ಎರಡನೇ ಮದುವೆ ನಾನು ಆಗಬಾರದಿತ್ತು | ಪಶ್ಚಾತ್ತಾಪದ ಅಗ್ನಿಯಲ್ಲಿ ಕನ್ನಡದ ಪ್ರಚಂಡ ಕುಳ್ಳ | Dwarakish Interview 11

  Рет қаралды 669,660

B Ganapathi

B Ganapathi

Жыл бұрын

Exclusive Interview of Dwarakish: Bungle Shama Rao Dwarakanath, better known as Dwarakish, is an Indian actor, director and producer in the Kannada film industry. He was given the name Dwarakish by Kannada film maker C. V. Shivashankar.
Dwarakish is married twice and was happily living with his two wives, late Ambuja and Shyla. His second marriage was with the consent of his first wife. in the interview Dwarakish Opens up about His Late wife Ambuja and the second marriage.
veteran Kannada film actor Dwarakish , Dwarakish passedaway, Dwarakish son Yogish , Dwarakish Death, Prachanda Kulla, Kalla kulla, Vishnuvardhan
Senior Actor Dwarakish Passes Away, ಸ್ಯಾಂಡಲ್​ವುಡ್​ ಹಿರಿಯ ನಟ ದ್ವಾರಕೀಶ್​ ಇನ್ನಿಲ್ಲ. ಹೃದಯಾಘಾತದಿಂದ ಹಿರಿಯ ನಟ ದ್ವಾರಕೀಶ್​ ವಿಧಿವಶ. 1942 ಆಗಸ್ಟ್​ 19ರಂದು ಜನಿಸಿದ್ದ ನಟ ದ್ವಾರಕೀಶ್​. ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನಿಸಿದ್ದ ದ್ವಾರಕೀಶ್. ಶಮಾರಾವ್​-ಜಯಮ್ಮ ದಂಪತಿಗೆ ಜನಿಸಿದ್ದ ದ್ವಾರಕೀಶ್. ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗಕ್ಕೆ ದ್ವಾರಕೀಶ್ ಸೇವೆ.
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapati.bolgere
👉🏻 • Twitter: / b4ganapathi
👉🏻 • Facebook Page: tinyurl.com/2p8uznms
#dwarakish #dwarakishmarriage #ambuja #shailaja #sandalwood #vishnuvardhan
#dwarakish #drrajkumar #vishnuvardhan #bganapathi #vishnu #vishnudada #vishnusena #kalla kulla #dwrakishvishnu
#interview #vishnuvardhan #director
#dwarkidhishstatus #drrajkumar #sandalwood #puneethrajkumar #udayshankar #oldmusic #kannadahitmovies #kannadaactress #chowka #tv9kannada #tv9kannada #directorupendra #vravichandran #karnataka #kannada #trending #rekhadasvlogs #kannadasongs #kannadamovies #kannadamoviescenes #kannadamovies2022 #sandalwood #sudeep #dharshan #kranti #sivanna #kalmadayama #kannadaactress #filmreview #bganapathi

Пікірлер: 478
@user-dk5ll2fk9c
@user-dk5ll2fk9c Жыл бұрын
ನಾವುಗಳೇ ಬೆಟರ್ ಸರ್ ಲೈಫ್ ಹೆಂಡ್ತಿ ಮಕ್ಳು ಅಪ್ಪ ಅಮ್ಮ ಎಲ್ರುನ್ನು ಚೆನ್ನಾಗಿ ನೋಡ್ಕೋತೀವಿ ಒಬ್ಳೆ ಹೆಂಡ್ತಿ ಅವಳನ್ನ ಚೆನ್ನಾಗಿ ನೋಡ್ಕೊಂಡು ನಮ್ಮ ಕೈಲಿ ಆದಷ್ಟು ಅನಾಥ ಮಕ್ಳು ಮತ್ತೆ beedi ನಾಯಿಗಳಿಗೆ ಸಹಾಯ ಮಾಡುದ್ರೆ ಜೀವನ ಸಾರ್ಥಕ ನಮ್ಮ ಪ್ರಕಾರ
@lathasudheekshaurslathasud197
@lathasudheekshaurslathasud197 Ай бұрын
❤❤❤❤❤😊😊😊🙏👍
@arerarerarer8351
@arerarerarer8351 11 күн бұрын
🙏🙏🙏🙏🙏
@MohanKumar-kd5jx
@MohanKumar-kd5jx Жыл бұрын
ವಯಸ್ಸು ಆದಮೇಲೆ ಎಲ್ಲರೂ ಅದೇ ಹೇಳೋದು. One should be responsible citizen. ಬೋದನೆ ಮಾಡೋದು ಸುಲಭ..
