ರಿಯಾಲಿಟಿ ಷೋಗಳು ನಗಿಸುವ ಆತುರದಲ್ಲಿ ಅಶ್ಲೀಲತೆಯಿಂದ ತುಂಬಿ ಹೋಗಿದೆ|Shrinivas Ajjanahalli | Jnanashrama Videos

  Рет қаралды 9,222

ಜ್ಞಾನಾಶ್ರಮ Jnanashrama

ಜ್ಞಾನಾಶ್ರಮ Jnanashrama

Ай бұрын

✅FACE BOOK - sonujnanashr...
✅INSTAGRAM - shrinivasajjana...
✅KZfaq - / @shrinivasajjanahalli
In this kannada inspiration speech, I'll tell you a real life story that will motivate you to achieve your goals. I'll share with you words of inspiration that will help you to reach your full potential.
Whether you want to be successful in your career, raise your children successfully, or just achieve personal happiness, this speech is for you! I'll share with you words of wisdom that will help you take action and achieve your goals. So if you're looking for motivation and inspiration, watch this speech and let me help you reach your goals!
*********************************************************************************
✅ನಮಸ್ಕಾರ ನನ್ನೆಲ್ಲಾ ಆಧ್ಯಾತ್ಮ ಬಂಧುಗಳಿಗೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜ್ಞಾನಾಶ್ರಮಕ್ಕೆ ಸಂಬಂಧಪಟ್ಟ ಹಾಗೆ ನಾಲ್ಕು ವಾಟ್ಸಾಪ್ ಗ್ರೂಪ್ಗಳಿದ್ದಾವೆ ಆದರೆ ಈಗ ನಿಮ್ಮೆಲ್ಲರನ್ನು ಒಂದೇ ಸೂರಿನಡಿ ಕಾಣುವ ಅವಕಾಶವನ್ನು ವಾಟ್ಸಪ್ ಕಲ್ಪಿಸಿದೆ. ಇನ್ನು ಮುಂದೆ ಜ್ಞಾನಶ್ರಮದ ಈ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ಈ ಕುಟುಂಬಕ್ಕೆ ಸೇರ್ಪಡೆಯಾಗಿ. ಶುಭೋದಯದ ಸಂದೇಶವನ್ನು ಈ ಚಾನೆಲ್ ನಲ್ಲಿ ಹಾಕಲಾಗುವುದು. ಹರೇ ಕೃಷ್ಣ 🙏📖
*********************************************************
ಆಶ್ರಮ ನಿರ್ಮಾಣಕ್ಕೆ ದೇಣಿಗೆ ನೀಡಲು ಬ್ಯಾಂಕ್ ವಿವರ
Name - Srinivasa M
Account Number - 40758397926
IFSC Number - SBIN0040657
Bank - State Bank of India
Branch - Bangalore
************************************************************
ಸಾರ್ಥಕ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿರುವ ಎಲ್ಲಾ ಮನಸುಗಳಿಗು ನಮಸ್ಕಾರ🙏🖤
*************************************************************************************
#ShrinivasAjjanahalli #ShrinivasAjjanahalliJnanashrama #jnanashrama #ajjanahallishrinivas #ajjanahalli #ajjanahallishrinivasmotivation #motivationalvideos #kannadamotivation #spiritualvideos #shrinivasajjanahallivideos #successmotivation #preethimathuliveshow #preethimathuprogram #sonushrinivasvideos #sonushrinivasspeech #sonushrinivasmotivation #life #lifecoachshrinivasajjanahalli #lifelessons #shrinivasajjanahallipravachana #liveshowkannada #jnanashramalive #preethimathulive #kannadaspeech #kannadamotivation #reallifestorieskannada #sadstorieskannada #bestspeech #inspirationalvideos #emotionalstories #breakupstorieskannada #breakupmotivation

Пікірлер: 118
@AshokAcharya-cx3mo
@AshokAcharya-cx3mo 29 күн бұрын
ನೀವು ಹೇಳೋದು ಸರಿ ಸರ್ ಇದನ್ನು ಖಂಡಿಸಲೇಬೇಕು
@lokeshh-on3sl
@lokeshh-on3sl 28 күн бұрын
Vah kya bhai ji bhai Tum Ho thanks
@shamshushacchu4926
@shamshushacchu4926 29 күн бұрын
ಸೂಪರ್ ಸರ್ ಒಳ್ಳೆಯ ಮಾತು ಇಂಥ ಚಾನಲ್ ಇಂಥ ಜನ ಇರು ತನಕ ನಮ್ಮ ದೇಶ ಉದ್ದಾರ ಆಗಲ್ಲ
@janakiramani2684
@janakiramani2684 28 күн бұрын
ನಮಸ್ಕಾರ ಗುರುಗಳೇ ನಿಮ್ಮ ಮಾತುಗಳು 100% ಸರಿ ಅಸ್ಲಿಲ ಡಬ್ಬಲ್ ಮೀನಿಂಗ್ ಜಾಸ್ತಿ ಇದೆ . ಮನರಂಜನೆ ಬೇಕು, ಬಿಟ್ಟರೆ ಸಮಾಜದ ಅಧೋಗತಿ. ಧನ್ಯವಾದಗಳು ಸರ್ 🙏🏽🙏🏽.
