No video

ರಾಮನ ಮಂದಿರ ನಿರ್ಮಾಣಕ್ಕೆ ಕಾಂಬೋಡಿಯಾದಿಂದ ಆಕ್ಷೇಪ..! ಬಿಹಾರದಲ್ಲಿ ನಿರ್ಮಾಣವಾಗಲಿದೆ ಜಗತ್ತಿನ ಅತಿದೊಡ್ಡ ದೇವಾಲಯ..!

  Рет қаралды 201,033

Media Masters

Media Masters

Күн бұрын

Media Masters is a unique KZfaq channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Пікірлер: 415
@world3725
@world3725 2 жыл бұрын
ನಮ್ಮ ಆಂಜನೇಯ ಹುಟ್ಟಿದ ಸ್ಥಳ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿ ಮಾಡಬೇಕು ಜೈ ಭಜರಂಗಿ 🕉️🕉️🕉️🕉️🕉️🕉️
@PK-vl5ip
@PK-vl5ip 2 жыл бұрын
ಹಿಂದುಗಳು ಒಂಧಗ್ತಾಯಿರೋಧು ತುಂಬಾ ಸಂತೋಷ. ಜೈ ಶ್ರೀ ರಾಮ್ , ಜೈ ಹಿಂದುತ್ವ . ಜೈ ಜೈ ಸನಾತನ ಧರ್ಮ .
@guruhonnappa771
@guruhonnappa771 2 жыл бұрын
ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ ಜೈ ಶ್ರೀರಾಮ್
@babyprasad4884
@babyprasad4884 2 жыл бұрын
ನೀವು ಕೊಟ್ಟ clarification ಅತಿ ಬುದ್ಧಿವಂತರಿಗೆ ಶಾಲು ಸುತ್ತಿಕೊಂಡು ಹೊಡೆದ ಹಾಗ್ ಇತ್ತು ಸರ್. Very good
@srinivasds100
@srinivasds100 2 жыл бұрын
ತುಂಬಾ ಸಂತೋಷದ ವಿಷಯ ಹೇಳಿದ್ದೀರಿ. ಆದಷ್ಟು ಬೇಗ ದೇವಸ್ಥಾನದ ಕಾರ್ಯ ಮುಗಿದು ನಾವೆಲ್ಲರೂ ಶ್ರೀ ರಾಮನ ದರ್ಶನ ಪಡಿಯುವಂತಾಗಲಿ 🙏🙏
@world3725
@world3725 2 жыл бұрын
ಅಂತೂ ಮತ್ತೊಂದು ರಾಮ ಮಂದಿರ ಜೈ ಶ್ರೀ ರಾಮ್ 🕉️🕉️🕉️
@babuprasadkj4843
@babuprasadkj4843 2 жыл бұрын
ಬುದ್ದಿವಂತರಿಗೆ ಅಂತ ಕೊನೆಯಲ್ಲಿ ಹೇಳಿದ ನಾಲ್ಕು ಮಾತುಗಳು ಮಾತ್ರ ಸೂಪರ್ ಸರ್ ... 😀
@shashikalan3990
@shashikalan3990 2 жыл бұрын
ತುಂಬಾ ಚೆನ್ನಾಗಿದೆ ಮಾತಾಡುತ್ತೀರಿ ವಿಷವನ್ನ ಕೂಲಂಕಷವಾಗಿ ತಿಳಿಸುತ್ತೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಜೈ ಶ್ರೀ ರಾಮ್
@krishnamurthy4253
@krishnamurthy4253 2 жыл бұрын
Well said sir, regarding library & ಬುದ್ದಿಜೀವಿಗಳಿಗೇ ತುಂಬಾ ಚೆನ್ನಾಗಿತ್ತು !! ಜೈ ಹಿಂದ್
