ಹರೇ ಶ್ರೀನಿವಾಸ ದೇವರ ಮನೆಯನ್ನು ನಾವು ಎಷ್ಟು ಚೆನ್ನಾಗಿ, ಭಕ್ತಿಯಿಂದ ಇಟ್ಟಿರುತ್ತೇವೆಯೋ ಹಾಗೆಯೇ ದೇವರು ನಮ್ಮನ್ನು ಇಟ್ಟಿರುತ್ತಾನೆ. ದೇವರ ಮನೆಯನ್ನು ಹೇಗೆ ಇಡಬಹುದು ಎಂಬುದನ್ನು ವಿಡಿಯೋ ಮೂಲಕ ತಿಳಿಯೋಣವೆ.
Пікірлер: 210
@malinimalini27019 ай бұрын
ತುಮಕೂರಿನ ನಮ್ಮ ಸೋದರಮಾವನವರ ದೇವರಮನೆ.ನೋಡಿ ಕಣ್ಣು ತುಂಬಿ ಬಂತು.ಧನ್ಯವಾದಗಳು.
@champaka76109 ай бұрын
ಆಹಾ ನಮ್ಮ ಜನ್ಮ ಧನ್ಯ ವಾಯ್ತು ಆಹಾ ಎಂಥ ಪೂಜೆ ಮನೆ ನಮ್ಮ ಭಾಗ್ಯವೆ ಭಾಗ್ಯ ರಮಾದೇವಿ ಅವರಿಗೆ ಅನಂತ ವಂದನೆಗಳು 🙏🙏🙏🙏🙏🙏🙏 ಹರಿ ಸರ್ವೋ್ತಮ ವಾಯು ಜೀವೊತ್ತಮ 🙏🙏
@manjunathj51509 ай бұрын
ಚಿತ್ತಜನಯ್ಯನ ಚಿಂತಿಸು ಮನವೆ ಅಮ್ಮ ನೀನು ಸಾಕ್ಷಾತ್ ದೇವಿ🙏
@sudhan3719 ай бұрын
ದೇವರಮನೆ ತುಂಬಾ ತುಂಬಾ ಚೆನ್ನಾಗಿದೆ ಸ್ವರ್ಗವೇ ಕಂಡಂತೆ ಆಯ್ತು,ನಿಮಗೂ,ಅವರಿಗೂ ತುಂಬಾ ಧನ್ಯವಾದಗಳು ಹರೇ ಶ್ರೀನಿವಾಸ 🙏🌼🌸🌼🌸🌼🌸🙏
@shubhaajay31229 ай бұрын
ಅದ್ಭುತ ದೃಶ್ಯ ಕರುಣಿಸಿದ ಕೃಷ್ಣನಿಗೆ, ನಿಮಗೆ ಹಾಗೂ ಆ ಮನೆಯ ಮಹಾನುಭಾವರಿಗೆ ಅನಂತ ಧನ್ಯವಾದಗಳು 🙏🙏🌹🌹
@arunsagarr86999 ай бұрын
Devara nama mathra bahala arthapoorna vagidhe so meaningful it's unexplainable Wonderful Bhakthi bhaava mana thumbuthe Hare Srinivasa
@psparimala19819 ай бұрын
ಈ ದಿನ ಏಕಾದಶಿ ನಮಗೆಲ್ಲಾ ಈ ವಿಡಿಯೋ ಹಾಕಿ ನಮ್ಮ ನ ಪಾವನ ಮಾಡಿದ್ದಿರಿ 🙏🙏🙏🙏
@vijayalaxmikulkarni39389 ай бұрын
ಚಿತ್ತಜನಯ್ಯನ ಹಾಡು ತುಂಬಾ ಚೆನ್ನಾಗಿ ಹೇಳಿದ್ದಾರೆ
@srimatirao57452 ай бұрын
ಹರೇ ಶ್ರೀನಿವಾಸ
