ಸಮಸ್ಯೆ ಬಂದಿರುವುದು ದೇಶಕ್ಕೆ, ಕಾಂಗ್ರೆಸ್ ಗೆ ಅಲ್ಲ : Niketh Raj

  Рет қаралды 316,463

Pratidhvani

Pratidhvani

Жыл бұрын

ಸಮಸ್ಯೆ ಬಂದಿರುವುದು ದೇಶಕ್ಕೆ, ಕಾಂಗ್ರೆಸ್ ಗೆ ಅಲ್ಲ : Niketh Raj Mourya
We are an independent Kannada News Portal, bringing out analytical and investigative stories. Subscribe to our channel for video stories from across Karnataka, editorials, and panel discussions.
www.pratidhvani.com
#pratidhvaninews #NikethRajMourya #congress

Пікірлер: 464
@shashikumar7890
@shashikumar7890
ಈ ರೀತಿಯಲ್ಲಿ ಭಾಷಣ ಸಮಾಜದಲ್ಲಿ ಶಾಂತಿ ಬಿತ್ತುವಒಂತಗಬೇಕು
@shashikumar7890
@shashikumar7890
ಇದು ಭಾಷಣ ಅಂದ್ರೇ ಎಂಗ್ ಪುಂಗ್ಲಿ ಬಿಜೆಪಿ, ಮೋದಿ ಭಜನೆ,ಭಾಷಣ ಅಲ್ಲ.
@nagendrappab293
@nagendrappab293 Жыл бұрын
ಅತ್ಯುತ್ತಮವಾದ ಉಪನ್ಯಾಸಾ
@sreeramappadoddapillappa2858
@sreeramappadoddapillappa2858 Жыл бұрын
ಸ್ವಾಭಿಮಾನ ದೇಶಪ್ರೇಮ ಬೆಳೆಸಿಕೊಳ್ಳಿ ಮಾನವೀಯತೆ ಕಲಿಯಿರಿ.
@angadirajasab8687
@angadirajasab8687 Жыл бұрын
ಸರ್ ನಿಮ್ಮ ಉಪನ್ಯಾಸವನ್ನು ಕೇಳಿ ನಾನು ಇವತ್ತು ಒಂದು ದಿನ ಕೆಲಸವನ್ನು ಬಿಟ್ಟು ನಿಮ್ಮ ಸಂಪೂರ್ಣವಾದ ಉಪನ್ಯಾಸವನ್ನು ಕೇಳಿದ್ದೇನೆ ನನಗೆ ತುಂಬಾನೇ ಸಂತೋಷವಾಗಿದೆ ನಿಮ್ಮಂಥ ಉಪನ್ಯಾಸಕರು ನಮ್ಮ ರಾಜ್ಯಕ್ಕೆ ಮತ್ತು ನಮ್ಮ ದೇಶಕ್ಕೆ ತುಂಬಾ ಅವಶ್ಯಕತೆ ಇದೆ
@nnswamyswamy9059
@nnswamyswamy9059 Жыл бұрын
