ರಸ್ತೆಯಲ್ಲಿ ಹೋಗುವಾಗ ಹಣ ಸಿಕ್ಕರೆ ತೆಗೆದುಕೊಳ್ಳಬೇಕಾ ? ಬೇಡ್ವಾ ? money on road should we take or not LIVE

  Рет қаралды 236,532

JEETH MEDIA NETWORK

JEETH MEDIA NETWORK

Жыл бұрын

#live #livestream #astrology
ವೀಕ್ಷಕರೇ
ರಸ್ತೆಯಲ್ಲಿ ಹೋಗುವಾಗ ಹಣ ಸಿಕ್ಕಿದರೆ ತೆಗೆದುಕೊಳ್ಳಬೇಕಾ ಬೇಡವಾ ?
ನಿಮಗೂ ಸಹ ಈ ಹಿಂದೆ ರಸ್ತೆಯಲ್ಲಿ ಹೋಗುವಾಗ ಹಣ ಸಿಕ್ಕಿರಬಹುದು .. ಆದ್ರೆ ನೀವು ಒಂದು ತಪ್ಪು ಮಾಡಿರುತ್ತೀರಿ
ಅದು ಏನು ಅಂತ ತಿಳಿಯಲು ಈ ವಿಡಿಯೋ ಪೂರ್ತಿ ನೋಡಿ
If you find coin or note currency on road the. what to do? is it good or bad?
we have discussed in this video
#vastutips
#lakshmi
#money
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZfaq Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZfaq channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 1 300
@umamaheshwari7661
@umamaheshwari7661 6 ай бұрын
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಗುರೂಜಿ ಧನ್ಯವಾದಗಳು
@vishaliurankar443
@vishaliurankar443 2 ай бұрын
❤😊😊🎉❤❤🎉😊
@sadashivkamble8754
@sadashivkamble8754 Жыл бұрын
ನೀವು ಹೇಳೋ ಪ್ರತಿಯೊಂದು ಮಾತಗಳು ಮನ್ಸಿಗೆ ನೆರೆವಾಗಿ ಇಷ್ಟ ಆಗುತ್ತೆ ಗುರುಗಳು ನಿಮ್ಮ ಪ್ರತಿ ವಿಡಿಯೋಗಳು ಕೂಡ ತುಂಬಾ ಒಳ್ಳೆ ಮಾಹಿತಿಯನ್ನ ಕುಡತ್ತಾ ಇದಿರಿ.. ಇದ್ರಿಂದ ಎಲ್ಲರಿಗೂ ತುಂಬಾ ಉಯುಕ್ತ ಆಗತಾ ಇದೆ ಗುರುಗಳೇ ನಿಮಗೆ ಕೋಟಿ ಕೋಟಿ ಒಂದನೇ 🙏🙏🙏
@sunandammas2091
@sunandammas2091 5 ай бұрын
I husband tumb drink maddthr guufugalla dayavittu nilisi davitu nilisi nammagatumb jana money kodobaku awrgi money tandu koduvatha asked gurugalla
@jakaraykoli6035
@jakaraykoli6035 6 ай бұрын
🙏🙏ಇಂತಹ ಒಳ್ಳೆಯ ವಿಷಯವನ್ನು ತಿಳಿಸಿದ್ದಕ್ಕೆ ತಮಗೆ ಬಹಳ ಧನ್ಯವಾದಗಳು ಗುರುಗಳೇ 🙏🙏
@LeelavithiLeela
@LeelavithiLeela 6 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಾತೆ ಮಾಹ ಲಕ್ಷಿ ಶ್ರೀಮನ್ನಾರಾಯಣ ಸಮೇತವಾಗಿ ನಮ್ಮ ಮನೆಗೆ ಬಾರಮ್ಮ ಬಂದು ಸ್ಥಿರವಾಗಿ ನೆಲಸಮ 🎉🎉🎉🎉🎉
@ManjunathR-we4jy
@ManjunathR-we4jy 4 ай бұрын
🎉
@jayashreegopalakrishna1184
