ಸನ್ಯಾಸಿ ಆಗೋಕೆ ಹೊರಟಿದ್ದು ಯಾಕೆ? | Kuvempu Life Story | Kannada | Shivamogga | Masth Magaa Amar Prasad

  Рет қаралды 33,971

Masth Magaa

Masth Magaa

6 ай бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#LeaderEpisode #KuvempuLifeStory #KuvempuBirthDay #Shivamogga #KaviShaila #Kuppalli #Udayravi #Mysore #MaharajaCollage #MasthMagaa #AmarPrasad

Пікірлер: 180
@MasthMagaa
@MasthMagaa 6 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@kalingawalikar9099
@kalingawalikar9099 6 ай бұрын
Sir KAATERA film bagg❤e vedio maadi 🙏🙏
@kalingawalikar9099
@kalingawalikar9099 6 ай бұрын
Sir kaatera film bagge video madi
@jayashankarkr4738
@jayashankarkr4738 6 ай бұрын
Jainism and budhhism bage mahithi kodi please
@roshansamuel7
@roshansamuel7 6 ай бұрын
Amar prasad sir join option bartha illa Notification bell icon alli all antha kotru saha Notification bartha illa
@santhoshkumarht3367
@santhoshkumarht3367 6 ай бұрын
ಪೂರ್ಣಚಂದ್ರ ತೇಜಸ್ವಿ ಅವರಬಗ್ಗೆ one ಎಪಿಸೋಡ್ ಬರ್ಲಿ 🙏🙏🙏
@harshagowda5906
@harshagowda5906 6 ай бұрын
Edune kella saku
@venkateshakb9930
@venkateshakb9930 6 ай бұрын
ನನ್ನ favourite ಕವಿ ತೇಜಸ್ವಿ
@santhoshkumarht3367
@santhoshkumarht3367 6 ай бұрын
@@harshagowda5906 ಕೇಳೋದು ನನಗೆ ಗೊತ್ತು ನಿನ್ನತ್ರ ಹೇಳಿಸಿ ಕೊಳ್ಳೋ ಅವಶ್ಯಕತೆ ಇಲ್ಲ.
@nareendrakumarc.k428
@nareendrakumarc.k428 2 ай бұрын
​@@harshagowda5906 nin keldha tikka muchkondu hogu avru avru opinion helthidira
@sadashivakumbar1352
@sadashivakumbar1352 6 ай бұрын
ಕುವೆಂಪು ಅವರ ಶ್ರೇಷ್ಠ ಕೃತಿ :-ಪೂರ್ಣಚಂದ್ರ ತೇಜಸ್ವಿ😍
@pjp247
@pjp247 6 ай бұрын
.......Wow...
@gcraghunatharaghu9168
@gcraghunatharaghu9168 6 ай бұрын
ಇದು ಒಂಥರ ಸರಿಯಾದ ಉತ್ತರವೇ 😄. ಹಾಗೇ ತೇಜಸ್ವಿಯವರಿಂದ ನನಗೆ ಒಂದು ಸಮಸ್ಯೆ ಕೂಡ ಉಂಟಾಗಿದೆ. ಅದೇನೆಂದರೆ, ಅವರ ಪುಸ್ತಕ ಮತ್ತು ಅವರ ಬರವಣಿಗೆ ಶೈಲಿ ಓದಿ ಅಭ್ಯಾಸ ಆಗಿ ಬೇರೆ ಯವರ ಪುಸ್ತಕ ಓದುವುದು ಅಷ್ಟು ರುಚಿಸುವುದಿಲ್ಲ.ಏನು ಮಾಡುವುದು?
@darshans8983
@darshans8983 5 ай бұрын
Wow😍😍
@bindutherdal
@bindutherdal 5 ай бұрын
E quote Pratilipi alli odidde 😊
@user-ov3se3ns6b
@user-ov3se3ns6b 5 ай бұрын
ಆಹಾ ! ಎಂತಹ ಪರಿಪೂರ್ಣವಾದ ಪದವನ್ನ ಬರೆದಿದ್ದಿರಿ 🙏🙏 ........ನಿಜಕ್ಕೂ ಹೆಮ್ಮೆ ಅನ್ನುಸ್ತು .......ಒಂದೆ ಸಾಲಲ್ಲಿ ಕುವೆಂಪುರವರ ಬದುಕನ್ನ ಗೆಲ್ಲಿಸಿದ್ರಿ 😊
@sadashivakumbar1352
@sadashivakumbar1352 6 ай бұрын
ಕುವೆಂಪು ಸಾಹಿತ್ಯವೂ ಕನ್ನಡ ಸಾಹಿತ್ಯದ ಸಂವಿಧಾನ 💚
@vikas289
@vikas289 6 ай бұрын
ರಾಮಾಯಣ ದರ್ಶನಂ' ಆಧುನಿಕ ಭಾರತೀಯ ಸಾಹಿತ್ಯದ ಶ್ರೇಷ್ಠ ಕೃತಿ.