@mvs149
@mvs149 2 жыл бұрын
ಧನ್ಯವಾದಗಳು ಗುರುಗಳೇ ಮಾಹಿತಿಗೆ 💐🙏🏻ಜೈ ಶ್ರೀ ರಾಮ🙏🏻🚩🕉️ ಶ್ರೀ ವಿರಾಟ ರಾಮ ಮಂದಿರ ತಲೆ ಎತ್ತಲಿ 🚩🕉️ ಜಗತ್ತ ಪ್ರಸಿದ್ಧವಾಗಲಿ
@currentchami3352
@currentchami3352 2 жыл бұрын
ರಾಮನ ಹೆಸರು ಕೇಳಿದ್ರೆ ಸಾಕು ನಮಗಂತು ಕಿವಿ ನಿಗಿರಿ ಬಿಡುತ್ತೆ ಅಲ್ವಾ. ಅದರಲ್ಲೂ ಈ ಸರ್ ಬಾಯಲ್ಲಿ ಕೇಳ್ತಾ ಇದ್ರೆ ಇನ್ನು ಚಂದ ,🙏🙏
@Om.S.K
@Om.S.K 2 жыл бұрын
ಸರ್ ಮೊದಲು ಅಲ್ಪಸಂಖ್ಯಾತರ ಹಕ್ಕುಗಳ ನಿಲ್ಲಿಸಬೇಕು ಆವಾಗ ಇವರ ಅಹಂಕಾರ ಇಳಿಯುತ್ತದೆ
@bcravishankarsharma8588
@bcravishankarsharma8588 2 жыл бұрын
Ur right sir
@praveengscp4155
@praveengscp4155 2 жыл бұрын
🇮🇳🚩🕉️🙏ಜೈ ಶ್ರೀ ರಾಮ 🙏ಜೈ ಆಂಜನೇಯ🙏🕉️🚩🇮🇳
@venkateshpattar6541
@venkateshpattar6541 2 жыл бұрын
ನಮ್ಮ ದೇಶಕ್ಕೆ ಶಿಲ್ಪಿ ಕಲೆ ನೋಡಲು ವಿದೇಶಿ ಬರುತ್ತಾರೆ. ಗ್ರಂಥಾಲಯ ನೋಡಲು ಬರುದಿಲ್ಲಾ. ಜ್ಞಾನ ಕಾಗಿ ಗ್ರಂಥಾಲಯ ಬೇಕು. ಇತಿಹಾಸ ಕಾಗಿ ದೇವಾಲಯ ಬೇಕು.
@krishnam1484
@krishnam1484 2 жыл бұрын
ನಮಸ್ತೇ ಸರ್ ತುಂಬಾ ಸೊಗಸಾಗಿ ವಿವರಣೆ ನೀಡಿದ್ದೀರಾ ಜೈ ಶ್ರೀರಾಮ್ 🙏
@prashantkamble5724
@prashantkamble5724 2 жыл бұрын
ಜಾಯ್ ಶ್ರೀ ರಾಮ ಜೈ ಭಾರತ ಜೈ ಕರ್ನಾಟಕ
@sangannatanakedar3605
@sangannatanakedar3605 2 жыл бұрын
ನಮ್ಮ ದೇವಾಲಯದ ಪರಂಪರೆಯನ್ನು ಸುಂದರವಾಗಿ ಹೇಳಿದ್ದಕ್ಕಾಗಿ ಧನ್ಯವಾದಗಳು ಸರ್
@ravikumard5000
@ravikumard5000 2 жыл бұрын
ಜೈ ಶ್ರೀರಾಮ್, ಜೈ ಹಿಂದೂ ಧರ್ಮ
@pradeeppgaja452
@pradeeppgaja452 2 жыл бұрын
🚩ಜೈ 🚩ಶ್ರೀ🚩ರಾಮ್ 🚩
@jaihindurashtra5441
@jaihindurashtra5441 2 жыл бұрын
ಸರ್ ಆದ್ರೆ ಅಂಜನಾದ್ರಿಯಲ್ಲಿ ಶ್ರೀ ರಾಮ ಮತ್ತು ಹನೂಮಂತನ ಬೃಹತ್ ದೇವಸ್ಥಾನ ಆಗಬೇಕು ಅಂತ ಉತ್ತರ ಕರ್ನಾಟಕದ ಶ್ರೀ ರಾಮ ಭಕ್ತರ ಅಸೆ ಆದಸ್ಟೂ ಬೇಗ ಆರಂಬದ ಸೂಚನೆ ಕೊಡುತ್ತಾ ಮೋದಿ ಜಿ ಸರ್ಕಾರ ಅಂತ ಕಾಯ್ತಾ ಇದೆವೆ ಜೈ ಹನೂಮಾನ್ ಜೈ ಶ್ರೀ ರಾಮ ನಮಗೂ ನಮ್ಮ ಅಕ್ಕ ಪಕ್ಕದ ಜನರಿಗೂ ಹಂಪಿ ಯನ್ನ ನೊಡಲು ಬರುವ ಭಕ್ತರಿಗೂ ನೋಡುವ ಧರ್ಶನ ಭಾಗ್ಯ ಸಿಗಲಿ ಅಂತ ನಮ್ಮ ಆಸೆ ನಿವು ಸರ್ಕಾರಕ್ಕೆ ಒಂದು ಮಾತು ಹೇಳಿ ಸರ್ ಜೈ ಹಿಂದ್ ಜೈ ಕರಗನಾಟಕ 🚩🚩🙏🚩🚩