@yeri5882
@yeri5882 Жыл бұрын
He has made blunder mistake to Ambuja madam
@yeri5882
@yeri5882 Жыл бұрын
ಅವರು 2 ನೇ ಮದುವೆಯಿಂದ ತಪ್ಪು ಮಾಡಿದ್ದಾರೆ. ಕೆಟ್ಟಮೇಲೆ ಬುದ್ದಿ ಬಂತು
@sridevisridevi465
@sridevisridevi465 Жыл бұрын
ಎಲ್ಲರನ್ನುನಗಿಸುವ ಹಾಸ್ಯ ನಟನ ಮನಸ್ಸಿನ ತುಂಬಾ ದುಃಖಮತ್ತು ಹೆಂಡತಿ ಜೊತೆ ಕಳೆದ ನೆನಪು ಅವರ ಬಗ್ಗೆ ಇರುವ ಸಂಬಂಧ ಹಾಗೂ ನಿಷ್ಕಲ್ಮಶ ಪ್ರೀತಿ ಪ್ರೇಮದ ಗೌರವಕ್ಕೆ ನನ್ನ ನಮಸ್ಕಾರಗಳು ಸಾರ್ 🙏🙏🙏👌
@RoopaNagaraj-xz1il
@RoopaNagaraj-xz1il 3 ай бұрын
ತುಂಬ ಪ್ರೀತಿಸಿದ ವ್ಯಕ್ತಿಯನ್ನು ಕಳೆದು ಕೊಂಡಾಗಲೆ ಅವರ ಬೆಲೆ ಗೊತ್ತಾಗೋದು, ಆದರೆ ಸಮಯ ಮೀರಿಹೋಗಿರುತೆ. ಅದನ್ನು ನೆನಪು ಮಾಡಿಕೊಳ್ಳುವುದೇ ಜೀವನ.❤
@rekhashashi9832
@rekhashashi9832 Жыл бұрын
ತಪ್ಪು ಒಪ್ಪಿಕೊಂಡು ಪಶ್ಚಾತಾಪ ಪಡುವ ಹಿರಿಯ ಕಲಾವಿದ ಶ್ರೀ ದ್ವಾರಕೀಶ್ ನಿಮಗೆ ನಮನ 🙏 ಅಭಿಮಾನಿಗಳಿಗೆ ನಿಮ್ಮ ಬಗ್ಗೆ ಇದ್ದ ವಿಶ್ವಾಸ ನಿಮ್ಮ ಶ್ರೀಮತಿಗೆ ಆದ ಅನ್ಯಾಯದಿಂದ ಕುಂಠಿತ ಗೊಂಡಿತ್ತು ತಪ್ಪಾಯ್ತು ಅಂದ್ರಲ್ಲ ಅದು ಸಾಕು 🙏🙏
@surendramandya9605
@surendramandya9605 Ай бұрын
Yella mugeda mele nanu kuda sorry helthene. Adre yen bantu. Celebrity ge ondu rule common man ge bere
@rsgowda725
@rsgowda725 Жыл бұрын
ಕನ್ನಡ ಚಿತ್ರ ರಂಗಕ್ಕೆ ಕೀರ್ತಿ ತಂದ ಕುಳ್ಳ ದ್ವಾರ್ ಕೀಶ್ ಸರ್, ಡಾಕ್ಟರ್ ರಾಜ್ ಡಾಕ್ಟರ್ ವಿಷ್ಣು ರವರ ಓಡನಾಡಿ , ಸಂದರ್ಶನ ತುಂಭಾ ಚನ್ನಾಗಿತ್ತು ಗಣಪತಿಗಳೆ , ಧನ್ಯವಾಧಗಳು.🙏🙏❤❤🌷🌷
@venkatesh.n7196
@venkatesh.n7196 Жыл бұрын
ದ್ವಾರಕೀಶ್ ಸಾರ್, ನಿಮ್ಮ ಜೀವನದಲ್ಲಿ ಏನೇ ಎಳು ಬೀಳುಗಳು ಬಂದಿರಬಹುದು ಆದರೆ ನಿಜವಾದ ಅದೃಷ್ಟವಂತರು ನೀವು ಕಾರಣ ಅಂತ ಬಾಳ ಸಂಗಾತಿ ಪಡೆದಿರುವುದಕ್ಕೆ ,ಏಕೆಂದರೆ ಅಂಥ ಸಂಗಾತಿ ಎಲ್ಲರಿಗೂ ಸಿಗುವುದಿಲ್ಲ ನೀವು ಪೂರ್ವ ಜನ್ಮದಲ್ಲಿ ತುಂಬಾ ಪುಣ್ಯ ಮಾಡಿದ್ದೀರಿ ಬಹುಶಃ ಈ ಸಂಚಿಕೆ ನೋಡಿದವರೆಲ್ಲಾರ ಕಣ್ಣಾಲಿಗಳು ತಾನಾಗಿಯೇ ತೇವ ಆಗಿರುವುದಂತು ಸತ್ಯ , ಅ ಭಗವಂತ ನಿಮಗೆ ಆರೋಗ್ಯ ಮತ್ತು ನೆಮ್ಮದಿ ಕೊಟ್ಟು ಶತಾಯುಷಿಗಳಾಗಿ ಅವತ್ತು ಇದೆ ರೀತಿ ಸಂದರ್ಶನ ಕೋಡುತ್ತಿ ರೆಂದು ಬಾವಿಸುತ್ತೇನೆ🙏
@ManjunathManjunath-dr8qz
@ManjunathManjunath-dr8qz Жыл бұрын
100%👌👌👌👌👌👌👌👌
@ManiKumar-wb8uc
@ManiKumar-wb8uc Жыл бұрын
ನಿಮಗೆ ಆ ಅವಕಾಶ ಇಲ್ಲ ಅಂತಾಣ್ಣ ಬ್ರೋ
@ManiKumar-wb8uc
@ManiKumar-wb8uc Жыл бұрын
ನಿಮಗೆ ಆ ಅವಕಾಶ ಇಲ್ಲ ಅಂಥಣ್ಣ pp
@narasinhaswamyhn9559
@narasinhaswamyhn9559 Жыл бұрын
. 😅😅
@BlxTenis_Ball
@BlxTenis_Ball Ай бұрын
Nija sir
@bhuvanaeshwari3345
@bhuvanaeshwari3345 Жыл бұрын
ನಮಸ್ತೆ ಸರ್, ದ್ವಾರಕೀಶ್ ರವರು ಬಹಳ ಮುಕ್ತವಾಗಿ ಮಾತನಾಡಿದ್ದಾರೆ.