@jayashreegopalakrishna1184 3 ай бұрын
Omnamobagavathevasudevaya aha🙏🙏🙏🙏🙏🪔🪔🪔🪔🪔🌺🌺🌺🪔🌺🌺
@swamibagalkot3114
@swamibagalkot3114 Жыл бұрын
ಶರಣು ಗುರುಗಳೇ ತುಂಬು ಹೃದಯದ ಅಭಿನಂದನೆಗಳು ಒಳ್ಳೆಯ ಮಾಹಿತಿ ಹೊತ್ತ ತರುವ ನಿಮ್ಮಗೆ ಧನ್ಯವಾದಗಳು ನಮ್ಮ ಪಾಲಿಗೆ ದೇವರು ನೀವು 🙏🙏🙏🙏🙏
@varshagowdar9114
@varshagowdar9114 Жыл бұрын
ಹಣ. ಸಿಕ್ಕಿದಾಗ ಏನು ಮಾಡಬೇಕು ಅಂತ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ದನ್ಯವಾದಗಳು ಗುರುಗಳೇ ನೀವು ಹೇಳಿದ ಉಪ್ಪಿನ ಪ್ರಯೋಗ ಮತ್ತು ಜೀರಿಗೆಯ ಪ್ರಯೋಗ ಮಾಡುತ್ತಿದ್ದೇನೆ ಸ್ವಲ್ಪ ಹಣ ಬಂದಿದೆ. ಇನ್ನೂ ಬರಬೇಕು ನೀವು ಹೇಳಿದ ಹಾಗೆ ಮಾಡ್ತಾ ಇದ್ದೀನಿ ಗುರುಗಳೇ ನಿಮಗೆ ತುಂಬು ಹೃದಯದ ಧನ್ಯವಾದಗಳು🙏🙏🙏🙏🙏🙏🙏🙏🙏
@Jeethmedia
@Jeethmedia Жыл бұрын
Super
@devrajnaikk4811
@devrajnaikk4811 Жыл бұрын
ಧನ್ಯವಾದಗಳು ಗುರುಗಳೇ ನನಗೆ ತುಂಬಾ ಸಾಲದ ಸಮಸ್ಯೆ ಇದೆ ಆದರೂ ಕಷ್ಟ ಇದೆ ಅಂತ ಹೇಳ್ಬೇಡಿ ಅಂತ ನೀವು ಹೇಳಿದಿರ ಹಾಗಾಗಿ ಕಷ್ಟ ನಂಗಿಂತ ದೊಡ್ಡದಲ್ಲ ಅಂತ ನಂಬಿದೀನಿ, ಆಸ್ತಿ ಮಾಡ್ಲಿಲ್ಲ ಜೂಜು ಆಡ್ಲಿಲ್ಲ ಇನ್ನು ಬೇರೆ ತರ enjoy ಮಾಡ್ಲಿಲ್ಲ ಆದರೂ i ಸಾಲ ಯಾಕೆ ಅನ್ನೋ ಪ್ರಶ್ನೆ ತುಂಬಾ ಕಾಡ್ತಿದೆ ಗುರುಗಳೇ ನಾನು ಒಂದು ಖಾಸಗಿ ಶಾಲೆಯಲ್ಲಿ work ಮಾಡ್ತಿದೀನಿ ಭಗವಂತನ ಆಶೀರ್ವಾದ ಮತ್ತೆ ನಿಮ್ಮ wishes ಎಲ್ಲರ ಮೇಲೆ ಇರಲಿ ಗುರುಗಳೇ 🙏🙏😭😭💐
@sanchitha1939
@sanchitha1939 11 ай бұрын
ನಿಮ್ಮ ಮಾತು ಕೇಳಿದರೆ ತುಂಬಾ ಸಂತೋಷವಾಗುತ್ತಿದೆ ಗುರುಗಳೇ ಕೋಟಿ ಕೋಟಿ ನಮಸ್ಕಾರಗಳು ಗುರುಗಳೇ
@user-vy9vf3cf7l
@user-vy9vf3cf7l Жыл бұрын
ಇಂತಹ ಒಳ್ಳೆಯ ವಿಷಯ ತಿಳಿಸಿದ್ದಕ್ಕೆ ತಮಗೆ ಬಹಳ ಧನ್ಯವಾದಗಳು
@anitalakshmi7049
@anitalakshmi7049 Жыл бұрын
ನಮಸ್ತೆ ಗುರುಗಳೇ ಒಳ್ಳೆಯ ಮಾಹಿತಿ ನೀಡಿದಿರಿ ಹೃದಯಪೂರ್ವಕ ಧನ್ಯವಾದಗಳು. 🙏
@durgappagrodakardurgappagr2933
@durgappagrodakardurgappagr2933 6 ай бұрын
ಒಳ್ಳೆಯ ವಿಚಾರವನ್ನು ತಿಳಿಸಿದ್ದಾರೆ ಗುರುಗಳೇ ನಿಮಗೆ ಶುಭವಾಗಲಿ ಎಂದು ಭಾವಿಸಿದ್ದೇನೆ 🙏🙏🙏🙏🙏🙏🙏🙏🙏
@naglaxminagu1275
@naglaxminagu1275 Жыл бұрын
Tnq so much gurugale rupees information is very clearly gurugale
@bhagyalakshmi1227
@bhagyalakshmi1227 Жыл бұрын
Good information thankyou guruji . Namgu Duga manthra kodi guruji.