@user-zs6on8ys8e
@user-zs6on8ys8e 2 жыл бұрын
ಸರಿಯಾಗಿ ಹೇಳಿದ್ರಿ ಸರ್, ನಮ್ಮ ಕರ್ನಾಟಕದಲ್ಲೂ ಈ ಮಾದರಿ ದೇವಾಲಯಗಳ ನಿರ್ಮಾಣ ಆಗಬೇಕು
@sachinyadavdrukumar4246
@sachinyadavdrukumar4246 2 жыл бұрын
Sir ero temple na clean agi uliskondu ogli saku
@nvmsbrs
@nvmsbrs 2 жыл бұрын
Anjanadri
@omprakashomi6795
@omprakashomi6795 2 жыл бұрын
,ಜಯ ಮಾರುತಿ ಜಯ ಶ್ರೀರಾಮ
@somashekara8266
@somashekara8266 2 жыл бұрын
ಸೂಪರ್‌ ಸರ್ , ಅತಿ ಬುದ್ಧಿವಂತರಿಗೆ ನೀಡಿದಂತಹ ವಿವರಣೆ ಸೂಪರ್ ಸರ್
@sureshnaik3825
@sureshnaik3825 2 жыл бұрын
ಜೈ ಶ್ರೀ ರಾಮ್ " ಜೈ ಹಿಂದೂಸ್ತಾನ್
@rakshitpatil3892
@rakshitpatil3892 2 жыл бұрын
Jai shri ram 🙏🙏
@arjunkulkarni2044
@arjunkulkarni2044 2 жыл бұрын
Jai Shree Ram 🙏
@pavanyermal7545
@pavanyermal7545 2 жыл бұрын
*JAI SHREE RAM*
@bhuvanbk8475
@bhuvanbk8475 2 жыл бұрын
ಜೈ ಶ್ರೀ ರಾಮ🚩🚩🚩🚩 ನನ್ನ ಹಿಂದೂ ಧರ್ಮ ನನ್ನ ಹೆಮ್ಮೆ❤️
@basavarajjee1838
@basavarajjee1838 2 жыл бұрын
ಜೈ ಶ್ರೀರಾಮ 🚩🚩🚩🚩🚩
@Kmscnbrs
@Kmscnbrs 2 жыл бұрын
ಜೈ ಶ್ರೀರಾಮ ಜೈ ಶ್ರೀರಾಮ ಜೈ ಶ್ರೀರಾಮ ಶ್ರೀರಾಮ ಜಯ ರಾಮ ಶ್ರೀರಾಮ ಜಯ ರಾಮ. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@palguniinsurence355
@palguniinsurence355 2 жыл бұрын
Jai sri ram
@sachinpsachi
@sachinpsachi 2 жыл бұрын
#jaisreraam🕉️🚩
@siddupatil666
@siddupatil666 2 жыл бұрын
Sir ನಿಮ್ಮ ಈ ಚಾನಲ್ ನಿಂದ ದೇಶ ಭಕ್ತಿ, ವೈಜ್ಞಾನಿಕತೆ ಮನೋಭಾವ, ರಹಾಸಶ್ಯ ವಿಷಯಗಳ ತಿಳುವಳಿಕೆ ಖಂಡಿತ ಮೂಡುತ್ತದೆ.
