanna. Sadgunavant
@yogeshwarabm9637
@yogeshwarabm9637 3 жыл бұрын
Great anna
@bhaskarbhase2849
@bhaskarbhase2849 3 жыл бұрын
Annavaru always great
@janakisrinivas4751
@janakisrinivas4751 3 жыл бұрын
Kannadada muttu Namma annavru
@rameshks8449
@rameshks8449 3 жыл бұрын
ನಮಸ್ಕಾರ ಗಳು
@lingaraju2116
@lingaraju2116 3 жыл бұрын
Dr Raj ❤️
@vijaylakshmibr2148
@vijaylakshmibr2148 3 жыл бұрын
Rasikara Raja kannadigara kanmani Dr Raj Kumar and 🌺🙏🙏🙏🙏🙏
@SudarshanKannadiga
@SudarshanKannadiga 3 жыл бұрын
Dr. Rajkumar 🙏🙏🙏
@anandvenkatesh424
@anandvenkatesh424 Ай бұрын
❤❤❤❤❤❤❤❤❤❤❤❤❤❤❤raj
@rameshboraiah7717
@rameshboraiah7717 3 жыл бұрын
Really what a humble ,noble man Dr Raj.He is model for all of us Hats off no words to praise him🙏🙏🙏🙏
@renukaprasannabrenukaprasa5131
@renukaprasannabrenukaprasa5131 3 жыл бұрын
Thanks, for, your, valuable, information, sir.
@srinivasac4647
@srinivasac4647 Ай бұрын
Ann. Andre. Anna. All. over. India. No. 1. Avarannu. Meerisuvavaru. Hottilla. Jai.Kannada. Kuvaea❤❤
@yogesh55255
@yogesh55255 3 жыл бұрын
Rajkumar sir avra buddhi nangu swalpa kodappa devare antha devarana kelkotini adhu rajakumar sir punya bomi atra 🙏🙏🙏🙏🙏
@sureshbm7136
@sureshbm7136 3 жыл бұрын
ಆಸೆಗಳ ಬಿಟ್ಟರೆ,,,,,, ನೀವೇ( ಅವನೇ )ರಾಜಕುಮಾರ ,,,,ಅದು ಈವತ್ತಿನಿಂದಲೇ ನಡೆಯಲಿ.
@srinivasvj8940
@srinivasvj8940 3 жыл бұрын
@@sureshbm7136 yes. U r true. Naanu nannadu embudannu Bittavane rajkumara.
@kyogeshyoge8912
@kyogeshyoge8912 3 жыл бұрын
Great story
@dayanandgadadkonnur7731
@dayanandgadadkonnur7731 3 жыл бұрын
ದೇಶ ಸುತ್ತಿ ಕೋಶ ಓದಿದವರು 🙏
@mamathaim4587
@mamathaim4587 3 жыл бұрын
Wonderful 🙏🙏🙏
@harshahv8434
@harshahv8434 2 ай бұрын
His Highness Srimanmaharaja of Mysuru 🙏
@rangegowda467
@rangegowda467 3 жыл бұрын
☀ಅ ಖಂ ಡ ಕ ನಾ೯ ಟ ಕ ದ 🌷ವ ಜ್ರ ಕುಂ ಡ ಲ ದ ಮು ತ್ತು. 🌻ರಾ ಜ ಕು ಮಾ ರ ರ ವ ರು.
@vijaykumarsiddaramaiah6372
@vijaykumarsiddaramaiah6372 3 жыл бұрын
ANNAVRU
@user-bl9ol1bm9p
@user-bl9ol1bm9p Ай бұрын
Super sir
@thimmappakvsuper3130
@thimmappakvsuper3130 3 жыл бұрын
Super sir ..
@srinivasvj8940
@srinivasvj8940 3 жыл бұрын
There is a great friendship, relationship among them. It's nothing now a days.
@puttannam322
@puttannam322 2 жыл бұрын
Supersir
@nagrajnaveen3823
@nagrajnaveen3823 3 жыл бұрын
🙏🙏🙏🙏🙏🙏🙏🙏
@ravibiradar18
@ravibiradar18 3 жыл бұрын
Swamy sir u will b knowing interesting incidents about. Dr. Raj So plz continue, let us know.