ನಿಕೇತ್ ರಾಜ್ ಮೌರ್ಯ ಸರ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು ,👌👍👏🙏💐 ಇ ಭಾರತ ದೇಶದ ನೂರಾರು ವರ್ಷಗಳ ಇತಿಹಾಸವನ್ನು ಎಳೆ-ಎಳೆಯಾಗಿ ,ಬಿಚ್ಚಿಟ್ಟ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರುವಂತಹ ಮಹಾ ಮೇದಾವಿ,ಸಮಾಜದ ಹಿತ ಚಿಂತಕ,ಅತ್ತ್ಯುತ್ತಮ ಉಪನ್ಯಾಸದ ಮೂಲಕ, ಆದಷ್ಟು ಸ್ಪಷ್ಟವಾಗಿ, ಜನ ಮನಕ್ಕೆಮುಟ್ಟುತ್ತಿರವ ಇಂತಹ ನೂರಾರು,ಭಾಷಣಗಳು ಅವಶ್ಯಕತೆ ಇದೆ,ಇಂತಹ ಉಪನ್ಯಾಸಗಳು,ಇದೇ ರೀತಿಯಲ್ಲಿ ತಮ್ಮ ಟಿ.ವಿ.ಚಾನಲ್ಲುಗಳ ಮುಖಾಂತರ ಚಿರ ಕಾಲ ನಡೆಯಲಿ,ತಮಗೂ ಸಹ ಹೃತ್ಪೂರ್ವಕ ವಾದ ಅಭಿನಂದನೆಗಳು ಸರ್ 👌👍👍🙏🙏😁😭
@srinivasagowda6144
@srinivasagowda6144 Жыл бұрын
ಭಗತ್ ಸಿಂಗ್ ರನ್ನ ನಿಮ್ಮ ಲ್ಲಿ ಕಾಣಬಹುದು .
@vijayendrabagalkot1409
@vijayendrabagalkot1409 Жыл бұрын
ತಮ್ಮಂಥ ಮೇಧಾವಿಗೆ ನನ್ನ ಅನಂತ ಧನ್ಯಾದಗಳು ಎಸ್ಟು ವಿವರವಾಗಿ e ನಮ್ಮ ಭಾರತ ದೇಶದ ಇತಿಹಾಸವನ್ನು ಬಿಚ್ಚಿ ಹೇಳಿದ್ದೀರಿ ನಿಮ್ಮ ಮಾತು ಕೇಳಿ ನಿಜವಾಗಿ ಯು ಬೇಸರ ವಾಗುತ್ತದೆ ಈ ನಮ್ಮ ದೇಶದಲ್ಲಿ ನಮ್ಮವರೇ ನಮಗೇ ಚೂರಿ ಹಾಕುವ ಕೆಲಸ ಮಾಡುತ್ತಾರೆ ಅಂತ ಹೇಳಿದ್ದಿರೀ ಇದು ಸುಳ್ಳೇನಲ್ಲ, ಇಂತಹದನ್ನು ಸುದಾರಿಸುವದಾದರು ಹೇಗೆ?
@rev_suryadas
@rev_suryadas Жыл бұрын
ಅದ್ಭುತವಾದ ಭಾಷಣ ನಿಮಗೆ ತುಂಬಾ ಧನ್ಯವಾದಗಳು ಶುಭರಾತ್ರಿ
@angadirajasab8687
@angadirajasab8687 Жыл бұрын
ನಿಮ್ಮ ಈ ಒಂದು ತಾಸಿನ ಉಪನ್ಯಾಸವನ್ನು ಕೇಳಿ ತುಂಬಾನೇ ಸಂತೋಷವಾಗಿದೆ ಮತ್ತು ಎಷ್ಟು ಬೇಗನೆ ಮುಗಿತು ಅಂತ ಅನಿಸುತ್ತಿದೆ ನನಗೆ ಇನ್ನೂ ಒಂದು ಅಥವಾ ಎರಡು ತಾಸು ಮಾಡಿದ್ದರೆ ಇನ್ನು ತುಂಬಾನೇ ಚೆನ್ನಾಗಿರುತ್ತೆ ಮತ್ತು ಒಂದು ಉತ್ತಮವಾದ ಸಂದೇಶ
@aspandav5687
@aspandav5687 Жыл бұрын
ಅದ್ಭುತವಾಗಿದೆ ಸರ್ ಈ ರೀತಿ ತಿಳಿಸಿ ಹೇಳೋರು ಬೇರೆ ಯಾರೂ ಸಿಗೋಲ್ಲ. ಎಲ್ಲರೂ ತಿಳ್ಕೋಬೇಕು ಧನ್ಯವಾದಗಳು ಸರ್
@muneersaheb6909
@muneersaheb6909 Жыл бұрын
ನಿಮಗೆ ತುಂಬಾ ಧನ್ಯವಾದಗಳು ಸರ್ ಇಷ್ಟು ತಿಳಿಸಿದ್ದಕ್ಕೆ
@muneersaheb6909
@muneersaheb6909 Жыл бұрын
