ಡ್ರೈವರ್ ಹಣೆಬರಹ | Part 4 | Mallu Jamkhandi Comedy | Uttarkarnataka

  Рет қаралды 4,078,225

Mallu Jamkhandi

Mallu Jamkhandi

Жыл бұрын

Artist
Mallu Jamkhandi
Shivganga
Ambika hiriyur
Ravi
Shivaraj
Camera
Vishal Mirajkar
Santhosh Navi
Shankar Ambiger
Anand Hunnur
Script Direction Editing
Mallu Jamkhandi
Music
Raviteja Baglkot
Thanks
Suresh Hubbali
Raju Vaarad
Kaluthi Sir
Dalal parmasi
Dr umesh
Nisar mudhol
#mallujamkhandicomedy #uttarkarnataka #mallujamakandi

Пікірлер: 6 100
@amareshamaresh5354
@amareshamaresh5354 Жыл бұрын
ಮಲ್ಲು ಅಣ್ಣ ಈ ವಿಡಿಯೋದಲ್ಲಿ ನಿಮ್ಮ ಆಕ್ಟಿಂಗ್ ತುಂಬಾ ಚೆನ್ನಾಗಿದೆ. ನೀವು ಇಂಥ expression ಯಾವ ವಿಡಿಯೊದಲ್ಲಿ ಕೊಟ್ಟಿರಲಿಲ್ಲ. 😍😍
@mahanteshvadagnvi7994
@mahanteshvadagnvi7994 Жыл бұрын
Very good concept👌🏻❤️ and superrrr
@gangadharniri5275
@gangadharniri5275 Жыл бұрын
Mallu nimma acting super
@rameshjodatti9274
@rameshjodatti9274 Жыл бұрын
Best movie ind best acting mallu anna
@mutturajmang450
@mutturajmang450 Жыл бұрын
ಮಲ್ಲು ಅಣ್ಣ ವಿಡಿಯೋ ಚೆನ್ನಾಗಿ ಆಗಿದೆ ಎಲ್ಲಾ ವಿಡಿಯೋಗಳು ಸೂಪರ್ ಮಾಡಿ
@rajashekharnavi4579
@rajashekharnavi4579 Жыл бұрын
Nija bro
@baramupujari8800
@baramupujari8800 Жыл бұрын
ಬೆಳೆಯುವ ಚಲ ಇರುವ ಯುವಕರಿಗೆ ಸೂಪರ್ ಹಿಟ್ ಚಿತ್ರ ಅಣ್ಣ 🥰🥰🥰🥰👍
@marutihavanur8505
@marutihavanur8505 Жыл бұрын
Super
@nagamanipriya5019
@nagamanipriya5019 Жыл бұрын
Hogo bolimagane
@santoshsaugatkar1376
@santoshsaugatkar1376 Жыл бұрын
super bro❤
@romanchromanch5763
@romanchromanch5763 Жыл бұрын
Nija brother 💥⚡💯👍
@shivaputrayalagi99
@shivaputrayalagi99 Жыл бұрын
ಒಳ್ಳೆಯ ಕಿರು ಚಿತ್ರ. God bless you❤❤❤❤
@musiclover7558
@musiclover7558 Жыл бұрын
Super mallu anna.... You're inspiration 🥰 anna you are true hero ಸಂಬಂಧ 🙏💕🤗
@ShankarAmbigerJamkhandi
@ShankarAmbigerJamkhandi Жыл бұрын
ಎಲ್ಲರಿಗೂ ಧನ್ಯವಾದಗಳು ಈ ವಿಡಿಯೋ ಇಷ್ಟಾ ಆದ್ರೆ ಲಿಂಕ್ ಶೇರ್ ಮಾಡಿ 🙏
@sunitadalawai5621
@sunitadalawai5621 Жыл бұрын
Super vedio bro 🔥👌
@mallu5284
@mallu5284 Жыл бұрын
5
@shrikantkallur4874
@shrikantkallur4874 Жыл бұрын
ಇಷ್ಟ ಅಲ್ಲ ಶಂಕರ ಅಣ್ಣ ಮನಸಿಗಿ ಮುಟೈತಿ ಅಣ್ಣ 💙❣️💙
@ashokahosamani4678
@ashokahosamani4678 Жыл бұрын
ನಂಬರ್ ಕೋಡ್ ಅಣ್ಣಾವ್ರ ಪ್ಲೀಸ್ ಪ್ಲೀಸ್ ಪ್ಲೀಸ್ ಕಣೋ ಅಣ್ಣಾ
@vinayak2880
@vinayak2880 Жыл бұрын
Garranty
@manjunathys272
@manjunathys272 Жыл бұрын
ತಾಯಿಗೆ ತಕ್ಕ ಮಗ, ಮಗನಿಗೆ ತಕ್ಕ ತಾಯಿ . "Natural star" ಮಲ್ಲು ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
@ajunaik9156
@ajunaik9156 Жыл бұрын
Anna hinga 1 movie adageri anna
@annichnnibeatskumar495
@annichnnibeatskumar495 Жыл бұрын
ಏನು ಕೇಳಿ ಅದರ ಮಜಾ
@SanjuSanju-jx5wj
@SanjuSanju-jx5wj Жыл бұрын
@@annichnnibeatskumar495 👍
@santoshimmade6790
@santoshimmade6790 Жыл бұрын
ಖರೇನ natural acting ಅದ
@amankhan-rh3ll
@amankhan-rh3ll 10 ай бұрын
@deepakuyaliwal6649
@deepakuyaliwal6649 6 ай бұрын
Another reason to admire Mallu anna... Hats off!