@vaibhavngm17879 ай бұрын
ಏಕಾದಶಿಯ ದಿನದ ಸಾರ್ಥಕ ವಿಡಿಯೋ, ನಿಮಗೆ ಅನಂತ ಅನಂತ ನಮನಗಳು ಅಮ್ಮ 🙏ಇಂತಹ ಹೆಚ್ಚು ಹೆಚ್ಚು ವಿಡಿಯೋಗಳನ್ನು ನೋಡುವ ಭಾಗ್ಯ ನಮ್ಮದಾಗಲಿ ಅಮ್ಮ 🙏💐
@gururajhebbali13429 ай бұрын
Thanks for sharing God bless you🎉🎉Anantha Namaskargalu
@anuradhas64389 ай бұрын
ಬಹಳ ಅದ್ಭುತವಾಗಿದೆ ದೇವರ ಮನೆ ನೋಡಿ ಪರಮಾನಂದವಾಯಿತು ಶುಭವಾಗಲಿ ಧನ್ಯವಾದಗಳು 🙏💐
@PoorvikaPoorvika-ht8nd9 ай бұрын
ಥ್ಯಾಂಕ್ ಯು ಅಮ್ಮ ಈ ವಿಷಯ ನಮಗೆ ಬೇಕಾಗಿತ್ತು ಥ್ಯಾಂಕ್ ಯೂ ಸೋ ಮಚ್ ಅಮ್ಮ🙏🙏🙏🙏🙏
@kundancreations56309 ай бұрын
ಅಧ್ಭುತ. ಎಲ್ಲೂ ನೋಡಿಲ್ಲ ಇನ್ಸ್ತೊಂದು ವಿಗ್ರಹ ಗಳನ್ನ
@usharaj84449 ай бұрын
Thumba chennagide. Dhanyavadagalu
@tankasalanirmala83979 ай бұрын
Thank you very much Madam for this wonderful video. Blessed to have a darsan of saligrama on this ekadashi day🙏🙏
@anir89689 ай бұрын
ತುಂಬಾ ಧನ್ಯವಾದಗಳು ರಮಾದೇವಿಯವರೆ 🙏🏻🙏🏻🙏🏻🙏🏻🙏🏻ಏನ್ ಚೆಂದ ದೇವರ ಮನೆ ..ಅವರ ತಾಳ್ಮೆ ಭಕ್ತಿಗೆ ಕೋಟಿ ಕೋಟಿ 🙏🏻🙏🏻🙏🏻ಮನಸಿಗೆ ಏನೋ ಆನಾಂದ ವಾಯಿತು...ಭಾವನೆ ವ್ಯಕ್ತ ಪಡಿಸಲು ಶಬ್ದಗಳು ಇಲ್ಲ ....ತುಂಬಾ ತುಂಬಾ ಧನ್ಯವಾದಗಳು 😊 ನಮ್ಮಭಾಗ್ಯ.❤😊
@smitajio44149 ай бұрын
Nimma e video tumba chennagide
@srividyachiniwar8269 ай бұрын
Thanks for shaligram darshan on ekadashi. 🙏🙏
@VRVasuRajagopalan9 ай бұрын
Saw completely. Very devotionally sung.