@yallayyaguttedar5813
@yallayyaguttedar5813 3 жыл бұрын
Dr rajanna
@RajendraKumar-yy2pd
@RajendraKumar-yy2pd 3 жыл бұрын
👌👌👌
@tejass1361
@tejass1361 3 жыл бұрын
Superb voice
@user-bv2yu2ro3b
@user-bv2yu2ro3b 3 жыл бұрын
🙏🙏🙏🙏
@vishwanathsmathapatimathap2841
@vishwanathsmathapatimathap2841 3 жыл бұрын
🙏
@hamsabp2768
@hamsabp2768 3 жыл бұрын
Pradeep. Unfortunately kannadiagas unable to watch more historical & mythological movies like Lava kusha, Dhana shura karna,nrupatunga, Bhakta ambarisha, Baramanayaka.etc.D.Rajkumar was d only one actor able to gave 100/justice. Thank you
@ravir2147
@ravir2147 3 жыл бұрын
Ramaswamy sir nivoo sikka patte punyamadidhiri Annavaru Nimma Snehitharau avaru nimmodige Helikolluthidhavishyaya nimmodigina samvada bhala athishaya annavaru helidanthe MahaSwami Jayachamarajendra odeyara jaothegina Mathukathegalnnu neevo Bahala sogasagi Vivarisidri Jai Kannada Kai Hind
@RavindraKumar-ho5ir
@RavindraKumar-ho5ir 3 жыл бұрын
Naavu. Kanadigaru. Punya. Madidevu. 🙏👍. Namma. Raj anna. 🙏🙏🙏
@jayachandra6005
@jayachandra6005 3 жыл бұрын
The great rajkumar the world
@ultimaz100
@ultimaz100 3 жыл бұрын
We used to eagerly wait for Nrupathunga from Dr.Raj back in those years for decades. Unfortunately, Dr.Raj's time was also consumed in making his kids movies. He started acting in very few films mainly to promote his kids. We would rather want Dr.Raj in such unforgettable historical roles than below average movies like Shabdhavedi, Odahuttidavarau, JeevanaChaitra, etc,. In fact, even Devatha manushya his 200th movie was just a mediocre. Dr.Raj just didn't have good enough directors or the team to bring his best. He should have really acted in Hindi so that entire India and thereby rest of the world would have had chance to taste his fantastic acting and singing skills. Finally, so many Kannadigas really don't appreciate Dr.Raj's vast contribution to Kannada culture. There is a systematic attempt to undermine his popularity even now. In a way, Kannadigas don't deserve Dr.Raj.
@akashm2336
@akashm2336 3 жыл бұрын
Who told u that Jeevana Chaithra, Odahuttidavaru & Shabdavedi were below average movies? Jeevana Chaithra is biggest Industry hit movie of Sandalwood... It was screened for more than one year in theatres... Inspired by Jeevana Chaithra movie many liquor shops were closed in Villages. Odahuttidavaru is a Megablockbuster hit movie of Sandalwood... It was screened for 26 plus weeks in theatres... Shabdavedi movie was based on a novel written by Vijay Sasanoor. It has a very strong message to all youth's... Despite of negative reviews by critics Shabdavedi movie completed 100 days in 17 plus centres & 25 weeks in 6 centres... 15 lakh rupees was donated to Kargil welfare from the profit earned by Shabdavedi movie.
@ananyahathwar2ndstd291
@ananyahathwar2ndstd291 3 жыл бұрын
Yava centrgalu 25 week hogiddu Helo
@rathnaabhayakumar9938
@rathnaabhayakumar9938 Ай бұрын
Nammanna yavagalu Raja
@vijay-fz5ln
@vijay-fz5ln 3 жыл бұрын
Egina rajakarani galu keli nodi kalibeku.... rajaru andre goravave illa.... sari samavagi kutkotare ..... rajaru andre devaridanthe..... rajakarani galu devagalu....
@rangegowda467
@rangegowda467 3 жыл бұрын
ಮ ತ್ತೊ ಮ್ಮೆ ಮ ರು ಜ ನ್ಮ ಪ ಡೆ ಯೂ ವೇ ನಾ ದ ರೇ, ಅ ದು ಕ ನ್ನ ಡ ನಾ ಡ ಲ್ಲೆ. ☀ರಾ ಜ ಕು ಮಾ ರ ☀
@suryaprakash-vr1gu
@suryaprakash-vr1gu 3 жыл бұрын
Sadguna sampanna namma annavaru
@sanjeev.r.siddhaartha3637
@sanjeev.r.siddhaartha3637 3 жыл бұрын
Balanna, rajkumaar, narasimharaju, Iyer, huttu kannadigaru, Randheera kantheerava, chitra maadi, naadina charitreyannu janara munde needida ee kalaavidarige dhanyavaadagalannu,kannadigaru sallisalebeku.