@akshataskitchendotcom
@akshataskitchendotcom Жыл бұрын
Extremely heart touching series 👏🙏 Excellent story, Awesome execution💐
@sunilhadapad1350
@sunilhadapad1350 Жыл бұрын
ಪಾರ್ಟ್ 5 ಕೂಡ ನೋಡ್ಬೇಕು ಅಂತ ಅಭಿಮಾನಿಗಳು ಕಾಯ್ತಾ ಇದ್ದೆವೆ ಅಣ್ಣಾ
@abhishekmadival3176
@abhishekmadival3176 Жыл бұрын
Ys
@sanguhiremath5562
@sanguhiremath5562 Жыл бұрын
Yes
@manjunathjadhav9207
@manjunathjadhav9207 Жыл бұрын
Yes
@bsavarajkadabi1377
@bsavarajkadabi1377 Жыл бұрын
Yas
@basavarajkatabi
@basavarajkatabi Жыл бұрын
Yas
@madava7103
@madava7103 Жыл бұрын
ಅಣ್ಣ ನಾ ಇಲ್ಲಿವರೆಗೂ ಡಾ:ವಿಷ್ಣುವರ್ಧನ ಅಪ್ಪಾಜಿ ಅವರಿಗೆ ಬಿಟ್ಟು ಯಾರಿಗೂ boss ಅಂತ ಅಂದಿಲ್ಲ ಇವತ್ತು ಮನಸ್ಫೂರ್ತಿಯಾಗಿ ನಿನಗೆ boss ಅಂತ ಹೇಳ್ತಿದೀನಿ ಸೂಪರ ಸೂಪರ boss awesome 🙏🏻❤️😍
@revansiddsomutte2813
@revansiddsomutte2813 Жыл бұрын
Super
@jnanhubli2490
@jnanhubli2490 Жыл бұрын
Boss
@darshannaik4383
@darshannaik4383 Жыл бұрын
🎁🎁
@shank3255
@shank3255 Жыл бұрын
Anna benki anna.. 🔥🔥🔥🔥🔥❤️😍❤️🤩🤩👌👌awesome message. 🙏
@ambrishgokak1924
@ambrishgokak1924 Ай бұрын
Super mallu anna 😊 Respect for drivers❤ Driver lover❤
@dlmuttu8310
@dlmuttu8310 Жыл бұрын
ಮಲ್ಲು ಅಣ್ಣ ನಿಮ್ಮ ವಿಡಿಯೋಸ್ ಸೂಪರ್ ,,.. ಕರುಣೆ ಇಲ್ಲದ ಮನಸ್ಸಿಗೆ ಎಷ್ಟು ಸೌಂದರ್ಯ ಇದ್ದರೆ ಏನು ಫಲ..😎 ಡ್ರೈವಿಂಗ್ ಲವರ್ ಮುತ್ತು 💞
@vishwhiremath5344
@vishwhiremath5344 Жыл бұрын
ಎನೊ ಅಣ್ಣಾ ನಿನ್ನ ಡೈಲಾಗ ಸೂಪರ್‌ ಕಲ್ಮಶ ಇಲ್ಲ ದ ಹೃದಯ ನಿಂದ
@dnyaneshshinde1915
@dnyaneshshinde1915 Жыл бұрын
What a massage anna super 🙏🙏 ಕಷ್ಟ ಬಂದಾಗ ಯಾವ ಸಂಬಂಧಿಕರು ಬರಲ್ಲಾ ನಮಗ ನಾವೆ ಧೈರ್ಯ ದಿಂದ ಇರಬೇಕು 🙏🙏 👍👍ಸೂಪರ್ ಅಣ್ಣ ❤️❤️
@mallappamuddi5513
@mallappamuddi5513 Жыл бұрын
Super Anna nanu nimma dodda abhimani
@surajvishnu5093
@surajvishnu5093 Жыл бұрын
Nija bro
@avinashmeti2295
@avinashmeti2295 Жыл бұрын
ಸೂಪರ್ ಅಣ್ಣಾ ಪ್ರತಿಯೊಬ್ಬ ಡ್ರೈವರ್ ಗು ಮಾದರಿ ಆಗೇತಿ ಈ ಸಂದೇಶ🙏❤
@venkateshdori8186
@venkateshdori8186 Жыл бұрын
ಒಂದು ಅದ್ಭುತವಾದ ಒಂದು ಸಿನಿಮಾಕ್ಕಿಂತ ಏನು ಕಮ್ಮಿ ಇಲ್ಲ ಒಳ್ಳೆ ಒಂದು ವಿಡಿಯೋ. ಒಂದ್ ಜೀವನ ಬದಲಾಗು. ವಿಡಿಯೋ ಸೂಪರ್ ಮಲ್ಲು ಅಣ್ಣ ❤️
@Rc_lovers_
@Rc_lovers_ Жыл бұрын
1 ರಿಂದ 4 ಭಾಗ ತುಂಬಾ ಚೆನ್ನಾಗಿ ಮೂಡಿಬಂದಿದೆ ಡೈವರ್ ಜೀವನ ತುಂಬಾ ಚೆನ್ನಾಗಿ ತೋರಿಸಿದೆ ಅಣ್ಣಾ ನಿಮ್ಮ acting extraordinary Anna
@shantagoudarattal3429
@shantagoudarattal3429 Жыл бұрын
ಢಘಘಘಘಘಘಘೆಎಎಎಎಎಎಎ ಗೆ
@m.a.mallu.patil.m.a9020
@m.a.mallu.patil.m.a9020 Жыл бұрын
🙏🙏❤️❤️ನಿಜ್ಜಕು ಸೂಪರ್ ಅಣ್ಣ❤️❤️🙏🙏
@ramachandrajende2474
