ರಾಜಕುಮಾರ್ ಕರ್ನಾಟಕದ ಸ್ಟಾರ್ ಆದರೆ ಪುನೀತ್ ರಾಜಕುಮಾರ್ ಇಂಡಿಯಾ ಗೆ ಸ್ಟಾರ್ I Mimicry Dayanand Comedy

  Рет қаралды 87,404

Mimicry Dayanand Comedy

Mimicry Dayanand Comedy

2 жыл бұрын

Пікірлер: 394
@manjunathdas.lokalmovi82
@manjunathdas.lokalmovi82 Жыл бұрын
100 ವರ್ಷ ಬದುಕಿ ಬಾಳಿ ನೀವು ಹೀಗೆ ಅಣ್ಣಾವ್ರ ನ್ನು ನೆನಪಿಸುತ್ತಾ ಇರಿ 🙏🏻🙏🏻🙏🏻
@sanjeevhasarani8127
@sanjeevhasarani8127 Жыл бұрын
ದಯಾನಂದ ಅವರೇ... ನಮ್ಮಣ್ಣ ...ರಾಜಣ್ಣನ ಹಾಗೂ ನಮ್ಮ ಪುನೀತ್ ಬಗ್ಗೆ ಮಾತಾಡಿದ್ದು ಚಂದ ಇವ್ರೇ.. ನಮಸ್ಕಾರಗಳು..
@nimmamimicrydayanand2577
@nimmamimicrydayanand2577 Жыл бұрын
Thanks 🙏 regards from me
@user-qu1dy6rq4v
@user-qu1dy6rq4v Жыл бұрын
ಅಮೋಘ ಅನನ್ಯ ಅಸಂಭವ ಅಗಣಿತ ಆಸೀಮ ಅನಂತ ಆಪ್ಯಾಯಮಾನ ಅಬೇಧ್ಯ ...... ಶಬ್ದಗಳಿಗೆ ನಿಲುಕದ ರಾಜ್ ಎಂಬ ಹೆಸರು ಕೇಳಿದೊಡನೆ ತಾಯಿ ಭುವನೇಶ್ವರಿ ದೇವಿಯ ವರಪುತ್ರರ ಬಗೆಗೆ ದಯಾನಂದ್ ಸರ್ ಮಾತುಗಳು ಅಣ್ಣಾವ್ರಿಗೆ ಅನ್ವರ್ತಕ. ಧನ್ಯ ಕನ್ನಡಿಗ ಧನ್ಯ.
@mimicrydayanandcomedy
@mimicrydayanandcomedy Жыл бұрын
ಕನ್ನಡಿಗರಾದ ನಮಗೆ ನಮ್ಮ ಬಗ್ಗೆ ನಮ್ಮ ನಾಡಿನ ಬಗ್ಗೆ ನಮ್ಮ ಭಾಷೆಯ ಬಗ್ಗೆ ಎಂದು ಹೆಮ್ಮೆ 🙏
@nimmamimicrydayanand2577
@nimmamimicrydayanand2577 Жыл бұрын
Thanks no wards
@mithunmuniyappa1275
@mithunmuniyappa1275 Жыл бұрын
ತುಂಬಾ ಧ್ಯವಾದಗಳು ಸಾರ್, ಡಾ||ರಾಜ ಕುಮಾರ್ ರವರ ಜೀವನವೇ ನಮಗೆಲ್ಲ ಮಾದರಿ. ಅರ್ಥ ಮಾಡಿಕೊಂಡು ಹಾಗೂ ರೂಡಿಸಿ ಕೂಲ್ಲಬೇಕಿರುವುದು ತುಂಬಾ ಇದೆ... ನಿಮ್ಮ ಅನುಭವ ಮತ್ತು ಅಭಿಪ್ರಾಯಗಳು ಅವರ ಸಜ್ಜನಿಕೆಯ ಉದಾಹರಣೆಗಳು. ಅಣ್ಣಾವ್ರ ಆಭಿಮನಿಯಾಗಿರುವುದೆ ನಮಗೆ ಹೆಮ್ಮೆಯ ಸಂಗತಿ. ಅಣ್ಣಾವ್ರ ಅಭಿಮಾನಿಗೆ... ನಾವು ಅಭಿಮಾನಿ.. "ತೆಯುತ್ತಲಿದ್ದರು ಗಂಧದ ಪರಮಳ ತುಂಬಿ ಬರುವುದು"
@mimicrydayanandcomedy
@mimicrydayanandcomedy Жыл бұрын
🙏
@nimmamimicrydayanand2577
@nimmamimicrydayanand2577 Жыл бұрын
Thanks 🙏
@satyanarayana267
@satyanarayana267 Жыл бұрын
ಉತ್ತಮರ ಬಗ್ಗೆ ಉತ್ತಮವಾದ ವಿಚಾರವನ್ನು ಮಾತನಾಡಿದ್ದು ಅತ್ಯಂತ ಶ್ಲಾಘನೀಯ. 🙏👍
@nimmamimicrydayanand2577
@nimmamimicrydayanand2577 Жыл бұрын
Namaskar thanks 🙏
@anjaneyak5427
@anjaneyak5427 2 жыл бұрын
ನನ್ನ ದೇವರ ಬಗ್ಗೆ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು sir 🙏🙏
@manjunathdas.lokalmovi82
@manjunathdas.lokalmovi82 Жыл бұрын
ಪ್ರತ್ಯಕ್ಷ ಅಣ್ಣವ್ರೆ ಬಂದು ಮಾತನಾಡಿದಷ್ಟು ಸಂತೋಷವಾಯ್ತು ದಯಾನಂದ್ ಸರ್. 🙏🏻🙏🏻🙏🏻🙏🏻
@vinodvamshi2661
@vinodvamshi2661 Жыл бұрын