@krishnamurthy7458
@krishnamurthy7458 2 жыл бұрын
ಅದ್ಬುತ ಯೋಜನೆ, ಮತ್ತು ಯೋಚನೆ 🙏 ಕಾರಣ, ಮಾನವ ಜೀವನಕ್ಕೆ ಆದಾಯ ಇಲ್ಲಾಂದ್ರೆ, ಮಾನವ ತನ್ನ ಜೀವನಕ್ಕೆ ವಿದಾಯ ಹೇಳ್ಬೇಕಷ್ಟೆ......... 🤣🤣🤣
@united6191
@united6191 2 жыл бұрын
ಜೈ ಶ್ರೀರಾಮ್ .. ಹರ ಹರ ಮಹಾದೇವ್ 🙏🙏🙏
@savithaanjje2328
@savithaanjje2328 2 жыл бұрын
Perfectly said Sir....temples are like the organs they help in giving life to the country....yes, Karnataka government must take more interest in restoring our ancient monuments n temples....🙏
@thehindu878
@thehindu878 2 жыл бұрын
ಸರ್ ಈ ದೇವಾಲಯದ ಬಗ್ಗೆ ಒಂದು ವಿಡಿಯೋ ಮಾಡಿ ತುಂಬಾ ಕುತೂಹಲ ಮೂಡಿಸುತ್ತೆ ಈ ದೇವಾಲಯ
@KiranKumar123Go
@KiranKumar123Go 2 жыл бұрын
Sir ನಮ್ಮ ಸರ್ಕಾರ Ankurwat ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಸಹಾಯ ಮಾಡಬಹುದಲ್ಲಾ. ಭಾರತದಿಂದ ಹೊರಗಿದ್ದರೇನಂತೆ ಅದೂ ಕೂಡ ನಮ್ಮ ಹಿಂದೂ ಧರ್ಮದ ದೇವಸ್ಥಾನವೇ ಅಲ್ವಾ. ಅಷ್ಟಕ್ಕೂ ಕಾಂಬೋಡಿಯಾ ಒಂದು ಕಾಲದಲ್ಲಿ ಭಾರತದ ಭಾಗವೇ ಆಗಿದ್ದ ದೇಶ ಅಲ್ವಾ. ಇದರಿಂದ ಭಾರತ ಕಾಂಬೋಡಿಯಾ ದೇಶದ ಸ್ನೇಹ ಸಂಬಂಧಗಳು ಇನ್ನಷ್ಟು ಉತ್ತಮಗೊಳ್ಳುತ್ತವೆ. ಇನ್ನೂ ಹೊಸ ದೇವಾಲಯದಲ್ಲಿ Ankurwat ಮಾದರಿಯ ಚಿತ್ರವನ್ನ ಪ್ರದರ್ಶಿಸಿ ಆ ದೇವಾಲಯಕ್ಕೆ Credit ಕೊಡಬೇಕು ನನ್ನ ಪ್ರಕಾರ. ಹಾಗೆ ಈಗ ನಿರ್ಮಾಣವಾಗುತ್ತಿರೋ ದೇವಾಲಯಗಳಿಗೆ ಯಾವ ರೀತಿಯ ಕಲ್ಲುಗಳನ್ನ ಉಪಯೋಗಿಸುತ್ತಿದ್ದಾರೆ??? ಅನ್ನೋ ಮಾಹಿತಿನೂ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಹಾಗೂ ದೇವಾಲಯದ ಕೆಲಸಕ್ಕೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನೂ ನಮ್ಮ ದೇಶದಿಂದಾನೆ ಉಪಯೋಗಿಸಬೇಕು. China ದೇಶದಿಂದ ಯಾವ ವಸ್ತುಗಳನ್ನೂ ತರಿಸಿಕೊಳ್ಳಬಾರದು. ಎಲ್ಲಾ ವಸ್ತುಗಳು ಭಾರತದ್ದೇ ಆಗಿರಬೇಕು. ಜೈ ಹಿಂದ್ ಜೈ ಕರ್ನಾಟಕ 🙏
@codecake8022
@codecake8022 2 жыл бұрын
ರಾಮ ಲಖನ್ ಜಾನಕಿ, ಜೈ ಬೋಲೋ ಹನುಮಾನ್ ಕೀ...🚩
@shivajirao5755
@shivajirao5755 2 жыл бұрын
ನಮ್ಮ ಸಂಸ್ಕೃತಿಯ ಪರಿಚಯ ಪ್ರಚಾರ ಮಾಡಲು ಮತ್ತು ನಮ್ಮ ಐತಿಹಾಸಿಕ ಕ್ಷೇತ್ರಗಳನ್ನು ಉಳಿಸುವ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಹಾಕಿಕೊಳ್ಳುವ ಕಿವಿಮಾತು ಹೇಳಿ ಎಚ್ಚರಿಸಿದ್ದೀರಿ.