@kingbro907
@kingbro907 6 ай бұрын
ಯುಗದ ಕವಿ ಜಗದ ಕವಿಗೆ ನಮಸ್ಕಾರ.
@sanjeevradder2644
@sanjeevradder2644 6 ай бұрын
ಖಡ್ಗವಿಡಿಯದ ಕ್ರಾಂತಿಕಾರಿ.... ಟೈಟಲ್ ತುಂಬಾ ಚೆನ್ನಾಗಿದೆ ಸರ್.... 👍
@manjunaths7520
@manjunaths7520 6 ай бұрын
ಇಂತಹ ಮಹಾನ್ ವ್ಯಕ್ತಿಗಳಿಂದ ನಮ್ದು ಶಿವಮೊಗ್ಗ ಅಂತ ಹೇಳೋಕೆ ಹೆಮ್ಮೆ ಅನ್ಸತ್ತೆ ಗುರು.....🙏🤗☺️
@pramodaakcent3358
@pramodaakcent3358 6 ай бұрын
ಕುವೆಂಪು - ಪೂರ್ಣ ಚಂದ್ರ ತೇಜಸ್ವಿ ರಾಜ್ ಕುಮಾರ್ - ಪುನೀತ್ ರಾಜ್ ಕುಮಾರ್ ಕರ್ನಾಟಕದ ಕನ್ನಡದ ಮುತ್ತು ರತ್ನಗಳು 💛❤️
@sunilssunils7193
@sunilssunils7193 6 ай бұрын
❤❤
@wonder937
@wonder937 5 ай бұрын
ಇಲ್ಲರ ಪುನೀತ್ ರಾಜಕುಮಾರ್ ನಾ ಬಿಡ್ರೋ 😂
@Preeti2light
@Preeti2light 6 ай бұрын
"ಕನ್ನಡ" ಕೇವಲ ಒಂದು ಭಾಷೆಯಾಗಿ ಉಳಿಯದೆ, ಕನ್ನಡ ಒಂದು ಸಂಸ್ಕೃತಿ ಆಗಿದೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ವಾಗುವುದು 💚❤️💫💫 ~ಕುವೆಂಪು💫
@Yashsgr....
@Yashsgr.... 6 ай бұрын
ವಿಶ್ವಮಾನವರು 💛❤️
@somashekharnaikar3089
@somashekharnaikar3089 6 ай бұрын
ಬ್ರದರ್ ನೀವು & ನಿಮ್ಮ ತಂಡದ ಕೆಲಸ ಅದ್ಭುತವಾಗಿದೆ. ಕನ್ನಡಕ್ಕಾಗಿ ನಿಮ್ಮಿಂದ ಅಪಾರ ಸೇವೆ ಸಿಗುವಂತಾಗಲಿ ಎಂದು ಹಾರೈಸುತ್ತೇನೆ..
@kannadasocialmedia.4279
@kannadasocialmedia.4279 6 ай бұрын
ಕನ್ನಡ ಕಂಪು ನಮ್ಮ ಕುವೆಂಪು,❤
@chendufriendscircle8677
@chendufriendscircle8677 6 ай бұрын
ಕುವೆಂಪು ಅವರ ಬಗ್ಗೆ ತುಂಬ ಚೆನ್ನಾಗಿ ವಿವರಣೆ ಕೊಟ್ಟಿದ್ದೀರ, ಧನ್ಯವಾದ ನಿಮಗೆ
@mohanbadigerchannel3678
@mohanbadigerchannel3678 6 ай бұрын
ಕುವೆಂಪುರವರ ಜಯಂತಿಯ ಶುಭಾಶಯಗಳು💚💚
@user-tn5jn4yo7l
@user-tn5jn4yo7l 6 ай бұрын
ಪ್ರಶ್ನಾತೀತ ವಿಶ್ವಮಾನವ ❤
@gangushastri
@gangushastri 6 ай бұрын
ದ ರಾ ಬೇಂದ್ರೆ..❤
@swamigowda8934
@swamigowda8934 6 ай бұрын
ನನ್ನ ಭಾಷೆ ನನ್ನ ತಾಯಿ ಎಲ್ಲಾ ಭಾಷೆ ತಾಯಿ ನನ್ನ ಕನ್ನಡಾಂಬೆ ತಾಯಿ
@srk.krs.9633
@srk.krs.9633 6 ай бұрын
Kuvempu Legend of RATIONALISM, Universal man. Patriotic emperor. Kannada knowledge Mount Everest.