@babyrai1441
@babyrai1441 28 күн бұрын
ತುಂಬಾ ಚೆನ್ನಾಗಿ ನನ್ನ ಕಡೆಯಿಂದ ಕೋಟಿ ಧನ್ಯವಾದಗಳು ನಿಮಗೆ 🙏
@babyrai1441
@babyrai1441 28 күн бұрын
ತುಂಬಾ ಚೆನ್ನಾಗಿ ವಿವರಿಸಿ ತಿಳಿಸಿ ಜನಗಳಿಗೆ ಮನದಟ್ಟುವಗೆ ವಿವರಿಸಿ ತಿಳಿಸಿದ್ದೀರಿ ಅಣ್ಣ ನಿಮಗೆ ಅನಂತ ಅನಂತ ಧನ್ಯವಾದಗಳು
@annapurnanalwad285
@annapurnanalwad285 29 күн бұрын
ಹೌದು ನೀವು ತುಂಬಾ ಚೆನ್ನಾಗಿ ಹೇಳಿದ್ದೀರಿ ಸಮಾಜ ಕೆಡುಕೆ ಕಾರಣನೇ ಅರ್ಥ ಟಿವಿ
@sumaprabhakar1130
@sumaprabhakar1130 29 күн бұрын
ಏಷ್ಟು ಒಳ್ಳೆ ಮಾತು ಹೇಳಿದ್ರಿ,ಸತ್ಯ.....ಶುಭ ರಾತ್ರಿ......
@prasadprasad1092
@prasadprasad1092 28 күн бұрын
ಗುರುಗಳೇ ನಿಮ್ಮ ಮಾತು ಕೇಳಿ ನನಗೆ ತುಂಬಾ ಸಂತೋಷ ಆಗುತ್ತೆ ನಿಮ್ಮ ಮಾತುಗಳು ಎಷ್ಟು ಅರ್ಥಪೂರ್ಣವಾಗಿರುತ್ತದೆ ನೀವು ಹೇಳಿದ ಮಾತು ಸಂದೇಶಗಳು ನಾನು ನನ್ನ ಫ್ರೆಂಡ್ಶಿಪ್ ಸರ್ಕಲ್ ಹಾಗೂ ನನ್ನ ಫ್ಯಾಮಿಲಿ ಗೆ ನಿಮ್ಮ ಎಪಿಸೋಡು ಕಳಿಸಿದ್ದೇನೆ ಕೆಲವರಿಗೆ ತಾಳ್ಮೆಯಿಂದ ಕೇಳಬೇಕು ಅನಿಸುವುದಿಲ್ಲ ನಾನು ತಪ್ಪದೆ ನಿಮ್ಮ ಎಪಿಸೋಡ್ ಹಾಗೂ ನಮ್ಮ ಶ್ರೀನಿವಾಸ್ ಗುರೂಜಿ ಮಾರ್ನಿಂಗ್ ಮಂತ್ರ ಇ ವೆರಡು ನಾನು ಮಿಸ್ ಮಾಡುವುದಿಲ್ಲ ತುಂಬಾನೇ ನಾನು ಬುದ್ಧಿ ಕಲಿತಿದ್ದೇನೆ ನಾನು ನಾನಾಗಿರಲು ತುಂಬಾನೇ ಬಯಸುತ್ತೇನೆ ನಾನು ನನ್ನ ಅಮ್ಮನ ಮಗ ನನಗೆ ಅಮ್ಮ ಅಂದರೆ ಪ್ರೀತಿ ಅದಕ್ಕೆ ಉಸಿರು ಕೊಟ್ಟ ನನ್ನ ಅಮ್ಮ ಈಗ ಇಲ್ಲ ಅದಕ್ಕೆ ಆ ದೇವರು ನನಗೆ ಒಳ್ಳೆ ಸಾವು ಕೊಟ್ಟರೆ ನಾನು