ಡಾ|| ಬಿ. ಆರ್. ಅಂಬೇಡ್ಕರ ರವರ ಮಹಾಪರಿನಿರ್ವಾಣ ದಿನದಂದು ಮೂಢ ನಂಬಿಕೆ ವಿರೋಧಿ ಪರಿವರ್ತನಾ ದಿನ. ಮಾನವ ಬಂದುತ್ವ ವೇದಿಕೆಯ ಆಸ್ರಯದಲ್ಲಿ ಬೆಳಗಾವಿಯ ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ಜರುಗಿದ ಕಾರ್ಯಕ್ರವ ದಿನಾಂಕ 06-12-2018
Пікірлер: 1 500
@Abrahamkj-sl9jxАй бұрын
Super speech swamiji ಮೂಢ ನಂಬಿಕೆಯ ವಿರುದ್ಧ ಹೋರಾಡಲು ಸಮಾಜಕ್ಕೆ ನಿಮ್ಮಂಥವರು ಬಹಳ ಅವಶ್ಯಕತೆ ಇದೆ ..... 👍👍👍👍👍,,,, 🎉🎉🎉🎉🎉 ,,,,,,,🙏🙏🙏🙏🙏 .....
@shivannamescom6284 жыл бұрын
ಸ್ವಾಮಿ ಜಿ, ನಾನು ನಿಮ್ಮ ಮಾತುಗಳಿಂದ ಬದಲಾವಣೆಯಾಗಿ ಸಂಪೂರ್ಣ ಮೂಢನಂಬಿಕೆಗಳಿಂದ ದೂರ ಇದ್ದೇನೆ. ನಿಜವಾದ ಸುಧಾರಕರು ನೀವು. ಸತ್ಯವಾದ ಮಾತುಗಳು.....
@hanumappahanumappa99892 жыл бұрын
Ppppppppppppp
@gurusiddappaksbcl2430 Жыл бұрын
ಸ್ವಾಮಿಗಳೆ ನಿಮ್ಮ ಒಂದೊಂದು ನುಡಿಮುತ್ತು ನೂರು ಅಲ್ಲ ಸಾವಿರದಷ್ಟು ಸತ್ಯ ಇದೆ ಕೇಳಿದವರು ಧನ್ಯ
@manjumr57473 жыл бұрын
ಸ್ವಾಮೀಜಿಯ ಎಲ್ಲ ಮಾತನ್ನು ಒಪ್ಪುತ್ತೇನೆ, ಆದರೆ ನಿಮಗೆ ನನ್ನದೊಂದು ಪ್ರೆಶ್ನೆ ಹಿಂದೂ ಧರ್ಮದಲ್ಲಿರುವ ಲೋಪದೋಶಗಳನ್ನು ಹೇಳುವ ನಿಮಗೆ, ಬೇರೆ ಧರ್ಮಗಳಲ್ಲಿ ಸಾವಿರಾರು ಲೋಪದೋಷಗಳಿವೆ ಅದನ್ನೇಕೆ ಹೇಳುವುದಿಲ್ಲ ಏಕೆ, ಧೈರ್ಯ ಇಲ್ಲವೇ, ಅಥವಾ ಏಳಲು ಭಯವೇ, ಆಗದ್ರೆ ನಿಮಗೆ ನಮ್ಮ ಭವ್ಯ ಹಿಂದೂಧರ್ಮದ ಬಗ್ಗೆ ಮಾತಾಡೋಕೆ ಯೋಗ್ಯತೆ ಇಲ್ಲವೆಂದೇ ಅರ್ಥ 🕉️ಜೈ ಶ್ರೀರಾಮ್ ಜೈ ಆಂಜನೇಯ🚩🚩🚩
@MAHEE0205 жыл бұрын
ತುಂಬಾ ಚೆನ್ನಾಗಿದೆ ಧರ್ಮ ದೇವರು ಅನ್ನೋದು ಜನತೆಗೆ ತಿಳಿಸುವ ಪ್ರಯತ್ನ ನಿಮ್ಮ ಸಭೆಗಳು ಇನ್ನು ಇನ್ನೂ ಹೆಚ್ಚು ಹೆಚ್ಚು ಗಿ ಮಾಡಬೇಕು ಹಳ್ಳಿಗಳಲ್ಲಿ ನಿಮ್ಮ ಸಭೆಗಳು ನಡೆ ಸಬೇಕು ಸರ್
@p.ramesh88652 жыл бұрын
ppp
@anthonyjoy96824 жыл бұрын
ಸೂರ್ಯ ಚಂದ್ರ ಪ್ರಕೃತಿ ಪ್ರಪಂಚ ಎಲ್ಲವೂ ಯಾವ ಧರ್ಮಕ್ಕೆ ಸೇರಿದವು
@jaishreeanjeneya65314 жыл бұрын
ಬ್ರಾಹ್ಮಣ ಬುದ್ಧಿ ಜೀವಿಗಳೇ ಕೇಳಿ ನಮ್ಮ ಸ್ವಾಮೀ ಮಾತನು.......