@ramachandrajende2474 Жыл бұрын
😍😍😍😍😍😍😍❤️😍
@anilduniya99
@anilduniya99 Жыл бұрын
ಸೂಪರ್ ಮಲ್ಲು ಜಮಖಂಡಿ ಅಣ್ಣ ವಿಡಿಯೋ ಬೆಂಕಿ ನಮ್ ಕನ್ನಡಿಗರ ಸಪ್ಪೋರ್ಟ್ ಯಾವತ್ತೂ ಇರುತ್ತೆ ಅಣ್ಣ ನಿಮ್ಮ ಜೊತೆ ಇನ್ನು ಹೆಚ್ಚು ಮೆಟ್ಟಿಗೆ ನೀವು ಹೋಗಬೇಕು ನೀವು ತುಂಬಾ ವಿಡಿಯಾ ಚೆನ್ನಾಗ್ ಮಾಡ್ತೀರಿ
@pramodbidari5444
@pramodbidari5444 Жыл бұрын
What a super anna
@rameshhuruknver3174
@rameshhuruknver3174 Жыл бұрын
ಸೂಪರ್ ಅಣ್ಣ
@rameshhuruknver3174
@rameshhuruknver3174 Жыл бұрын
🔥🔥🔥🙏🙏
@jyotinpawar6193
@jyotinpawar6193 Жыл бұрын
Anna part 5❤❤❤❤❤❤❤❤❤❤❤❤❤❤
@Manjunk-jj8dw
@Manjunk-jj8dw 4 күн бұрын
❤❤❤❤
@sumithraniranjan7783
@sumithraniranjan7783 Жыл бұрын
Part 1 2 3 gintha 4👌♥️🙌 must it's heartly ಪ್ರತಿಯಂದು pada ಮನ ಮುತ್ತುವಂತ ವು
@anithabadami645
@anithabadami645 Жыл бұрын
ನಿಮ್ ತರ ಛಲ ಇದ್ರೆ ಜೀವನದಲ್ಲಿ ಮುಂದೆ ಬರೋಕೆ ಸಾದ್ಯ..... 😍😍🔥🔥 Acting
@basavarajjeenur9235
@basavarajjeenur9235 Жыл бұрын
2 3 ಗಂಟೆ ಫಿಲ್ಮನ್ ಜಸ್ಟ್ 21 ಮಿನಿಟ್ಸ್ ಅಲ್ಲಿ ತೋರಿಸಿದ್ದೀಯ 👏👏 ಮಿಡ್ಲ್ ಕ್ಲಾಸ್ ಫ್ಯಾಮಿಲಿ ಹುಡುಗುರಿಗೆ ಗುಡ್ message bro🔥❤️👏👍
@rakeshpujari1434
@rakeshpujari1434 Жыл бұрын
Hi
@rayagondagadave2606
@rayagondagadave2606 Жыл бұрын
Love this scit ❤️👌😍
@nagaraj.sg28
@nagaraj.sg28 Жыл бұрын
Wow really great mallu boss..&.. really amazing message...i am very happy..🙏🙏🌎💙
@basuhiremath2347
@basuhiremath2347 Жыл бұрын
This part continue plz bro 🙏❤️❤️ i love your team i am daily show your video🙏❤️
@SHCreation2020
@SHCreation2020 Жыл бұрын
Mother sentiment super.. Anna ಯಾರನ್ನೋ ಕೀಳಾಗಿ ಕಾಣುವುದು ತಪ್ಪು ಅನ್ನೂ Concept 🔥 🔥 🔥 anna
@akashchandargi4343
@akashchandargi4343 Жыл бұрын
Duuu yenu
@sadashivaalagursadashivaal3602
@sadashivaalagursadashivaal3602 Жыл бұрын
Super video bro
@kirannatikar8726
@kirannatikar8726 Жыл бұрын
ಅಣ್ಣಾ ಕಥೆ ಸೂಪರಆಗಿ ಇದೆ.. ನೀವು ಮೊದಲ 1ನೇ ಭಾಗ ಬಿಟ್ಟಾಗ ಇನ್ನು ಬಾಗಗಳು ಯಾವಾಗ ಬರತಾವ ಅಂತ ಕಾಯಿತಿದ್ದೆ ಆದರೆ ಕಾದಿದಕ್ಕು ಒಂದು ಒಳ್ಳೆ ವಿಚಾರ ಕೊಟ್ಟಿ ಅಣ್ಣಾಜಿ ♥️🤝🙏🏻🙏🏻🙏🏻
@kavyakavya6317
@kavyakavya6317 Жыл бұрын
Good message for youths bro.. 👍👌I watched 1st to 4th part,, those are really super super super bro.. Hats off to you brother..
@SmilingArcticFox-kh7st
@SmilingArcticFox-kh7st 4 ай бұрын
❤❤🚆🚝
@bassuhm2877
@bassuhm2877 Жыл бұрын
Wow..... Cinema ginta enu kadime illa.... natural 🌟 mallu.., nim seve Kannada film industry ge irali...