ದಯಾನಂದ ಸರ್ ನಿಮ್ಮಂತಹ ಅದ್ಭುತ ಕಲಾವಿದರನ್ನು ಪಡೆದ ನಮ್ಮ ಚಂದನವನವೇ ಧನ್ಯ ಕರ್ನಾಟಕ ರತ್ನ ರಾಜಕುಮಾರ್ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ❤️❤️❤️
@nimmamimicrydayanand2577
@nimmamimicrydayanand2577 Жыл бұрын
Thanks 🙏
@vinodvamshi2661
@vinodvamshi2661 Жыл бұрын
@@nimmamimicrydayanand2577 ನಿಮ್ಮ ಪ್ರತಿಕ್ರಿಯೆಗೆ ಧನ್ಯೋಸ್ಮಿ ದಯಾನಂದ್ ಸರ್ ಧನ್ಯೋಸ್ಮಿ We love you sir❤️👏👏👏👏
@sadashivkoparde8520
@sadashivkoparde8520 Жыл бұрын
Yes. Yes. Dayanand. Dr. Raj. Dr. Appu. Great
@chandrashekar-kg7oi
@chandrashekar-kg7oi Жыл бұрын
ಅಣ್ಣಾವ್ರ ಬಗ್ಗೆ ಅದ್ಭುತವಾಗಿ ಮಾತನಾಡಿದ ನಿಮಗೆ ಮನದಾಳದಿಂದ ನಮಸ್ಕಾರಗಳು🙏🏻 ಅಣ್ಣಾವ್ರು ಕನ್ನಡಕ್ಕೆ ದಕ್ಕಿದ ಒಂದು ಅದ್ಭುತ🙏🏻
@nimmamimicrydayanand2577
@nimmamimicrydayanand2577 Жыл бұрын
O God bless you thanks 🙏❤️❤️ Chandra sheksr
@ManjulaManjula-jt4wj
@ManjulaManjula-jt4wj Жыл бұрын
ಸರ್, ನೀವು ಆ ಮೇರು ಪುರುಷನ ಧ್ವನಿಯನ್ನು ತುಂಬಾ ಚೆನ್ನಾಗಿ ಅನುಕರಣೆ ಮಾಡ್ತೀರ, ಅವರ ಧ್ವನಿಯನ್ನೇ ಕೇಳಿದ ಹಾಗಾಗುತ್ತೆ. ಆ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ಧನ್ಯವಾದಗಳು 🙏🙏
@nimmamimicrydayanand2577
@nimmamimicrydayanand2577 Жыл бұрын
Manjula g thanks 🙏
@nimmamimicrydayanand2577
@nimmamimicrydayanand2577 Жыл бұрын
O God 🙏. Thanks for all your support
@nimmamimicrydayanand2577
@nimmamimicrydayanand2577 Жыл бұрын
Thanks re you are a good human 🙂 God bless you
@nageshsadiga1952
@nageshsadiga1952 2 жыл бұрын
ದಯಾನಂದ ರವರು ಸರಸ್ವತಿ ಪುತ್ರರು, ಶುಭ ವಾಗಲಿ 🙏
@guruprasadm2061
@guruprasadm2061 Жыл бұрын
🙏💐 ಸರ್ ತುಂಬಾ ಧನ್ಯವಾದಗಳು ಆಡು ಮುಟ್ಟದ ಸೊಪ್ಪಿಲ ಅಣ್ಣಅವರು ಮಾಡದ ಪಾತ್ರವಿಲ್ಲ ಹಾಗೆ ಅಪ್ಪು ಬಾಸ್ ಬಗ್ಗೆ ಮಾತನಾಡಲು ಪದಗಳು ಇಲ್ಲ ಅಣ್ಣ ಅವರು ಅಭಿಮಾನಿಗಳೇ ದೇವರು ಅಂದ್ರು ಅಭಿಮಾನಿಗಳು ಹೇಳ್ತಾರೆ ಅಪ್ಪುನೇ ದೇವರು ಅಂತ ನಾವು ಕನ್ನಡಿಗರು ಧನ್ಯರು ಈ ಕನ್ನಡ ಮಣ್ಣಲ್ಲಿ ಹುಟ್ಟಿದ ಇ🌟 ದ್ರುವತಾರೆ 🌟ಗಳು ಮತೊಮ್ಮೆ ಇದೆ ಮಣ್ಣಲ್ಲಿ 🌟ಕರ್ನಾಟಕ🌟ಹುಟ್ಟಲಿ ಎಂದು ಆಶೀಶೋಣ ಅಲ್ಲವೇ * ದಯಾನಂದ್ ಸರ್ ಮತೊಮ್ಮೆ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏ನಮಸ್ಕಾರ 🤝👍🕉️🛕🚩🌟🌟🌟🌟🌟
@sachinsnagartha560
@sachinsnagartha560 2 жыл бұрын
ಅಧ್ಬುತವಾಗಿ ಮಾತಾಡಿದ್ದೀರಿ‌ ಸರ್... ತಮ್ಮಂತಹ ಮೇರು ಕಲಾವಿದರ ಮಾತುಗಳಲ್ಲಿ ಈ ನಿಮ್ಮ ಕಾರ್ಯಕ್ರಮ ಇನ್ನು ಯಶಸ್ವಿಯಾಗಿ ಮೂಡಿ ಬರಲಿ... ಶುಭಾಶಯಗಳು ಸರ್...