@shankanaada84303 жыл бұрын
Antu brahmins biddovantaru endu oppikodiralla asta saku, brahimins ge baidere aata samaja sudharaka agodolla badavanna brahmin ennodannaarayabardu Ata madida tappige lingayat embo jati huttikonditu but jati Nash agaalla, entha swamigalu samanate bagge helida takshna ella shudraru lingayat ragodilla, sponcer madida Sanmanyna Jarakiholi sahukaru tamma propriety badavarige hanchodolla , jarakihole, karge basavalinhappa daughters in laws galu brahmins, emtha saviraru brahmins kutumgalu Freedom fighters, nimmatha shudraranna hattira serisodilla edu fact, e bogele swamy heliddanna yaru kalodilla, mokshagumdam vishveshraiah nadigagi, Infosis murthy galu tamma company shares galannu drivers galigi kottidarre. Adu nijavada samaja seva, brahmins pujaro gallida soudatti ellamma temple ge yaru sudharne madiduu brahmins tilidukolli Sivakumar swamiji nikabagalu god
@jaishreeanjeneya65313 жыл бұрын
@@shankanaada8430 kandith sir Brahmins "man of letters" anta opkolona even 1857 "Mangal Pandey" obba Brahmin adu kuda gotthu namge yavde history jhnana elde naavu matadila .... second one nivu buddhijivigalu alva matte Namma deshada Samvidhan barokke yak nimge helalila Dr,BR Ambedkar yak baridru ille tilkoli nivu nimma vyaktitvakka hunnatige matra buddhivantaru bere yavudakku alla anta...nanu hindu jaatili huttirodu hemme ide nange jaati vevaste indella naale alde aliyutte wait and see "Mr upper caste Aravind anatharao" and tq for reply
@prathapk27326 ай бұрын
👌👌👌
@venkysagar6273 ай бұрын
ಬಸವಣ್ಣ, ಭಾಷಣ ಮಾಡುತ್ತಿರುವ ಸ್ವಾಮಿ ಇಬ್ಬರು ಬ್ರಾಹ್ಮಣರೆ😅😅
@thimmegowdah3083 жыл бұрын
ನಿಜವಾದ ಸ್ವಾಮೀಜಿ ಅಂದರೆ ನೀವೇ. ಸ್ವಾಮಿ ವಿವೇಕಾನಂದ ಅವರ ಬಿಟ್ಟರೆ. ಸ್ವಾಮಿ ನಿಮ್ಮಂತ ಸ್ವಾಮಿಗಳು ನಮ್ಮ ಯುವ ಜನತೆಗೆ ಸ್ಪೂರ್ತಿ.
@buransabrudrawadi5272 жыл бұрын
ಚಿಂತನೆಗೆ ತೊಡಗಿಸುವ ಮೌಲಿಕ ವಿಚಾರಗಳು.