@LathaParveen-xk9uu
@LathaParveen-xk9uu 6 ай бұрын
Tumba olle msg kotri gurujii tanku guruji tanku universe tanku daiva devarige
@gangammag948
@gangammag948 6 ай бұрын
🌱 ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ನನಗೆ ಆರೋಗ್ಯ ಚೇತರಿಕೆ ಆಗಲೆಂದು ಜೈ ಶ್ರೀ ರಾಮನಲ್ಲಿ ಬೇಡಿಕೊಳ್ಳುತ್ತಿದ್ದೇನೆ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🌱
@leelavathikokkaal5394
@leelavathikokkaal5394 5 ай бұрын
Gurugale nimage thumbu hridayatha vandanegalu 🙏🙏🙏🙏🙏🙏 olle mahithiyannu thilisideeri
@siddubiradar1317
@siddubiradar1317 Жыл бұрын
ಧನ್ಯವಾದಗಳು ಗುರುಗಳೇ ಒಳ್ಳೆ ಮಾಹಿತಿ ತಿಳಿಸಿ ದ್ದಕ್ಕೆ, gn🌹🌹
@Jeethmedia
@Jeethmedia Жыл бұрын
Thanks
@varalakshmidevi6106
@varalakshmidevi6106 Жыл бұрын
Thumba olle vishaya thilsidhira sir nimage dhanyavavaaddhagalu
@AnandKumar-jg5sq
@AnandKumar-jg5sq Жыл бұрын
tq guruji. nimma Salahe suchanegalu galindo tumba effect hatahide tq
@giri9025
@giri9025 10 ай бұрын
ನಮಸ್ತೆ ಸರ್ ಈ ದಿನ ನಿಮ್ಮ ಚಾನಲ್ ಸಿಕ್ತು. ನನಗೆ ಮೊನ್ನೆ ಒಂದು ರೂಪಾಯಿ ಸಿಕ್ತು ಮತ್ತೆ ಈ ದಿನ 100 ರೂ. ಸಿಕ್ತು. ನಿಮ್ಮ ಮಾತಿನಿಂದ ಮನಸ್ದಿಗೆ ಸಮಾಧಾನ ಮತ್ತು ಸಂತೋಷ ಆಯ್ತು. ಧನ್ಯವಾದಗಳು.
@vanitha-xn7gg
@vanitha-xn7gg Жыл бұрын
Dhanyavaad Gurugale Tumba olleya vishaya Thilisikodutiddira Namaskaaragalu 🙏🙏🙏🙏🙏
@geetageeta2335
@geetageeta2335 Жыл бұрын
ಒಳ್ಳೆ ಸಂದೇಶ ಕೊಟ್ಟಿದಿರಿ ಗುರುಗಳೇ ಧನ್ಯವಾದಗಳು 🙏🏻🙏🏻
@VACS_ThejaswiniS
@VACS_ThejaswiniS Жыл бұрын
Nerves. Problem solution guru gale pls
@lndiachanel1240
@lndiachanel1240 Жыл бұрын
Thank you so much gurugale💐🙏💐🙏💐
@NaveenKumar-lw1wd
@NaveenKumar-lw1wd 6 ай бұрын
ಓಂ ನಮೋ ಭಗವತಿ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನಡೆಸೋಣ ಧನ್ಯವಾದಗಳು ಗುರೂಜಿ ನನಗೆ ಶುಕ್ರವಾರ ಬೆಳಗ್ಗೆ ಎದ್ದು ಕಸಗುಡಿಸುತ್ತಿರುವಾಗ ಬ್ರಾಹ್ಮಿ ಮುಹೂರ್ತದಲ್ಲಿ ನನಗೆ ನಾಣ್ಯ ಸಿಕ್ಕಿದೆ ತುಂಬಾ ಧನ್ಯವಾದಗಳು ಮಹಾಲಕ್ಷ್ಮಿ ಮತ್ತೆ ಗುರೂಜಿ ಒಬ್ಬ ವ್ಯಾಪಾರಸ್ಥ 🙏🙏🙏
@crajakumar7079
@crajakumar7079 Жыл бұрын
Suuuper guruuuji Olleya mahithi kottiddeera Tq
@sudevammasudevamma9168
@sudevammasudevamma9168 Жыл бұрын
ಬಹಳ ಧನ್ಯವಾದಗಳು ಗುರುಗಳೇ ಜೀವನದಲ್ಲಿ ಯಾವ ರೀತಿ ಬದುಕುವುದು ಎಂಬುದರ ಬಗ್ಗೆ ಸಾ ವಿಸ್ತಾರವಾಗಿ ತಿಳಿಸಿ ನಗುನಗುತ ಮಾತೃ ಹೃದಯದಲ್ಲಿ ಹೇಳ್ತೀರ ನ4ವೂ ನಿಮಗೆ ಎಂದೆಂದಿಗೂ ಚಿರ ಋಣಿ ಗಳು.👌💯🌷🌷🌷💐🙏
@Jeethmedia
@Jeethmedia Жыл бұрын