@AbdulAbdul-ud3fo
@AbdulAbdul-ud3fo Жыл бұрын
ನಿಜಕ್ಕೂ ಅದ್ಭುತವಾದ ವಿಡಿಯೋ ಮಲ್ಲು ಜಮಖಂಡಿ ಬ್ರದರ್ ನಿಮ್ಮ ಆಕ್ಟಿಂಗ್ ಸೂಪರ್ 🙏🌹💐❤️
@shivbhodhanji1850
@shivbhodhanji1850 Жыл бұрын
One of the Motivational Story Of Every Middle Class..🔥🔥♥️
@darshannaik4383
@darshannaik4383 Жыл бұрын
🎁🎁
@kavitamugali5540
@kavitamugali5540 Жыл бұрын
He is real hero in this cenima 😍😍💖💖he show real love ❤❤poor man become rich man 😘😘😘
@user-zh6qr4dy2r
@user-zh6qr4dy2r 25 күн бұрын
ಪಾರ್ಟ್5 ಕೂಡ ನೋಡಬೇಕು ಅಂತ ಅಭಿಮಾನಿಗಳು ಕಾಯ್ತಾ ಇದ್ದೇವೆ ಅಣ್ಣ ಸೂಪರ್ ವಿಡಿಯೋ
@bheerubannura6911
@bheerubannura6911 Жыл бұрын
ಅಡ್ವಾನ್ಸ್ ಸ್ನೇಹಿತರ ದಿನದ ಶುಭಾಶಯಗಳು ಮಲ್ಲು ಬ್ರೋ ಆನಂದ್ ಬ್ರೋ ಶಂಕರ ಬ್ರೋ ವಿಶಾಲ್ ಬ್ರೋ
@mantheshk6068
@mantheshk6068 Жыл бұрын
ತುಂಬಾ ಇಷ್ಟ ಆಯ್ತು ಮಲ್ಲು ಅಣ್ಣ..... 😍 Super and God bless you❤🥰 brother
@hanamantrayahanuma7805
@hanamantrayahanuma7805 Жыл бұрын
ನಿಮಗೆ ಏನು ಹೇಳಬೇಕಂತೆ ಗೊತ್ತಾಗ್ತಿಲ್ಲ ಅಷ್ಟು ಚೆನ್ನಾಗಿ ಆಕ್ಟಿಂಗ್ ಮಾಡ್ತೀರಾ, ಸೂಪರ್ ಬ್ರೋ ನೀವು ❤️❤️❤️❤️❤️❤️
@user-zh6qr4dy2r
@user-zh6qr4dy2r 25 күн бұрын
ಮಲ್ಲು ಅಣ್ಣ ಈ ವಿಡಿಯೋದಲ್ಲಿ ನಿಮ್ಮ ಆಕ್ಟಿಂಗ್ ತುಂಬಾ ಚೆನ್ನಾಗಿದೆ ನೀವು ಇಂಥ ಎಕ್ಸ್ಪ್ಲೇಶನ್ ಯಾವ ವಿಡಿಯೋದಲ್ಲಿ ಕೊಟ್ಟಿರಲಿಲ್ಲ ತುಂಬಾ ಚೆನ್ನಾಗಿ ಮಾಡಿದ್ದೀರಾ❤❤❤❤😊😊😊
@mouneshbadiger594
@mouneshbadiger594 Жыл бұрын
ಅಣ್ಣ ನಾನು ನಿಮ್ಮ ದೊಡ್ಡ ಅಭಿಮಾನಿ ನಿನ್ನೆ ಜಮಖಂಡಿಗೇ ಬಂದಿದ್ದೆ but ಏನ್ ಮಾಡ್ಲಿ ಮಾಲಕರು ಹೇಳಿದ ಟೈಮಿಗೆ ಹೋಗಬೇಕಲ್ಲ ಅದಿಕ್ಕೆ ಆಗ್ಲಿಲ್ಲ ಇನ್ನೊಂದು ಟ್ರಿಪ್ ಬಂದಾಗ ಪಕ್ಕ ಬರ್ತೀನಿ 😘😘😘❤❤
@srinivassp1991
@srinivassp1991 Жыл бұрын
ಬಹಳ ಮನಸಿಗೆ ಮುಟ್ಟುವಂತಿದೆ.....ಚೆನ್ನಾಗಿದೆ ಮಲ್ಲು ಸರ್....
@basavarajingalagi7108
@basavarajingalagi7108 Жыл бұрын
👍ಒಳ್ಳೆಯ ಕಥೆ. ಸದ್ಯದ ನಮ್ಮ ಸುತ್ತಲಿನ ಮನಸ್ಥಿತಿ ಕುರಿತಾಗಿದೆ. ಮಲ್ಲು ,ನಿಮ್ಮ ತಂಡದ ಎಲ್ಲಾ ಕಲಾವಿದರ ನಟನೆ ಸೂಪರ್👌.
@user-yv9do3jz5u
@user-yv9do3jz5u 7 күн бұрын
ಹೌದ್ anna ನಿನ್ ಹೇಳಿದ್ ನಿಜ ಬಾಳ ಚಲೋ ಮಾಡಿದೆ anna super ❤❤😊😊❤❤
@renukarenuka3268
@renukarenuka3268 Жыл бұрын