@prakashsp1065
@prakashsp1065 Жыл бұрын
.
@boregowdagowda4009
@boregowdagowda4009 2 жыл бұрын
ನೀವು ಆ ಮಹಾತ್ಮನ ಬಗ್ಗೆ ಮಾತಾಡಿದಷ್ಟು. ನಿಮ್ಮ ಮೇಲಿನ ಅಭಿಮಾನ ಜಾಸ್ತಿ ಆಗುತ್ತೆ. ❤🙏
@nimmamimicrydayanand2577
@nimmamimicrydayanand2577 Жыл бұрын
Thanks 🙏
@someshwarabidarur3274
@someshwarabidarur3274 Жыл бұрын
ನೀವು ಅವರೊಂದಿಗೆ ಕಲಿತು ಬರೆತವರು ಪುಣ್ಯ ವಂತರು ... ನಾವು ನಿಮ್ಮಲಿ ಕಲಿಯುವವರು..ಭಾಗ್ಯವಂತರು .... ನಿಮ್ಮಲ್ಲಿ ನಾವು ಅವರನ್ನೇ ಕಾಣುತಿಹೆವು..ನಿಮ್ಮ ಒಂದೊಂದು ಮಾತುಗಳು ನಮ್ಮ ಮನ ಕಲಕುವುದು ಈ ಹೃದಯದ ಬಂದು... ನೀವು 🤗🌹💕🕊️ ನನ್ನಿಂದ ಮೇಲೆ ರಚಿಸಿದ ಅಕ್ಷರಗಳ ಬಳಕೆ ತಪ್ಪಾಗಿತ್ತು. ಆದರಿಂದ ಮತ್ತೊಮ್ಮೆ ತಿದಿದ್ದೇನೆ .. 🙏
@swarabharatha5953
@swarabharatha5953 Жыл бұрын
Dr.ರಾಜ್ ಕುಮಾರ್ ಬಗ್ಗೆ ಅದ್ಬುತ ಮಾತು ಅಡಿದ್ರಿ ..hatsaup ಸರ್ ❤️❤️
@hariv8902
@hariv8902 Жыл бұрын
Karnataka Ratna Dr.Raj KUMAR Is A Great Human And Simplicity Person
@rajmanish6941
@rajmanish6941 Жыл бұрын
ನನ್ನ ದೇವರು ಅಪ್ಪಾಜಿ ಅಣ್ಣಾವ್ರ ಬಗ್ಗೆ ಮಾತಾಡಿದ ನಿಮ್ಮ ಪಾದ ಕಮಲ ಗಳಿಗೆ ನನ್ನ ವಂದನೆಗಳು 🙏🙏🙏🙏🙏🙏🙏🙏🙏🙏🙏
@nimmamimicrydayanand2577
@nimmamimicrydayanand2577 Жыл бұрын
Ayo. I love you
@rajmanish6941
@rajmanish6941 Жыл бұрын
@@nimmamimicrydayanand2577 ಲವ್ ಯು ಟೂ ಸರ್ , ನಮ್ ಬ್ಯಾನರ್ ನಲ್ಲಿ ತಯಾರಾಗಿರೋ " ನಾನೇ ನರರಾಕ್ಷಸ " ಚಿತ್ರ ನಮ್ಮ ಅಪ್ಪಾಜಿ ದೇವರ ಆಶೀರ್ವಾದ ಹಾಗು ತಾಯಿ ಚಾಮುಂಡೇಶ್ವರಿ ಆಶೀರ್ವಾದ ದಿಂದ ತಯಾರಾಗಿದೆ ಸರ್, ನೀವು ಆಶೀರ್ವಾದ ಮಾಡಿ ಅಪ್ಪಾಜಿ ಜೊತೆ ಇದ್ದೋರು ನೀವು 🙏🙏🙏🙏🙏🙏🙏🙏🙏
@srikanthkrishnarao8576
@srikanthkrishnarao8576 Жыл бұрын
We are very lucky to have such great Actor.. Love you Rajanna.. You will always in our heart.. Miss you Appu.. After seeing this episode i remembers the Game which we played together in MYSORE NANJARAJA BAHUDUR function hall.. Love you Appu Anna..