@hemahegde8904
@hemahegde8904 Жыл бұрын
ಕಳ್ಳ..ಇನ್ನೊಂದು ಮದುವೆ ಮಾಡ್ಕೋ ಬೇಕಿತ್ತು..
@somashekardindagurunaranap4384
@somashekardindagurunaranap4384 Жыл бұрын
ನೀವು ಬಹಳಷ್ಟು ವಿಚಾರಗಳನ್ನು ಮಾಡಲೇ ಬಾರದಿತ್ತು ಅಂತ ನಿಮ್ಮ ಈ ಮಾತುಗಳಿಂದ ತಿಳಿಯಿತು.ಆದರೆ,ಈಗ ನಿಮ್ಮ ಈ ಮಾತಿಗೆ ಯಾವ ಬೆಲೆಯೂ ಇಲ್ಲ.ಕನಿಷ್ಟಪಕ್ಷ ಅವರ ಕಾಲದಲ್ಲೇ ಒಂದು ಕ್ಷಮೆ ಕೇಳಿದ್ದರೆ,ನಿಮ್ಮ ಈ ಮಾತಿಗೆ ಬೆಲೆಯಿರುತ್ತಿತ್ತು.
@soumyachandan7211
@soumyachandan7211 Жыл бұрын
Avru keli irbahudu sir yarig gothu
@bsnairvlog979
@bsnairvlog979 Жыл бұрын
Thanks sir ದ್ವಾರಕೀಶ್ ಅವರ ಇಂಟರ್ವ್ಯೂಹಾಕಿದಕ್ಕೆ ಅಂಬುಜಾ ಅವಳನ್ನು ಬಿಟ್ಟು ಎರಡನೇ ಮದುವೆಯಾಗಿದ್ದಕ್ಕೆ ನನಗೆ ತುಂಬಾ ಬೇಸಾಯ ಆಗಿತ್ತು ಆದರೆ ಈಗ ಅವರ ಇಂಟರ್ವ್ಯೂ ನೋಡಿ ಅವರು ಈಗಲೂ ಅಂಬುಜಾ ಅವರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಗೊತ್ತಾಯ್ತು.
@hbhavya-el7iz
@hbhavya-el7iz 3 ай бұрын
Ardadalli Kai kottu innobra hindhe hogi aamele TRUE love hegirutthe fake love hegirutte anubhava aadhmele olle buddhi barutthe kelavrige...avravra karma galu aste.
@vishalkshib6599
@vishalkshib6599 20 күн бұрын
Eradane hendathi enadru
@atandel21
@atandel21 Жыл бұрын
The man who made us laugh...is making us cry today...The greatest film maker of all time..
@user-qu1dy6rq4v
@user-qu1dy6rq4v Жыл бұрын
ಮತಿ ಇದ್ದು ಮಿತಿ ಇದ್ದಿದ್ದರೆ ಎಲ್ಲವೂ ಒಳ್ಳೆಯದು.
@sujashetty9408
@sujashetty9408 5 ай бұрын
😆😆😆😆😆😆😆😆 Now he is realise value of his first wife ..I think she is better than 2nd wife that's y he is crying
@sharadachowdappa6308
@sharadachowdappa6308 3 ай бұрын
Madiddunno ma haraya Ega e ankondu enu prayojana
@MoulyaAmulyaa
@MoulyaAmulyaa 19 күн бұрын
Yella Vayassu hagu duddina mahime
@arerarerarer8351
@arerarerarer8351 11 күн бұрын
ಅಷ್ಟ್ ಮಾಡಿದ ಅಂಬುಜಾ ಅವ್ರಿಗೆ ಏನ್ ಸಿಕ್ತು....ನೋವು 😔 ಅದ್ಕೆ ಅವರ್ ಅವರ್ ಸುಖ ನೋಡ್ಕೊಂಡ್ ಹೋಗ್ಬೇಕು ಈ ತ್ಯಾಗ ಪ್ರೀತಿ ಅಂತಾ lyf waste ಮಾಡ್ಕೊಬಾರದು
@YankuVenkatesh
@YankuVenkatesh Жыл бұрын
ಅಂಬುಜಾ ಅವರಂತ ಹೆಂಡತಿಯನ್ನು ಪಡೆದ ನೀವೇ ಧನ್ಯ.
@ManjunathManjunath-dr8qz
@ManjunathManjunath-dr8qz Жыл бұрын
100%ಸತ್ಯವಾದ ಮಾತು
@YankuVenkatesh
@YankuVenkatesh Жыл бұрын
@@ManjunathManjunath-dr8qz 👍
@chennappans7407
@chennappans7407 Жыл бұрын
@@ManjunathManjunath-dr8qz cccccccccccccccccccccccccccccccccccccccccc'ccccccccccccccccccccccccccccccccccccccccccccccc
@sharadachowdappa6308
@sharadachowdappa6308 Ай бұрын
Ivnige aake jothe iro yogyathe illa
@arerarerarer8351
@arerarerarer8351 11 күн бұрын
ಅಂಬುಜಾ ಅವ್ರು ತುಂಬಾ ಪಾಪ ಮಾಡಿದ್ರು ಇಂತ ಸಂಗಾತಿ ಸಿಗೋಕೆ
@drsureshh5792
@drsureshh5792 Жыл бұрын
I’m 53 yrs old. I had seen a few movies of Dwarakeesh during my childhood, I thoroughly enjoyed. I had seen Kulla Kulli, and Adrushtavanta. Beautiful.