ಅಣ್ಣಾರ ಯಾವುದೋ ಹುಡುಗಿ ಕೆಟ್ಟಿರ್ತಾಲ ಅಂದ್ರ ಎಲ್ಲ ಹುಡುಗಿಯರೂ ಕೆಟ್ಟಿರೋಲ್ರಿ ಅವರಲ್ಲೂ ಪ್ರೀತಿ ಅನ್ನೋದು ಇರ್ಥೆತಿ ತುತ್ ಅನ್ನಾ ಕಡಿಮೆ ಆದ್ರೂ ಬೊಗಸೆ ಪ್ರೀತಿ ಸಲುವಾಗಿ ಅಂಗೈ ಒಳಗ್ ಜೀವ ಹಿಡದ ಕಾಯ್ತೇವಿ ಅಂತೋರು ಇದ್ದಾರೆ ಅಂತವರನ್ನು ಪ್ರೀತಿಸಿ ಕೇವಲ ದೇಹ ಸೌಂದರ್ಯಕ್ಕೆ ಮರುಳಾದ ಯಾರ್ಗೂ ಆದ್ರೂ ಹೀಗೆ ಆಗೋದ ಅದರ ಬದಲು ಆಕೀ ಹೆಂಗ ಇರ್ಲಿ ಆಕಿನು ಮನುಷ್ಲು ಅಂತ ತಿಳಿದು ಅವಳ ಭಾವನೆಗೆ ಭುಜ ಕೊಟ್ಟು ಪ್ರೀತಿಗೆ ಹೆಗಲ ಕೊಟ್ಟು ಬೇಸರಕ್ಕೆ ಎದೆ ತುಂಬ ಅಸರೇ ನೀಡಿರಿ ಅಂತ್ ಹೆಣ್ಣು ಸಾಯೋ ಸ್ಥಿತಿಲೂ ನಿಮ್ಮಣ್ಣ ಬಿಟ್ಟ ಹೋಗಾಕ್ ಹಿಂದ್ ಮುಂದ್ ನೋಡ್ತಾಲ............ನನ್ನ ಮಾತಿಂದ ಬೇಜಾರಾಗಿದ್ರ ಕ್ಷಂಸ್ರಿ 🙏🙏
@irannasonar6850
@irannasonar6850 Жыл бұрын
This man is future of kannada film industry ✨
@magicshades1922
@magicshades1922 Жыл бұрын
ನಿಜವಾಗ್ಲೂ ಕಣ್ಣಲ್ಲಿ ನೀರು ಬಂತು ಇಂತ content ನ ಯಾರು ಕೊಡ್ಲಿಲ ತುಂಬಾ ಧನ್ಯವಾದ ಅಣ್ಣ love from ಶಿರಸಿ ❤️
@manjunathaaranna13
@manjunathaaranna13 Жыл бұрын
Love from dhevadhurga
@maheshab8537
@maheshab8537 Жыл бұрын
ಅತ್ಯದ್ಭುತ ಗುರು ವಂಡರ್ ಫುಲ್ ಸೂಪರ್ ಲೆಜೆಂಡ್ ಸ್ಟೋರಿ ಚೆನ್ನಾಗಿದೆ ಗುರು ಎಲ್ಲರಿಗೂ ಅನ್ವಯಿಸುವಂತಹ ಜೀವನದ ಪಾಠ ಧನ್ಯವಾದಗಳು
@hanamanthpatre8476
@hanamanthpatre8476 Жыл бұрын
ಮನ ತುಂಬಿ ಬಂತು ..... ಸಾಧನೆ ಅಂದ್ರೆ ಈ ತರಹ ಇರಬೇಕು .... ಒಳ್ಳೆಯ ಸಂದೇಶ ನೀಡಿದಿ ಮಲ್ಲು ಅಣ್ಣಾ..
@YashRaj-cb7no
@YashRaj-cb7no Жыл бұрын
ಡ್ರೈವರ್ ಹಣೆಬರಹ episodes are with good content message oriented..amazing script.waiting for next part
@yuvarajkhichade5871
@yuvarajkhichade5871 Жыл бұрын
Yuvaraj
@lakasamannlakasamann9919
@lakasamannlakasamann9919 Жыл бұрын
Super mallu anna💔💔
@lakasamannlakasamann9919
@lakasamannlakasamann9919 Жыл бұрын
Super mallu anna💔💔
@ravinaduvinahali9418
@ravinaduvinahali9418 Жыл бұрын
ಪ್ಲೀಸ್ ಪಾರ್ಟ್ 5 ಮಾಡ್ರಿ ಮಲ್ಲು ಅಣ್ಣ 🙏🙏❤
@rockstarbhuvi
@rockstarbhuvi Жыл бұрын
Hats of brother ತುಂಬಾ ತುಂಬಾ ತುಂಬಾ ಇಷ್ಟ ಆಯ್ತು ❤🙏🏻
@sendme.3750
@sendme.3750 Жыл бұрын
ಎಲ್ಲರೂ ನಾನ ಹೇಳಬೇಕನ್ನುದ ಹೇಳ್ಯಾರ so ❤️good sms and 💐keep it up super👌
@maheshmahi8556
@maheshmahi8556 Жыл бұрын
This episode was most powerful for all youngsters .....good desi kannadiga jai karnataka....
@ningubiradar8540
@ningubiradar8540 Жыл бұрын
1 | googly 2| krishna leela 3|suryavamsha 3 film 🎥 nodadang aytuu…! 😍😇😀
@KANNADATRADER
@KANNADATRADER Жыл бұрын
Awsome video mallu sir.... It remembered me something of my life...