@dharmarajsawaraadi3984 Жыл бұрын
@@buransabrudrawadi527 lol)o9)😘😘
@dharmarajsawaraadi3984 Жыл бұрын
@@buransabrudrawadi527 lol)o9)😘😘
@madhushree68904 жыл бұрын
ಸ್ವಾಮಿ ತಮ್ಮ ಮಾತು ಕೇಳಿ ನಿಜ ನನಗೆ ತುಂಬಾನೇ ತಿಳಿದು ಕುಶಿ ಆಯಿತು ನಿಮ್ಮ ಮಾತು100%ಸತ್ಯ ಸ್ವಾಮಿ
@ashwinir47406 ай бұрын
ಪ್ರತಿದಿನ ನಮ್ ಅಪ್ಪಗೆ ಇವರ speech kelodu ಅಭ್ಯಾಸ ಆಗಿದೆ... ❤️🥰🌱💞
@hanumanthappak28492 ай бұрын
ಸ್ವಾಮಿಗಳೇ ಭದ್ರಾವತಿಗೆ ಒಂದು ಸಾರಿ ಬನ್ನಿ ದಯವಿಟ್ಟು 🎉🎉
@hanumanthappak28492 ай бұрын
ಬರುತೇನೆ ಪುತ್ರ
@ishwarappachatrad9723 жыл бұрын
ನಿಮ್ಮ ವಿಚಾರಗಳು ಎಲ್ಲರಿಗೂ ತಿಳುವಳಿಕೆ ಮತ್ತು ಜ್ಞಾನವನ್ನು ನೀಡುತ್ತವೆ .ಧನ್ಯವಾದಗಳು
@ishappaambiger762 жыл бұрын
@udal manja hi
@mdkutty67275 жыл бұрын
ಇಂತಹ ಸ್ವಾಮಿಗಳು ನಿಜವಾಗಲೂ ದೇವರಿಗೆ ಸಮಾನರು ಮೂಢನಂಬಿಕೆ ಯಿಂದ ಸಂಪೂರ್ಣ ಮುಕ್ತಿ ಹೊಂದಬೇಕು
@manjubelliwali15375 жыл бұрын
mi mi
@prashantaprashanta4344 жыл бұрын
where is the god
@anjaneyatalawar46604 жыл бұрын
Ayppo avane chootya ana andra ni adarkinta chootya adile.
@rameshkamanna10794 ай бұрын
😊@@manjubelliwali1537
@venkateshn94863 жыл бұрын
ಸ್ವಾಮಿಗಳೇ ನಿಮ್ಮ ಭಾಷಣ ನೀಜ್ವಗ್ಲೂ ತುಂಬಾ ಇಷ್ಟ ಆಗ್ತವೆ & ನೀವು ಇದ್ದಿದನ್ನ ಇದ್ದಾಗೆ ಹೇಳ್ತೀರಾ ಸೂಪರ್ ಸ್ವಾಮಿಗಳೇ, ❤️❤️👏👏🙏🙏
@vaddemanbassappa39512 жыл бұрын
Dh
@khalilshaik7900 Жыл бұрын
BH un
@rudreshappasr8720 Жыл бұрын
P0pp00
@suneelbasagundi3053 Жыл бұрын
@@khalilshaik7900 8
@maheshmanu65183 жыл бұрын
ನಿಮ್ಮ ಮಾತುಗಳು ಸಮಾಜದ ಸಮಾನತೆಯ ರೋಗಕ್ಕೆ, ಔಷದಿ...ನಿಮ್ಮ ಹೋರಾಟಕ್ಕೆ ಜಯವಾಗಲಿ.... ಮೌಡ್ಯ ಪ್ರತಿಯೊಬ್ಬರ ವಿರೋಧಿ..
@arunkumarpatil24894 жыл бұрын
ಕ್ರಾಂತಿಕಾರಿ...nijagunananda ಸ್ವಾಮೀಜಿ ... ನಾವು ನಿಮ್ಮೊಂದಿಗೆ ಇರ್ತವೆ...