@srk.krs.9633
@srk.krs.9633 6 ай бұрын
❤❤❤
@sriranga.ssatish.r1496
@sriranga.ssatish.r1496 6 ай бұрын
👍 😎
@vittalkonkani4666
@vittalkonkani4666 6 ай бұрын
Every state must have a channel like masth magaa❤❤.
@shivalingashettiudagani1404
@shivalingashettiudagani1404 6 ай бұрын
ಮಾನವೀಯತೆ ಇರುವ ಒಳ್ಳೆಯ ವಿಚಾರಗಳು ಎಂದೆಂದಿಗೂ ಶಾಶ್ವತ, ದ್ವೇಷದಿಂದ ಎಂದಿಗೂ ಸುಖವಿಲ್ಲ, ಈ ವಿಚಾರ ಇಂದಿನ ಜಗತ್ತಿಗೆ ಅತ್ಯಂತ ಸೂಕ್ತ
@TARUNKUMAR-re5yv
@TARUNKUMAR-re5yv 6 ай бұрын
ರಸಋಷಿ ಯ ಸವಿನೆನಪು.... 🙏💐
@arjunsk1996
@arjunsk1996 6 ай бұрын
ವಿಶ್ವ ಮಾನವ ರಾಷ್ಟ್ರ ಕವಿ ಕುವೆಂಪು ಅವರಿಗೆ ಜನ್ಮ ದಿನದ ಶುಭಾಶಯಗಳು ❤❤❤
@ShivuMuragod-rr4bt
@ShivuMuragod-rr4bt 6 ай бұрын
ಬೇಂದ್ರೆ ಅವರ ಬಗ್ಗೆ ತಿಳಿಸಿ
@malludonurmalludonur1880
@malludonurmalludonur1880 6 ай бұрын
ಸರ್ ಪೂರ್ಣಚಂದ್ರ ತೇಜಸ್ವಿ ಅವರ ಬಗ್ಗೆ ನು ಒಂದು ವಿಡಿಯೋ ಮಾಡಿ
@rajashrishivangol2443
@rajashrishivangol2443 6 ай бұрын
ಅತ್ಯದ್ಭುತ ಮಾಹಿತಿಗಾಗಿ ತಮಗೆ 🙏🙏🙏🙏🙏🙏🙏🙏
@yadavaprakash1965
@yadavaprakash1965 6 ай бұрын
Yugada kavi, Jagada Kavi Karnataka Rathna, Gynajothi Dr.Kuvempu 🎉❤😊
@siddupujari4590
@siddupujari4590 6 ай бұрын
ದ ರಾ ಬೇಂದ್ರೆ next video please 😊
@workisworshipyoutubechanne609
@workisworshipyoutubechanne609 6 ай бұрын
Masti
@siddalingayyagonikantimath6173
@siddalingayyagonikantimath6173 6 ай бұрын
ದ ರಾ ಅವರ ಬಗೀ ❤🎉ಹೇೡರ್
@rachappaji5390
@rachappaji5390 6 ай бұрын
ಕುವೆಂಪು ಅವರ ರಾಮಾಯಣ ದರ್ಶನ ಬಗ್ಗೆ ಮಾಹಿತಿ ಕೊಡಿ.. Sir pls
@NirmalaAnoorB
@NirmalaAnoorB 6 ай бұрын
ಹಸುರತ್ತಲ್ ! ಹಸುರಿತ್ತಲ್ ! ಹಸುರೆತ್ತಲ್ ಕಡಲಿನಲಿ ಹಸುರ್ಗಟ್ಟಿತೊ ಕವಿಯಾತ್ಮಂ ಹಸುರ್ನೆತ್ತರ್ ಒಡಲಿನಲಿ !* ಆಶ್ವೀಜಮಾಸದಲಿ ‘ಕವಿಶೈಲ”ದ ನೆತ್ತಿಯಲ್ಲಿ ದೊರೆಕೊಂಡ ರಸಾನುಭೂತಿ) ------------------- ಸರ್ವರಿಗೂ ವಿಶ್ವಮಾನವ ದಿನದ ಶುಭಾಶಯಗಳು
@kirannaik9862