@manjirs3 ай бұрын
ಜನ್ಮ ಪಾವನ.. 🙏💐
@sudhakarparshi14099 ай бұрын
Excellent video. I am very happy to see Devara mane & saaligramagalu. I don’t know how to say thank you for sharing such a wonderful puja mane at Chenna Patna & at Tumukur . Feeling blessed today (Ekadasi)🙏🏻🙏🏻🙏🏻
@ramadevirajalakshmi29399 ай бұрын
So nice of you
@ambikasridhar6909 ай бұрын
Excellent, madam dhanyosmi. Devar mane nivu helidahage vaikunta loka. Nanu nearly 5 times nodide.🙏🙏🙏🙏🙏🙏🙏
@priyaanikhindi62169 ай бұрын
Hadu tumba chanagitu.devar anugrah sada namma yallar mele erali.hare shrinivas
@puttarajunanjundappa79969 ай бұрын
Amma wonderful songing convey our wishes to her 🙏🙏💐💐🥰🥰
@sathyag88729 ай бұрын
Excellent Video Athai
@vvv-oi5kl9 ай бұрын
Ivattu video nodi khushi aayithu....nimmallerinda ivattigu malle belle ella ide....thanks to all of u 🙏🙏🙏
ತಮಗೆ ಹೃತ್ಪೂರ್ವಕ ನಮನಗಳು. ಅತ್ಯಂತ ಅಪರೂಪದ ಸಾಲಿಗ್ರಾಮಗಳ ದರ್ಶನ, ಅತೀ ಸುಂದರ ದೇವರ ಮನೆ ಹಾಗೂ ಸುಂದರ ದೇವರನಾಮ ಎಲ್ಲವೂ ಅತ್ಯುತ್ತಮ!! ನಮಸ್ಕಾರಗಳು. 🙏🙏🙏
@laxmipadaki85069 ай бұрын
ಹರೇ ಶ್ರೀನಿವಾಸ, ನಮೋ ನಮಃ. ಅಮ್ಮ ತಮ್ಮ ಕರ್ಯಕ್ಕೆ ಯಶಸಿಗಲಿ. ಎಲ್ಲರಿಗೂ ಒಳಿತಾಗಲಿ ಎಂದು ಎಷ್ಟು ಶ್ರಮವಹಿಸುವಿರಿ.ಧನ್ಯವಾದಗಳು. ನಿಮ್ಮ ಮಾವನವರು ಚೆನ್ನಾಗಿ ಇರುವರಾ...ನಮ್ಮ ನಮಸ್ಕಾರಗಳು ಅವರಿಗೂ.ಅವರಿಂದ ಬಂದ ಸಂಸ್ಕಾರವಿದು.ನಮೋ ನಮಃ.👌👌🙏🙏
@ramadevirajalakshmi29399 ай бұрын
ಮಾವ ಆರೋಗ್ಯವಾಗಿದ್ದಾರೆ
@pramodagc8519 ай бұрын
ಧನ್ಯೋಸ್ಮಿ.👌👌👍👍👍🤝🙏🙏🙏
@Jayanthi-12349 ай бұрын
Namaste amma nimage koti danyavadagalu nimma Runa Terisalu Sandyavilla mate janmavidare nimma magalagabeku. Enisuttade nimma Kakkalu bagyashaligalu 🙏💐
@rajanisuresh65289 ай бұрын
Thank you amma 🙏🙏Ekadashi dina devara darshana madisidri ....tumba kushi agtidhe amma 🙏🙏🙇♀️
@kavithamk28779 ай бұрын
ಅದ್ಭುತ💐🙏🏼💐🙏🏼💐🙏🏼💐
@saritanadgeer98119 ай бұрын
Thanks a lot for this video 🙏🙏
@bhavanirrao20219 ай бұрын
Wow, great video mam, you have covered everything, saaligraama, pooja room, excellent song🙏🙏🙏
@ramadevirajalakshmi29399 ай бұрын
Thanks a lot
@ragavn94689 ай бұрын
Excellent. Very Very Wonderful. God bless you all. Excellent Song.
Hare Srinivasa 🙏 Bahala thrupthi ayithu madam, Aa hennu magu thumba chennagi hadidlu👌🙏
@adinarayanamurthy80929 ай бұрын
Tqu very very much very rear saligram not possible to see any place our punaya to smt Madam share god give to you good health happiness and energy to do many more like videos
@Kavitha_889 ай бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು
@manjulapurohit97489 ай бұрын
🙏🙏🙏 Hare Shrinivas! Amma Nimage Anant Namaskargalu. Aprupsd Devar Mane Torisidiri. Apurva Saligramgalanu Darshan Madisidiri....Namma Janma SarthakVaitu.... Anant Dhanyavadgalu...
@savita34379 ай бұрын
ಹರೇ ಶ್ರೀನಿವಾಸ 🙏🙏🙏🙏🙏
@nirmalaanand42599 ай бұрын
Amma dhanayawadagalu …mattu avarigu koti namaskaragalu 🙏🏻🙏🏻🙏🏻🙏🏻🙏🏻