ನೀವು ಹೇಳೋ ಒಂದೊಂದು ವಿಷಯನು ತೆಗೆದು ಪಾಠದಲ್ಲಿ ಸೇರಿಸುವುದಾದರೆ ಮುಂದೆ ಬರ್ತಕಂತ ಪೀಳಿಗೆಗೆ ಒಂದು ಇತಿಹಾಸ ತಿಳಿಸುವ ಅವಕಾಶ ಸಿಗುತ್ತದೆ
@shivanandghatnatti6757
@shivanandghatnatti6757
ನಿಕೇತ ಸರ್ ಅದ್ಬುತ ಉಪನ್ಯಾಸ ಅಷ್ಟೇ ಸರ್
@immanuelagchurch4728
@immanuelagchurch4728 Жыл бұрын
Congratulations Sir good speech sir ನಿಮ್ಮಂತ ನಾಯಕರು ಎದ್ದೇಳಲಿ, ನೀವು ಖಂಡಿತ ಒಬ್ಬ ದೊಡ್ಡ ನಾಯಕ ನೀವು ಆಗತಿರೀ
@plchalavadi1730
@plchalavadi1730 Жыл бұрын
This is indain history. ನಿಜ. ಭಾರತಿಯಾರ ಜಾತಿ ಹೆಸರಲ್ಲಿ ಆಡಳಿತ ಮಾಡಿ.ದೇಶ ಕಲಿದುಕೊಂಡ ನಾವು.ಈವತ್ತು ಅರ್ಥ ಮಾಡಿಕೊಳ್ಳುವುದಿಲ್ಲ.ಜಾತಿ ಪಾರ್ಟಿ. ನಿಮ್ಮ ಮಾತು ಲೈಕ್ ಆಯ್ತು.
@user-lo3im9uv2b
@user-lo3im9uv2b
ಭಾರತ ದೇಶದ ಬಗ್ಗೆ ಇಷ್ಟೊಂದು ತಿಳಿದುಕೊಂಡು ಅದನ್ನ ವಿವರವಾಗಿ ತಿಳಿಸಿದ್ದಕ್ಕೆ ನಿಮಗೆ ತುಂಬಾ ಹೃದಯ ಧನ್ಯವಾದಗಳು ಸರ್ ❤❤❤
@vijayendrabagalkot1409
@vijayendrabagalkot1409 Жыл бұрын
ಈ ಮೂಲಕ ಕಳೆದ ಇತಿಹಾಸದ ಬಗ್ಗೆ ಮಾತನಾಡುವುದೇ ಆಯಿತು ಮುಂದೆ ಬರುವ ಹಾಗೂ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಮಾತನಾಡುವುದು ಉತ್ತಮ
@rajchopra689
@rajchopra689 Жыл бұрын
ತುಂಬಾ ಅದ್ಭುತ.ನಿಮ್ಮ ಸುಧೀರ್ಘ ಮಾತುಕತೆ .ಪಾಯ ಕಟ್ಟಿದವರನ್ನೆ ಜನ ಮರಿತ ಇದಾರೆ. ಇದು ವಿಪರ್ಯಾಸವೇ ಅಥವಾ ಕಾಲದ ಮಹಿಮೆಯೇ ಉತ್ತರ ಸಿಗುತ್ತಿಲ್ಲ
@vasanthavasu8886
@vasanthavasu8886 Жыл бұрын
I love sir❤️❤️❤️❤️❤️❤️❤️❤️🙏🙏🙏🙏
Я нашел кто меня пранкует!
00:51
Аришнев
Рет қаралды 4,7 МЛН
Who has won ?? 😀 #shortvideo #lizzyisaeva
00:24
Lizzy Isaeva
Рет қаралды 62 МЛН
CM IBRAHIM SPEECH AGAINST  NRC AND CAA @ MANJANADY DAKSHINA KANNADA
26:58
SJS Media Live Tv
Рет қаралды 1,8 МЛН