@kirannaik9862 6 ай бұрын
Hey guys, I suggest you all to read "ಅಣ್ಣನ ನೆನಪು" To understand Kuvempu❤
@kannadabackpacker4039
@kannadabackpacker4039 6 ай бұрын
ಕನ್ನಡ ಕುವೆಂಪು 💛❤️
@maheshahangandi9634
@maheshahangandi9634 6 ай бұрын
ಕನ್ನಡದ ಅದ್ಬುತ ಕವಿ ಈ ನಾಡು ಕಂಡ ಅದ್ಬುತ ವಿಶ್ವ ಮಾನವ ಕುವೆಂಪುರವರು . ಕುವೆಂಪು ರವರ ಹೆಸರೂ ಕೇಳಿದರೆ ನನ್ನ ಬಾಲ್ಯ ನೆನಪು ಆಗುತ್ತದೆ.
@motichandkittur5432
@motichandkittur5432 6 ай бұрын
ಸಾಹಿತ್ಯಪ್ರಿಯ ಎಲ್ಲರಿಗೂ ಸನ್ಯಾಸಿ ಆಗ್ಬೇಕು ಅನ್ಸುತ್ತೆ.
@Yallappadhoni
@Yallappadhoni 6 ай бұрын
ಕೆಪಿ ಪೂರ್ಣ ಅವರ ಎಪಿಸೋಡ್ ಬರಲಿ ಸರ್ ❤️
@shivalingashettiudagani1404
@shivalingashettiudagani1404 6 ай бұрын
ಅತ್ಯುತ್ತಮ ವಿಶ್ಲೇಷಣೆ, ಉತ್ತಮ ಕಾರ್ಯಕ್ರಮ ಪ್ರಸಾರ ಮಾಡಿದಕ್ಕೆ ಧನ್ಯವಾದಗಳು
@sowjanyagowda1204
@sowjanyagowda1204 6 ай бұрын
ಕುವೆಂಪು ಅವರ ಬಗ್ಗೆ ಎಷ್ಟು ತಿಳಿದರು ಸಾಲುವುದಿಲ್ಲ ಸಾರ್.. Thank you for this episode
@yallukondikar4484
@yallukondikar4484 6 ай бұрын
ವಿಶ್ವ ಮಾನವ ❤
@pkchethan3245
@pkchethan3245 6 ай бұрын
Kannadigara hemme.. Kanadada daiva namma kuvempu... Thirthalliya prakruthi aradhaka.. Samaja sudharaka namma kuvempu. ... Koti namanagalu puttappanavarige🙏🙏🙏
@karthikkk1048
@karthikkk1048 6 ай бұрын
Rashtrakavi Kuvempu Airport Shivamogga , This is also one tribute
@sriranga.ssatish.r1496
@sriranga.ssatish.r1496 3 ай бұрын
Namo Namo AMAR sir.❤️. Jai jai amar sir. Radha Rushi KUvemPU.❤
@likithr379
@likithr379 6 ай бұрын
தமிழகத்திலும் குவேம்பு பெயரில் பல பள்ளிகளை நாம் காணலாம்.
@praveentecz9870
@praveentecz9870 6 ай бұрын
ಇವರೆಲ್ಲ ಈ ಕಾಲದಲ್ಲಿ ಇರಬೇಕಿತ್ತು ❤
@gcraghunatharaghu9168
@gcraghunatharaghu9168 6 ай бұрын
ಅಪ್ಪಟ ಮಲೆನಾಡಿನಲ್ಲಿ ಹುಟ್ಟಿದ ಅವರು ಈಗಿನ ಕಾಡುಗಳ ಪರಿಸ್ಥಿತಿ ನೋಡಿ ಕೊರಗಿ ಬದುಕಬೇಕಾಗಿತ್ತು.