@shivukumar8504 Жыл бұрын
ನಾವು ನಿಮ್ಮ ಅನುಯಾಯಿಗಳು ಗುರುಗಳೆ
@ARYA-745 жыл бұрын
ಇದ್ದಂಗ್ ಇದ್ದಂತೆ ಹೇಳಿದ್ರೆ ಜಾಡಿಸಿ ಬಂದು ಎದೆಗೆ ಒದ್ದಂತ್ ಆಗುತ್ತೆ ಸ್ವಾಮೀಜಿ ಮಾತು ಕೇಳಿದ್ರೆ ಸೂಪರ್ ಭಾಷಣ ಸ್ವಾಮಿಗಳೇ.... 🙏🙏🙏🙏🙏
@siddhujamadar15483 жыл бұрын
Ghfy😙😚☺🤣🤣🐯
@basherahmed50223 жыл бұрын
Give me sami g namber my namber 9448225718
@basavaraj73073 жыл бұрын
@@siddhujamadar1548 to uujkuuu
@ARYA-742 жыл бұрын
ಧನ್ಯವಾದಗಳು
@mahesh.b.nayaka1899Ай бұрын
ನಿಜವಾದ ಮಾತು ನಿಮ್ಮ ಹೆಸರಿನಲ್ಲಿ ಇರುತ್ತದೆ
@igovindabhandary86772 жыл бұрын
ಪ್ರತಿ ಹಳ್ಳಿಗಳಲ್ಲಿ ನಿಮ್ಮ ಸಭೆಗಳು ನಡೆಯ ಬೇಕು. ಜನರು ಬದಲಾಗಬೇಕು🙏
@ashishprabhakar38792 жыл бұрын
Hi sir
@somshekharpatil1707 Жыл бұрын
@chikkegowdarangaswamy4012 Жыл бұрын
Hats off Swamiji. I like ur speech very very much. Very practical speech.
@dasharathpatil93212 жыл бұрын
🌹🙏👌Tunba danyavadagalu swamiji 🌹🙏👌
@lolakshilolakshi10932 жыл бұрын
Nimmalli nanu Buddha basava Ambedkar kande.. sathyameva jayathe hats of you swamiji.
@mareppamareppa72603 жыл бұрын
ಪರಿವರ್ತನೆ ಬಹಳ ಅಗತ್ಯ. ಸಾರ್
@Dilipkuluva5 жыл бұрын
ಅದ್ಬುತವಾದ ಮಾತು ಕೇಳಿ ಪವನ ಆಯಿತು ಸಾರ್ ನೀವು ನಿಮ್ಮ ಮಾತು ನಿಜ
@chandrshekhar58545 жыл бұрын
Super
@bheemanagoudagoudappagouda63085 жыл бұрын
Send your mobilno
@mouneshkarakur39234 жыл бұрын
ಸೂಪರ್ ಗುರು ಗುರುಗಳೇ ನಿಮ್ಮ ವಚನ ಕೇಳಬೇಕು ಅಂದರೆ ನನಗೆ ತುಂಬಾ ಇಷ್ಟ ಗುರುಗಳೇ ನಿಮಗೆ ನಾನು ಚಿರಋಣಿ ನಿನ್ನ ನಿಮಗೆ ನನ್ನ ಅನಂತ ಅನಂತ ನಮಸ್ಕಾರಗಳು
@basavarajkadur58114 жыл бұрын
Super
@arjunsk19963 жыл бұрын
*Aadhunika basavanna nivu swamiji* *Love you😍😍😍*
@rudreshsbr71393 ай бұрын
ನಿಜ ಹೇಳಬೇಕೆಂದರೆ ನನಗೆ ನವೇನಜವದ ಗರು
@marunari5690 Жыл бұрын
ನಿವು ಹೇಳುವ ಮಾತು ಸತ್ಯ ಗುರುಗಳೆ 🙏🙏🙏🙏❤️
@plokeshatummu2275 Жыл бұрын
