No video

ಸುಮ್ಮನಿರುವುದನ್ನು ಕಲಿತುಕೊಳ್ಳಿ! | Is Perception More Important Than Expression? | Sadhguru Kannada

  Рет қаралды 128,092

Sadhguru Kannada

Sadhguru Kannada

Күн бұрын

ಬಹಳಷ್ಟು ಜನರು ತಮ್ಮ ವಿಚಾರಗಳು, ನಂಬಿಕೆ ಮತ್ತು ಅಭಿಪ್ರಾಯಗಳು ಅಭಿವ್ಯಕ್ತಿ ಪಡೆಯಬೇಕೆಂದು ಬಯಸುತ್ತಾರೆ. ಆದರೆ ಸದ್ಗುರುಗಳು ನಮ್ಮ ಅಭಿವ್ಯಕ್ತಿ ಶಾಶ್ವತವಾಗಿ ಉಳಿಯಬೇಕಂದರೆ, ಎಲ್ಲಕ್ಕೂ ಮೊದಲು ಬಹಳ ಮೂಲಭೂತವಾದ ಸಂಗತಿಗೆ ಗಮನ ನೀಡಬೇಕು ಎನ್ನುತ್ತಾರೆ.
English video: • Is Perception More Imp...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
t.me/sadhguruk...
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadh...
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru....
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafounda...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
#silent #peace #kannada #perception #expression #spirituality #spiritual #silence #peaceful #calm