ನನ್ನ ಅಂಗಾಂಗಗಳು ದಾನ ಮಾಡುತ್ತೇನೆ ಹಾಗೂ ನನ್ನ ದೇಹ ದಾನ ಮಾಡುತ್ತೇನೆ ನಾನು ಕೊಡುವ ದಾನದಲ್ಲಿ ನನ್ನ ಅಮ್ಮನ ಹೆಸರು ಹೇಳುತ್ತಾ ಇರಬೇಕು ಅದು ನನ್ನ ಕೋರಿಕೆ ಆಗುವುದು ಗುರುಗಳೇ ಒಂದನ್ನು ಅಂದುಕೊಂಡಿದ್ದೆ ಅದು ಆಗುತ್ತೋ ಇಲ್ವೋ ಗೊತ್ತಿಲ್ಲ ನನ್ನ ದುಡಿಮೆ ನನ್ನ ಹೆಂಡತಿ ದುಡಿಮೆ ಇದರಲ್ಲಿ ಬದುಕುತ್ತೇವೆ ನಂದು ಒಂದು ಕೋರಿಕೆ ಗುರೂಜಿ ಈ ಕೆಲಸ ನಿಮ್ಮ ಮುಖಾಂತರ ಆದರೆ ನನಗೆ ತುಂಬಾ ಖುಷಿ ಈ ಮಾತಲ್ಲಿ ನಿಮಗೆ ಏನು ಅನುಸೂಚಿತ ಗೊತ್ತಿಲ್ಲ ಆದರೆ ಇದು ಸತ್ಯ ಮಾತು ದಿನ ನನ್ನ ಅಮ್ಮನನ್ನು ನೆನೆಸಿಕೊಳ್ಳುವ ಹಾಗೆ ನಿಮ್ಮ ನಿಮ್ಮನ್ನು ನೆನೆಸಿ ಮಾರ್ನಿಂಗ್ ಮಂತ್ರ ಶ್ರೀನಿವಾಸ್ ಗುರೂಜಿ ಅವರನ್ನು ನಾನು ನೆನೆಸಿಕೊಳ್ಳುತ್ತೇನೆ ನಿಮ್ಮ ಇಬ್ಬರಿಂದ ತುಂಬಾನೇ ಪಾಠ ಕಲಿತಿದ್ದೇನೆ ನಿಮ್ಮಿಂದ ನನಗೆ ಒಂದು ಸಣ್ಣ ಸಹಾಯ ನನ್ನ ದೇಹ ದಾನ ಆಗಲಿ ಅಂಗಗಳ ದಾನ ಆಗಲಿ ಎಲ್ಲಿ ಬರೆದು ಕೊಡಬೇಕು ಅಂತ ನನಗೆ ತಿಳಿಸಿಕೊಡಿ ನಾನು ಅಲ್ಲಿ ಹೋಗಿ ಬರೆದುಕೊಡುತ್ತೇನೆ ನನ್ನ ಪ್ರೀತಿಯ ಮಾತು ಇದರಲ್ಲಿ ಯಾವುದು ತಪ್ಪೇ ಇಲ್ಲ ಅನಿಸುವುದು ನನ್ನ ಭಾವನೆ ಇದಕ್ಕೆ ನೀವು ನನಗೆ ಸ್ಪಂದಿಸುತ್ತಿರಲಿಲ್ಲ. ನನ್ನ ಮೊಬೈಲ್ ನಂಬರ್. 9902738378 ನಿಮ್ಮ ಮೆಸೇಜ್ ಗೆ ಕಾಯುತ್ತೇನೆ ಗುರುಗಳೇ ಒಳ್ಳೆಯದನ್ನೇ ಮಾಡುತ್ತೇನೆ ಒಳ್ಳೆಯದನ್ನೇ ಒಳ್ಳೆಯದನ್ನೇ ಬಯಸುತ್ತೇನೆ ನಮ್ಮ ಗುರು ಸೋಲು ಸರ್ ನಿಮಗೆ ನನ್ನ ಕೋಟಿ ನಮನ🎉🎉🎉
@sajisaki6703
@sajisaki6703 29 күн бұрын
ನೀವು ಹೇಳೋದು ನಿಜ sir. ಮಾತು, ನಡತೆ, ಎಲ್ಲಾ ಹಳಸಿ ಹೋಗಿದೆ.