ನಿಮ್ಮ ಮಾತುಗಳಲ್ಲಿ ಪವಿತ್ರತೆಯನ್ನು ನಾವು ಕಾಣುತ್ತೇವೆ ನಿಜ ಗುಣ ವಿರುವ ಸ್ವಾಮಿ ನೀವು,,🙏🙏🙏🙏🙏🙏🙏
@mouneshmounesh14874 жыл бұрын
ಈ ಸಮಾಜನ ತಿದ್ದೋಕೆ ನಿಮ್ಮಂತವರಿಂದ ಮಾತ್ರ ಸಾಧ್ಯ ಮುನ್ನಡಿಯಿರಿ 🙏🙏🙏🙏
@shanmukappajavali47624 жыл бұрын
Sexy sexy video
@nagappaarakangi56 Жыл бұрын
U3
@nagappaarakangi56 Жыл бұрын
U3
@nagappaarakangi56 Жыл бұрын
U33
@nagappaarakangi56 Жыл бұрын
U3
@asifkhanasifkhan28713 жыл бұрын
Baswanna heliddu 100% nija aadre nija helo takathu eaga nimge bitre bere yarigoo illha great 👍job sir
ಮೂಡನಂಬಿಕೆಗೆ ಒಂದು ಒಳ್ಳೆಯ ವೇದಿಕೆ ಗುರುಗಳೆ.ನನ್ನಗೆ ಒಂದು ಪ್ರಶ್ನೆ ಕಾಡುತ್ತಿದೆ,ಅದೇನೆಂದರೆ ಜಗತ್ತಿನಲ್ಲಿ ಯಾವುದೋ ಒಂದು ಶಕ್ತಿ ಇದೆ.ಆ ಶಕ್ತಿ ನಾವು ಒಳ್ಳೆಯ ರೀತಿ ನಾವು ಬಳಸಿಕೊಳ್ಳಲು ನಾವೇ ಮುಂದೆ ಬರುತ ಇಲ್ಲ.
@vimallarevannna58335 ай бұрын
❤
@vimallarevannna58335 ай бұрын
❤❤❤❤❤❤❤❤❤❤❤❤
@householdwithchitrachitra2845 жыл бұрын
Mooda janarige nimma paata thumba avashyakate ide gurugale tq
@marutiking13315 жыл бұрын
ಊಟ
@syedadam21324 жыл бұрын
household with Chitra Chitra Hi
@adiveppaairodagi73914 жыл бұрын
Hi
@arunghodake19244 жыл бұрын
Thanks
@stcstc31214 жыл бұрын
household with Chitra Chitra nimmantha ನಿಜವಾದ ಹಿಂದೂಗಳು ಬೇಕು namma ಸಮಾಜಕ್ಕೆ
@abhinandangowdakb20403 жыл бұрын
Nimage jayavagali gurugale🙏 Adbutavada salugalu🧡
@sowmyaramanna256 ай бұрын
Devru dharma da bagge clarity kotta devru neevu 🙏🙏🙏
Mooda nambke gala nijavada ಅರಿವು ಮೂಡಿಸುವ ಕಾರ್ಯಕ್ರಮ . Jai bheem
@pulsarpunipulsarpuni24812 жыл бұрын
Great guruji 💘 joi bheem
@hanumanthappah33933 жыл бұрын
Bari hindugala devarugala bagge mathadthare Muslim krischian bagge helalla swamiji great
@gadnahallibernardjoseph16935 жыл бұрын