Welcome
@sredavishaji5965
@sredavishaji5965 11 ай бұрын
Danya.vadda..gurujji
@jagadeeshapsi9515
@jagadeeshapsi9515 Жыл бұрын
ತುಂಬು ಹೃದಯದ ಅಭಿನಂದನೆಗಳು ಒಳ್ಳೆಯ ಮಾಹಿತಿ ನೀಡುತ್ತಿರುವುದರಿಂದ ನಮಗೆ ಇದು ಉಪಯುಕ್ತವಾಗಿದೆ ಗುರುಗಳೇ
@Prakash-ey5ml
@Prakash-ey5ml Жыл бұрын
Thumba channagi baruthhide olleyadagide. Danyavadagalu
@vinuthav6173
@vinuthav6173 Жыл бұрын
ನಮಸ್ಕಾರ ಗುರೂಜಿ, ತುಂಬಾ ಒಳ್ಳೆಯ ವಿಚಾರ, ಸವಿಸ್ತಾರವಾಗಿ ತಿಳಿಸಿದ್ದೀರಿ ತುಂಬು ಹೃದಯದ ಧನ್ಯವಾದಗಳು 🙏🙏🙏
@Jeethmedia
@Jeethmedia Жыл бұрын
Welcome
@ambarishshobha3044
@ambarishshobha3044 Жыл бұрын
ಚಿನ್ನ ಸಿಕ್ಕರೆ ಎನು ಮಾಡುವುದು
@suvarnas5769
@suvarnas5769 Жыл бұрын
ಧನ್ಯವಾದಗಳು ಗುರುಗಳೇ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ
@Jeethmedia
@Jeethmedia Жыл бұрын
Welcome
@leelammadr13
@leelammadr13 Жыл бұрын
Very good information kotidera thumba thumba dhanyavadagallu Guruji.
@mangalamangala6361
@mangalamangala6361 Жыл бұрын
Gurugale e mahiti tumba chennagide
@sharadan239
@sharadan239 Жыл бұрын
ಹಣದ ಬಗ್ಗೆ ಉತ್ತಮವಾದ ವಿಚಾರವನ್ನು ತಿಳಿಸಿದ್ದಕ್ಚೆ ಧನ್ಯವಾದಗಳು ಗುರುಗಳೆ
@shreyashchinya5873
@shreyashchinya5873 Жыл бұрын
ಗುರುಗಳೇ ನೀವು ತುಂಬಾ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದಾರೆ
@Jeethmedia
@Jeethmedia Жыл бұрын
Welcome
@user-uo6gr5pw1g
@user-uo6gr5pw1g 4 ай бұрын
ನಮಗೆ ಸಹ ದುರ್ಗಾ ಮಂತ್ರ ಕೊಡಿ ಎಂದು ವಿನಂತಿ ಎಲ್ಲರಿಗೂ ಒಳ್ಳೇದಾಗ್ಲಿ
@shivarajtalikoti9228
@shivarajtalikoti9228 2 ай бұрын
🙏🙏 ಗುರೂಜಿ ನಾನು ಈರಮ್ಮ ಅಂತಾ. ಶ್ರೀ ಸಾಯಿ ಬಾಬಾ. 🙏🙏 ಅವರ ಭಕ್ತಳು. ರಾಮ ನವಮಿ ಏಳು ದಿನದ ಮುಂಚಿತವಾಗಿ ಶ್ರೀ ಸಾಯಿ ಚರಿತ್ರೆ ಪಾರಾಯಣ ಮಾಡುತ್ತೇನೆ. ಏಳುದಿನದಲ್ಲಿ ಒಂದು ದಿನ ಪಾಠ ಓದಿ ಮುಗಿಸಿದ ಮೇಲೆ ಆರತಿ ನಡೆಯುತ್ತೆ. ಅವಾಗೆ ನನ್ನ ಬ್ಯಾಗ ಹತ್ತಿರ 2 ನಾಣ್ಯ. ಇತ್ತು ಗುರೂಜಿ. ಅದನ್ನೇ ತಗೊಂಡು ಮನೆಯಲ್ಲಿ ಪೂಜೆ ಮಾಡತಾ ಇದೇನ್ರಿ ಗುರೂಜಿ. ತಾವುಗಳು ಎಲ್ಲಾ ವಿಷಯ ತುಂಬಾ ಚನ್ನಾಗಿ ತಿಳಿಸಿಕೊಡತೀರಾ. ತುಂಬಾ ಧನ್ಯವಾದಗಳು ಗುರೂಜಿ. 🙏🙏
@jagadisham.m6368
@jagadisham.m6368 11 ай бұрын
ಹಣ ಬಗ್ಗೆ ಒಳ್ಳೆ ಮಾಹಿತಿಯನ್ನು ತಿಳಿಸಿಕೊಟ್ಟ 🙏🏻 ತುಂಬು ಹೃದಯದ ಧನ್ಯವಾದಗಳು ಗುರುಗಳೇ
@mbhandari4822
@mbhandari4822 Жыл бұрын
ಸರ ಧನ್ಯವಾದ 🙏🙏❤🙏🙏
@satish.k.m4373
@satish.k.m4373 6 ай бұрын
ಓಂ ನಮೋ ಭಗವತೇ ವಾಸುದೇವಾಯಾ ನಮಃ, ಅಮ್ಮ ಮಾತೇ ಮಹಾ ಲಕ್ಷ್ಮಿ ಶ್ರಿ ಮನ್ ನಾರಾಯಣ ಸಮೇತವಾಗಿ ನಮ್ಮ ಮನೆಗೆ ಬಾರಮ್ಮ ಬಂದು ಸದಾ ಸ್ಥಿರವಾಗಿ ನೆಲಸಮ್ಮಾ.
