No video

ಸಮುದ್ರದ ಕಸ ಗುಡಿಸೋರು ಯಾರು? | Ocean Currents | Climate Change | Marine Life | Masth Magaa Amar Prasad

  Рет қаралды 34,617

Masth Magaa

Masth Magaa

Күн бұрын

Пікірлер: 60
@MasthMagaa
@MasthMagaa 4 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@TRAVEL_000
@TRAVEL_000 4 ай бұрын
Happy birthday ಅಮರ್ ಕುಮಾರ್
@shreyagm5018
@shreyagm5018 4 ай бұрын
ಸರ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್ ಸರ್
@domathsperfect7653
@domathsperfect7653 4 ай бұрын
ಅಮೂಲ್ಯವಾದ ಮಾಹಿತಿ ನೀಡಿದ್ದೀರಿ. ವಂದನೆಗಳು
@nurandeshyaligar
@nurandeshyaligar 4 ай бұрын
ನಾನು Maste degree geography ಓದಿದ್ದೆನೆ , ಹೌದು ನಿಮಗೆ ಯಾರು ಹೇಳಿದರು ನಿಮಗೆ ? ಒಬ್ಬರೆ ಪುಸ್ತಕ ಓದಿದರೆ confident ಆಗಿ ಅರ್ಥವಾಗಲ್ಲಾ , ಅದನ್ನು ಹೇಳಲಿಕ್ಕೆ ಬರಲ್ಲಾ ...😊😊 ಬಹುಷ ಯಾರೊ ನಿಮಗೆ teach ಮಾಡಿದ್ದಾರೆ ಅನ್ನಿಸುತ್ತೆ
@vinayhindlatti7510
@vinayhindlatti7510 4 ай бұрын
Nanu ee vishaya tilkoloke tumba prayatna pattidde but coriolis effect nange arta aagirlilla. But ee video inda nang perfect aagi arta aytu. This is a very good video.
@rajunsprasad7481
@rajunsprasad7481 4 ай бұрын
ಬಹಳ ಸುಂದರವಾಗಿದೆ ಮತ್ತು ಅದ್ಭುತ ವಾಗಿ explain ಮಾಡಿದ್ದೀರಿ, ಇದು ಕೆಲವರಿಗೆ ಸುಲಭದಲ್ಲಿ ಅರ್ಥವಾಗೊ ವಿಚಾರವಲ್ಲ, ಬೂಮಿ, ನೀರು, ಗಾಳಿ, r ಪಂಚ ಭೂತಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಂಡರೆ ಮನುಷ್ಯನ ಬುದ್ಧಿ ಮಟ್ಟ ಬಹಳ ಹೆಚ್ಚಾಗುತ್ತದೆ
@raghubhat5361
@raghubhat5361 4 ай бұрын
ಉತ್ತಮ ಮಾಹಿತಿ... ಧನ್ಯವಾದಗಳು
@SudeepFans-fh5wq
@SudeepFans-fh5wq 4 ай бұрын
ಇವನು.. ಹೇಳೋದು.. ಬುರುಡೆ 😂😂😂 . ಕನಸು.ಎಲ್ಲ😂😂
@paramesharadhya960
@paramesharadhya960 4 ай бұрын
ದಯವಿಟ್ಟು ಈ ವಿಷಯದ ಬಗೆಗೆ ನಿಮ್ಮ ಸಂಶೋಧನೆಯನ್ನು ತಿಳಿಸಿರಿ
@Shreeshkumar-xl7wd
@Shreeshkumar-xl7wd 4 ай бұрын
ಪೆದ್ದ ಮಕ್ಕಳಿಗೆ ಮೇಸ್ಟ್ರು ಪಾಠ ಮಾಡಿದಂಗೆ ಆಗಿದೆ
@SangameshHaranal
@SangameshHaranal 4 ай бұрын
Sir SSLC next diploma in computer science bagge tilisi tomorrow Sir bahala divasanind nimage comment madtayidini please sir tomorrow tilisi please
@anantha8252
@anantha8252 4 ай бұрын
Information ulti sir❤
@prarthanakm3475
@prarthanakm3475 4 ай бұрын
Happy birthday sir 🙏
@shanmukhakpshannu7570
@shanmukhakpshannu7570 4 ай бұрын
Very knowledgeable information thank u 👍
@IrkyMan
@IrkyMan 4 ай бұрын
Thumbnail 👌🏼👌🏼
@mohanaradhya3765
@mohanaradhya3765 4 ай бұрын
Detail Information Appreciate your teams effort.
@nagarajpb2841
@nagarajpb2841 4 ай бұрын
Excellent Sir superb 🎉🎉🎉
@mahendrap1753
@mahendrap1753 4 ай бұрын
Thank you sir
@NagarajKK-um8be
@NagarajKK-um8be 4 ай бұрын
Amazing Amar sir
@keerthiprasad8355
@keerthiprasad8355 4 ай бұрын
Super informative news
@ravindrahiremath9134
@ravindrahiremath9134 4 ай бұрын
Though the content is really good but the narration speed is very slow which bores the video
@ArunKumar-ui8ku
@ArunKumar-ui8ku 4 ай бұрын
Amazing video. Packed with so much information. Very unique subject and very well explained. Request to make more videos on such topics.
