ನಮ್ಮ ಭಾರತ ದೇಶದ ಕೃಷಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ, ಈಗ ನಮ್ಮ ಪಾರಂಪರಿಕ ಕೃಷಿ ಮೂಢನಂಬಿಕೆಯಿಂದ ಕೂಡಿತ್ತಾ? ಈಗಿನ ಆಧುನಿಕ ಕೃಷಿ ನಿಜವಾಗಿಯೂ ವೈಜ್ಞಾನಿಕವಾಗಿ ಇದ್ಯಾ? ಇಲ್ಲ ನಮ್ಮ ಪಾರಂಪರಿಕ ಕೃಷಿಗೂ ಆಧುನಿಕ ಕೃಷಿಯ ಬಗ್ಗೆ ನಿಜವಾದ ವಾಸ್ತವ ಈ ವೀಡಿಯೋದಲ್ಲಿ ಇದೆ ನೋಡಿ.
Пікірлер: 10
@prakashterani9 ай бұрын
ಪಾರಂಪರಿಕ & ಆಧುನಿಕ ಕೃಷಿ ಪದ್ಧತಿಗಳೆಂದರೇನು ಎಂಬುದನ್ನು ಎಲ್ಲರಿಗೂ ತಿಳಿಯುವ ಹಾಗೆ ಅತ್ಯಂತ ಸರಳವಾಗಿ, ನೆರವಾಗಿ ತಿಳಿಸಿದ್ದೀರಾ, ಅಭಿನಂದನೆಗಳು, ಧನ್ಯವಾದಗಳು ❤
@gopalnaik26423 жыл бұрын
Sir, very good advice to former's.
@Gangadhar_5552 жыл бұрын
hesaru jasti iddare problem enu, system mukhya,olle systems follow madabeku,duddu sigutte anta chemical na direct tindare paravagilva,bhoomi na halu madoda
@Gangadhar_5552 жыл бұрын
Nivu channagi matadi tirigi tirigi chemical farming madi anta helutiru,nivu company gala agent anusutte, think madi,u r a intelligent
@KPSJM4 жыл бұрын
Liked these videos.. linked to our roots in a time when everyone is making tiktok videos... Good job, keep it up. Subscribing your channel and looking forward for such informative content... 👍
@LOKARANGA4 жыл бұрын
Thanks you sir.🙏🙏🙏
@organicfarming68822 жыл бұрын
Nivu chemical farming ge support madtidira ansutte madi bt organic farming bagge yake confuse madoke try madtidira