@AshaAsha-dg7kw
@AshaAsha-dg7kw 19 күн бұрын
ನಿಜವಾಗ್ಲೂ ನಿಮ್ಮ ಮಾತುಗಳು ಶ್ರೀ ಕೃಷ್ಣ ನ ಮಾತುಗಳನ್ನ ಕೇಳಿದಷ್ಟು ಸಮಾಧಾನ (ಸಂತೋಷ )
@chadrakantchitagar7431
@chadrakantchitagar7431 21 күн бұрын
ನಿಮ್ಮ ಮಾತುಗಳು ಅಕ್ಷರಶಃ ನಿಜ ಸಾರ್ 🙏
@yuvrajuv8164
@yuvrajuv8164 21 күн бұрын
ತುಂಬಾ ಒಳ್ಳೆಯ ಮಾತುಗಳು ನಮಗೂ ತುಂಬಾದಿನಗಳಿಂದ ಇದರ ಬಗ್ಗೆ ನೋವಿತ್ತು.ಮನೆಯವರ ಜೊತೆ ಕೂತು ನೋಡೋಕೆ ಆಗಲ್ಲ.
@poornimapnprakash9886
@poornimapnprakash9886 29 күн бұрын
ಸರ್ ಹೌದು ಸರ್ ಇದು ನಿಜ ಸರ್ ಅದಕ್ಕೆ ನಾವು ಶನಿವಾರ ಭಾನುವಾರ ಚಿಕ್ಕ ಮಕ್ಕಳ ಜೋಡಿ ಕಾರ್ಟೂನ್ ನೋಡ್ತೀವಿ ಸರ್ ಪೆಪ್ಪ ಪಿಗ್ ಲಿಟಲ್ ಕೃಷ್ಣ, ಲಿಟಲ್ ಸಿಂಗಂ😂😂😂😂 ರುದ್ರ, ಛೋಟಾ ಭೀಮ್, ಮಂಕಿ ಅಂಡ್ ಟ್ರಂಕ್, ಜೈ ಜಗನ್ನಾಥ್ ಬಾಲ್ ಗಣೇಶ್😂😂😂😂😂😂 ಇವನೇ ನೋಡೋದು ಸರ್ ನಮ್ ಫ್ಯಾಮಿಲಿ ಕೂತು ನಾವು ಕೂಡ ಮಕ್ಕಳಾಗಿ ಬಿಟ್ಟಿದ್ದೀವಿ ಸರ್ 😂😂😂😂🎉🎉❤😅😅
@RavikalaShetty-gy1si
@RavikalaShetty-gy1si 28 күн бұрын
ಸರಿ ಯಾಗಿ ಹೇಳಿದ್ರಿ 👌
@pushpavathipushpavathi7707
@pushpavathipushpavathi7707 29 күн бұрын
ನೀವು ಹೇಳಿದ್ದು ನಿಜ ಗುರುಗಳೇ
@PalakshaPalaksha-bo1db
@PalakshaPalaksha-bo1db 29 күн бұрын
ಗುರುಗಳೇ 💞ಸೂಪರ್ 👌
@gurunandusiddukj6165
@gurunandusiddukj6165 22 күн бұрын
ಗುರುವೇ 🙏
@sumaprasad2875
@sumaprasad2875 29 күн бұрын
ನಿಮ್ಮ ಮಾತುಗಳು ಅಕ್ಷರ ಸಹ ನಿಜ ಈಗಿನ reality shows ನೋಡಕ್ಕೆ ಆಗಲ್ಲ ತೀರ ಕೆಟ್ಟದಾಗಿ ಮಾತುಗಳು ಮತ್ತು ಕ್ರಿಯೆಗಳು ನಡೀತಿದೆ.....ಒಳ್ಳೆ ಮಾತುಗಳು ಹೇಳದ್ರೀ sir
@user-pl8tb6gx8u
@user-pl8tb6gx8u 29 күн бұрын
Correct sir niv heliddhu
@gayathrimp7646
@gayathrimp7646 29 күн бұрын
Howdu guruji So sad thing sonuji😢