@bheemachandra8434
@bheemachandra8434 3 жыл бұрын
ವಿನಯವಂತ
@prasannakumarsr9942
@prasannakumarsr9942 3 жыл бұрын
Annavru Bhaktha Ambarisha haagu Nrupathunga yeradu pathragalannu madididdare adara sogase bereyagiruthittu mathu kannada chitragala ithihasadalli amoghavada dhakhaleyaguthithu.
@chethann7790
@chethann7790 3 жыл бұрын
@chethann7790
@chethann7790 3 жыл бұрын
🤖🤖💀
@soundaryass5724
@soundaryass5724 3 жыл бұрын
Shivajkumar athava Puneeth ravaru madabahudu anisuthe
@user-hx7lv7tw2c
@user-hx7lv7tw2c Ай бұрын
mahaarajaranna gowara irisodh namma punya
@pruthviraj4498
@pruthviraj4498 3 жыл бұрын
P
@ramachandramkgowda2601
@ramachandramkgowda2601 Ай бұрын
E chitragalanna namma yuvaraj madabahude?
@NA-fm1cu
@NA-fm1cu 3 жыл бұрын
Appu should do it
@ranganathackcrrss9403
@ranganathackcrrss9403 3 жыл бұрын
ಚಾನ್ಸ್ ಇಲ್ಲ,,ಅಣ್ಣಾವ್ರಿಂದ ಪಾತ್ರ ಇಂತಹ ಪಾತ್ರಗಳನ್ನು ಮಾಡಲು ಸಾಧ್ಯ,,
@ramalingegowda2788
@ramalingegowda2788 3 жыл бұрын
Neevu hlidha visayana(4.5mn)mamma thandheyavru Krishna devaraya Chitra nodi barowaga helutthidharu.
@prajwalpatel4471
@prajwalpatel4471 3 жыл бұрын
ಅಮೋಘವರ್ಷ ನೃಪತುಂಗ ಚಿತ್ರ ಆಗಲೇಬೇಕು ಅದ್ದೂರಿಯಾಗಿ ಇಡೀ ಭಾರತೀಯರು ಕನ್ನಡದ ರಾಜನ ಸಾಮ್ರಾಜ್ಯವನ್ನು ನೋಡಬೇಕು, ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗಲಿ ಅಮೋಘವರ್ಷನ ತಂದೆ 3ನೆ ಗೋವಿಂದ ಮತ್ತು ಅವರ ತಂದೆ ಧ್ರುವಧಾರ ವರ್ಷರ ಅಫ್ಘಾನಿಸ್ಥಾನದಿಂದ ಶ್ರೀಲಂಕಾದವರೆಗಿನ ಸಾಮ್ರಾಜ್ಯದ ಬಗ್ಗೆಯೂ ಉಲ್ಲೇಖವಾಗಲಿ... ಕನ್ನಡದ ಚಕ್ರಾಧಿಪತಿಗಳು ರಾಷ್ಟ್ರಕೂಟರು
@prasadms4814
@prasadms4814 3 жыл бұрын
Exactly
@ArunKumar-zj7qc
@ArunKumar-zj7qc 3 жыл бұрын
Punith rajkumar madbeku
@dmswamygowda5371
@dmswamygowda5371 3 жыл бұрын
🙏🙏🙏🙏🙏
@ramaseetha3169
@ramaseetha3169 3 жыл бұрын
🙏🙏🙏🙏🙏
БАБУШКИН КОМПОТ В СОЛО
00:23
⚡️КАН АНДРЕЙ⚡️
Рет қаралды 16 МЛН
마시멜로우로 체감되는 요즘 물가
00:20
진영민yeongmin
Рет қаралды 35 МЛН
Spot The Fake Animal For $10,000
00:40
MrBeast
Рет қаралды 169 МЛН
БАТЯ И ТЁЩА😂#shorts
0:58
BATEK_OFFICIAL
Рет қаралды 4,1 МЛН
БАТЯ И ТЁЩА😂#shorts
0:58
BATEK_OFFICIAL
Рет қаралды 4,1 МЛН
😬 Мам Дай Хлеб 🍞 #shorts
0:38
AOneCool
Рет қаралды 2,1 МЛН
Why Is He Unhappy…?
0:26
Alan Chikin Chow
Рет қаралды 13 МЛН