ಬಹಳ ಅಮೂಲ್ಯವಾದ ಮಾತುಗಳು. ವಿಮರ್ಶಕ ಮುತ್ತುಗಳು
@abhisheksnayak38453 жыл бұрын
Supar.gurugale nim matugalu badukigege belaku Ninge nanna kade enda namaste
@nileshlohar90293 жыл бұрын
I'm big fan you swami ji..🙏🙏🙏
@umeshdodamani11505 жыл бұрын
ಗುರುಗಳೇ ಧನ್ಯವಾದಗಳು
@RahulSharma-yk4qr3 жыл бұрын
Uh 7i
@chandbasha79433 жыл бұрын
ನಿಜಗುಣಾನಂದ ಸ್ವಾಮೀಜಿಗಳಿಗೆ ನನ್ನ ಅನಂತ ಅನಂತ ದೀರ್ಘ ದಂಡ ನಮಸ್ಕಾರಗಳು 🙏🙏🙏🙏🙏
@rajuswetha89215 жыл бұрын
ಸ್ವಾಮೀಜಿಗಳೆ ನಮ್ಮ ಮಂಡ್ಯಜಿಲ್ಲೆ ಮತ್ತುಮೈಸೂರು ಮತ್ತು ಚಾಮರಾಜನಗರ ಈಕಡೆನು ಬನ್ನಿ ಸ್ವಾಮೀಜಿ
@anjaneyatalawar46604 жыл бұрын
ಇಲ್ಲಿ ವಜ್ಜಿ ಅಗ್ಯಾನ ಬಡದು ಯಲದುಕೌಂದು ಹೋಗಿರಿ chootyag. ಯಾಂಗ ನಿಂಬಲಿದು ನಿತ್ಯಾನಂದ ಇಲ್ಲ ಅಲ್ಲ same ana chootya.
@basuchavan30843 жыл бұрын
Nivu karibekri gurugalige
@jayanthjayanth25973 жыл бұрын
Number send madi plz.
@dineshsp2152 жыл бұрын
Ok
@mohankumarma17102 жыл бұрын
ಎಲ್ಲದನು ಎದುರಿಸಲು ಸಮರ್ಥ ವ್ಯಕ್ತಿ ಈ ಸಮಾಜದ ಪರಿವರತನೆಗೆ ಸಾದ್ಯ 🙏🙏🙏
@hrhalakerihalakeri4115 жыл бұрын
Really you are great , all are equal before in the law , which is true from you , I salute you Jai Hind Jai Bharat .
@krj49735 жыл бұрын
Swami gale new mage jai nanna fevortite Swamiji niv obreri nangantu...matya rnu nambolri na...appa Amman bitra niva ri gurugol...
@kvpatil91284 жыл бұрын
ಸ್ವಾಮಿಗಳೇ ನಿಮ್ಮಮಾತುಗಳು ಬಹಳ ಇಷ್ಟ ವಾದವು...ಆದರೆ ಯೋಗದ ಬಗ್ಗೆ ಇರುವ ನಿಮ್ಮ ಮನೋಭಾವ ಬದಲಿಸಿಕೊಳ್ಳಿ....ಇಲ್ಲವಾದರೆ ೩ ತಿಂಗಳು ನಿಮ್ಮ ಸಮಯ ವ್ಯರ್ಥವಾಯಿತು ಅಂದುಕೊಂಡು ಯೋಗ ಕಲಿತು ಸರಿಯಾಗಿ ಮಾಡಿ...ಆಮೇಲೆ ಮಾತನಾಡಿ...ಇಲ್ಲವಾದರೆ ಸದ್ದುರು ಜಗ್ಗಿ ವಾಸುದೇವ ಅವರ ಮಾತು ಕೇಳಿಸಿಕೊಳ್ಳಿ, ಯೋಗ ವನ್ನು ಸರಿಯಾದ ಗುರುವಿನ ಹತ್ತಿರ ಕಲಿತು ಮಾಡಿ!!! ನಮನಗಳು.
@alwynpinto44464 жыл бұрын
Swamigi you are a brave ,grate , really I appreciate you,and your wonderful speech......