@wonder937
@wonder937 5 ай бұрын
ಎಂಥಾ ಮಾತು,, 🥲!! ನಿಜ
@venuvinay6778
@venuvinay6778 6 ай бұрын
ಸರ್ ತೇಜಸ್ವಿಯವರ ಬಗ್ಗೆ ವಿಡಿಯೋ ಮಾಡಿ
@varadarajaluar2883
@varadarajaluar2883 6 ай бұрын
ನಮಸ್ತೆ 🙏 ಸರ್, ಒಳ್ಳೆಯ ಸಂಚಿಕೆ, Interesting ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.
@sudarshansudhi8583
@sudarshansudhi8583 6 ай бұрын
Kuvempu💙
@sadashivakumbar1352
@sadashivakumbar1352 6 ай бұрын
ಮಾತು ಮಾತಿಗೂ ನೀವೇ ಹೇಳಿದಿರಿ ಒಂದು ಎಪಿಸೋಡ್ ಸರಿಹೋಗೋದಿಲ್ಲ ಅಂತಾ ದಯವಿಟ್ಟು ಇನ್ನೊ ಒಂದು ಅಲ್ಲಾ ಹಲವು ಎಪಿಸೋಡ್ ಮಾಡಿ
@Rambo-kannadiga
@Rambo-kannadiga 6 ай бұрын
ವಿಶ್ವಮನವನಿಗೆ ನಮನಗಳು 🙏🙏🙏
@dyamannatalavar9419
@dyamannatalavar9419 6 ай бұрын
ಗುರುಗಳೇ ಈ ವೀಡಿಯೋ ಮಾಡಿದಕ್ಕೆ ಹೃದಯ ಪೂರ್ವಕ ಧನ್ಯವಾದಗಳು❤
@bharathh2208
@bharathh2208 6 ай бұрын
Jai kuvempu
@likithaliki5872
@likithaliki5872 6 ай бұрын
Kuvempu❤
@maheshbabu8159
@maheshbabu8159 3 ай бұрын
ಬಾ ಇಲ್ಲಿ ಅವತ ರೀ ಸು indenna ಹೃದಯದಲ್ಲಿ sathyavatharaa ಓಹ್ ಸೃಷ್ಟಿ ಲೋ ಲ....❤🙏🙏🙏
@chetansangolli3050
@chetansangolli3050 6 ай бұрын
ಕನ್ನಡದ ಕಂಪು ಕುವೆಂಪು
@neelanagoudakm6270
@neelanagoudakm6270 Ай бұрын
ಇವರು ಹುಟ್ಟಿದ ನಾಡಲ್ಲಿ ನಾವು ಹುಟ್ಟಿರುವುದೇ ಧನ್ಯರು
@neelanagoudakm6270
@neelanagoudakm6270 Ай бұрын
@srk.krs.9633
@srk.krs.9633 6 ай бұрын
Hats up Amar siR❤
@vinayvinu981
@vinayvinu981 5 ай бұрын
ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು ಎದೆಯ ಧನಿಗೂ ಮಿಗಿಲು ಶಾಸ್ತ್ರವಿಹುದೇನು? ಎಂದು ಮನು ಬರೆದಿಟ್ಟಿದ್ದಿಂದೆಯನಗೆ ಕಟ್ಟೇನು ಈ ವಾಕ್ಯ ಹೇಳುಲು ಭಯವ ನಿಮಗೆ?