@usharani4284
@usharani4284 Жыл бұрын
Nanu e vishyana tumba agathyavagi tilkobekagittu. Thilisidakke dhanyavadagalu guruji.
@srighananeelasiddappajichi121
@srighananeelasiddappajichi121 Жыл бұрын
ತುಂಬಾ ಉತ್ತಮವಾದ ಮಾಹಿತಿ ಥ್ಯಾಂಕ್ಸ್ ಗುರುಗಳೇ 🙏🎉🎊💐💐💐.
@sunitharamesh5403
@sunitharamesh5403 Жыл бұрын
ನಮಸ್ತೇ ಗುರುಗಳೇ 🙏🙏 ಹೌದು ಗುರುಗಳೇ ದುಡ್ಡು ಸಿಕ್ಕರೆ ಏನು ಮಾಡಬೇಕು ಎಂಬ ಗೊಂದಲ ಇತ್ತು ಇದಕ್ಕೆ ಪರಿಹಾರ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏
@Jeethmedia
@Jeethmedia Жыл бұрын
Welcome
@krishnavenikrishnaveni9335
@krishnavenikrishnaveni9335 10 ай бұрын
Tq gurugi jeerige tumba help aytu
@user-cp4pq2rm9j
@user-cp4pq2rm9j 4 ай бұрын
ನೀವು ಹೇಳೋ ಎಲ್ಲಾ ವಿಷಯಗಳು ತುಂಬಾ ಚನ್ನಾಗಿ ಇರತವೇ ಹಾಗೆ ಸಮಸೆಗಳು ಕ್ರಮೇಣ ಕಡಿಮೆ ಆಗತಾ ಇವೆ
@raviravindra5784
@raviravindra5784 Жыл бұрын
ತುಂಬಾ ಒಳ್ಳೆಯ ವಿಚಾರ ಗುರುಗಳೆ ಧನ್ಯವಾದಗಳು
@Jeethmedia
@Jeethmedia Жыл бұрын
Welcome
@vasantkumarrrathod2047
@vasantkumarrrathod2047 Жыл бұрын
ಊಟಾ ಬಿಟ್ಟೆವು ಆದರೆ ನಿಮ್ಮ live ಬಿಡೆವು ನಮ್ಮ ಕುಟುಂಬಸ್ಥರು.
@renukash7054
@renukash7054 10 ай бұрын
Good information Gurugale
@shivarajtalikoti9228
@shivarajtalikoti9228 2 ай бұрын
🙏🙏ಒಳ್ಳೆಯದು ವಿಷಯವನ್ನು ತಿಳಿಸಿದಕ್ಕೆ ತಮಗೆ ತುಂಬಾ ಧನ್ಯವಾದಗಳು. ಗುರೂಜಿ
@RajeshRajesh-no1el
@RajeshRajesh-no1el Жыл бұрын
ತುಂಬಾ ಧನ್ಯವಾದಗಳು ಸರ್
@srivanihv7186
@srivanihv7186 Жыл бұрын
Thank you for wonderful information
@___0272
@___0272 Жыл бұрын
ತಮಗೆ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದಿರ ಧನ್ಯವಾದಗಳು
@user-zt1bj7rh4l
@user-zt1bj7rh4l Ай бұрын
ಓಂ ಶ್ರೀ ಕೃಷ್ಣ ತುಂಬಾ ಒಳ್ಳಯ ಮಾಹಿತಿಯನ್ನು ಕೊಟ್ಟಿದ್ದಿರಿ ಗುರುಗಳೆ ಧನ್ಯವಾದಗಳು 🙏🙏🙏🙏🙏
@shainaz...198
@shainaz...198 Жыл бұрын
ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏
@Jeethmedia
@Jeethmedia Жыл бұрын
Welcome
@savithrasavithri4061
@savithrasavithri4061 Жыл бұрын
ಧನ್ಯವಾದಗಳು ಗುರುಗಳೇ 🙏🏻
@Jeethmedia
@Jeethmedia Жыл бұрын
Welcome
@user-rm3bw7vv9u
@user-rm3bw7vv9u Ай бұрын
ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ನ ನಾರಾಯಣ್ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸು ತಾಯೆ ❤❤❤❤❤❤🙏🙏🙏👌👌👌👌👌👌👌♥️👌
@gowrammar4566
@gowrammar4566 7 күн бұрын
Thumb olle vishaya thilsihira sri nimage dhany avaaddhaglu🌹🙏🌹🙏🌹