@rukminicr8248
@rukminicr8248 Жыл бұрын
ತುಂಬಾ ಚೆನ್ನಾಗಿ ಅಣ್ಣಾವ್ರನ್ನ ಅನುಕರಣೆ ಮಾಡಿ ದ್ದೀರಿ ಸರ್
@nimmamimicrydayanand2577
@nimmamimicrydayanand2577 Жыл бұрын
Thanks 🙏🙏🙏 for the love
@bagewadirr2172
@bagewadirr2172 Жыл бұрын
ಅದ್ಭುತವಾದ ಸತ್ಯ ಸರ್.. ನಿಮ್ಮ ಮಾತುಗಳು 🙏
@mimicrydayanandcomedy
@mimicrydayanandcomedy Жыл бұрын
Thank you
@nimmamimicrydayanand2577
@nimmamimicrydayanand2577 Жыл бұрын
O o super God bless you
@dakshinblue2292
@dakshinblue2292 7 ай бұрын
ಸತ್ಯವಾಗಿಯೂ ನೀವು ಹೇಳಿದಂತೆ ಇಡೀ ವಿಶ್ವಕ್ಕೆ ಒಬ್ಬರೇ ಸರಳತೆಯ ಮಹಾ ಭಂಡಾರ ದಂತೆಯೇ ಜೀವಿಸಿದ ನಮ್ಮ ಕನ್ನಡ ಕುವರ, ರಾಜಕುಮಾರ, 🙏🏻
@svbofficialchannelgeluvina4302
@svbofficialchannelgeluvina4302 2 жыл бұрын
ಅದ್ಭುತ ಸರ್ 👏🏼👏🏼👏🏼👏🏼👌🏼👌🏼👌🏼👌🏼ನಾನು ನಿಮ್ಮ ದೊಡ್ಡ ಅಭಿಮಾನಿ ದಯಾನಂದ ಸರ್ 🙏🌹👏🏼👏🏼👏🏼👏🏼👍🏼🤝🏼🎤🎼
@radhabaiugargol8003
@radhabaiugargol8003 2 жыл бұрын
Tumba adbuthà maþu
@nagarathnam6178
@nagarathnam6178 Жыл бұрын
ಅಪ್ಪು ಬಗ್ಗೆ ಹೇಳಿದ್ದು ❤ತಟ್ಟುವಂತಿತ್ತು ಸರ್ 🙏🙏🙏
@nimmamimicrydayanand2577
@nimmamimicrydayanand2577 Жыл бұрын
Thanks 🙏👍 God bless you 🙏
@vinodvamshi-iq3jz
@vinodvamshi-iq3jz Жыл бұрын
ನಿಮ್ಮಂತ ಕಲಾವಿದರನ್ನು ಪಡೆದ ನಮ್ಮ ಚಂದನವನವೇ ಪುನೀತ ಮಿಮಿಕ್ರಿ ದಯಾನಂದ್ ಸರ್ ಜೈ ಅಪ್ಪು ಬಾಸ್ 🎉🎉🎉❤❤❤❤
@shankarr2397
@shankarr2397 25 күн бұрын
🌹🙏🙏🙏🙏🌹Dr Raj Kumar voice Super Excellent voice 🌹🙏🙏🙏🙏🌹
@mbathini2354
@mbathini2354 Жыл бұрын
He is an extraordinary soul born in Karntaka to inspire and guide us. Whenever I am depressed I just have to see him acting or singing, I change totally. I cannot imagine my life with out him🙏
@nimmamimicrydayanand2577
@nimmamimicrydayanand2577 Жыл бұрын
O God 🙏 thanks Mahesh good you are right 👍
@katteboys60
@katteboys60 Жыл бұрын
Love you sir Jai DR.Raj Watching your videos from USA
@mimicrydayanandcomedy
@mimicrydayanandcomedy Жыл бұрын
Thank you
@nimmamimicrydayanand2577
@nimmamimicrydayanand2577 Жыл бұрын
Thanks for the love thanks
@manjuragimarur4681
@manjuragimarur4681 Жыл бұрын
ದಯಾನಂದ ಸರ್ ಬಹಳ ಚೆನ್ನಾಗಿ ಮಾತಾಡ್ ತೀರ ಸೂಪರ್
@mimicrydayanandcomedy
@mimicrydayanandcomedy Жыл бұрын
🙂
@prk1989
@prk1989 Жыл бұрын
ದಯಾನಂದ್ ಸರ್, actually neevu ಯಾವಾಗ್ಲೋ KZfaq channel start madbekitthu sadya evagladru bandralla, nimge kandithavaglu Success kattitta butthi sir 👍👍👍❤❤❤👍👍👍🙏🙏🙏
@nimmamimicrydayanand2577
@nimmamimicrydayanand2577 Жыл бұрын
Thanks for your love praveen
@sravi4895
@sravi4895 2 жыл бұрын
Magnificent Presentation 🙌👌💯. PraNaams, Sir. Dr. Rajkumar-ONE and only Legend under the Sun...
@nimmamimicrydayanand2577
@nimmamimicrydayanand2577 Жыл бұрын
Thanks 🙏🙏
@bheemachandra2729
@bheemachandra2729 Жыл бұрын
ಅದ್ಬುತ ಗುರುಗಳೇ🙏🙏
@nimmamimicrydayanand2577
@nimmamimicrydayanand2577 Жыл бұрын
Thanks re
@shivaprashanth5995
@shivaprashanth5995 Жыл бұрын
Happy to see your episode after long time. Nice Information provided by you Dayanand Sir . Thanks for this.