@kiranshankarbj7690
@kiranshankarbj7690 8 ай бұрын
Prachand kulla ravara Sandarshsna ಸೊಗಸಾಗಿ ಬಂದಿದೆ.Danyavadagalu Sir.
@shekarsreelashmidevinamhas2016
@shekarsreelashmidevinamhas2016 Жыл бұрын
ಗೆರ್ಟ್. ಸರ್ ನೀವು 62. ವರ್ಷ ಸಂಸಾರ ನಿಮ್ಮ ಬದುಕು ಉತಮವಾದ್ದು 👌👍🙏
@mahaveerjunjarwad7930
@mahaveerjunjarwad7930 Жыл бұрын
ಅಷ್ಟೇಲ್ಲ ಪ್ರೀತಿಯ ದೇವತೆ ನಿಮ್ಮವರಿರುವಾಗ ಇನ್ನೊಂದು, ಅದು ಹೇಗೆ ಸಾಧ್ಯ. ಪ್ರೀತಿಯ ಹೆಂಡತಿ ದೇವತೆಗೆ ಸಮ. ನಾನಾಗಿದ್ದರೆ ಕನಸಿನಲ್ಲು ಈ ವಿಚಾರ ಬರುತ್ತಿರಲಿಲ್ಲ,
@user-oz7li8ch3g
@user-oz7li8ch3g Жыл бұрын
ದುಡ್ಡು, ಎರಡನೇ ಹೆಂಡತಿ ಸರಕಾರಿ ನೌಕರಿ ಮಾಡ್ತ ಇದ್ದಳು.
@sirigowri8626
@sirigowri8626 Жыл бұрын
ನೀವು ಎಷ್ಟೊಂದು ಪ್ರೀತಿಸಿದ ಅಂಬುಜಾ ಅವರನ್ನು ಬಿಟ್ಟು ಇನ್ನೊಂದು ಮದುವೆ ಆಗಲು ಹೇಗೆ ಮನಸಾಯಿತು
@she611
@she611 Жыл бұрын
kelavu Gandasarige kasta bandaga athava hendthi sattha nantra matra gottagodhu hendti ya pramukyathe
@nirmalasanjiv7624
@nirmalasanjiv7624 Жыл бұрын
Ake jeevantha eruvaga yavattadru heliddara Ella ennondhu madvenu adru satta male I love her.yella preetinu este.devru madisida annondhu jaarikollodu.erli bidi avara baduku avaraddu avru sattha mele miss madikoltini antha alodhu nodi nanna e comment aste
@kavyakavya7532
@kavyakavya7532 Жыл бұрын
Aga Adideee. Ata,. Ega Kshme Yachisodu,. Arthahenna 🤔☹️
@maliniraviraj2611
@maliniraviraj2611 Жыл бұрын
Ega avarastu Preethi maduvavaru illa . Ontithana kadthade
@prakashdoddalingegowda1030
@prakashdoddalingegowda1030 8 ай бұрын
ಒಂದೊಂದು ಸಲ ಇನ್ನೊಬ್ಬರ ಮೇಲೆ ಪ್ರೀತಿ ಆಗೋದು ಸಹಜ ಬಿಡಿ
@kavithashivakumar17
@kavithashivakumar17 Жыл бұрын
ಅಂಬುಜಮ್ಮ ನ ಅಷ್ಟೊಂದು ಲವ್ ಮಾಡೋರು.. ಇನ್ನೊಂದು ಕಟ್ಕೋತೀರ್ಲಿಲ್ಲ ಅಲ್ವ,. ಅಂಬುಜಾ ಅಮ್ಮಂಗೆ ಎಷ್ಟು ನೋವಾಗಿರಬೇಡ..
@venkateshbsrao3491
@venkateshbsrao3491 Жыл бұрын
ಕಳ್ಳ ನನ್ನ ನಂಬಬಹುದು....
@kamala5029
@kamala5029 Жыл бұрын
ಮೊಸಗಾರ
@JobWorldNetworkKarnataka
@JobWorldNetworkKarnataka Жыл бұрын
ಅದು ತೆವಲಿಗೆ
@baghirarthi7470
@baghirarthi7470 Жыл бұрын
@@venkateshbsrao3491 we
@vijaynayak610
@vijaynayak610 Жыл бұрын
​@@venkateshbsrao3491 😅
@madegowdahe2239
@madegowdahe2239 Жыл бұрын
ನಿಮ್ಮ ಅನುಭವ... ಅಗಾಧ.... sir... ಕೇಳ್ತಿದ್ರೆ.. ಒಂದು ಚೆಂದ.. ಒಂದು ಅನುಭವ.. ಸಿಗುತ್ತೆ
@Kushiscuisine
@Kushiscuisine Жыл бұрын
One of the most fabulous outright straight from heart interview!!Hats off to you dwarakish sir for voicing out truth and being very honest!!I'll never get tired of listening to him... Wow!!! The number of times he mentioned his wife... Shows such a loyal and loving husband... He would be!!dwarakish sir talks so much of sense... Huge respect for this man... Ganapathi sir is the best interviewer i have seen till now... Thank u so much sir🙏❤️❤️
@vijayk976
@vijayk976 Жыл бұрын
One of the most transparent and direct from the heart interview. Mr.Dwarakish has got a new found respect from me. Very poignant story and Mr. Dwarakish has conducted himself with such great dignity and poise. I see him in a new light now. May God bless him.