@renukaareshankar9813
@renukaareshankar9813 6 ай бұрын
Kuvempu is great person
@sriranga.ssatish.r1496
@sriranga.ssatish.r1496 3 ай бұрын
Shriee Ramayana DharSHANAM. Epic of India. 1930
@shivrajcreations8119
@shivrajcreations8119 6 ай бұрын
ತೇಜಸ್ವಿ 💙
@user-mh2dp4sf8q
@user-mh2dp4sf8q 6 ай бұрын
Dayvittu poornachandra tejaswi avara bagge video maadi Prasad sir please
@darshan_sg
@darshan_sg 6 ай бұрын
ಪೂರ್ಣ ಚಂದ್ರತೇಜಸ್ವಿ
@prajwalkore2409
@prajwalkore2409 5 ай бұрын
ವಿಶ್ವ ಮಾನವ ಕುವೆಂಪು 🙏🙏🙏🙏🙏
@girijammasunagar7731
@girijammasunagar7731 11 күн бұрын
Vishwa ಮನವರೆಗೆ ಧನ್ಯವಾದಗಳು🎉
@yadavaprakash1965
@yadavaprakash1965 6 ай бұрын
Vishwa kavi, Vishwa manava, padmavebushana, janapeeti, rasarushi, devamanava,Karnataka Rathna, Rastrakavi, Daarshanika, Manavathavadi, Kannadambiya suputhra, Hereamaga, Kannada Sahithaya, janaprapanchada kannu, Sri Ramayanadarshanam Mahakaavayada Janaka namma haagu sarasvatha lokada kanmani Kannadada useru Dr. Kuvempu. Evarege Bharath Rathna mathu Nobel Prashasthi galanu kotedare Aa Prashasthi galege veseshavaada gavravagalu labesuthedavu. Jai Bharathambe, Jai Ragarajeshwari, Jai Karnataka, Jai Kannada, Jai Vishwamanava Kuvempu .❤🎉🎉🎉😊❤
@chaitanyams2916
@chaitanyams2916 6 ай бұрын
We need kuvempu and Tejaswi biography series 🙏🏻
@guruputrapujari4865
@guruputrapujari4865 6 ай бұрын
ವಿಜಯಪುರ ನಡೆದಾಡು ದೇವರ ಬಗ್ಗೆ🙏
@sudharma7034
@sudharma7034 6 ай бұрын
ಸರ್ ಬೇಂದ್ರೆಯವರ ಬಗ್ಗೆ ಕೂಡ ಒಂದು ವಿಡಿಯೋ ಮಾಡಿ
@wonder937
@wonder937 5 ай бұрын
ದರಾ ಬೇಂದ್ರೆ ಅವರ್ದು ಒಂದು ವಿಡಿಯೋ,, ಮಾಡಿ ಜೊತೆಗೆ ಎಲ್ಲಾ ಜ್ಞಾನಪೀಠ ಪಡೆದವರ ಬಗ್ಗೆ,, 🙏🙏🙏
@shilpameti2835
@shilpameti2835 6 ай бұрын
Amar Sir thumba chanda thilsikotre🙏🏻🤝👏👏👏👏👏👏👏👏👏👏👏👏👏👏
@Umadevi-zr3vy
@Umadevi-zr3vy 6 ай бұрын
Superb massage sir
@purushothamraj9541
@purushothamraj9541 6 ай бұрын
Super
@bharathkoti8168
@bharathkoti8168 6 ай бұрын
Amar Prasad, Your narration is so clear. I liked it very much. Greetings from Australia.
@keerthiprasad8355
@keerthiprasad8355 6 ай бұрын
Dhanyvaadhagalu nimma ee video gaagi🙏❤️
@user-ov3se3ns6b
@user-ov3se3ns6b 5 ай бұрын
ವಿಶ್ವಮಾನವ ❤
@gangushastri
@gangushastri 6 ай бұрын
ಲೀಡರ್ ಸರಣಿ ಯಲ್ಲಿ ಇರಬೇಕಿತ್ತು..
@Mouna_v...
@Mouna_v... 6 ай бұрын
ಪೂಚಂತೇ ❤
@sureshkumarnb008
@sureshkumarnb008 6 ай бұрын
One of THE Best Episode
@anithabr7112
@anithabr7112 6 ай бұрын
ಮನುಜ ಕುಲ ತಾನೊಂದೆ ವಲಂ.....🙏🙏🙏
@prashanthd8211
@prashanthd8211 6 ай бұрын
Hagandre yenu..??