@chinnaswamychinnaswamy5719
@chinnaswamychinnaswamy5719 Жыл бұрын
I met u in the parasjain school mysuru Dr raj is legend always u speaking well
@nimmamimicrydayanand2577
@nimmamimicrydayanand2577 Жыл бұрын
Thanks re
@manjunaths6273
@manjunaths6273 Жыл бұрын
Very good speech. 👍 manjunath kannada film industry appreciation ✨️ ❤️
@nimmamimicrydayanand2577
@nimmamimicrydayanand2577 Жыл бұрын
Manju thanks 🙏 for the love
@sheenappa.r.s226
@sheenappa.r.s226 Жыл бұрын
supar daya sir 🙏🙏
@mimicrydayanandcomedy
@mimicrydayanandcomedy Жыл бұрын
Thank you
@nimmamimicrydayanand2577
@nimmamimicrydayanand2577 Жыл бұрын
Sheenapps g thanks 🙏
@ChandanKaanakanahalliSrinivas
@ChandanKaanakanahalliSrinivas Жыл бұрын
True words sir..My family Annavara big fan family but We have same love and affection on Dodmane....I am a big fan of Shivanna...But I watched all Appu sir movies in theatre....Appu sir really Indian film industry superstar forever...Dance, Dialogue delivery, action, anchoring, social concern, fan following these all proved that he is Thandege Thakka Maga...Lvu Appu sir...Lvu Shivanna..Lvu Dr.rajkumar sir...Lvu Dodmane.. upcoming our hero's Vinay sir, Dheeran sir, Yuvarajkumar sir...Lvu All
@mimicrydayanandcomedy
@mimicrydayanandcomedy Жыл бұрын
🙏🙏
@nimmamimicrydayanand2577
@nimmamimicrydayanand2577 Жыл бұрын
S sir good
@pranaviyash5082
@pranaviyash5082 Жыл бұрын
I am very great full to you dayanand sir
@mimicrydayanandcomedy
@mimicrydayanandcomedy Жыл бұрын
Thank you sir
@nimmamimicrydayanand2577
@nimmamimicrydayanand2577 Жыл бұрын
Thanks for the love paralvi yash
@shankarguru3867
@shankarguru3867 Жыл бұрын
Dr Rajkumar sir and dr puneet Rajkumar sir legend actors in the world 💐💐💐💐💐🙏🙏🙏🙏🙏
@yoursbond2716
@yoursbond2716 Жыл бұрын
Karnataka Rathna Dr Puneeth Rajkumar ♥️🙏
@harshacreativeclips7617
@harshacreativeclips7617 2 жыл бұрын
ನಿಮ್ಮ ವಿಡಿಯೋ ನಾವು ಕಾಯುತ್ತಿದ್ದೇವೆ. ನಿಮ್ಮನ್ನ ಅಭಿಮಾನಿಯಾಗಿ ನಿಮ್ಮ ಮಾತನ್ನು ಕೇಳಲು ಕಾತುರ ಇದೆ ವಿಡಿಯೋ ಮಾಡುತ್ತಾ ಇರಿ 😍🙏🏻
@nimmamimicrydayanand2577
@nimmamimicrydayanand2577 Жыл бұрын
I am so happy
@nagrathnanagu6818
@nagrathnanagu6818 Жыл бұрын
Super agithu set nimmamathugalu annavra bagge thilisidu keloke thumba kushiyaguthe thank you sir
@nimmamimicrydayanand2577
@nimmamimicrydayanand2577 Жыл бұрын
Thanks 🙏 nagrathna g
@bharathijayaram7298
@bharathijayaram7298 Жыл бұрын
You speak from your heart Sir, each and every word you told is true... Wherever there is true love and simplicity Dr Rajkumar and Dr Puneet is there. They live with us in our hearts.
@nimmamimicrydayanand2577
@nimmamimicrydayanand2577 Жыл бұрын
Thanks Bharathi g
@bharathijayaram7298
@bharathijayaram7298 Жыл бұрын
@@nimmamimicrydayanand2577 - lots of respect and love from Canada Dayanand Sir. I'm one of your biggest fan.
@nimmamimicrydayanand2577
@nimmamimicrydayanand2577 Жыл бұрын
Thanks Bharathi g
@nimmamimicrydayanand2577
@nimmamimicrydayanand2577 Жыл бұрын
@@bharathijayaram7298 thanks 🙏
@shekar2158
@shekar2158 2 жыл бұрын
Excellent Narration Sir...... 🌹🙏🏼
@victoryvinayak367
@victoryvinayak367 Жыл бұрын
A BIG university of his simplicity🌸🌸 Annawru kannadakke obbre 👌👌DR RAJ the great
@seenu3899
@seenu3899 Жыл бұрын
Annavru devru 🙏😍
@mimicrydayanandcomedy
@mimicrydayanandcomedy Жыл бұрын
Thank you
@anandamurthy1141
@anandamurthy1141 Жыл бұрын
ದಯಾನಂದ್ ಸರ್ ಅವರಿಗೆ ಧನ್ಯವಾದಗಳು ಅಣ್ಣಾವ್ರುಗೇಜೈ
@mimicrydayanandcomedy
@mimicrydayanandcomedy Жыл бұрын
🙏
@SudarshanKannadiga
@SudarshanKannadiga Жыл бұрын
Dr. Rajkumar 🙏🙏🙏
@devikanamboothri6148
@devikanamboothri6148 Жыл бұрын
ಬಹಳ ಅದ್ಬುತ ವಾಗಿದೆ 👌👌👌🙏🌹🌹
@samreshpradeep10
@samreshpradeep10 Жыл бұрын
Sir Thank you for speaking about the everlasting Legends! Well said!