@sundreshsundresh8283
@sundreshsundresh8283 29 күн бұрын
Ok good speech in the society super reality show experience
@umeshn.pumesh1050
@umeshn.pumesh1050 29 күн бұрын
Great sir 🙏🙏🙏🙏
@user-le4su3lo9d
@user-le4su3lo9d 29 күн бұрын
Correct heleddere 🎉
@srinivassrinivas6470
@srinivassrinivas6470 29 күн бұрын
Yes sir you rigt wards
@padmashriarhan6859
@padmashriarhan6859 29 күн бұрын
ಸರಿಯಾಗಿ ಹೇಳಿದ್ದೀರ ಸರ್ ನೀವು, ಒಂದು ಫ್ಯಾಮಿಲಿ ಜೊತೆ ದೊಡ್ಡವರ ಜೊತೆ ಕೂತ್ಕೊಂಡು ನೋಡದೆ ತುಂಬಾ ಕಷ್ಟ ಆಗ್ತಾ ಇದೆ.
@mamatham7136
@mamatham7136 28 күн бұрын
True sir.. appreciate for voicing out sir... We also should learn to avoid unnecessary things...good message sir
@kuberakaresidda5742
@kuberakaresidda5742 28 күн бұрын
Super sir olle matu sir nimadu.. Nanna samaja da bagge nanag antu.. Tumba hesige aguste sir.. Evattu yeasto ಯುವಕರು kett alochanegala lle ಮುಳುಗಿ life aste allade yellarrnuu halamadta edare sir..🙏🙏🙏💐💐💐... Thanku sir..nimm sadensh kke
@user-xd5mf8ti6u
@user-xd5mf8ti6u 29 күн бұрын
Nija sir 🙏🙏🙏
@user-eg6od4tk6c
@user-eg6od4tk6c 28 күн бұрын
ನಿಮ್ಮ. ಮಾತು. ಸತ್ಯ. ಗುರುಗಳೇ.
@nuthanaamrutha8067
@nuthanaamrutha8067 29 күн бұрын
tqu this messege
@user-py2ff4bi7w
@user-py2ff4bi7w 29 күн бұрын
Super
@RaviKumar-jj6yb
@RaviKumar-jj6yb 26 күн бұрын
Thumba sariyagi heliddeeri. Idu indina jarurathu. Olledagali nimma chinthanegalu sakaragollali.