@shivajigorpade1104
@shivajigorpade1104 Жыл бұрын
ಸೂಪರ್ ಬ್ರೋ ಮನಸ್ಸಿಗೆ ಮೆಚ್ಚಿತು 👌👌❤️❤️
@funarthYTC007
@funarthYTC007 Жыл бұрын
Really your growth is amazing. This series is excellent in all aspects including script, acting, background music, camera work and especially super editing. Its having content quality and direction equivalent to a good movie. Super. Keep it up and come with up many more as Kannada have huge list of novels and stories from which you can create Kannada originality. Very natural acting. Super guys. Kudos to the whole team..👌👌👌👏👏👏
@pramodshinde2172
@pramodshinde2172 Жыл бұрын
ನಿನ್ನಂತ ಕಲಾವಿದ ಕರುನಾಡಿಗೆ ಬೇಕು ಹೀಗೆ ನೀವು ನಿಮ್ಮ ತಂಡ ಬೆಳೀಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇವೆ ❤️👑 all the best mallu anna❤️
@manjukakanur9721
@manjukakanur9721 Жыл бұрын
Super brother ಮಲ್ಲು ಅಣ್ಣ super
@devarajyadva5558
@devarajyadva5558 Жыл бұрын
Evgitra Anna All Sir Parta 5 Nodbeku Sir Adstu Bega Madri Sir I Love you Sir Good Blesd sir Malikarjun Sir
@pagalpremi.subhanalla3694
@pagalpremi.subhanalla3694 Жыл бұрын
ಅಣ್ಣ ಸೂಪರ್ ಅಣ್ಣ... 😘🥰ನಿಜ್ವಾಗ್ಲೂ ಸೂಪರ್ ಆಗಿದೆ ಅಣ್ಣ ವಿಡಿಯೋ. Real True Line ಅಣ್ಣ ಈ ವಿಡಿಯೋ 👌🏻👌🏻👌🏻👌🏻i❤love U And U friends and u video 😘😘❤🥰
@parameshwarappasb9495
@parameshwarappasb9495 Ай бұрын
super baground music ,sir I am retired teacher My student's also drivers ❤ All the best DRIVERS✌
@santu_cteation_____46
@santu_cteation_____46 Жыл бұрын
ಸೂಪರ್ ❤️ಅಣ್ಣ ಇನ್ನೊಂದ್ ಪಾರ್ಟ್ ಇದನ ಮಾಡಿದರ ಇನ್ನ ಸೂಪರ್ ಇರತಿತ್ತು
@shivappamali1341
@shivappamali1341 Жыл бұрын
ಹವೂದು
@gayatrishilavanthargayatri1259
@gayatrishilavanthargayatri1259 Жыл бұрын
The best one🙌♥️heart melting scenes 👏👏💯💯ur expressions r tooo awesome 💯💯
@manjup5781
@manjup5781 Жыл бұрын
Bro super love maado pratiyobb hudugarigu ida ondu inspire ❤️❤️
@ramesharamesha6480
@ramesharamesha6480 Жыл бұрын
ಮಲ್ಲು ಅಣ್ಣ ನಿಮ್ಮ ಈ ಡ್ರೈವರ್ ವಿಡಿಯೋ ನನಗೆ ತುಂಬಾ ಇಷ್ಟವಾಯಿತು ತುಂಬಾ ಚೆನ್ನಾಗಿದೆ ಅಣ್ಣ ವಿಡಿಯೋ ..💓🔥🔥👆
@mcaagastyamcaagastya8852
@mcaagastyamcaagastya8852 Жыл бұрын
Revenge ಅಂದ್ರ ಇಂಗ ಇರ್ಬೇಕು ನೋಡ್ ಅಣ್ಣ❤️😍✌🏻...Next level acting 🔥 mallu anna
@Vithal_Nivargi
@Vithal_Nivargi Жыл бұрын
Wawa! what a amazing story to society it's real fact ❤️ Thanks 😊 awesome video 🥳
@VijayKumar-rf4dx
@VijayKumar-rf4dx Жыл бұрын
ಹೌದು ಹುಲ👌👌👌👌👌👌👌👌👌
@cmgagan1202
@cmgagan1202 Жыл бұрын
Super video mallu anna 🙌❣️ 🥰 🤩
@mohankumar4027
@mohankumar4027 Жыл бұрын
We are eagerly waiting to see you in kannada film industry ..... Awesome message brother am a student with a job of part time driving.. heartly touching video for all drivers ❤️❤️
@ka_28_devil_gamingyt79
@ka_28_devil_gamingyt79 Жыл бұрын
❤️
@rajuvanajoli3251
@rajuvanajoli3251 Жыл бұрын
Superrr broooo ee video pratiyonb driver life change madtte
@kalyanigundappa3956
@kalyanigundappa3956 Жыл бұрын
🙏🙏🙏🙏
@mohankumar4027
@mohankumar4027 Жыл бұрын
@@annieannu7102 yaro maraya neenu ning yar kelidru what's app num na
@paddehudagarucomedyshow8188
@paddehudagarucomedyshow8188 Жыл бұрын
Super annaji we are waiting next episode
@vishwachetanacademy2803
@vishwachetanacademy2803 Жыл бұрын
ತುಂಬಾ ಚೆನ್ನಾಗಿದೆ ಮಲ್ಲು ಜಮಖಂಡಿ ಇಂದಿನ ಜನರ ನೈಜ ಮನಸ್ಥಿತಿ ಬಗ್ಗೆ ಅನಾವರಣ ಮಾಡಿರುವ ರೀತಿ All the best 💐
@rameshwasmani9927
@rameshwasmani9927 Жыл бұрын
Suparna Anna
@nagarajpuradakere4834
@nagarajpuradakere4834 Жыл бұрын
Idu idu actually chanagirodu ❤️😍😟🔥🔥🔥
@ganeshsanadi737
@ganeshsanadi737 Жыл бұрын
ನಿನ್ ಕನಸು ನನಸಾಗಲಿ 💯.love you annna ♥️
@SilentVideo20004
@SilentVideo20004 Жыл бұрын
mallu Anna nimma Acting extraordinary 🔥❤️ . 3 hours movie nodidashte Kushi ,, 20 minutes nalli Good msg kottiddira Anna ..👍🔥❤️
@rockstar_shree_creation___39
@rockstar_shree_creation___39 Жыл бұрын
ಸೂಪರ್ ಅಣ್ಣ ನೀವು ಯಾಕೆ ಸಿನಿಮ ಮಾಡಬಾರದು ನಿಮ್ಮ ಆಕ್ಟಿಂಗ್ ಸೂಪರ್ ಆಗಿ ಇದೆ ನೀವು ಸಿನಿಮ ಮಾಡಿ ಅಣ್ಣ please 😍❤️😘
@darshannaik4383
@darshannaik4383 Жыл бұрын
🙏🙏🤔🤔
@SidduSiddu-zv5sw
@SidduSiddu-zv5sw Жыл бұрын
Super brother thunba ista aythu 🥰🥰🥰Inge madtha iri ah devru olledu madli nimge matte Ella driver's super
@danammabannigolamath1528
@danammabannigolamath1528 Жыл бұрын
Very emotional and inspiration story. You are great.streath.power.lovely son to you mother.you always rock star and super star with comedy star brother.