@nimmamimicrydayanand2577
@nimmamimicrydayanand2577 Жыл бұрын
Thanks you too
@RevannabannigiriRevanna
@RevannabannigiriRevanna Ай бұрын
ಅಣ್ಣಾವ್ರ ಮಾತಿನಂತೀದೇ ನಿಮ್ಮ ಮಾತು ಗುರುಗಳೇ
@darshanmr2020
@darshanmr2020 Жыл бұрын
ನೀಮ್ಮ್ ಮಾತು ಗಳು ತುಂಬಾ ಒಳ್ಳೆ ಸಲಹೆ, ನಿಮ್ mathinda🥧 ನಮಗೆ ತುಂಬಾ ಸಂತ್ಸೋಸಾವಾಯಿತು
@nimmamimicrydayanand2577
@nimmamimicrydayanand2577 Жыл бұрын
Thanks re
@jayashankarkr4738
@jayashankarkr4738 2 жыл бұрын
Super dayanna, talking for namma annuru
@chinnappar1400
@chinnappar1400 2 жыл бұрын
SUPAR. DAYANAND. SIR. FOR. DR. RAJKUMAR
@jayalakshmichandrashekar4240
@jayalakshmichandrashekar4240 Жыл бұрын
ಸರ್ ಅಪ್ಪಾಜಿ ದೇವರು ಕರುನಾಡ ಮುತ್ತು ಭುವನೇಶ್ವರಿ ಚಾಮುಂಡೇಶ್ವರಿ ಗುರು ರಾಯರು ಆಶೀರ್ವಾದ ಅನುಗ್ರಹ ಶ್ರೀರಕ್ಷೆ ಸದಾ ನಿಮ್ಮ ಮೇಲೆ ಇರಲಿ ಸರ್ ಅಪ್ಪಾಜಿ ಕನ್ನಡ ನಾಡಿನ ಕಣ್ಮಣಿ ಕರ್ನಾಟಕ ಸಂಸ್ಕೃತಿಕ ರಾಯ ಭಾರಿ ಕರುನಾಡ ದೇವರು ಅಭಿಮಾನಿ ದೇವರು ಅವರ ಮನೆ ದೇವರು ಅಪ್ಪಾಜಿ ರಾಜಣ್ಣ ಸರ್ 🌹👍🙏❤😍👌😘🙏🙏🌹🌹🌹🌹
@dvgirisha8472
@dvgirisha8472 Жыл бұрын
ದಯಾನಂದ್ ರವರೆ, ನಿಮಗೆ ಕೋಟಿ ನಮನಗಳು
@nimmamimicrydayanand2577
@nimmamimicrydayanand2577 Жыл бұрын
Nemage nana namaskar sir d v girisha
@nimmamimicrydayanand2577
@nimmamimicrydayanand2577 Жыл бұрын
Ayo. Ayo thanks 🙏🙏🙏❤️ girisha g
@Brave003
@Brave003 Жыл бұрын
A very affluent orator with a great passion for our sandalwood Godfather and legend. Hats off. Jai Kannada.
@nimmamimicrydayanand2577
@nimmamimicrydayanand2577 Жыл бұрын
Thanks 🙏 for your support and love
@nimmamimicrydayanand2577
@nimmamimicrydayanand2577 Жыл бұрын
O God. Thanks
@Brave003
@Brave003 Жыл бұрын
@@nimmamimicrydayanand2577 nijavagiyu neevu super.
@Brave003
@Brave003 Жыл бұрын
@@nimmamimicrydayanand2577 Always welcome I'm a writer presently working on a culture subject.will connect soon sir.
@umadeeksith8216
@umadeeksith8216 2 жыл бұрын
Super sir....what a dialogue 👌 keep telling us more.
@mehaboobpashamehaboobpasha13
@mehaboobpashamehaboobpasha13 Жыл бұрын
Annvru.Great
@manjunathdas.lokalmovi82
@manjunathdas.lokalmovi82 Жыл бұрын
ಅದ್ಬುತವಾಗಿ ಮಾತನಾಡಿ ಡ್ಡಿರಿ .ಸರ್
@mimicrydayanandcomedy
@mimicrydayanandcomedy Жыл бұрын
Thank you
@sanjeevnayak7677
@sanjeevnayak7677 Жыл бұрын
Super appu devru
@mimicrydayanandcomedy
@mimicrydayanandcomedy Жыл бұрын
Thank you
@nageshanagu2248
@nageshanagu2248 Жыл бұрын
wow super mimicry Sir wonderful
@mimicrydayanandcomedy
@mimicrydayanandcomedy Жыл бұрын
ಟthank thank you so much
@nimmamimicrydayanand2577
@nimmamimicrydayanand2577 Жыл бұрын
Thanks 🙏
@seenu3899
@seenu3899 Жыл бұрын
Jai Annavru
@sacttrust1809
@sacttrust1809 2 жыл бұрын
Super sir 👌👌 thumba ಚೆನ್ನಾಗಿ ತಿಳಿಸಿ ಕೊಟ್ಟಿದಿರ ಕೇಳಿ thuma Kushi ayithu sir chennagi mathadidira sir 👌👌💐💐💐💐🙏🙏
@nagendrasridevi3144
@nagendrasridevi3144 Жыл бұрын
Sir Namasstey 🙏. Speech super mimicry all Hiro s super
@mahesh.syagalymahesh.syaga103
@mahesh.syagalymahesh.syaga103 Жыл бұрын
Great personality and good luck
@mimicrydayanandcomedy
@mimicrydayanandcomedy Жыл бұрын
Thank you
@anandashettar6916
@anandashettar6916 2 жыл бұрын
ಬಹಳ ಉತ್ತಮವಾಗಿದೆ.