@rajeshgururaja444
@rajeshgururaja444 Жыл бұрын
Great frank interview by ಕರ್ನಾಟಕದ kulla..all credit to Ganapathi...hatsoff
@shyamsundard.r1782
@shyamsundard.r1782 Ай бұрын
Dwarakish , your love towards your wife Ambuja ma'am is awesome. Your longing of love is heartening. We hope you are continuing your love with your beloved wife in heaven
@manjunathnath8931
@manjunathnath8931 Жыл бұрын
Every human being commits mistakes. But Dwarakish sir has expressed his regrets. That's good.
@videoview5179
@videoview5179 3 ай бұрын
True , but what about his first wife life and feelings
@gmanjun
@gmanjun Жыл бұрын
When you lose something then only you know the value of that thing. Regards 🌸🌻🌾🔔🔔🔔
@Dowhatyoulove143
@Dowhatyoulove143 Жыл бұрын
ಇದ್ದಾಗ ಬೆಲೆ ಗೊತ್ತಾಗಲ್ಲ, ಹೋದ್ಮೇಲೆನೆ,,,
@shylajamahendra
@shylajamahendra Жыл бұрын
He says he loved her the most and cheated her only....then where is love? If he had really loved her he would be loyal to her....took her for granted and calling it love. His wife had pure heart and tolerated him
@kaustubg7264
@kaustubg7264 Жыл бұрын
Yes. Very true. ಆಡೋ ಆಟ ಎಲ್ಲಾ ಆಡಿಬಿಟ್ಟು ವಯಸ್ಸಾದ ಮೇಲೆ ತಪ್ಪಾಯ್ತು ಎಂದರೆ ಏನು ಪ್ರಯೋಜನ? His wife has sacrificed a lot for him. He says she was MSc graduate. She gave him 5 children and cooked ಹೋಳಿಗೆ, ಚಕ್ಕುಲಿ, ಕೋಡುಬಳೆ ಆಲೂಗಡ್ಡೆ ಈರುಳ್ಳಿ ಹುಳಿ etc etc. Now he says he's sorry.
@holymoly3566
@holymoly3566 Жыл бұрын
Nija
@kokkadavenkataramanabhat2660
@kokkadavenkataramanabhat2660 Жыл бұрын
Who is his second wife!? Is she alive!?
@suvarna.tegnoor
@suvarna.tegnoor Жыл бұрын
She is shylaja sind bank employe living seperate long back.
@shekhar.123.
@shekhar.123. Жыл бұрын
@@kaustubg7264 ninenu tapuu madillava or avakasa sikkilva?
@diggavi
@diggavi Жыл бұрын
He is open hearted 🙏
@sagarhuddar596
@sagarhuddar596 Жыл бұрын
GM SIR 🙏🌹💐. Thank you GANAPATI SIR ❤️🥳💐. Superb Nice beautiful fantastic wonderful amazing marvelous awesome. Thank you SIR ❤️🥳💐. GOD bless u. Have a nice day. Bye.
@kempegowda1969
@kempegowda1969 Жыл бұрын
Adrustavanturu sir neevu, kasta sukha ellarigu irruthe. God will give long life with healthy
@harikota
@harikota Жыл бұрын
He is complete man, so humble and truthfully. You need lots of guts to open up like that and accept mistakes. Kudos sir...
@shashikalabv
@shashikalabv Ай бұрын
We respect your family. No one should not go for 2nd marriage We liked Ambuja ma'am You would have live like Srirama, Your life will be little more happy , Nothing is in our hand, Guru Rayaru see everything. Totally We liked & enjoyed your comedy movies 😍 Thank you Sir 🙏
@shivajikalal1773
@shivajikalal1773 Ай бұрын
.😅😅
@smohan9271
@smohan9271 Жыл бұрын
Great Dwarkish... Expressing everything
@nramayya9197
@nramayya9197 3 ай бұрын
Mr. Dwarakish ravarige tumba tumba Dhanyavadagalu, Adarante Mr .Ganapatiyavarigu vandanegalu, Devaru olleyadu Madali, both of you thanks a lot.🎉
@Best_lifestyle
@Best_lifestyle Жыл бұрын
Dwarkish sir you are great director and producer. We will not forget your movies. Live for 100+ years. Youve not done any mistake.
@swethasantosh4325
@swethasantosh4325 Жыл бұрын
Great episode.
@clokeshcvenky6510
@clokeshcvenky6510 Жыл бұрын
Prachanda matugaara E prachanda kulla Great sir🙏
@sreekalaa8514
@sreekalaa8514 5 ай бұрын
Teares in my eyes. Very interesting.God. Bless you both.
@nirmalahp415
@nirmalahp415 4 ай бұрын
ಕೆಲವು ಪುರುಷರಿಗೆ ಮನೆಯಲ್ಲಿರುವ ಲಕ್ಷ್ಮಿಯನ್ನು ಬಿಟ್ಟು ಕೋತಿಗಳೇ ಇಷ್ಟವಾಗುತ್ತವೆ
@dkkaveramma9328
@dkkaveramma9328 Ай бұрын
That is true.