@praveenmalatawadi6387
@praveenmalatawadi6387 2 жыл бұрын
ಜೈ ಶ್ರೀ ರಾಮ
@patzzz2160
@patzzz2160 2 жыл бұрын
Jai Sri Ram 🙏
@babuprasadkj4843
@babuprasadkj4843 2 жыл бұрын
ಜೈ ಶ್ರೀರಾಮ್...🚩🚩🚩🔥
@tradingtipskannada1426
@tradingtipskannada1426 2 жыл бұрын
ಜೈ ಸನಾತನ ಧರ್ಮ. ಜೈ ಕರ್ನಾಟಕ ಜೈ ಭಾರತ್
@kuvisha2190
@kuvisha2190 2 жыл бұрын
🚩🚩🚩🙏🏼🙏🏼 ಜೈ ಹೋ ಕಾಂಬೋಡಿ ಯಾ ಅಂಕೋರ್ವಾಟ್
@anjumkicchanayak3001
@anjumkicchanayak3001 2 жыл бұрын
ಜೈ ಶ್ರೀರಾಮ
@raghupujar3355
@raghupujar3355 2 жыл бұрын
ಸರ್ ತುಂಬಾ ಒಳ್ಳೆ ವಿಷಯ.. ಧನ್ಯವಾಗಳು ನಿಮ್ಮ clarification ಗೆ 🙏
@virubkoudi2721
@virubkoudi2721 2 жыл бұрын
ಜೈ ಶ್ರೀ ರಾಮ ಜೈ ಹಿಂದೂ ರಾಷ್ಟ್ರ 🚩🚩🚩🚩🚩🇮🇳🇮🇳🇮🇳🇮🇳
@chandrakanthachandru4895
@chandrakanthachandru4895 2 жыл бұрын
I love you media master
@arjunprabugol
@arjunprabugol 2 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@chamchamkannadacartoon5470
@chamchamkannadacartoon5470 2 жыл бұрын
Sir please fulfil ARJUN REQUEST
@parashuramhonyal
@parashuramhonyal 2 жыл бұрын
Madi bidi sir one video
@channuupdate
@channuupdate 2 жыл бұрын
Good information 🙏🙏
@Kantharaju54070
@Kantharaju54070 2 жыл бұрын
ಜ್ಯೆ ಶ್ರೀರಾಮ🙏🙏🙏
@sridharkr1985
@sridharkr1985 2 жыл бұрын
ಜೈ ಶ್ರೀ ರಾಮ್ 💐🙏🚩
@nationfirst640
@nationfirst640 2 жыл бұрын
Jai Shree Ram ❤️ Jai Bharat
@vijaygchanakyai9464
@vijaygchanakyai9464 2 жыл бұрын
Hi..... love from .... Tulunadu😘❣️💥💥
@mifan6511
@mifan6511 2 жыл бұрын
ಜೈ ಶ್ರೀ ರಾಮ್ 🚩
@shivui9675
@shivui9675 2 жыл бұрын
Jai Hind Sr
@gopalgayakawad9792
@gopalgayakawad9792 2 жыл бұрын
ಜೈ ಶ್ರೀರಾಮ್
@forabetterlife4287
@forabetterlife4287 2 жыл бұрын
ಜೈ ಶ್ರೀ ರಾಮ್ 🚩🚩🚩
@viratloki6748
@viratloki6748 2 жыл бұрын
Jai shree ram🙏 ❤❤❤
@user-cl8qy7tu2c
@user-cl8qy7tu2c 2 жыл бұрын
ರಾಘಣ್ಣ ದೇವಾಲಯದ ನಿರ್ಮಾಣ ತುಂಬಾ ಸ್ವಾಗತರ್ಹ ಅದರ ಜೊತೆಗೆ ಒಳ್ಳೆ ಒಳ್ಳೆ ಶಾಲೆ ಕಾಲೇಜು ಗಳನ್ನು ಕಟ್ಟಬೇಕು ಸರ್ಕಾರ. ಜೈ ಶ್ರೀ ರಾಮ
@hanamantwaddar1663
@hanamantwaddar1663 2 жыл бұрын
ಜೈ ಶ್ರೀ ರಾಮ್.. 🙏