@roopakotharkar1920
@roopakotharkar1920 Жыл бұрын
Thank you sir miss you Appu sir ❤️🙏🙏🙏🙏🙏
@golllalakumbar7647
@golllalakumbar7647 2 жыл бұрын
ನಿಮ್ ಮಾತು ನಿಜಾ ಸರ್...ಯಾರು ಒಳ್ಳೆದು ಮಾತಾಡುತ್ತಾರೆ ಅಲ್ಲೆಲ್ಲಾ ರಾಜ್ ಕುಮಾರ್ ಇರತಾರೆ....ನಾನು ಅವರ ಮತ್ತು ನಿಮ್ಮ ಅಭಿಮಾನಿ.....
@alwynraj1738
@alwynraj1738 Жыл бұрын
Sir next pls puneeth sir life storty madi
@santoshdevanagol2068
@santoshdevanagol2068 Жыл бұрын
Super matu nija Appaji tumbha saralavektitvadavru
@nimmamimicrydayanand2577
@nimmamimicrydayanand2577 Жыл бұрын
Santosh thanks
@sathishs6620
@sathishs6620 Жыл бұрын
Dr Rajkumar all super 💖 film s
@shivukumartex8895
@shivukumartex8895 Жыл бұрын
ದಯಾನಂದ ಸರ್ ,ನಿಮ್ಮ ಸಾಧನೆ ಅಮೋಘ ,ನಮ್ಮ ಎಲ್ಲಾ ಕಲಾವಿದರನ್ನು ನಿಮ್ಮಲ್ಲಿ ನೋಡ್ತೀವಿ ,ಅದು ನಮ್ಮ ಪುಣ್ಯ
@mimicrydayanandcomedy
@mimicrydayanandcomedy Жыл бұрын
ಎಲ್ಲಾ ಅಭಿಮಾನಿ ದೇವರುಗಳ ಆಶೀರ್ವಾದ 🙂
@nimmamimicrydayanand2577
@nimmamimicrydayanand2577 Жыл бұрын
Shivu thanks 🙏
@keshprasUT
@keshprasUT Жыл бұрын
Felt so refreshed and good to hear these things about our annavru from dayanand..looking forward for more such videos
@nimmamimicrydayanand2577
@nimmamimicrydayanand2577 Жыл бұрын
Thanks for the love
@sachinsuvarna3718
@sachinsuvarna3718 Жыл бұрын
Well said Sir. We want more videos from you.
@nimmamimicrydayanand2577
@nimmamimicrydayanand2577 Жыл бұрын
Thanks for the love and please do your support
@gayathrik.l5318
@gayathrik.l5318 Жыл бұрын
Superb sir excellent heart touching words
@nimmamimicrydayanand2577
@nimmamimicrydayanand2577 Жыл бұрын
Gayathri g thanks
@supernowwerememberasfather3487
@supernowwerememberasfather3487 Жыл бұрын
Great legend actor annavru. Vishwa manava rajanna Kuvempu.
@PakkaGowdruMaterial
@PakkaGowdruMaterial Жыл бұрын
adbuta saar .... more videos about kannada industry pls
@mimicrydayanandcomedy
@mimicrydayanandcomedy Жыл бұрын
Ok sir thanks
@nimmamimicrydayanand2577
@nimmamimicrydayanand2577 Жыл бұрын
Ya. Madthane thanks
@shylashruthi3040
@shylashruthi3040 2 жыл бұрын
ಸೂಪರ್ ಸರ್ very meaning full words🙏🙏🙏❤️❤️❤️
@gopinathm6733
@gopinathm6733 Жыл бұрын
ತುಂಬಾ ಚೆನ್ನಾಗಿದೆ ಸರ್ ಮನತುಂಬಿ ಬಂತು
@mimicrydayanandcomedy
@mimicrydayanandcomedy Жыл бұрын
ಧನ್ಯವಾದಗಳು
@nimmamimicrydayanand2577
@nimmamimicrydayanand2577 Жыл бұрын
Thanks
@vijaykumarsiddaramaiah6372
@vijaykumarsiddaramaiah6372 Жыл бұрын
Awaited Awaiting more and more episode ,true sir
@mimicrydayanandcomedy
@mimicrydayanandcomedy Жыл бұрын
Thank you
@santoshshetty1060
@santoshshetty1060 Жыл бұрын
Superb sir eshtu olle maathugalu
@mimicrydayanandcomedy
@mimicrydayanandcomedy Жыл бұрын
ಎಲ್ಲಾ ನಿಮ್ಮಿಂದ ನಿಮಗಾಗಿ
@nimmamimicrydayanand2577
@nimmamimicrydayanand2577 Жыл бұрын
Santosh. Shetty thanks 🙏
@ptmusicparashuram8217
@ptmusicparashuram8217 Жыл бұрын
ನಿಜವಾದ ಸತ್ಯ ಮತನಡಿದಿರಿ ಸಿರ್
@nimmamimicrydayanand2577
@nimmamimicrydayanand2577 Жыл бұрын
O God 🙏 thanks parashu
@nimmamimicrydayanand2577
@nimmamimicrydayanand2577 Жыл бұрын
Thanks 🙏
@manuaum2002
@manuaum2002 2 жыл бұрын
Much awaited ...Dayanand sir....keep rocking as always...let this take you to the next level...!!