@user-ev4fn8cf8g
@user-ev4fn8cf8g Ай бұрын
😂😂👍
@padmavathi-kz3pe
@padmavathi-kz3pe Ай бұрын
😂😂I full agree with u
@yathish.jyathi6287
@yathish.jyathi6287 Жыл бұрын
Super great life partner sir nimma bagyadevathe🌼🌼🌼🌼🌼
@rajath6090
@rajath6090 Жыл бұрын
After watching this interview I started crying.Thanks Ganapathi sir for this Great interview🙏🙏
@partheeshlv9104
@partheeshlv9104 Жыл бұрын
ಸೆಕೆಂಡ್ ವೈಫ್ ಎಲ್ಲಿದಾರೆ ಗಣಪತಿ ಸರ್ ತಿಳ್ಸಿ
@saidhurgaail2411
@saidhurgaail2411 Жыл бұрын
ಧ್ವಾರಕೀಶ್ ಸರ್ ನೀವು ನಮಗೆಲ್ಲ ಬೇಕು ನಿಮ್ಮನ್ನು ಇಷ್ಟು ಬೇಗ ಹೋಗಲು ನಾವು ಬಿಡಲ್ಲ ಸರ್..ಜೀವನದಲ್ಲಿ ನೋವನ್ನು ಖುಷಿಯನ್ನು ನೋಡಬೇಕು ಅದೇ ಬದುಕು ಸಂತೋಷದಿಂದ ಇರಿ
@nageshkumar7898
@nageshkumar7898 5 ай бұрын
Good interview. Right questions at the right moment and less interruptions.
@sasyaamrutha7519
@sasyaamrutha7519 Жыл бұрын
ದ್ವಾರಕೀಶ್ ಎಂದಿಗೂ ಗೌರವಾನ್ವಿತರೇ...
@hemahegde8904
@hemahegde8904 Жыл бұрын
ಮನೆಯಲ್ಲೆ ದಿನಾ ಎಣ್ಣೆ ಪಾರ್ಟಿ ಮಾಡ್ತಿದ್ದ ನಂತೆ ಇ ಮನುಷ್ಯ...ಈಗ ಹೆಂಡ್ತಿ ಹೊಗಳ್ತಾನೆ..ಅನಾವಷ್ಯ. 2ನೇ ಮದುವೆ.ಮಾಡ್ಕಂಡು..ನೋವು ಕೊಟ್ಟಿದ್ದಾನೆ..ವಿಷ್ನು ಅವರಿಗೂ..
@Ravikumar-dn2mn
@Ravikumar-dn2mn Жыл бұрын
ಹೌದು ಹಗಲಲ್ಲಿ ಮಾತ್ರ.ರಾತ್ರಿ ಹೊತ್ತು ಸ್ವಲ್ಪ wild
@user-oz7li8ch3g
@user-oz7li8ch3g Жыл бұрын
@@Ravikumar-dn2mn 👌👌👌👌
@hjmohankumar9916
@hjmohankumar9916 Жыл бұрын
Super sir
@venkyvenky98
@venkyvenky98 Жыл бұрын
One of my favourite movie prachanda kulla , love you always sir 🥰
@rajath6090
@rajath6090 Жыл бұрын
Super Interview.Great Interviewer🙏🙏
@sumabn6812
@sumabn6812 Жыл бұрын
ನನ್ನ ಇಷ್ಟವಾದ ಹಾಸ್ಯ ನಟ ನೀವೂ... ನೀವೇಳಿದ ಹಾಗೆ ಎಲ್ಲವೂ ದೇವರ ಆಟ ಅಷ್ಟೇ.. Sir. ನೀವೂ ಅತ್ರೆ ನನಗೂ ಅಳು ಬಂತು.. ನೋಡಿ ನೀವ್ಯಾರೋ ನಾನ್ಯಾರೋ. But nivu ಅತ್ರೆ ನನಗೂ ಅಳು ಬರುತ್ತೆ ಅಂದ್ರೆ. ಅದೇ ದೇವರ ಆಟ.. ಅಲ್ವಾ.. 🙏🙏🙏💋💋💋💋💐💐💐💐💐❤️❤️❤️❤️🌹🌹🌹
@raghums424
@raghums424 Жыл бұрын
It's inspirational to me
@chirantanpnadig8964
@chirantanpnadig8964 Жыл бұрын
Himself a filmstorey, great gutsy man, finix, Risk work taken for kannada, movies, and give lot of chance to that time, where actors has No other flatform, like today's
@latharajiv5531
@latharajiv5531 Жыл бұрын
Great wife
@lakshmikolal6315
@lakshmikolal6315 Жыл бұрын
Heartwarming words...
@shantalaarunkumar6287
@shantalaarunkumar6287 Жыл бұрын
Very emotional episode...pls i request every couple to respect each other when you are alive
@malasrao1642
@malasrao1642 Жыл бұрын
That they will come to know in their later life. what's the use?
@mkanilkumar748
@mkanilkumar748 28 күн бұрын
Great ❤
@koppadasrinivas715
@koppadasrinivas715 Ай бұрын
Very good interviews talking from Dwarkish. So real open like an uncle, real elder. His talk can reach every age.
@sharmilajohn1333
@sharmilajohn1333 Жыл бұрын
Best INTERVIEWER! You never interrupt. Anchors must learn a thing or two from you.