@pmohandasdas2061
@pmohandasdas2061 29 күн бұрын
Olle sandesh kottira bro🙏😊
@ashas5360
@ashas5360 29 күн бұрын
Nijavadha mathu halideri sir🙏🙏👌👌👍👍❤️
@KiranKumarBG
@KiranKumarBG 29 күн бұрын
Yes sir
@Vinodkumar-zg4yl
@Vinodkumar-zg4yl 29 күн бұрын
Nija sir
@HariniDamodar
@HariniDamodar 27 күн бұрын
Super sir God blessi🙏🙏🙏🙏🙏🙏😍
@akhilaadil5896
@akhilaadil5896 29 күн бұрын
Namaste sir
@veenasanil2970
@veenasanil2970 29 күн бұрын
Darmauktavada mathu sathya yavagalu kahi irute gurudeva nima mathu noorake nooru satya 🎉🎉hare krishna 🎉🎉
@user-fs4oy3es9q
@user-fs4oy3es9q 29 күн бұрын
👌👌👌👌
@heartlygood
@heartlygood 28 күн бұрын
Yes sir your correct 💯
@user-fv1ed4hv5t
@user-fv1ed4hv5t 28 күн бұрын
Super sir
@user-fs4oy3es9q
@user-fs4oy3es9q 29 күн бұрын
🙏🏿🙏🏿🙏🏿🙏🏿
@nirmalamadiwalar782
@nirmalamadiwalar782 29 күн бұрын
👌👌👌sir
@user-zl2kh1hb3e
@user-zl2kh1hb3e 25 күн бұрын
Super sir 🙏🙏🙏🙏
@user-tx4hz7bx8q
@user-tx4hz7bx8q 28 күн бұрын
Sathya gurughale 👌👌👌👌👌
@gowthamnaika3111
@gowthamnaika3111 29 күн бұрын
Nija evaaga serial galu reality show galuu ketuuogideyy family jothe nodok agolla mujugara agoute
@mahantayyamathapati6679
@mahantayyamathapati6679 28 күн бұрын
ಸರ್ ಕೆಟ್ಟ ವಿಡಿಯೋಗಳು ಬಂದ್ ಮಾಡಕ್ಕೆ ಹೇಳಬೇಕು ಯುಟ್ಯೂಬ್ಗೆಗೆ,
@mgmahadevegowda
@mgmahadevegowda 24 күн бұрын
Super.speach.sir
@KavitaBaligar
@KavitaBaligar 28 күн бұрын
Nija sir nija
@ManuManu-sg6de
@ManuManu-sg6de 24 күн бұрын
❤❤❤
@AmbikaRaj-te9hc
@AmbikaRaj-te9hc 28 күн бұрын
Yes
@kalagowda4878
@kalagowda4878 27 күн бұрын
❤❤
@BhagyaAnand-iu2up
@BhagyaAnand-iu2up 25 күн бұрын
True
@user-xu6le6dt2q
@user-xu6le6dt2q 29 күн бұрын
🙏👌💯
@santoshkallur565
@santoshkallur565 28 күн бұрын
Dayavittu yellaru edanna sher Maadi brothers yallarigu artha aagali
@santoshkallur565
@santoshkallur565 28 күн бұрын
Naanu nimma fan aagi bitte sir
@user-jk5mw9vu9k
@user-jk5mw9vu9k 20 күн бұрын
100/100 Satya
@Jyothi-fz5vb
@Jyothi-fz5vb 29 күн бұрын
Neja sir Nev heliddu ,, makkala mundhe TV nodoke nachle aguthe ,,
@user-xu6le6dt2q
@user-xu6le6dt2q 29 күн бұрын
Yes sir .d.raajkumar a ara cinemahalalli comedy yestu chennagirthithu ivaga bari dubbale meening kelokagalla nanu tv nodode bittidini aparoopakke news nodthinasete comedy nodoke mujugara aaguthe avarige heki prayojana illa sir nave dooravagabeku .