@kallappagavade5910
@kallappagavade5910 4 ай бұрын
Very nicely n neatly explained, Thank you so much sir
@AshishPoojary-ib8te
@AshishPoojary-ib8te 4 ай бұрын
Good Information Happy Birthday to you Sir
@lakshmip1605
@lakshmip1605 4 ай бұрын
Good information sir
@sreenivasmt7950
@sreenivasmt7950 4 ай бұрын
Scientifically informative Thank you Sir
@muralimohanp9479
@muralimohanp9479 4 ай бұрын
❤ super news
@kswamykwamy8404
@kswamykwamy8404 4 ай бұрын
Supar sar
@sharanbasavas8030
@sharanbasavas8030 4 ай бұрын
😇
@manoja-jn1sf
@manoja-jn1sf 4 ай бұрын
Good information sir ❤❤❤ waiting for next like this episodes...😊
@user-ud1rb9cf2t
@user-ud1rb9cf2t 4 ай бұрын
Good information....thank u sir Happy birthday 🎂 sir
@Mx12348
@Mx12348 4 ай бұрын
ಕರೆಂಟ್ ಹೋದಾಗ ಲವ್ ಸ್ಟೋರಿ ಸುರು ಆಗಿವೆ
@Greenberry846
@Greenberry846 4 ай бұрын
ಗಂಡು ಹೆಣ್ಣು ಒಂದುಕೊಂದು ಕರೆಂಟ್ ಉಜ್ಜಿದಾಗ ಬೆಂಕಿ ಸೃಷ್ಟಿ ಆಗಿ ಇನೊಂದು ಜೀವ ಸೃಷ್ಟಿ ಆಗುತ್ತೆ ಅದೆ ಮಗು 😂
@user-jh2ev9ib7h
@user-jh2ev9ib7h 4 ай бұрын
Happy birthday sir
@laxmipattanashetti7041
@laxmipattanashetti7041 4 ай бұрын
super sir...one thing ಬಿಸಿ ನೀರು ಬಿಸಿ ಆಗಲ್ಲ sir
@Shridharshashi
@Shridharshashi 4 ай бұрын
ಅಮರ್ ಕೋಚಿಂಗ್ ಸೆಂಟರ್ ❤❤
@prashanthd3069
@prashanthd3069 4 ай бұрын
❤..
@Vidhisneha08
@Vidhisneha08 4 ай бұрын
Minimum degree odirveku,arta madkolakke
@ShashankIndia-yo8wq
@ShashankIndia-yo8wq 4 ай бұрын
No need I am 2 yr degree
@santhoshkotian1895
@santhoshkotian1895 4 ай бұрын
,̊🙏🙏🙏
@girish0206
@girish0206 4 ай бұрын
ಇವರೆಲ್ಲಾ ಪಾಕಿಸ್ತಾನ ಪ್ರೇಮಿಗಳು ಒಂದು ದಿನಕ್ಕೆ ಒಂದು ವಿಡಿಯೊ ಪಾಕಿಗಳ ಬಗ್ಗೆ ಇರುತ್ತೆ. ಪಾಕಿಸ್ತಾನ ನಮ್ಮ ದೇಶಕ್ಕೆ ಯಾವುದರಲ್ಲೂ ಸಮಾನ ಅಲ್ಲ. ಚೀನಾದ ಬಗ್ಗೆ ವರದಿ ಮಾಡಬಹುದಲ್ಲಾ....
@Greenberry846
@Greenberry846 4 ай бұрын
ಏನ್ ಅರ್ಥ ಆಗಿಲ್ಲ ಬಾಯಿ ಕಣ್ ಬಿಟಕೊಂಡ ನೋಡ್ ಬೇಕು ಅಷ್ಟೇ 😂😂
@TRAVEL_000
@TRAVEL_000 4 ай бұрын
ನಮ್ಗೆ ಅರ್ಥ ಆಯ್ತು .. ನೀನು ಕೆಪ್ರತುಲ್ ಮಂಗ್🍌
@TRAVEL_000
@TRAVEL_000 4 ай бұрын
ನೀನು ಮದ್ರಸ ಟಾಪರ್ ಸೋ ನಿಂಗೆ ಇದೆಲ್ಲ ಅರ್ಥ ಆಗಲ್ಲಾ
@basavarajbbasavarajb9148
@basavarajbbasavarajb9148 4 ай бұрын
Congratulations 👏👏
@manjunathavsmanjunathavs3829
@manjunathavsmanjunathavs3829 4 ай бұрын
ಬಾಯೊಳಗೆ ಸೊಳ್ಳೆ ಹೋಗಬಹುದು ಹುಷಾರ್
@chaelisa5402
@chaelisa5402 4 ай бұрын
😎
Алексей Щербаков разнес ВДВшников
00:47
Schoolboy Runaway в реальной жизни🤣@onLI_gAmeS
00:31
МишАня
Рет қаралды 3,6 МЛН
Cute kitty gadgets 💛
00:24
TheSoul Music Family
Рет қаралды 8 МЛН
Prank vs Prank #shorts
00:28
Mr DegrEE
Рет қаралды 9 МЛН
Why UK 🇬🇧 is going Bankrupt? : Detailed Economic Case Study
20:37
Think School
Рет қаралды 1,5 МЛН
Why is anti-immigration sentiment on the rise in Canada?
13:00
The Guardian
Рет қаралды 1,9 МЛН
LATEST COMEDY SHOW|PART 2|Alva's College ಹಾಸ್ಯ ಕಾರ್ಯಕ್ರಮ|GANGAVATHI PRANESH|PraneshParyatane|KANNADA
13:12
PRANESH PARYATANE ಪ್ರಾಣೇಶ್ ಪರ್ಯಟನೆ
Рет қаралды 584 М.
Алексей Щербаков разнес ВДВшников
00:47