@rajath6090
@rajath6090 Жыл бұрын
Correct
@shivakumars5257
@shivakumars5257 Жыл бұрын
Ambuja madam is great....any lady can share anything's but not husband......kulla cheated his wife
@bpmtmean3732
@bpmtmean3732 Жыл бұрын
My father grt lived without 15yrs..my parents were grt love,loyal..both r no more . My parents also set true love ex couples..am proud of them🌷
@AnusuyaCM-fp3le
@AnusuyaCM-fp3le Ай бұрын
Super 👌 👍 😍 🥰 🌟 sar 🙏
@harinakship-lw1se
@harinakship-lw1se Ай бұрын
Excellent true' tolk
@prakashdoddalingegowda1030
@prakashdoddalingegowda1030 8 ай бұрын
ದ್ವಾರಕೀಶ್ ಪ್ರೀತಿ ಗೆ ನನ್ನ ಸಲಾಂ 🙏ನಿಮ್ಮ ಪ್ರೀತಿ ಯ ಪತ್ನಿ ಅಂಬುಜಾ ಅವರು ನಿಮ್ಮ ಹೃದಯ ದಲ್ಲಿ ಸದಾ ಕಾಲ ಇರುತ್ತಾರೆ ದ್ವಾರಕೀಶ್ ಸರ್ 🙏
@mrmanju501
@mrmanju501 5 ай бұрын
That is great youre family
@SPKaiRuchi
@SPKaiRuchi Жыл бұрын
The man became child when they became aged love you sir
@user-th2hh5zm5w
@user-th2hh5zm5w Ай бұрын
R.I.P Dwarkish sir. Your movies made us laugh. And your life story made us cry. You'll be missed yet never forgotten.
@shivagangapattanshetti781
@shivagangapattanshetti781 Жыл бұрын
ಸಾರ್ ನಿಮ್ಮ ಸಿನೆಮಾ ಅಂದ್ರೆ👌
@lakshmivlakshmiv4220
@lakshmivlakshmiv4220 Жыл бұрын
Super super super sir newu 🙏🙏🙏🙏🙏🙏
@madhukumar-us3nx
@madhukumar-us3nx Жыл бұрын
Great Soul Ambuja Madam🙏🙏🙏
@chandragupthakotha9837
@chandragupthakotha9837 5 ай бұрын
Great sir.
@sangeetaambiger3279
@sangeetaambiger3279 Жыл бұрын
Really sir nimmibbar jodi super 👌hendati bagge nivu helid ondondu manasu muttutte, pratiyondu hennu bayasodu edanne, Nimm hendati😂punya madidare edannella nivu helodanna awar kelatidaralla
@manjunathnayak1
@manjunathnayak1 Жыл бұрын
Dwarki sir please do more films like old kannada industry truly needs
@maheshys5904
@maheshys5904 Жыл бұрын
Grate lady
@anupamas1365
@anupamas1365 Жыл бұрын
Very. Nice. And. Interesting. Vedio. Sir
@narayanbabu1526
@narayanbabu1526 Жыл бұрын
Dwarakish sir Ambuja was your backbone....now dont know how you are able to stand....ALL THE BEST even.
@vikramtheone
@vikramtheone Жыл бұрын
When we get old wives can live without husbands but husbands find it very hard to live without wives.
@shamalas422
@shamalas422 Жыл бұрын
Sir u r very bad. I cried soooooooo much because of you today.after hearing ur heart touching love story I was really surprised. Hat's off to that lady. Huge respect on her life.
@nagarathnakrishnamuralimur6025
@nagarathnakrishnamuralimur6025 Жыл бұрын
Its becoz. by the time, women had gone through all the bitterness caused by this type of husband & their hearts are hardened to stones.... But these dominating men then find all their day dreams are just bubbles in the air, and finds difficulties to get adjust with the shattered dreams...... Then that's the time to get 'BACK TO PAVILION'😁😁😁😁😁 The reality..
@sharadachowdappa6308
@sharadachowdappa6308 Жыл бұрын
@@nagarathnakrishnamuralimur6025 ade saryagi helidri yava hennu thanna Dampathya jeevana innobla jothe hanchikolla kke ista padalla ee Thara jana gatti iddaga madbaraddu madi negedu beelo samayakke seve madsikolakke bartare somehow we don't hv good opinion about this guy he was never honest and a total lier and spoiled Many heros lives because of his bad tongue
@anilkashyap5321
@anilkashyap5321 Жыл бұрын
@@nagarathnakrishnamuralimur6025 correct aagi helidheera
@mallikns8814
@mallikns8814 Жыл бұрын
What a great lady and love very sorrey for dwarkish
@venkatesh.n7196
@venkatesh.n7196 Ай бұрын
ದಿ. ದ್ವಾರಕೀಶ್ ಸಾರ್ ನೀವೇ ಅದೃಷ್ಟವಂತರು ಅಂಬುಜಾ ಅಂತ ಬಾಳಸಂಗಾತಿ ಎಲ್ಲರಿಗೂ ಸಿಗುವುದಿಲ್ಲ ಮತ್ತು ನಿಮಗೆ ಬಂದಂತ ಸಾವು ಎಲ್ಲರಿಗು ಬರುವುದಿಲ್ಲ
@raviv5224
@raviv5224 Жыл бұрын
Agu hogugalu agida nenapina savi nenapu, bicchu manassina Dwarakish avare namaskara, nimma cinema galannu nodi santhosha pattiddeve, cinemadalli neevidira andre theatre ge hogthidvi
@sunithap4958
@sunithap4958 Ай бұрын
Your great sir your love realey Miss you
@gmanjun
@gmanjun Жыл бұрын
Time is the best Healer and dealer. Regards 🌸🌻🌾🔔🔔🔔
@rupeshgull3929
@rupeshgull3929 Жыл бұрын
ಎರಡನೆ ಹೆಂಡತಿ ಇರುವಾಗ ಒಂಟಿಯಾಗಿ ಯಾಕೆ ಮಲಗಬೇಕು?