@LasamavvaTukkannavar
@LasamavvaTukkannavar 28 күн бұрын
Nija sir evell makkalige tondare
@arunaarun8098
@arunaarun8098 29 күн бұрын
Avdu anna nevu helodu nija nanu nan family jothe e tara shogalna nodode ella assayya ansutte enta shogalna node thumba jana halagidare anna😊😊😊
@UmeshMadar-rw4bi
@UmeshMadar-rw4bi 29 күн бұрын
🙏🙏💐💐👌💕
@Multi_gamers_CA
@Multi_gamers_CA 23 күн бұрын
🙏🙏🙏🙏🙏🙏🙏👌
@sushmitamunavalli521
@sushmitamunavalli521 28 күн бұрын
🙏🙏🙏🙏🙏
@user-ei7jg7kp7d
@user-ei7jg7kp7d 5 күн бұрын
Your doing vvvvvv-Good job, But most of the people will be concentrate and understand but not like your futurity way, But what your days is right,,,, 🎉
@AdityaKS-b8c
@AdityaKS-b8c 28 күн бұрын
ನಿಜ ಸರ್ ನಿಮ್ ಮಾತು
@babyrai1441
@babyrai1441 28 күн бұрын
👌👌👌👌👌👌👌👌👌👌👌
@Mahalaxmiachar-uy1ok
@Mahalaxmiachar-uy1ok 29 күн бұрын
Its true dey have no control over their language
@nanjaiahraju3806
@nanjaiahraju3806 29 күн бұрын
ಹೀಗೆಲ್ಲ ಕೇಳ್ಬರದ್ದು ಕೇಳೋದು,ನೋಡಬಾರದ್ದು ನೋಡೋದು,ಆಗಬಾರದ್ದು ಆಗುತ್ತಿದೆ,ಯಾರಿಗೂ ಯಾವ್ದೇ ಪರದೆ ಇಲ್ಲ ,ತಡೆಗೋಡೆ ಅನ್ನೋದು ಇಲ್ಲವೇ ಇಲ್ಲ
@shakunthaladevijagadish483
@shakunthaladevijagadish483 29 күн бұрын
Exactly correct
@devarajmd3794
@devarajmd3794 29 күн бұрын
ಜೈ ಸರ್ 🙏🏾🇮🇳🇮🇳🇮🇳 Film heros?????!!
@janakiramani2684
@janakiramani2684 28 күн бұрын
🙏🏽🙏🏽🙏🏽🙏🏽🙏🏽👍🏽👍🏽
@santoshkallur565
@santoshkallur565 28 күн бұрын
Edara bagge yellaru kandasa beku sir
@yashodhaks7384
@yashodhaks7384 22 күн бұрын
ಸರಿಯಾಗಿ ಬೈದ್ರಿ.👌👌
@kavitharaj-vl6ry
@kavitharaj-vl6ry 28 күн бұрын
Howdu sir nivu helodu 100% nija sir. Jana edannu airtha maadkobeku. 🙏
@divyabharathi9493
@divyabharathi9493 29 күн бұрын
Dance reality show nali dance judgement Ali ruvariga dance barla avru judge.. 😆😄 avra result helodu 🤭😂😂
@keerthankumar5674
@keerthankumar5674 29 күн бұрын
nanu kannada kotyadipathi matte WWR bitre bare yava tagadu show kooda nodalla
@santoshkallur565
@santoshkallur565 28 күн бұрын
Nija helatha edira sir. Namma jana noododu bittare. Haalagi hooguttave
@vijayakumarck3552
@vijayakumarck3552 29 күн бұрын
😢
@rajeshwarihegde4416
@rajeshwarihegde4416 21 күн бұрын
Aaa show galalli ondu olle matu baralla ellovu dubble meaning agiratte
@mamathaparinitha9923
@mamathaparinitha9923 26 күн бұрын
sir namma desha halaguthirode e ketta mediagalinda😢
@sriharshas4012
@sriharshas4012 28 күн бұрын
ನಿಮ್ಮ ವಯಸ್ಸಿಗೆ ಮೀರಿದ ಮುತ್ ನಂತ ಮಾತು
@user-pl8tb6gx8u
@user-pl8tb6gx8u 29 күн бұрын
Niv heliddhu nodiddadhru buddhi kalithare bidi sir
@maheshn9759
@maheshn9759 28 күн бұрын
Hayo ha comedy show ali celebrity enu hero yallaru avru chanel avruge swalpa thili yelbeku celebrity galu director ge yelbeku sari illa thapu sir antha
@mangalagouda7078
@mangalagouda7078 28 күн бұрын
ಸರ್ ನೀವಹೇಳುದು ಸರಿಇದೇ
@Sathishprapulla
@Sathishprapulla 28 күн бұрын
Nija sir nivu helidu... E serial reality show amele reels madoru ayyyoo nodoke agala sir... Evaga comedy andrene double meaning.. Nanantu tv nodode illa.. Family ella nodoke mujugara aguthe namge ontara asahya aguthe... Comedy alla hucchara santhe agbittide
@srilathaullal9944
@srilathaullal9944 29 күн бұрын
Correct.nav kuda nodudu bitte
@NUP82
@NUP82 29 күн бұрын
ಹೌದು ಸೋನು ಸರ್ ಡಬ್ಬಲ್ ಮೀನಿಂಗ್ ಗಲೀಜು......