@indirash4259
@indirash4259 Жыл бұрын
Thank you for the needed information
@Jeethmedia
@Jeethmedia Жыл бұрын
Welcome
@anjanacchoudhary490
@anjanacchoudhary490 Жыл бұрын
ಧನ್ಯವಾದಗಳು ಗುರುಜೀ ರಸ್ತೆಯಲ್ಲಿ ಸಿಕ್ಕ ಹಣ ಹೇಗೆ ಬಳಸಬೇಕು ಎಂಬ ಮಾಹಿತಿ ನೀಡಿದ್ದೀರಿ🙏🙏
@Jeethmedia
@Jeethmedia Жыл бұрын
Welcome
@UmaDevi-kn6wh
@UmaDevi-kn6wh 11 ай бұрын
Om namo bagavathe vasudevvaya thayi Mahalakshmi srimann Narayana sametha namma manege baramma 🌹🙏
@NaveenKumar-yb5cg
@NaveenKumar-yb5cg Жыл бұрын
Ondu olleya vishya thilidiri. Thank you🙏🙏🙏👍
@jayamalahckrishna1079
@jayamalahckrishna1079 Жыл бұрын
ಹೊಲದಲ್ಲಿ ಪ್ರಗತಿ ಯಾಗಲು ಟಿಪ್ಸ್ ನೀಡಿ ಗುರುಗಳೆ
@SudharaniKalal-no5pi
@SudharaniKalal-no5pi Жыл бұрын
Om namah shivay
@dayanandkt1297
@dayanandkt1297 10 ай бұрын
🎉😊❤
@user-us7jj8xf1h
@user-us7jj8xf1h 10 ай бұрын
Thumba help ayethu sir
@gourajunjari2033
@gourajunjari2033 7 ай бұрын
Om namah shivay
@VarijaPoojarthi
@VarijaPoojarthi 6 ай бұрын
ಜೈ ಶ್ರೀ ಕೃಷ್ಣ
@spurthispurthi6206
@spurthispurthi6206 Жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏🙏
@mahadevitalavar8114
@mahadevitalavar8114 6 ай бұрын
ಗುರುಜೀ ನಮಸ್ತೇ,ನೀವು 5 ಕಾಳು ಮೆಣಸಿನ ರೇಮೀಡೀ 30 ಡೇಸ ಮಾಡೀದೇ,ತುಂಬಾ ಒಳೇದೇ ಆಗೀದೇ,thank you guruji,
@user-fw1hz7jt1v
@user-fw1hz7jt1v 10 ай бұрын
ಓಂ ನಮಃ ಭಗವತೇ ವಾಸುದೇವಾಯ ನಮಃ ಆ ಭಗವಂತ ನಮಗೆ ಒಳ್ಳೆಯ ಆಯುಷ್ ಆರೋಗ್ಯ ಕೋಟು ಆ ದೇವರು 🙏🙏🙏🙏🙏
@mythilianil
@mythilianil Жыл бұрын
Thank you for this wonderful msg
@Jeethmedia
@Jeethmedia Жыл бұрын
Welcome
@ambikaambika933
@ambikaambika933 11 ай бұрын
​@@Jeethmedia😮😢❤❤ 17:15
@girijachandrashekar3661
@girijachandrashekar3661 Жыл бұрын
Namaste gurugale, firstly I like to thanks you for ur advice, I started to do it, that to in these days who will answer without money, this show s how kind hearted u r, happy journey good night sir.
@BhagyaR-jx5ur
@BhagyaR-jx5ur Жыл бұрын
ಒಮ್ ನಮಃ shivaya
@LaxmiHosamani-ep8qe
@LaxmiHosamani-ep8qe Ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಂಗೀತ ನಮ್ಮ ಮನೆಗೆ ಬಂದು ನೆಲೆಸಮ್ಮ..ಧನ್ಯವಾದಗಳು ಗುರುಗಳೇ
@jagadeeshakavudkar1863
@jagadeeshakavudkar1863 Ай бұрын
Olleya mahithi nididdakkeThank you gurugale.🙏🙏🙏 .
