ನನ್ನ ಅತ್ಯಂತ ನೆಚ್ಚಿನ ಚಿತ್ರಗಳಲ್ಲಿ ಒಂದು ಹಾಥೀ ಮೇರೆ ಸಾಥಿ...❤ ಅದರ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
@manjunathaks607Ай бұрын
ಈ ಚಿತ್ರವನ್ನು ಸ್ಕೂಲ್ ಮಕ್ಕಳಿಗೆ ಕರೆದುಕೊಂಡು ಹೋಗಿ ತೋರಿಸುತ್ತಿದ್ದರು.. ನೋಡಿದ್ದೇನೆ,ನಾವಾಗ ತುಂಬಾ ಚಿಕ್ಕವರು.❤
@ramaswamyc4285Ай бұрын
ಅದ್ಬುತ ಮಾಹಿತಿ ಮಂಜುನಾಥ್ ಸರ್
@icannigeri5494Ай бұрын
ಸುಂದರವಾದ ಸಂಚಿಕೆ. ಹಾಥಿ ಮೇರೆ ಸಾಥಿ ಯಂತಹ ಹಳೆಯ ಚಿತ್ರಗಳನ್ನು ಮಕ್ಕಳಿಗೆ ತೋರಿಸಬೇಕು ಎನ್ನುವ ನಿಮ್ಮ ಸಲಹೆ ಅತ್ಯಂತ ಉಪಯುಕ್ತಕರ! ಈ ನಿಟ್ಟಿನಲ್ಲಿ ನಾವೆಲ್ಲರೂ ಕಾಯ೯ಪ್ರವೃತ್ತರಾಗಬೇಕಾದ ಸಂಕ್ರಮಣ ಕಾಲವಿದು. ಧನ್ಯವಾದಗಳು 🌹
@krishnegowda3982Ай бұрын
ಸೊಗಸಾದ ವ್ಯಾಖ್ಯಾನ, ಈ ಚಿತ್ರ ನೋಡಿದ್ದೇನೆ
@YankuVenkateshАй бұрын
ನಮಸ್ಕಾರ ಹರಿಹರಪುರ ಮಂಜುನಾಥ್ ಅವರಿಗೆ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರ ಹಾಥಿ ಮೇರಾ ಸಾಥಿ ಚಿತ್ರದ ದಾಖಲೆಯ ಮಾಹಿತಿ ನಿಮ್ಮ ನಿರೂಪಣೆಯಲ್ಲಿ ಸಮಂಜಸವಾಗಿದೆ.
@bbpatil9738Ай бұрын
ಧನ್ಯವಾದಗಳು
@shreshttechnologiesinc315Ай бұрын
Very good information sir young want to understand what's the reality of life in circus as well as real lofe
@gdkamath2648Ай бұрын
Thank you very much Sirji for recalling our memory. We have seen this movie and enjoyed I'm those days. Rajesh Khanna was our great hero. We have not such romantic hero in our life time. Thsnks again 👏
@veenaa7198Ай бұрын
Very interesting. Neevu hindi kalavidara bagge yella mahiti hondidira sir.
@subramanyakrishnarao1398Ай бұрын
Yes Hindhi did not had children movies. Most of them are dubbed or remakes. I had watched putani agents 123 dubbed in hindhi as thoofani agent 123 at delhi.
@user-ji5xq2lo4jАй бұрын
ENADHARU NEEU MADUVA NIRUPANEGAAGI NIMAGE HATSUP SIR
@subhash3317Ай бұрын
👏👏👏
@nasirpsmurnad9621Ай бұрын
👌👌👌👌🌹🌹🌹👍
@PampaBondАй бұрын
ಜಯಸಿಂಹ
@hanumanthappa.ramappachith5550Ай бұрын
🙏🙏🙏🙏🙏👌👌👍🙏🙏🙏🙏🙏❤
@user-el3iv1hk6oАй бұрын
Same jaisimha story
@ManjulaS-bv2tgАй бұрын
But hathi mera sathi story was based on Daiva cheyal tamil film released in 1967.
@narasimhamurthy8048Ай бұрын
Yanai valardha vaniambadi maghan
@channayyapujeri7863Ай бұрын
ಇಲ್ಲಾ... ಅದೇ ಬೇರೆ ಇದೇ ಬೇರೆ... ಎರಡನ್ನೂ ಸರಿಯಾಗಿ ನೋಡಿ..
@sunandaraj5075Ай бұрын
Hi ...sir 🙏 Mere naina female song meaning tilisi please🙏
@manjunathhs4461Ай бұрын
Mere Naina sawan badhon phir bhi mera man pyasaa.... Meaning: ನನ್ನ ಕಣ್ಣುಗಳೇ ಮಳೆಗಾಲ....ಆದರೂ ನನ್ನ ಮನಸಿನಲ್ಲಿ ದಾಹ...ಇದು ಭಾವಾರ್ಥ.
@nagarajababu9504Ай бұрын
Please list 17 successful block buster films of Rajesh Khanna. Other than Haathi Mere Saathi