@aravindababut7271
@aravindababut7271 Жыл бұрын
Ganapathi sir good interview. Unlike others you let others speak.
@umashastry3414
@umashastry3414 Жыл бұрын
ವಿಡಿಯೋ ಶೀರ್ಷಿಕೆ ಯಾಕೆ ಈ ರೀತಿ ಕೊಟ್ಟಿದ್ದೀರಿ? ಈ ಗಿಮಿಕ್ ಬೇಕಿತ್ತಾ ?
@anandass255
@anandass255 Жыл бұрын
ದ್ವಾರಕೀಶ್..(ಕುಳ್ಳ)..ಗ್ರೇಟ್.... 👍🙏💃
@adamdon8460
@adamdon8460 Жыл бұрын
He is satisfied soul
@malasrao1642
@malasrao1642 Жыл бұрын
poor or rich we should follow our culture. one wife for one husband.
@puneethmaruthi9302
@puneethmaruthi9302 Жыл бұрын
Sir Legend 🙏
@user-ji8bo3pp6i
@user-ji8bo3pp6i 9 ай бұрын
ದಯವಿಟ್ಟು ಈ ವಯಸ್ಸಿನಲ್ಲಿ ಲೀಲಾವತಿ ಅಮ್ಮನವರ ಕುಟುಂಬವನ್ನು ನೆಮ್ಮದಿಯಾಗಿ ಬದುಕಲಿಕ್ಕೆ ಬಿಡಿ.
@venkateshmrv7119
@venkateshmrv7119 Ай бұрын
Even though dwarki made mistake in late age he still rwmember ambuja amma n crying. That is his innocense. Sure it was gods decision. Great dwarki RIP
@vijayningappa2206
@vijayningappa2206 Жыл бұрын
ಎಂತ ಅದೃಷ್ಟ ವಂತ ನೀವು ಇಷ್ಟೊಂದು ಕ ಣ್ಣೀರು ಅಂಬುಜ ಮತ್ತೊಮ್ಮೆ ಬಂದು ಅವರನ್ನು ಸಂತೈಸಿ
@shreyan5800
@shreyan5800 Жыл бұрын
Adru avr prithi bele kodde 2 madve adralla..... Life chanagiro ke wife matra olle avr edre agalla sir husband irbeku 2 kai seridare ne chappale 2 maduve ge ok and irbodu avru Adu avr doddu guna nimma melena prithi adre niv agidirala Yen helodu avr prithi na mis use madkondri aste
@ahsaeb779
@ahsaeb779 3 ай бұрын
Super amma
@PuneethVlogger
@PuneethVlogger 10 ай бұрын
dwarki sir nim ondh ondhu stories kelakku interesting agidhe... olle billionaire dreams thara idhe
@rajashekharsajjan9250
@rajashekharsajjan9250 Жыл бұрын
The legend
@shanthiammu4454
@shanthiammu4454 Жыл бұрын
ಅಷ್ಟು love madidakke nivu kottiro gift novu anno life... Nivu ivaga novu padthira but ambuja avru daily novu padthidreno....
@suryaprakashk9653
@suryaprakashk9653 Жыл бұрын
👍👍👍👌👌👌
@user-tv7zy1lm8g
@user-tv7zy1lm8g 7 ай бұрын
ಕನ್ನಡದ ಕುಳ್ಳ ಕನ್ನಡಕೆ ನೀವು ಕೀರಿಟ ವ್ಯಯಕ್ತಿಕ ಬದುಕು ಹೇಗೆ ಇರಲಿ ನಿಮ್ಮನ್ನ ಗೌರವಿಸುತ್ತಿದೆ
@AjaySalyan-bx2jx
@AjaySalyan-bx2jx Ай бұрын
Yen maadodu sir yella aadhmele gotthagutte namge 😊
@user-od5ip9xo5n
@user-od5ip9xo5n Жыл бұрын
👌👍🙏❤️
WHY DOES SHE HAVE A REWARD? #youtubecreatorawards
00:41
Levsob
Рет қаралды 28 МЛН
100❤️ #shorts #construction #mizumayuuki
00:18
MY💝No War🤝
Рет қаралды 18 МЛН
Rayaru Bandaru Mavana Manege Kannada Full Movie | Vishnuvardhan | Dwarakish | Dolly | Bindiya
2:24:23
SGV Digital - Kannada Full Movies
Рет қаралды 471 М.
BRUSH ONE’S TEETH WITH A CARDBOARD TOOTHBRUSH!#asmr
0:35
HAYATAKU はやたく
Рет қаралды 8 МЛН
Зу-зу Кульпәш.Нагашы (11 бөлім)
43:59
ASTANATV Movie
Рет қаралды 406 М.
狼来了的故事你们听过吗?#天使 #小丑 #超人不会飞
0:42
超人不会飞
Рет қаралды 32 МЛН
I Made A Whole Bucket Of Popcorn Using A Straightener🤭🤯
0:24
Giggle Jiggle
Рет қаралды 18 МЛН