Пікірлер: 60
@SanthoshChakravarthy1
@SanthoshChakravarthy1 Жыл бұрын
ಅಭಿವ್ಯಕ್ತ ಪಡಿಸೋದು ಅಂದ್ರೆ ನಮ್ಮ ಮನಸ್ಸಿನ ಹುಚ್ಚುತನವನ್ನ ವ್ಯಕ್ತ ಪಡಿಸೋದು ಅಷ್ಟೇ..💯
@rakeshkatteppanavar6801
@rakeshkatteppanavar6801 Жыл бұрын
ನಿಜ
@vijayaac238
@vijayaac238 Жыл бұрын
🙏🏻🙏🏻🙏🏻ಅನುವಾದ ತುಂಬ ಅಚ್ಚುಕಟ್ಟಾದ ಪ್ರಬುದ್ಧವಾದ ಸುಂದರವಾದ ನಿರೂಪಣೆಯಾಗಿದೆ ನಮಸ್ಕಾರ ಗುರುವಿನ ಮಾರ್ಗದರ್ಶನ ದ ಅಂತರಾರ್ಥ ಚೆನ್ನಾಗಿ ಸ್ಫುರಣೆಯಾಗುತ್ತದೆ ನಮಸ್ಕಾರ ಗುರುವರ್ಯ 🙏🏻🙏🏻🙏🏻
@pushpaakki8812
@pushpaakki8812 10 ай бұрын
ಮಾನವನ ಮಿತಿಗಳ ಬಗ್ಗೆ, ಹುಚ್ಚುತನದ ಬಗ್ಗೆ ಅತ್ಯಂತ ಅರ್ಥಪೂರ್ಣ ವಿಶ್ಲೇಷಣೆ, ಹೃತ್ಪೂರ್ವಕ ಪ್ರಣಾಮಗಳು ಗುರುಗಳೇ
@vijayaac238
@vijayaac238 11 ай бұрын
ಅತಿಸೂಕ್ಷ್ಮ ವಿಚಾರ ವನ್ನು ಎಷ್ಟೊಂದು ಸರಳವಾಗಿ ಅರ್ಥ ಮಾಡಿಸುತ್ತೀರಿ ಗುರುಗಳೆ 🙏🏻🙏🏻🙏🏻🙏🏻
@shankarvishnu4740
@shankarvishnu4740 Жыл бұрын
ಧನ್ಯವಾದಗಳು ಗುರುಗಳೆ ಮೌಲ್ಯವಾದ ಮಾಹಿತಿ🙏🏻🙏🏻🙏🏻
@ningannawagadari4930
@ningannawagadari4930 6 ай бұрын
ಮಹಾ ಮಾಹಾಮೌನಿಯಾಗುವುದು ಉತ್ತಮ.
@Akkodlu
@Akkodlu Жыл бұрын
Thank you translating this beautiful video in kannada❤
@user-us2gt6pj3w
@user-us2gt6pj3w 10 ай бұрын
Adbutha❤❤
@prakashbhatth
@prakashbhatth 8 ай бұрын
super sadguru
@shantinele
@shantinele Жыл бұрын
ಓಂ ನಮಃ ಶಿವಾಯ 🙏
@user-ff3tn5wn2m
@user-ff3tn5wn2m 5 ай бұрын
🎉🎉
@luckylakshmi591
@luckylakshmi591 Жыл бұрын
Namaste 🙏 sadguruji 💖🌹
@trathnamma3100
@trathnamma3100 11 ай бұрын
Pranam sadhguru 🙏🏻🙏🏻💐
@nirmalar294
@nirmalar294 Жыл бұрын
Thank u sadguru
@prabhakarbhat8999
@prabhakarbhat8999 5 ай бұрын
Always greatful.
@devarajkadipontgi
@devarajkadipontgi 5 ай бұрын
Sadhguru❤
@kanthrajdoddary8855
@kanthrajdoddary8855 7 ай бұрын
ನಮಸ್ಕಾರ ಗುರುಗಳೆ❤❤❤❤❤❤❤
@ShreyasDv-tz6lj
@ShreyasDv-tz6lj 2 ай бұрын
🙏🙏🙏🙏🙏🙏🙏
@ramanip.r3793
@ramanip.r3793 11 ай бұрын
🤗🤗🤗🤗 OM NAMAH SHIVAYA
@vssatvik633
@vssatvik633 11 ай бұрын
Thanks guruji...
@KumarKumar-zl8sf
@KumarKumar-zl8sf 2 ай бұрын
🙏🙏🙏
@devendraacharya5447
@devendraacharya5447 11 ай бұрын
Justice for soujanya
@nalinichouta-jw1tt
@nalinichouta-jw1tt 7 ай бұрын
Wow
@proudindian2379
@proudindian2379 11 ай бұрын
Perfect
@Vegito965
@Vegito965 11 ай бұрын
great
@nageshalvekodi6538
@nageshalvekodi6538 Жыл бұрын
❤❤❤❤
@murdeswarhandikanimanasri9410
@murdeswarhandikanimanasri9410 9 ай бұрын
@kanthrajdoddary8855
@kanthrajdoddary8855 7 ай бұрын
❤❤❤❤❤❤❤
@premullal5442
@premullal5442 Жыл бұрын
Nice sharing video supppper 😢😢
@premullal5442
@premullal5442 Жыл бұрын
Super 2:28 🎉
@darshankumar6078
@darshankumar6078 Жыл бұрын
ದಿನಾ ಒಂದೊಂದು ವೀಡಿಯೋ ಹಾಕಿ
@krishnaprasadvs8224
