ಸಂಭಾಜಿ..! ಈ ಧರ್ಮವೀರನ ಬಲಿದಾನದ ಕತೆ ನಿಮಗೆ ಗೊತ್ತಾ..? the true story of sambhaji maharaj

  Рет қаралды 1,500,504

Media Masters

Media Masters

4 жыл бұрын

ಛತ್ರಪತಿ ಶಿವಾಜಿ : • ಶಿವಾಜಿ ತನ್ನ ಮಗನನ್ನ ಆ ಕ...
Media Masters is a unique KZfaq channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Пікірлер: 342
@shivuvr7123
@shivuvr7123 2 жыл бұрын
ಇಂತಹ ಇತಿಹಾಸದ ಪುಟಗಳನ್ನು ,ಪ್ರಸಿದ್ಧ ಶಕ್ತಿಗಳನ್ನು ನಿಮ್ಮ ದ್ವನಿಯಲ್ಲಿ ಕೇಳಿದರೆ ಮೈ ಜುಂ ಅನ್ನಿಸುತ್ತದೆ ,, ಜೈ ಶಿವಾಜಿ 🚩🚩🚩
@dhruvanacharya1043
@dhruvanacharya1043 2 жыл бұрын
ಸ್ವರಾಜ್ಯ ಪ್ರೇಮಿಯ ರಕ್ತದ ಗುಣವೇ ಅಂತಹದು. 🚩🙏🏼 ಜೈ ಭವಾನಿ. ಜೈ ಶಿವಾಜಿ ಮಹಾರಾಜ್
@kalakappajadhav7271
@kalakappajadhav7271 2 жыл бұрын
ನಿಮ್ಮ ಮಾತು ಕೆಳುತ್ತಿದ್ದರೆ ರೋಮಾಂಚನವಾಗುತ್ತಿದೆ. ಮರಾಠರ ಇತಿಹಾಸದ ಬಗ್ಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಅಣ್ಣ. ನಿಮ್ಮಂತವರು ಹೆಚ್ಚಾಗಬೇಕು. ಇವತ್ತಿನ ದಿನಗಳಲ್ಲಿ ಮರಾಠ ರಾಜರಿಗೆ ಅವಮಾನ ಮಾಡುವವರೆ ಹೆಚ್ವಾಗಿದ್ದಾರೆ. ಮರಾಠ ರಾಜರೆ ಮೀಸಲಾತಿಯನ್ನ ತಂದಿದ್ದು. ಆದರೆ ನೋವಿನ ಸಂಗತಿ ಏನಂದರೆ ಮೀಸಲಾತಿಯ ಲಾಭ ಪಡೆದವರೆ ಮರಾಠರನ್ನ ಅವಮಾನಿಸುತ್ತಿದ್ದಾರೆ. ಇವತ್ತಿಗೂ ಕರ್ನಾಟಕ ರಾಜ್ಯದಲ್ಲಿ ಮರಾಠರಿಗೆ ಯಾವದೆರೀತಿಯ ಮೀಸಲಾತಿಯಾಗಲಿ, ಸರಕಾರದ ಸಹಾಯವಾಗಲಿ ಸಿಗುವದಿಲ್ಲ. ಹಿಂಧು ಧರ್ಮಕ್ಕಾಗಿ, ಈ ದೇಶದ ನೆಲ, ಜಲ, ಗಡಿ, ರಕ್ಷಣೆಯಲ್ಲಿ ಮುಂಚುಣಿಯಲ್ಲಿ ಹೋರಾಡುವ ಮರಾಠರಿಗೆ ಸರಕಾರದಿಂದ ಯಾವದೆ ಸವಲತ್ತು ಇಲ್ಲ. ನೋವಿನ ಸಂಗತಿ.
@snkvideos9078
@snkvideos9078 2 жыл бұрын
ಧರ್ಮವೀರ ಸಂಭಾಜಿ ಮಹಾರಾಜ ಕೀ ಜೈ 🚩🚩🔥🔥🔥🔥
@likithraj7234
@likithraj7234 4 жыл бұрын
Huli otteli huline uttodu antha kelidde....... Idu avagle prove aagide🚩🚩🇮🇳🇮🇳
@hampayya1950
@hampayya1950
ಇತಿಹಾಸಕ್ಕೆ ಒಬ್ಬನೇ ಅಧಿಪತಿ only peace ಛತ್ರಪತಿ ಶಿವಾಜಿ 🐯🐯🐯🐯👑👑👑👑👑🚩🚩🚩🚩🚩🚩🚩🚩🚩🔥🔥🔥🦖🦖🦖
@sonusonushet9410
@sonusonushet9410 4 жыл бұрын
ಕಾಯ್ತಾ ಇದ್ದೆ ಈ ವಿಡಿಯೋ ಗೋಸ್ಕರ