@daulappahadapad6590
@daulappahadapad6590 Жыл бұрын
Very very good message to all drivers , and you are creative man in every field like commedy, love, seriousness scene. also you are looking same as Sudip sir. Brother, you will succes one and one day in the film industry ❤️
@BasavarajNaik-gh6qr
@BasavarajNaik-gh6qr Жыл бұрын
👍👍👍💞👍👍👍👌
@chanagoudaspatil
@chanagoudaspatil Жыл бұрын
Super Mallu Anna...👌🔥 we are eagerly waiting to see you in kannada film industry...💛❤️
@bahubalipatil6740
@bahubalipatil6740 Жыл бұрын
Supar
@manjushahapure4457
@manjushahapure4457 Жыл бұрын
Super mallu anna 👍 We are eagerly waiting to see you in kannada film industry ♥️
@bhimabhima4209
@bhimabhima4209 Жыл бұрын
Anna super video anna
@kumardk9070
@kumardk9070 Жыл бұрын
👌👌👌👌👌👍
@dattabagalebagale893
@dattabagalebagale893 Жыл бұрын
ಒಬ್ಬ ಸಾಮಾನ್ಯ ಮಿಡ್ಲ್ ಕ್ಲಾಸ್ ಹುಡುಗನ ಕಥೆ ಮತ್ತು ಜೀವನ ಹೇಗೆ ಇರುತ್ತೊ ಹಾಗೇ ಇದೆ‌ ಈ ಕೀಲು ಚಿತ್ರ super 👍 message brother ❤️❤️
@maheshkatenahalli
@maheshkatenahalli 10 ай бұрын
ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಕಥೆ ಭಾಳ ಚಂದ ಇತ್ತು. ನಿಮ್ಮ ಪ್ರೇಮಿ ಬಿಟ್ಟು ಹೋದ ಸಂದರ್ಭ ನಿಮ್ಮ ತಾಯಿಗೆ ಹುಷಾರು ಇಲ್ಲದಾಗ ನಿಮ್ಮ ಮಾಲಕರು ಆಸ್ಪತ್ರೆ ಬಿಲ್ಲುಗಳನ್ನು ಕಟ್ಟಿದ ದೃಶ್ಯ ಕಣ್ಣೀರು ತರಿಸಿತು.
@mahadevappatalawar934
@mahadevappatalawar934 Жыл бұрын
No words to say you bro .....you are the shining star in kannada industry ....love you lot bro
@sagaredits3575
@sagaredits3575 Жыл бұрын
Mallu anna you motivate me more and more ❤️❤️❤️❤️❤️❤️❤️ My life goal also changed from this video ❤️❤️❤️❤️❤️
@vijayavenki2381
@vijayavenki2381 Жыл бұрын
Last moment thumba alu banthu sir nijvaglu hart touching story
@santoshpujar8018
@santoshpujar8018 Жыл бұрын
Super message bro all the best👍💯
@shedit6478
@shedit6478 Жыл бұрын
ಸೂಪರ್ ಅಣ್ಣ ಮಾಡಿರಿವ ವಿಡಿಯೋ ❤️😍😍
@basavarajbhanuse8230
@basavarajbhanuse8230 Жыл бұрын
ಸೂಪರ್ ಮಾಡಿರಿ, ಮಲ್ಲು ಅಣ್ಣ ವಿಡಿಯೋ...
@jyotigundagai1204
@jyotigundagai1204 Жыл бұрын
E episode nodid mele nange nan tamma nenp agtidane really heart touching episode ❤️ may god 🙌 to all team members 😍
@shankreppakumbar4530
@shankreppakumbar4530 Жыл бұрын
ಡ್ರೈವರ್ ಹಣೆಬರಹದ ನಾಲ್ಕೂ ಭಾಗಗಳು ಚೆನ್ನಾಗಿ ಮೂಡಿಬಂದಿವೆ ಅದರಲ್ಲೂ ಕೊನೆಯ ಭಾಗದಲ್ಲಿ ತುಂಬಾ ಮಾರ್ಮಿಕವಾದ ಮತ್ತು ಅರ್ಥಪೂರ್ಣವಾದ ಸಂದೇಶವನ್ನು ತಿಳಿಸಿರುವಿರಿ, ಧನ್ಯವಾದಗಳು
@basubalaganur467
@basubalaganur467 Жыл бұрын
🔥🔥🔥🔥🔥🔥❤️ jai mallu anna super video
@titankronos1306
@titankronos1306 Жыл бұрын
This video series is like a film more than a film.superb video till date hats off to ur hard work mallu anna and entire team really this made by day best .and thanks for shooting in Hubli-dharwad cities .love u anna forever hats off ♥️✨🔥🔥👌👌👌
@muttumanaguli183
@muttumanaguli183 Жыл бұрын
ನಿಜ್ವಾಗ್ಲೂ ಅಣ್ಣಾ ಡ್ರೈವರ್ ಆದೆರೆ ಏನೋಕೊಡಿದರೆ ಅಣ್ಣಾ ಪ್ರತಿಒಬ್ರ್ ನೋಡಿ ವಿಡಿಯೋ ಗೊತ್ತು ಆಗುತ್ತೆ❤️❤️❤️❤️❤️❤️❤️👌👌👌👌👌🚜🚗🚗🚗
@raja90865
@raja90865 Жыл бұрын