@shrikanthpv5937
@shrikanthpv5937 2 жыл бұрын
Super Punching dialog for those who comment on building Temples
@sidduhonawad8964
@sidduhonawad8964 2 жыл бұрын
ಸರ್ ಶಿವಪುತ್ರ ಕಾರ್ತಿಕೇಯ ಮತ್ತು ಅವನ ಹೆಂಡತಿಯರ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು
@amitpaschapur7393
@amitpaschapur7393 2 жыл бұрын
Wonderful clarification at the end sir. Liked it
@sumanapshetty
@sumanapshetty 2 жыл бұрын
The best dialogue is " ppl who asks for building library have not seen in any library" 😂😂😂
@basavarajraju3049
@basavarajraju3049 2 жыл бұрын
😂😂😂😂😂
@KiranKiru-kg7qo
@KiranKiru-kg7qo 2 жыл бұрын
ಜೈ ಶ್ರೀ ರಾಮ್ 🚩🚩🚩🚩🚩🚩🚩
@RaviKumar-ee2xi
@RaviKumar-ee2xi 2 жыл бұрын
ಜೈ ಶ್ರೀರಾಮ ಜೈ ಹಿಂದೂ ಜೈ ಮೋದಿ
@iasofficer9540
@iasofficer9540 2 жыл бұрын
Jai shreeram jai media masters u r voice is ultimate sir tq
@Aravind-xm7gg
@Aravind-xm7gg 2 жыл бұрын
Karnataka govt should rejuvenate Anjanadri and make it a religious hotspot for all Hanuman Bhakts
@switchblade3990
@switchblade3990 2 жыл бұрын
Jai shri ram❤️🙏
@keshavg9686
@keshavg9686 2 жыл бұрын
ಅದ್ಭುತ ಮಾಹಿತಿಗಳು ಸಾರ್...ನಿಮ್ಮ ವಿಡಿಯೋಗಳನ್ನು ನೋಡುದ್ರೆ ಸಾಕು ಸಾಕಷ್ಟು ಭಾರತದ
@hindu263
@hindu263 2 жыл бұрын
ಈ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ನಾವು ನೋಡಿದರೆ ನಮ್ಮ ಭಾರತ ದೇಶ ಎಷ್ಟು ಪ್ರಾಚೀನ ಹಾಗೂ ಎಷ್ಟು ಭೌಗೋಳಿಕ ಪ್ರದೇಶವನ್ನು ಹೊಂದಿದ್ದೆವು ಎಂದು ನಾವು ಭಾವಿಸಬಹುದು ಜೈ ಶ್ರೀರಾಮ್ ಜೈ ಜೈ ಶ್ರೀರಾಮ್ ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು
@mukheshlabhalebidu8566
@mukheshlabhalebidu8566 2 жыл бұрын
ಬುದ್ದಿವಂತರಿಗೆ ಅಂತ ಕೊನೆಯಲ್ಲಿ ಹೇಳಿದ ನಾಲ್ಕು ಮಾತುಗಳು ಮಾತ್ರ ಸೂಪರ್ ಸರ್ ...
@kishorgowda5441
@kishorgowda5441 2 жыл бұрын
ಜೈ ಶ್ರೀರಾಮ್ 🚩 ಜೈ ಕರ್ನಾಟಕ ಜೈ ಹಿಂದ್ 🚩🕉️🕉️🕉️
@sabareddykudloor7011
@sabareddykudloor7011 2 жыл бұрын
ಜೈ ಶ್ರೀ ರಾಮ್ ❤️
@rakir2862
@rakir2862 2 жыл бұрын
Very importantly, *safeguarding our heritage and historical temples are more important* than building any any temples.