@danudanu5141
@danudanu5141 Жыл бұрын
Last word ❤️, Puneetavaytu Karnataka Appuvina appugeyinda 🙏
@mimicrydayanandcomedy
@mimicrydayanandcomedy Жыл бұрын
Yes thank you
@nimmamimicrydayanand2577
@nimmamimicrydayanand2577 Жыл бұрын
Ya thanks
@siddappalicssiddappalics211
@siddappalicssiddappalics211 Жыл бұрын
ಅಣ್ಣಾವ್ರರು ನಮ್ಮ ನಾಡಿಗೆ ಕೊಡುಗೆ ಎಷ್ಟು ಕೊಟ್ಟಿದ್ದಾರೆ.
@nimmamimicrydayanand2577
@nimmamimicrydayanand2577 Жыл бұрын
Ya u are right
@rudrakumar6398
@rudrakumar6398 Жыл бұрын
AANNAARU KANNADAVANNU NAMMA NAADIGE KANNADAVAAGE KOTTIDDARE NIMMA PRAKARA BERE YAARU YESTU KOTTIDDARE SIR
@rameshgh8997
@rameshgh8997 2 жыл бұрын
Suuuuper dayanand sir nimma innashtu vidiogaligagi kayutta iddivi danyavadagalu
@nimmamimicrydayanand2577
@nimmamimicrydayanand2577 Жыл бұрын
Thanks 🙏 for your support
@pradeep4714
@pradeep4714 Жыл бұрын
One and only rajavamsha in world
@sadashivkoparde8520
@sadashivkoparde8520 Жыл бұрын
Yes. Pradeep. Only. ರಾಜವಂಶ
@sunilbabu6823
@sunilbabu6823 Жыл бұрын
Super all the best sir, Ur the best mimicry artist ❤️❤️❤️🙏🙏🙏
@mimicrydayanandcomedy
@mimicrydayanandcomedy Жыл бұрын
Thank you
@nimmamimicrydayanand2577
@nimmamimicrydayanand2577 Жыл бұрын
Thanks 🙏
@mamtharani5056
@mamtharani5056 Жыл бұрын
Sir ee nadina nijavada devarugala bagge mathadiddakke dhanyavaad agalu sir😪🙏
@devarajudevaraju1201
@devarajudevaraju1201 Жыл бұрын
Super talk dayanad sir .your simply great sir
@varund2971
@varund2971 2 жыл бұрын
😍💯❤ Amazing sir
@sudheendramr5023
@sudheendramr5023 Жыл бұрын
ಕಲಾಮಾಧ್ಯಮ ವಾಹಿನಿ ಅಲ್ಲಿ ನಿಮ್ಮ ಸಂಚಿಕೆಗೆ ಕಾಯುತಿದ್ದೆ ...ಈಗ ನಿಮ್ಮದೇ ವಾಹಿನಿ ಮೂಡಿದೆ ...ತುಂಬ ಕಾಯುತ್ತಿದೆ ...ನಿಮ್ಮ ಮಾತು ಕೇಳಲು
@jayalakshmichandrashekar4240
@jayalakshmichandrashekar4240 Жыл бұрын
ಅಪ್ಪು ಬಾಸ್ ದೇವರು ಸರ್ 🙏🙏🙏🙏🙏🙏🙏
@kushiphoto8662
@kushiphoto8662 Жыл бұрын
nice all the best sir
@bhgowdructa10
@bhgowdructa10 2 жыл бұрын
Namasthi Guruji 🙏🙏 short and sweet, we saw Rajkumar in YOU, "Humanity is greater" don't stop plz continue, thank you BHG, CTA.
@madhusudan4118
@madhusudan4118 Жыл бұрын
You are a class act Dayanand Sir.
@manumamu52520
@manumamu52520 Жыл бұрын
Part2 madi boss du mathe
@anandamurthy1141
@anandamurthy1141 Жыл бұрын
ಸರಳ ಜೀವಿ ಅಣ್ಣಾವ್ರುಗೇಜೈ
@maheshr640
@maheshr640 Жыл бұрын
Sir nimma shhh sinimadalli nityananda swamiji pathra super 🌟 scene
Я обещал подарить ему самокат!
01:00
Vlad Samokatchik
Рет қаралды 6 МЛН
Mama vs Son vs Daddy 😭🤣
00:13
DADDYSON SHOW
Рет қаралды 43 МЛН
Heartwarming Unity at School Event #shorts
00:19
Fabiosa Stories
Рет қаралды 23 МЛН
COMEDY TIME with Mimicry Dayanand - seg_2 - Suvarna news
7:50
Asianet Suvarna News
Рет қаралды 924 М.
Я обещал подарить ему самокат!
01:00
Vlad Samokatchik
Рет қаралды 6 МЛН