Very good acting all, try for making one full movie with low budget and include your friends and colleagues.. 👍👍
@pappurajreddy9473
@pappurajreddy9473 Жыл бұрын
Least two minutes super🔥 guru 🙏🙏🙏🙏🙏 I love you bro❤
@anilshetty8462
@anilshetty8462 Жыл бұрын
ನಿಮ್ಮ ಈ ಪ್ರಯತ್ನ ಮುಂದೆ ಒಂದು ದಿನ ಅಭೂತಪೂರ್ವ ಗೆಲವು ತಂದು ಕೋಡಲಿ ದೇವರು ನಿಮಗೆ ಮತ್ತು ನಿಮ್ಮ ತೇರೆಯ ಹಿಂದಿನ ತಂಡಕ್ಕೆ..ತುಂಬ ಒಳ್ಳೆಯ ಮೆಸೇಜ್
@swarooopjoshi8690
@swarooopjoshi8690 Жыл бұрын
This was amazing 👌👌one of the best episodes, Very good acting by all specially mallu Anna👌 overall ಬಾಳ ತಿಂಡಿಲೆ ಅದಾ ವಿಡಿಯೋ😊
@ffkingkms476
@ffkingkms476 Жыл бұрын
ಮಲ್ಲು ಅಣ್ಣಾ ಲಾಸ್ಟಲಿ brekup ಮಾಡ್ಕೊಂಡ ಹುಡುಗಿ rection ಮಾತ್ರ ತುಂಬಾ ಇಷ್ಟ ಆಯ್ತು ❤️❤️❤️🥰🥰ಮೂವಿ ತರ ಮಾಡಿದಿರಾ ಸೂಪರ್ 🔥🔥🌹🌹👌👌👆 ಮತ್ತೆ ಇಂತ ವಿಡಿಯೋ ಮಾಡಿ 🙏🌹🌹
@shreedharan7224
@shreedharan7224 Жыл бұрын
Barri mallu avre ಬೆಳ್ಳಿ ತೆರೆ ಗೆ ಫುಲ್ ಹಿಟ್ ಹೊಡೀತಿರ ಮಲ್ಲು super
@shivuhiremath2277
@shivuhiremath2277 10 ай бұрын
Super message mallu brother ❤❤❤👌🏻👌🏻👌🏻👌🏻👌🏻👌🏻👌🏻👌🏻👌🏻👌🏻
@kannadaquiz8920
@kannadaquiz8920 Жыл бұрын
ಸುಪರ್ ಮಲು. ಒಳ್ಳೆಯ ಸಂದೇಶ ವೀಡಿಯೋ ನೋಡಿ ತುಂಬಾ ಖುಷಿಆಯ್ತು 😍
@s.h.inamdars.h.inamdar1741
@s.h.inamdars.h.inamdar1741 Жыл бұрын
You are a super star 🌟🔯 of our future kannada film industry 🔥👌👌nice msg
@prabhureddy3787
@prabhureddy3787 Жыл бұрын
ಅಣ್ಣ ನಾನು ಕೂಡ ವಬ್ಬ ಡ್ರೈವರ್ ಇದು ಸೇಮ್ ಟು ಸೇಮ್ ನನ್ ಲೈಫಲ್ಲಿ ನಡೆದ ಘಟನೆ ಸೂಪರ್
@mallumalygol7095
@mallumalygol7095 Жыл бұрын
ಅಣ್ಣ ನಾ ನಿನ್ನ ದೊಡ್ಡ ಅಭಿಮಾನಿ ನಿ ಸೂಪರ್
@sscreationshivupujari6322
@sscreationshivupujari6322 Жыл бұрын
ಅಣ್ಣಾ ಭಾಗ 5 ಬರಲಿ ಅಣ್ಣಾ
@sumukhb7999
@sumukhb7999 Жыл бұрын
I think baralla
@mllukabaddivideos5918
@mllukabaddivideos5918 Жыл бұрын
Success is not a destination Success is a journey😍 But never give up,👌👌
@mahalaxmipatil610
@mahalaxmipatil610 Жыл бұрын
Nice
@shreemk33
@shreemk33 Жыл бұрын
Yes...
@padadayyapujer3374
@padadayyapujer3374 Жыл бұрын
ಮಾಲ್ಲು ಅಣ್ಣ ಇದೆ ರೀತಿ ಒಳೆ ಸಂದೇಶ ಗಳನ್ನು ಕಳಸ್ರಿ ಮತ್ತು ನಾನು ಒಬ್ಬ ಡ್ರೈವರ ಮತ್ತು ನಿಮ್ಮ ಪ್ಯಾನ ಕುಡ ಎತೀಚೆಗೆ ನಿಮ್ಮ ಕಾಮಿಡಿ ಸ್ವಲ್ಪ ಕಮಿ ಆಗಿವೆ ನಾವು ನಿಮ್ಮ ಕಾಮಿಡಿ ಗೋಸ್ಕರ ಕೈಯ್ತಾ ಇರ್ತೀವಿ i m ವೈಟಿಂಗ್ mallu anna your comidy 💞💞💞💞🌹🌹
@user-dz6jg1rr1n
@user-dz6jg1rr1n 9 ай бұрын
Mallu to point❤
Can You Draw The PERFECT Circle?
00:57
Stokes Twins
Рет қаралды 90 МЛН
I Need Your Help..
00:33
Stokes Twins
Рет қаралды 91 МЛН
Normal vs Smokers !! 😱😱😱
00:12
Tibo InShape
Рет қаралды 114 МЛН
ಡ್ರೈವರ್ | Full video | Mallu Jamkhandi Comedy | Uttarkarnataka
1:28:28
ನೀನೆ ಬೇಕು Neene beku Basu Hiremath Uttarkarnataka Story
17:02
Basu Hiremath Films
Рет қаралды 184 М.
Самый Лучший Старший Брат 😍
0:38
ДоброShorts
Рет қаралды 2,5 МЛН
Is he smart?👇👇
0:13
Stella Power
Рет қаралды 20 МЛН
#маратклубника
0:14
Марат Мифтахов
Рет қаралды 10 МЛН
⏱️❌
0:36
Kan Andrey
Рет қаралды 2,3 МЛН
когда достали одноклассники!
0:49
БРУНО
Рет қаралды 1,3 МЛН
когда достали одноклассники!
0:49
БРУНО
Рет қаралды 1,3 МЛН