@nagrajuraju186
@nagrajuraju186 2 жыл бұрын
Jai shree ram 🙏🙏🙏
@sandeshsoraba4176
@sandeshsoraba4176 2 жыл бұрын
ಜೈ ಶ್ರೀ ರಾಮ 🚩
@Surya_9393
@Surya_9393 2 жыл бұрын
JAI SREE RAM🙏
@kumarkhadaki6847
@kumarkhadaki6847 2 жыл бұрын
ಜೈ🙏 ಶ್ರೀ 🙏ರಾಮ👍 ಜೈ 🙏 ಶ್ರೀ 🙏 ಹನುಮಾನ 🙏🇮🇳🇮🇳 ಧನ್ಯವಾದಗಳು 🙏 ಸರ 🇮🇳🇮🇳
@siddarthsiddu1857
@siddarthsiddu1857 2 жыл бұрын
ನಿಮ್ಮಂತ ಪ್ರಬುದ್ಧರು ಪ್ರಸ್ತುತ ಮಾಧ್ಯಮ ಲೋಕಕ್ಕೆ ಬರುವಂತಾಗಲಿ 🙏🙏🙏
@viveknayakviveknayak8546
@viveknayakviveknayak8546 2 жыл бұрын
Jai sree ram🙏
@manjunathabr156
@manjunathabr156 2 жыл бұрын
Amazing clarification about the Library comments sir. There is no other channel who can provide detail and clarifications like you.
@parameshimayannavar8523
@parameshimayannavar8523 2 жыл бұрын
Jai shri Ram
@manjunathtsunami58
@manjunathtsunami58 2 жыл бұрын
ಜೈ ಶ್ರೀ ರಾಮ್ ಹರ ಹರ ಮಹದೇವ್
@manuar5886
@manuar5886 2 жыл бұрын
ಜೈ ಶ್ರೀ ರಾಮ್ ಜೈ ಬಜರಂಗಿ
@arjunsk9389
@arjunsk9389 2 жыл бұрын
ಜೈ ಶ್ರೀ ರಾಮ....
@anandak4491
@anandak4491 2 жыл бұрын
Good information sir
@rvgowda4838
@rvgowda4838 2 жыл бұрын
ಲೈಬ್ರರಿ ಕಟ್ಟಬೇಕು ಅನ್ನೋ ಬಡ್ಡಿಮಕ್ಲು ಎಷ್ಟು ಜನ ಲೈಬ್ರರಿಗೆ ಹೋಗಿ ಪುಸ್ತಕ ಓದುತಾವ್ರೆ... ಹೇಳ್ರಪ್ಪ
@arjunprince9446
@arjunprince9446 2 жыл бұрын
ನಮಗೆ ಶತ್ರುಗಳ ಕಾಟ ಇಲ್ಲದಿದ್ದರೆ ನಮ್ಮ ಸನಾತನ ಧರ್ಮ ಜಗತ್ತಿನಲ್ಲಿ ಎಲ್ಲೋ ಇರುತ್ತ್ತಿತ್ತು
@lohithappi6973
@lohithappi6973 2 жыл бұрын
Jai shree Ram
@kuberakubera7301
@kuberakubera7301 2 жыл бұрын
ಜೈ ಶ್ರೀರಾಮ್🙏🙏🙏🙏
@madagondabagali
@madagondabagali 2 жыл бұрын
Jai Shree ram
@deepakkumars148
@deepakkumars148 2 жыл бұрын
Excellently explained about haters.
@CsdWorld
@CsdWorld 2 жыл бұрын
ಜೈ ಶ್ರೀ ರಾಮ್.... 🔥🔥🔥🔥🔥🔥🚩🔥🚩🚩🔥🔥🔥🔥🔥🚩🔥🔥🚩🚩🚩🚩🚩🚩🚩🚩🚩🚩🚩🚩🚩🚩🚩
@ramagowda2115
@ramagowda2115 2 жыл бұрын
Sir once about SIDDARA BETTA please.. near dabaspet
@normal3044
@normal3044 2 жыл бұрын
ಲೈಬ್ರರಿ ಕಟ್ಟಿ ಅಂದವರನ್ನ ಯಾವ ಲೈಬ್ರರಿಲೂ ನೋಡಿಲ್ಲ 🔥🚩🚩🚩🚩
@sathishnarayansathishnaray6639
@sathishnarayansathishnaray6639 2 жыл бұрын
Jai Sri ram
@ATT14340
@ATT14340 2 жыл бұрын
Make a video on quanzhou Shiva temple
Before VS during the CONCERT 🔥 "Aliby" | Andra Gogan
00:13
Andra Gogan
Рет қаралды 9 МЛН
The Joker saves Harley Quinn from drowning!#joker  #shorts
00:34
Untitled Joker
Рет қаралды 71 МЛН
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 26 МЛН