@ravindranaik4814
@ravindranaik4814 Жыл бұрын
Thanks for the tips sir 🎉
@Jeethmedia
@Jeethmedia Жыл бұрын
Welcome
@vasanthaprabhu2054
@vasanthaprabhu2054 Жыл бұрын
Thank you guruji..
@user-el4pe6tv4c
@user-el4pe6tv4c 10 ай бұрын
Good information ಗುರುಗಳೇ ಧನ್ಯಾವಧಾಗಳು ನಿಮಗೇ ನಿಮ್ಮ ಮಾತು ಮನಸ್ಸಿಗೆ ಒಂದ್ ಉತ್ಸಾಹ ಕೊಡುತೆ ನೀಜ ತುಂಬಾ ಕುಷಿ ಕೊಡುತೆ ಗುರು😊 ಗಳೇ
@mahadevammamm9497
@mahadevammamm9497 Жыл бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಗುರೂಜಿ ತುಂಬಾ ಧನ್ಯವಾದಗಳು ಗುರುಗಳೇ
@mbhandari4822
@mbhandari4822 Жыл бұрын
ಧನ್ಯವಾದ ಗುರುಗಳಿಗೆ💛💛
@Jeethmedia
@Jeethmedia Жыл бұрын
Namaste
@balachandarbalu3126
@balachandarbalu3126 Жыл бұрын
Very Good information provide. Thank you Guruji
@Jeethmedia
@Jeethmedia Жыл бұрын
Welcome
@bossgamer1641
@bossgamer1641 Жыл бұрын
Tq gurugale
@bossgamer1641
@bossgamer1641 Жыл бұрын
Tq gurugale
@venkateshamurthycl9338
@venkateshamurthycl9338 11 ай бұрын
,,,
@venkateshamurthycl9338
@venkateshamurthycl9338 11 ай бұрын
ತುಂಬ
@anitakutanur1507
@anitakutanur1507 Жыл бұрын
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದಿರಿ ಗುರುಗಳೇ🙏🙏 ಗುರುಗಳೇ ನನ್ನದೊಂದು ಪ್ರಶ್ನೆ ದೇವರ ಮನೆಲಿ kalasha ಒಂದು ಇಡಬೇಕಾ?? ಎರೆಡು ಇಡಬೇಕಾ ಗುರುಗಳೇ?? ಮನೆ ದೇವರ ಹೆಸರಲ್ಲಿ ಇಡಬೇಕಾ?? Lakshmi ದೇವರ ಹೆಸರಲ್ಲಿ ಇಡಬೇಕಾ?? Or ಎರೆಡು ಇಡಬೇಕಾ?? ಗುರುಗಳೇ🙏🙏 ತಿಳಿಸಿ
@neelajark4648
@neelajark4648 7 ай бұрын
Thank u for information gurugale
@preethampreetham3100
@preethampreetham3100 Жыл бұрын
ಹಣದ ಬಗ್ಗೆ ಒಳ್ಳೆಯ ಮಾಹಿತಿ ಹೇಳಿದ್ದೀರಿ ಗುರೂಜಿ ಧನ್ಯವಾದಗಳು
@Jeethmedia
@Jeethmedia Жыл бұрын
Welcome
@girijakishor4328
@girijakishor4328 Жыл бұрын
Guruji durgamate mantra Kodi gurugale namaskara
@kchuchappakchuchappa8406
@kchuchappakchuchappa8406 Жыл бұрын
Tq sr
@Pushpanjali-nr2ui
@Pushpanjali-nr2ui 6 ай бұрын
ಓಂ ನಮೋ ಭಗವತೇ ವಾಸುದೇವಾಯ
@user-eq9xs2dq6w
@user-eq9xs2dq6w 11 ай бұрын
Nim video tumba east hagide tumba denadendda noduthaedene super sir
@Jeethmedia
@Jeethmedia 11 ай бұрын
thanks for your positive feedback ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@shilpabadiger2275
@shilpabadiger2275 Жыл бұрын
Thanku for this wonderful message
@Jeethmedia
@Jeethmedia Жыл бұрын
Welcome
@ashaashachandrahas2633
@ashaashachandrahas2633 Жыл бұрын
Nija gurugale nanage sikede nanage e vishaya gothiralila
@sudhapoojari7327
@sudhapoojari7327 Жыл бұрын
Nanage kelau vele 1rs coin sikkitu, Thank you so much sir 🙏
@Jeethmedia
@Jeethmedia Жыл бұрын
Welcome
@gowrammar4566
@gowrammar4566 14 сағат бұрын
Jai sree ram Jai sree ram Jai sree ram 🙏🙏🌹🙏🙏 Thumba olle Vishaya Thilsicdhri gurugale nimage dhanayavadagalu 🙏🌹🙏
@prabhaprasad1194
@prabhaprasad1194 11 ай бұрын
ಒಳ್ಳೆಯ ಮಾಹಿತಿ ಗುರುಗಳೇ...ಓಂ ನಮೋ ಭಾಗವತೇ ವಾಸುದೇವಾಯ🙏🙏🙏🙏
@rajumadivalar1334
@rajumadivalar1334 Жыл бұрын
ಶರಣು ಗುರುಗಳೇ ತುಂಬಾ ಚೆನ್ನಾಗಿ ಹೇಳಿದ್ದೀರಾ ಧನ್ಯವಾದಗಳು ಗುರುಗಳೇ 🙏
@Jeethmedia
@Jeethmedia Жыл бұрын
Namaste
@lalithammakd7730
@lalithammakd7730 Жыл бұрын
​@@Jeethmedia ❤❤❤❤❤❤❤❤❤❤❤❤❤❤
@taniya.ktalks
@taniya.ktalks Жыл бұрын
Good information sir. Even I used to get money on Tuesday and Fridays. I used to spend off. Once I told my friend about this money matter to my friend. From the next day and till now I didn't get any money on road after I narrated the story to my friend
@ramakrishna372
@ramakrishna372 Жыл бұрын
Dhanyawadagalu guruji it was very good information you have given to us.