@SurprisedEagle-xw5pradeep
@SurprisedEagle-xw5pradeep 6 ай бұрын
ಅದು ಪಂಪ ಹೇಳೀದ್ದು
@standardkannada
@standardkannada 6 ай бұрын
😂 ಇದು ಕುವೆಂಪು ಅವರ ಸಾಹಿತ್ಯ ಅಲ್ಲಿ ಇಲ್ಲಾ
@Prathik_kaviraj_gowda
@Prathik_kaviraj_gowda 6 ай бұрын
we want video about our hero Thejasviii plzzz Amar brooooooo 😍
@jackiejanardhan4906
@jackiejanardhan4906 6 ай бұрын
Thank you.. Amar sir ❤️
@kirangowdan7478
@kirangowdan7478 6 ай бұрын
Best video abt kuvempu ❤
@wonder937
@wonder937 5 ай бұрын
ಅಂದ ಭಕ್ತರು ನೋಡಿ,,8:01
@impangowdac.p5081
@impangowdac.p5081 6 ай бұрын
Thank u for the wonderful episode ❤
@user-sp6wi3tx5d
@user-sp6wi3tx5d 6 ай бұрын
Pls poochante bagge vedio madi bro........❤
@bheemarayabheem732
@bheemarayabheem732 6 ай бұрын
Exalent massage sir thanks for you
@videobookmarker3847
@videobookmarker3847 6 ай бұрын
11:59
@user-zw5lx6dt8v
@user-zw5lx6dt8v 6 ай бұрын
ಸಣ್ಣಕತೆಗಳ ಜನಕ ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ್ವರ ಅಯ್ಯoಗಾರ್ ಬಗ್ಗೆ ಹೇಳಿ
@bhim_1891
@bhim_1891 6 ай бұрын
ನವ ಯುಗದ ಬಸವಣ್ಣ ❤❤❤
@shanmukvaidya8603
@shanmukvaidya8603 6 ай бұрын
Best episode
@vinayakamobiles4746
@vinayakamobiles4746 4 ай бұрын
ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ ಬಾರಾ || ಶತಮಾನಗಳು ಬರಿಯ ಜಡ ಶಿಲೆಯ ಪೂಜಿಸಾಯ್ತು ಹಾವುಗಳಿಗೆ ಹಾಲೆರೆದು ಪೋಷಿಸಾಯ್ತು ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು ದಾಸರನು ಪೂಜಿಸಿಯೇ ದಾಸ್ಯವಾಯ್ತು ।। ಭಾರತಾಂಬೆಯೇ ।। ಗುಡಿಯೊಳಗೆ ಕಣ್ ಮುಚ್ಚಿ ಬೆಚ್ಚಗಿರುವರನೆಲ್ಲ ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ ಘಂಟೆ ಜಾಗಟೆಗಳಿನ್ ಬಡಿದು ಕುತ್ತಿಗೆ ಹಿಡಿದು ಕಡಲಡಿಗೆ ತಳ್ಳಿರೈ ಶಂಖದಿನ್ ನುಡಿದು ।। ಭಾರತಾಂಬೆಯೇ ।। ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು ಜೀವದಾತೆಯನಿಂದು ಕೂಗಬೇಕು ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಹೊದಿಕೆಯನು ಒಯ್ದು ಚಳಿಯು ಮಳೆಯಲಿ ನೆನೆವ ತಾಯ್ಗೆ ಹಾಕು ।। ಭಾರತಾಂಬೆಯೇ ।। ಸಾಹಿತ್ಯ - ಕುವೆಂಪು
@srk.krs.9633
@srk.krs.9633 6 ай бұрын
I❤u so much Amar sir.
@vm6140
@vm6140 6 ай бұрын
Applied ಭಗವದ್ಗೀತಾ
@Bharathkg-bx2qf
@Bharathkg-bx2qf 6 ай бұрын
thank you...nivu ontara visva manavare amar sir...
@nagrajnegali5657
@nagrajnegali5657 5 ай бұрын
ಕಿಶೋರ ಚಂದ್ರವಾಣಿ ❤
@srisailamkalasrisaila24
@srisailamkalasrisaila24 6 ай бұрын
Super Brother
@VenkateshMaitri
@VenkateshMaitri 6 ай бұрын
ಧನ್ಯವಾದಗಳು
@Prathik_kaviraj_gowda
@Prathik_kaviraj_gowda 6 ай бұрын
MODALANEYA MAGU MATTHOBBA VISHWA MANAVA OUR HERO KP P 🤩
@psantoshkumarsantuksp4298
@psantoshkumarsantuksp4298 6 ай бұрын
🎉 super information sir tq 🤝✨💐👌💐🙏✨💐
@shylajam9074
@shylajam9074 6 ай бұрын
Waited episode amar ji
@somuRamu
@somuRamu 6 ай бұрын
Super episode ❤
WHO DO I LOVE MOST?
00:22
dednahype
Рет қаралды 76 МЛН
My little bro is funny😁  @artur-boy
00:18
Andrey Grechka
Рет қаралды 8 МЛН
WHO DO I LOVE MOST?
00:22
dednahype
Рет қаралды 76 МЛН