ಹರೇ ಶ್ರೀನಿವಾಸ, ಅಮ್ಮ ದೇವರ ಮನೆ ಮತ್ತು ದೇವರ ರಂಗೋಲಿ, ಶ್ರೀ ಕೃಷ್ಣ ಪಾರಿಜಾತ ಎಲ್ಲ ವು ತುಂಬಾ ಇಷ್ಟ ಆಯಿತು ,ಪಾರಿಜಾತ ಹೂವಿನಿಂದಲೆ ಎಲ್ಲಾ ದೇವರುಗಳಿಗೆ ಪೂಜೆ ಮಾಡಿದ್ದಾರೆ ಎಷ್ಟು ಪುಣ್ಯ ಅಲ್ವಾ ಅಮ್ಮ ಮನಸ್ಸಿಗೆ ತುಂಬಾ ನೆಮ್ಮದಿ ಸಿಕ್ಕಿತು ಇಂತಹ ಹರಿಭಕ್ತರನ್ನು ದರ್ಶನ ಮಾಡಿಸಿದ್ದೀರಿ ನಿಮಗೆ ಅನಂತಾನಂತ ಕೋಟಿ ಪ್ರಣಾಮಗಳು ಅಮ್ಮ.
@s.m.kuppi.93492 жыл бұрын
ಹರೇ ಶ್ರೀನಿವಾಸ.🙏🙏🙏🙏🙏🙏 ವಂದನೆಗಳು ಅಮ್ಮ ನಾನು ಕೂಡ ಅವರ ಹೆಸರನ್ನು ಲಕ್ಷ್ಮಿ ದೇವಿ ಮಂತ್ರಾಲಯ ಅಂತನಮ್ಮ.ಪೋನ್.ನಲ್ಲಿಸೇವ್.ಮಾಡಿದ್ದೇವೆ ಹರೇ ಶ್ರೀನಿವಾಸ.👌👌👌👌👌👌🙏🙏🙏🙏🙏🙏
@divyaraghuram6728 Жыл бұрын
Lakshmi aver number heli please
@sudhan3712 жыл бұрын
🙏🌹🙏🌹🙏🌹🙏🌹🙏🌹🙏 ಹರೇ ಶ್ರೀನಿವಾಸ 🙏🙏🙏🙏🙏🙏🙏 ಶ್ರೀ ಶ್ರೀ ಮಹಾಲಕ್ಷ್ಮಿ ನಮೋ ನಮಃ 🙏🙏🙏
@pratibhak97862 жыл бұрын
Wow super ri 🙏🌹 TQ Madam. 👍 Ellariguu VaraMahalakshmi Habbada shubhashayagalu 🙏
@kurudilavanya14942 жыл бұрын
Haresrinivasa 🙏 Balaa chenagide Amma 🙏
@nagashree65412 жыл бұрын
Hare Srinivasa thumba chenagide amma
@nagalakshminp8385 Жыл бұрын
Hare srinvasa video bahala chennagide mathe matte mathe nodabeku anisuthide Hare srinivasa madam namasthe
Amma navu e janumadhalli estapatavaranu mudina janumadhalli heghe gadanagi padaihuvudhu.yava pooje madabeku vidhna vanu saha hellikodi Pls thilisikodi amma nana humble request
@chaitrapearl87772 жыл бұрын
Amma nana message pls replay madi
@bharathip2132 жыл бұрын
ಅಮ್ಮ ದಯವಿಟ್ಟು ನನಗೂ ವಾಟ್ಸ್ ಗ್ರೂಪ್ ನಲ್ಲಿ ಸೇರಿಸಿ ಕೊಳ್ಳಿ ಇಲ್ಲ ಅಂತ ಹೇಳ ಬೇಡಿ ನಾನು ಹತಿ ಹಾರಿ ಮಾಡುವುದು ಕಲಿಯ ಬೇಕು ನನಗೆ ಇದು ಒಂದು ಉಪಕಾರ ಮಾಡಿ ನಿಜವಾಗಿಯೂ ವೈಕುಂಠ ಲೋಕ ತರ ಇದೆ
@harshithak28262 жыл бұрын
ಈ ಪ್ರಶ್ನೆಗೆ ಉತ್ತರ ಕೋಡಿ ಅಮ್ಮ
@harshithak28262 жыл бұрын
ಅಮ್ಮಾ ನಮ್ಮ ಮನೆಯವರು ಕುಡಿಯುವ ಚಟವನ್ನು ಕಲಿತ್ತಿದ್ದಾರೆ. ಬಿಡಿಸುವುದಕ್ಕೆ ಯಾವುದಾದರೂ ಮಂತ್ರ ಹೇಳಿ ದಯವಿಟ್ಟು 🙏🙏🙏🙏🙏
@ramadevirajalakshmi29392 жыл бұрын
ವಿಡಿಯೋ ನಂಬರ್ 62 : ಮನೋ ಇಷ್ಟಾರ್ಥ ಸಿದ್ದಿ ಸ್ತೋತ್ರ ಭಕ್ತಿಯಿಂದ ಹೇಳಿ