@SureshSuresh-pv8mk
@SureshSuresh-pv8mk 3 жыл бұрын
🚩🚩🙏🙏ಹಿಂದೂ ಹೃದಯದ ಸಾಮ್ರಾಟ ಮಹಾನ್ ಛತ್ರಪತಿ ಶಿವಾಜಿ ಸರ್🙏🙏🚩🚩
@sudeeppoojari1369
@sudeeppoojari1369 3 жыл бұрын
ಶಿವಾಜಿ ಬಗ್ಗೆ ಇನ್ನಷ್ಟು ಮಾಹಿತಿ ನಿಮ್ಮ ಕಡೆಯಿಂದ ಬರಲಿ ಜೈ ಶ್ರೀ ರಾಮ್
@yeshwantraymadditot363
@yeshwantraymadditot363 4 жыл бұрын
ನಾನು ಇದೆ ವಿಡಿಯೋ ಗೋಸ್ಕರ ಕಾಯುತಾ ಇದೆ ಸರ್ ತುಂಬಾ👌🤝🙏 ಧನ್ಯವಾದಗಳು ಸರ್
@rupeshjadhav4713
@rupeshjadhav4713 4 жыл бұрын
ನಾನು ಮರಾಠಿಯಾಗಿದ್ದರೂ ಕನ್ನಡ ಕಲಿಯುತ್ತಿದ್ದೇನೆ ಧರ್ಮವೀರ್ ಸಂಭಾಜಿಯ ಕಥೆಯು ಕರ್ನಾಟಕದಲ್ಲಿನ ಧಾರ್ಮಿಕ ಮತಾಂತರಗಳನ್ನು ನಿಲ್ಲಿಸುತ್ತದೆ ಎಂದು ಭಾವಿಸುತ್ತೇವೆ
@desifitnessadda4901
@desifitnessadda4901 4 жыл бұрын
ಕ್ಷತ್ರಿಯ ಕುಲವತಾಂಸ🚩
@lalithambasriraksha4174
@lalithambasriraksha4174 3 жыл бұрын
ಸಹಸ್ರಾರು ವರ್ಷಗಳ ಳಾದರೂ ಅದೇ ಸಂಸ್ಕೃತಿ ಅದೇ ಸಂಸ್ಕಾರ ಅದೇ ಭಾಷಾ ಪ್ರಯೋಗ.ಅಪೂರ್ವಪಿರವಿ
@prathapprathap7649
@prathapprathap7649 2 жыл бұрын
ಜೈ ಛತ್ರಪತಿ ಶಿವಾಜಿ ಮಹಾರಾಜ್.. 🔥🔥🔥🔥🔥
@mallappabapakar1988
@mallappabapakar1988 2 жыл бұрын
ಜೈ ಶಿವಾಜಿ ಜೈ ಭವಾನಿ ಜೈ ಸಂಭಾಜಿ ...
@jyothir5914
@jyothir5914 3 жыл бұрын
Great warrior,sambhaji.hats off to sambhaji.🙏🙏🙏🔥🔥🔥
@Shankar-kr7gy
@Shankar-kr7gy 3 жыл бұрын
ನಿಮ್ಮ ಕಂಠದಲ್ಲಿ ಸೂಪರ್ ವಿವರಣೆ ಜೈ ಶಿವಾಜಿ
@kumaraswamihiremath4148
@kumaraswamihiremath4148 4 жыл бұрын
ಹಿಂದೂ ಧರ್ಮ ಯಾವಾಗಲು ಇನ್ನೊಂದು ಧರ್ಮಕ್ಕೆ ಮಾನವೀಯತೆ ಮತ್ತು
@krishnan1118
@krishnan1118 3 жыл бұрын
ಜೈ ಹಿಂದ್ ಶಿವಾಜಿ 🙏
@omkarshipure7785
@omkarshipure7785 3 жыл бұрын
I am proud to Maratha🙏
A clash of kindness and indifference #shorts
00:17
Fabiosa Best Lifehacks
Рет қаралды 70 МЛН
마시멜로우로 체감되는 요즘 물가
00:20
진영민yeongmin
Рет қаралды 28 МЛН
Best father #shorts by Secret Vlog
00:18
Secret Vlog
Рет қаралды 21 МЛН