@sunandams5360
@sunandams5360 6 ай бұрын
ಮಹಾಲಕ್ಶ್ಮಿ ನಮಃ
@mallikharjunbhadhrannanava6740
@mallikharjunbhadhrannanava6740 Жыл бұрын
Thank you sir
@anilgouda8993
@anilgouda8993 Жыл бұрын
Thank you sir 🙏🙏
@Jeethmedia
@Jeethmedia Жыл бұрын
Welcome
@vatsalavat6717
@vatsalavat6717 Жыл бұрын
Namasakargalu Thuba holeya mahithigla kodathahidira Thanku 💐🙏🙏💐😍
@rameshgswamyswamy5018
@rameshgswamyswamy5018 Жыл бұрын
Thank You very much for your wonderful message. Mangaluru.
@b.v.venkatalakshmi8583
@b.v.venkatalakshmi8583 Жыл бұрын
Sir guruji please mention date and day before starting the program
@RameshRock-bx7mh
@RameshRock-bx7mh Жыл бұрын
Good information sir 👌⚘🙏
@Jeethmedia
@Jeethmedia Жыл бұрын
Welcome
@chikuchiku2137
@chikuchiku2137 Жыл бұрын
thank u gurugale
@user-jy5kz5vk1s
@user-jy5kz5vk1s 10 ай бұрын
Guru gale olleya mahiti.idu namage gothiralilla.thumba dhanyavadagalu
@sharadambahp524
@sharadambahp524 Жыл бұрын
Gurugale on Friday morning I found a new one rupee coin on the road. I did the rituals suggested by you. But one doubt is there Swami. What I should do with the salt kept in a cup, on which the one rupee coin was kept in front of Matha Mahalakshmi & Srimannarayana photo over night. Kindly guide me.
@bharathip7453
@bharathip7453 11 ай бұрын
ನಿಮ್ಮ ಮಾತುಗಳು ಮನಸ್ಸಿಗೆ ನೆಮ್ಮದಿ ಕೊಡುತ್ತಿದೆ ಗುರುಗಳೇ ಧನ್ಯವಾದಗಳು ಗುರುಗಳೇ 🙏🏻🙏🏻
@nagunagu7282
@nagunagu7282 Жыл бұрын
U r. Valuble advises are really amazing. It works.
@sukanyakumari7763
@sukanyakumari7763 Жыл бұрын
🙏Thank u gurugale
@subrahamanyam2497
@subrahamanyam2497 Жыл бұрын
Thank you guruji❤❤❤
@Jeethmedia
@Jeethmedia Жыл бұрын
Welcome
Scary Teacher 3D Nick Troll Squid Game in Brush Teeth White or Black Challenge #shorts
00:47
3M❤️ #thankyou #shorts
00:16
ウエスP -Mr Uekusa- Wes-P
Рет қаралды 15 МЛН
I CAN’T BELIEVE I LOST 😱
00:46
Topper Guild
Рет қаралды 120 МЛН
Did you believe it was real? #tiktok
00:25
Анастасия Тарасова
Рет қаралды 56 МЛН
Vaastu Tips to Keep Your Wallet Full with Money | Vijay Karnataka
8:26
Vijay Karnataka | ವಿಜಯ ಕರ್ನಾಟಕ
Рет қаралды 526 М.
POR QUEEE DIVERTIDA MENTE 2 !!! #SHORTS
0:15
Figuritalo
Рет қаралды 46 МЛН
Всегда проверяйте зеркала
0:19
Up Your Brains
Рет қаралды 4,5 МЛН
BABY Comedy : Birthday Baby and Kind Man ❤️
0:36
BABY Comedy
Рет қаралды 15 МЛН
Простой дворник с большим сердцем 🫶
0:25