@nagshettybiradar7213 жыл бұрын
c
@PRAVINKUMAR-ly7by4 жыл бұрын
ಸ್ವಾಮಿಜಿ ಯ ನಿಜವಾದ ಮಾತು ಕೇಳಿ ಬಿಜೆಪಿ ಮತ್ತೂ ಬ್ರಾಹ್ಮಣರು ಉರ್ಕೊತರೇ😊😊😊
@virupannahallikeri41163 жыл бұрын
ನಿಮ್ಮ ಹೆಸರಲ್ಲಿ ಇದೆ ನಿಮ್ಮ ಭಾಷಣ
@vijaykumaralabal73725 жыл бұрын
Thanks swamiji. Very nice respected Swamiji You want to CHANGE ALL SYSTEMS AND LIVE ALL. WISH 100 years life. Story you told at last in speech is very nice and impressive. Want to meet and selute. namaskar
@padmasuresh58695 жыл бұрын
Super speech
@jaanu123jaanup75 жыл бұрын
Nija desha badalagabeku ....super sir
@madhuhmnhmn30334 жыл бұрын
Mahesh Mahesh .
@lingarajgoshi20655 жыл бұрын
Ultimate speech.nimmanthavara adbutha mathugalu e samajakke thumba avassyka.thank u sir
Good morning to all who are listening speach of swzmiji, he is a lovable child of the God and God is sending his messages through him, and one request to all that we have to control our mind, and helpful to the needy people if you have give them little otherwise don't make them uncomfortable from your side, because this universe is belongs to the God, we're all CHILDREN'S of the God. OM SURYA DEVAYA NAMAHA
@ShivuShivuraja-ei1et5 ай бұрын
❤❤❤❤❤❤
@eshwars81185 жыл бұрын
Great space.. Gurujii.. E yugada belaku... Ne evu.. Gurujii...
@sureshkarkera49343 жыл бұрын
A real clarification with I and God,thanks for your vision 🤗🌷
@abhishekhero38204 жыл бұрын
Swamygale 👌👌👌🙏🙏🙏🙏jai bheem.
@mallikarjunbkobalkar48833 жыл бұрын
Super speek swamiji 🙏🙏
@ambrishkalbenur3138 Жыл бұрын
ಸೂಪರ್ ಗುರುಜ್ಜಿ
@jaghujaga7957 Жыл бұрын
Sir nivu hillida mathanu nanu pallisuthidine nivu hillida mathu nuraki nuru nija sir 👌👌👌💟💟💟
ಗುರುಗಳೆ ನಮ್ ಜಗತ್ತಿನ್ಯಾಗ ಜಾತಿ ಅನ್ನೊ ದೊಡ್ಡ ಭೂತಾ ಹೋದಾಗ ಮಾತ್ರ ನಾವ್ ಮುಂದ ಬರ್ಬೊದು ಅಂತ ನನ್ನ ಅಭಿಪ್ರಾಯ
@siddhujamadar15483 жыл бұрын
Hchhc Fhb
@k.byadigereelectricals43223 жыл бұрын
Nija
@k.byadigereelectricals43223 жыл бұрын
Noorakke nooru percent sathya
@vasanthishekar195 Жыл бұрын
Yes sir
@manoharamadhu8965 Жыл бұрын
ಈ ದೇಶದಲ್ಲಿ ಜಾತಿ ವ್ಯವಸ್ಥೆ ಇಲ್ಲ ಅಂದ್ರೆ ದೇಶದ 95% ಉನ್ನತ ಸರ್ಕಾರಿ ಉದ್ಯೋಗಗಳು ಬ್ರಾಹ್ಮಣರ ಪಾಲು.... ರಾಜಕೀಯವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಬ್ರಾಹ್ಮಣರು ಉದ್ದಾರ ಆಗ್ತಾರೆ... ಹೋಗಿ ಮಣ್ಣು ತಿನ್ನು... ಜೈ ಅಂಬೇಡ್ಕರ್
@krishnakori43795 жыл бұрын
Namasakar swamyji nivv heluva mattugalu sariyagivve yavadevaru Elle only Budda basava ambitgar