@krishnaprasadvs8224 10 ай бұрын
❤❤❤❤❤❤❤❤❤❤❤
@thulasiappu9241
@thulasiappu9241 Жыл бұрын
🙏🙏🙏🙏🙏🙏🙏🙏🙏
@hanumanthas9105
@hanumanthas9105 Жыл бұрын
🙏🙏
@yashodharabn4664
@yashodharabn4664 Жыл бұрын
🙏🌸
@hemavathirangegowda4658
@hemavathirangegowda4658 11 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@prasannasn650
@prasannasn650 11 ай бұрын
🙏🙏🙏🙏🙏🙏 👌👌👌👌👌👌👌
@user-us2gt6pj3w
@user-us2gt6pj3w 10 ай бұрын
Dannyosmi Guruji Dannyosmi
@ganeshbhat9417
@ganeshbhat9417 Жыл бұрын
🙏🙏🙏🙏
@nagarathnam1118
@nagarathnam1118 11 ай бұрын
🎉🎉❤❤
@praveenp7892
@praveenp7892 11 ай бұрын
Nammindha yarigu yavdhondhu ishtavillavadhag yava abivekthatheya adhikaravu namagiralaradhu adharu hesaru nammadhu usiru baganthanadhu avana vanige navu karmagrastharagabekagutthade ...
@shamanthkumar2071
@shamanthkumar2071 Жыл бұрын
🙏🙏🙏❤️
@Ganesh-ey8zp
@Ganesh-ey8zp Жыл бұрын
🌸❤🙏
@engineerfarmer6896
@engineerfarmer6896 11 ай бұрын
Guruji jana holskelsa madi dodda basvanna tara nanna munde matadidre makkakke hugitini avra tappu nenpistene
@kavitartkavita2533
@kavitartkavita2533 11 ай бұрын
elru grahisore adre abhivekti golisoru yaru guruji abhivekti eldidre grahisodu hege guruji
@Ganesh-ey8zp
@Ganesh-ey8zp Жыл бұрын
ಮಾತು ಬೆಳ್ಳಿ ಮೌನ ಬಂಗಾರ
@mahalaxmi-ix2yp4vf7t
@mahalaxmi-ix2yp4vf7t 11 ай бұрын
🧘🪔💯✅shanti
@user-qy2jh8rs7y
@user-qy2jh8rs7y 3 ай бұрын
ಅದೇನ್ ಹೇಳ್ತಿರೋ. ಅರ್ಥ ಆಗೋಲ್ಲ. ಸುಮ್ನೆ ಹೋಗಯ್ಯಾ 😏
@URBANCARSHubballi
@URBANCARSHubballi 13 күн бұрын
Artha agila anta anta dodd gurugalige maryade kodade irbedi ...
@risingindia4182
@risingindia4182 Жыл бұрын
ಮೊದಲು ನೀವು ಸುಮ್ಮನಿರೋದನ್ನ ಕಲಿತುಕೊಳ್ಳಿ 😂😂 ಯಾವತ್ತೂ ವಟ ವಟ ಅಂತಿರ್ತೀರ 😅
@Anjaneya.33
@Anjaneya.33 Жыл бұрын
ಸರಿ
@santhubiradara1214
@santhubiradara1214 Жыл бұрын
Bosdk 😅 ninu summaniro
@sankethdhegde1471
@sankethdhegde1471 Жыл бұрын
ಅವರು ಮಾತನಾಡಿದರೆ ಕೇಳಲು ಲಕ್ಷಾಂತರ ಜನ ಸೇರುತ್ತಾರೆ. ನೀವು ಮಾತನಾಡಿದರೆ ಪಕ್ಕದ ಮನೆಯವರೂ ಕೇಳಲ್ಲ.. ಆದ್ದರಿಂದಲೇ ಮೊದಲು ಅವರು ಗ್ರಹಣಶೀಲತೆಯ ಮೇಲೆ ಕೆಲಸ ಮಾಡಿದಂತೆ ಕಿಂಚಿತ್ತಾದರೂ ನೀವೂ ಮಾಡಿ, ಆಮೇಲೆ ಮಾತಾಡಿ ಅಂದಿದ್ದು
@praveenp1369
@praveenp1369 Жыл бұрын
Hinge chenagi duddu madkonde swami
@risingindia4182
@risingindia4182 Жыл бұрын
@@praveenp1369 😹
Советы на всё лето 4 @postworkllc
00:23
История одного вокалиста
Рет қаралды 5 МЛН
ROLLING DOWN
00:20
Natan por Aí
Рет қаралды 10 МЛН
managed to catch #tiktok
00:16
Анастасия Тарасова
Рет қаралды 34 МЛН
Self Creation / ಸ್ವಯಂ ಸೃಷ್ಟಿ Meditation (Kannada)   by Sadhguru
21:36