@chadrakantchitagar7431
@chadrakantchitagar7431 21 күн бұрын
ರಿಯಾಲಿಟಿ ಶೋನಲ್ಲಿ ಡಬಲ್ ಮೀನಿಂಗ್ ಮಾತುಗಳು ಜಾಸ್ತಿ ಇರುತ್ತದೆ
@sumathirao1295
@sumathirao1295 29 күн бұрын
Ella t r p matu dudigage sir alli bbaroo vavaru ellaru flimge sambanda patavaru sir inu swlpa ugeree 😮😮😮😮😮😮😮😮
@manojmarch4742
@manojmarch4742 29 күн бұрын
Reality Showgalella, Kayele Srustiva Showgalu, Adharalli Dharwahigalu, Comedy Showgalu. Sanskara illadhavaru.
@dineshmoily9642
@dineshmoily9642 22 күн бұрын
Sir sorry sir..we loves you but ondu visaya... Nimagu gottu.. Kali bandu aagide. anta .....kalki nimmannu munde kalusiddare antanu... ❤❤❤ gottu... Kalavidaru actor s .. cricket rs yellaru duddu baggene hecchu alochane madtare sir
@maruthimaruthi1325
@maruthimaruthi1325 28 күн бұрын
😂😂💯💯💯🙏🙏🙏😥😥😥
@chaithrahemanth2138
@chaithrahemanth2138 20 күн бұрын
ನಂಗೂ ಇಷ್ಟ ಆಗಲ್ಲ sir,colours t v li baro comedy show sooo worst.nan nodode bitte
@keerthankumar5674
@keerthankumar5674 29 күн бұрын
z kannada colors kannada .....comedy khiladigalu...gicchi giligili maja bharatha anno 3rd class programme
@RavikalaShetty-gy1si
@RavikalaShetty-gy1si 28 күн бұрын
ಡಬ್ಬಲ್ ಮೀನಿಗ್ ಸ್ಕಿಟ್ ಗೆ ಗೋಲ್ಡನ್ ಬಜಾರ್ ಬೇರೆ ಕೇಡು 😂😂
@vedamanju5806
@vedamanju5806 27 күн бұрын
Neevu heltirodu aksharasaha satya ....adre avrigella TRP important ashte sir... ee mukhena avrige avara tappu arta aagli
@chethanm5362
@chethanm5362 28 күн бұрын
Star samajakke ketta sandesh kottirottare cinema star hopeless star shame real show worst word use all star dikkaravirali
@nethravathipd7790
@nethravathipd7790 22 күн бұрын
Nim opinion e nandu sir...e tara double meaning comedy I hate it
@chethanm5362
@chethanm5362 28 күн бұрын
Nijawada mathu third class channel samaja halu madutivve real show hopeless
@rohinigowda7520
@rohinigowda7520 21 күн бұрын
Howdu sir neev helthirodu sathya.....keloku asayyavaagi mathadkondu..comedy madthare......
@rarayappasidarampur2453
@rarayappasidarampur2453 28 күн бұрын
Super sir
Женская драка в Кызылорде
00:53
AIRAN
Рет қаралды 495 М.
Finger Heart - Fancy Refill (Inside Out Animation)
00:30
FASH
Рет қаралды 27 МЛН
Как бесплатно замутить iphone 15 pro max
00:59
ЖЕЛЕЗНЫЙ КОРОЛЬ
Рет қаралды 8 МЛН
ತುಳಿಯುವವರ ಮಧ್ಯೆ ಬೆಳೆಯುವುದು ಹೇಗೆ?
20:53
ಜೀವನದಲ್ಲಿ ತಣ್ಣಗಿರೋದು ಹೇಗೆ?
35:45
Jnanayogashrama, Vijayapura
Рет қаралды 397 М.