93 ವರ್ಷಗಳ ಹಿಂದೆ ಆಗಿದ್ದೇನು? | Chandrashekar Azad Life Story | Masth Magaa | Amar Prasad

  Рет қаралды 40,044

Masth Magaa

Masth Magaa

4 ай бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#ChandrashekarAzad #Azad #FreedomMovement #ChandraShekar #Gandhi #93YearsAgo #24Years #Feb27 #MasthMagaa #AmarPrasad

Пікірлер: 189
@MasthMagaa
@MasthMagaa 4 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@ramachandrakaragodu8863
@ramachandrakaragodu8863 4 ай бұрын
🙏🙏🙏
@ashdeep30
@ashdeep30 4 ай бұрын
Super News Channel.👏👏👏Spread this type of information every day. So that people think beyond the Reels, movies, heroes and politics. 🙏 🙏🙏
@dtech2518
@dtech2518 4 ай бұрын
School ಅಲ್ಲಿ textbook ಅಲ್ಲಿ ಇವರದು, ಭಗತ್ ಸಿಂಗ್,ಲಾಲ್ lajpat rai,ಫೋಟೋ, ,ಇರುವಾಗ ನಮಗೆ ಕೇವಲ ಒಂದು ಪೇಜ್ ಅಲ್ಲಿ explanation ಇರೋದು ಅಷ್ಟೇ....😢 ಮಕ್ಕಳಿಗೆ ಇವರ ಕೆಲಸದ ಬಗ್ಗೆ ಮಾಹಿತಿ ಇರಲ್ಲ,, ಹಾಗಾಗಿ ಯಾವಾಗ್ಲೂ freedom fighter Andre gandhiji antha ಬಿಂಬಿಸಿರೋದು ಎಷ್ಟು ಸರಿ???
@poornijyo1881
@poornijyo1881 4 ай бұрын
ಕನ್ನಡದಲ್ಲಿ ಬೇಡವಾದ ಕಥೆಯ ಚಿತ್ರಗಳನ್ನು ಮಾಡುವ ಬದಲು ಇಂತಹ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಚಿತ್ರಗಳು ಬಂದಲ್ಲಿ ಕನ್ನಡಿಗರ ದೇಶಪ್ರೇಮ ಇನ್ನೂ ಹೆಚ್ಚಾಗುತ್ತದೆ
@sridharac4365
@sridharac4365 4 ай бұрын
Nija sir idu useless High budget move modod inta move madidre better
@maheshababucr2905
@maheshababucr2905 4 ай бұрын
ಸತ್ಯ sir ಇಂತಹ ಮಹಾನ್ ಚೇತನಗಳ ತ್ಯಾಗ ಬಲಿದಾನವೇ ನಾವು ಅನುಭವಿಸುತ್ತಿರುವ ಈ ಸ್ವತಂತ್ರ. ಈ ಮಹಾನ್ ಚೇತನದ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
@sureshvasavi5609
@sureshvasavi5609 4 ай бұрын
ಬಾಬು ಕೃಷ್ಣಮೂರ್ತಿಗಳ ಅಜೇಯ ಎರಡು ಭಾಗಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಓದಿ ನೋಡಿ.
@Sidhantkrishna
@Sidhantkrishna 4 ай бұрын
ನಿಮ್ಮಿಂದ ನಮ್ಮ ಸ್ಪರ್ಧಾತ್ಮಕ ಪರೀಕ್ಷೆಗೂ ಸಹಾಯ ಆಗ್ತಿದೆ sir ಪ್ರಚಲಿತ ವಿದ್ಯಮಾನ, ಪ್ರಚಲಿತ ವಿದ್ಯಮಾನಕ್ಕೆ ಸಂಭಂದಿಸಿದ ಸಾಮಾನ್ಯ ಜ್ಞಾನ ಎಲ್ಲ ಇದೇ ನಿಮ್ ಚಾನೆಲ್ ನಲ್ಲಿ tnk u
@subhasdasar3104
@subhasdasar3104 4 ай бұрын
ಜೈ ಚಂದ್ರಶೇಖರ್ ಆಜಾದ್ 💛❤️🚩🚩🚩🚩🚩
@rekhashekar-oc7kv
@rekhashekar-oc7kv 3 ай бұрын
ಜೈ ಚಂದ್ರಶೇಖರ್ ಆಜಾದ್ ಕಿ. ಭಾರತ್ ಮಾತಾ ಕಿ ಜೈ ವಂದೇ ಮಾತರಂ
@sureshksureshk6544
@sureshksureshk6544 4 ай бұрын
ಜೈ ಚಂದ್ರ ಶೇಖರ್ ಅಜಾದ್ ❤❤
@rammohan9779
@rammohan9779 4 ай бұрын
ಜೈ ಹಿಂದ್ ಜೈ ಭಾರತ್ 🚩
@venugopalmg886
@venugopalmg886 4 ай бұрын
ಈ ವಿದಿಯೋನ್ ಆರಂಬದ ನಿಮ್ಮ ನುಡಿಗಳು ಅತ್ಯಂತ ಅರ್ಥ ಪೂರ್ಣ ಸರ್.
@sudheerkumarlkaulgud7521
@sudheerkumarlkaulgud7521 4 ай бұрын
ಆಜಾದರು ಹುತಾತ್ಮರಾದ ದಿನ ಅವರನ್ನು ಸ್ಮರಿಸುವಂತೆ ಮಾಡಿದ ತಮಗೆ ಧನ್ಯವಾದಗಳು ಜೈ ಹಿಂದ್
@girishgirish7999
@girishgirish7999 4 ай бұрын
Pls like Who want Bhagath Singh episode also. 👇
@Raamphotography
@Raamphotography 4 ай бұрын
Salute to Chandrshekar Azad
@harshithkulal3340
@harshithkulal3340 4 ай бұрын
ಜೈ ಅಜಾದ್ 🚩
@Nivaslife09
@Nivaslife09 4 ай бұрын
Goosebumps while watching azad sir's life story in your voice🔥
@ashokkumar-gi1lo
@ashokkumar-gi1lo 4 ай бұрын
Desha vibhajaneya kranthikaari naayaka dk suresh ee video na nodli
@mastertalavarmastertalav-mc8mg
@mastertalavarmastertalav-mc8mg 4 ай бұрын
Apratima deshabhaktanige sharanu sharanartigalu
@Rambo-kannadiga
@Rambo-kannadiga 4 ай бұрын
ಸೂಪರ್ ಬ್ರದರ್ 🇮🇳🔥🔥
@yuvi-ed9ji
@yuvi-ed9ji 4 ай бұрын
JAI Azad Jai Bharat Mata ❤
@rekhashekar-oc7kv
@rekhashekar-oc7kv 3 ай бұрын
ಬೋಲೋ ಭಾರತ್ ಮಾತಾ ಕಿ ಜೈ . ಚಂದ್ರಶೇಖರ್ ಆಜಾದ್ ಕಿ ಜೈ ಒಂದೇ ಮಾತರಂ ವಂದೇ ಮಾತರಂ
@rameshkotian3860
@rameshkotian3860 4 ай бұрын
Jai Hind Jai azad
@ahindha4
@ahindha4 4 ай бұрын
ಈ ಆಜಾದ್ ಚಂದ್ರಶೇಖರ್ ನಾಟಕವನ್ನು ನನ್ನ 7 ನೇ ತರಗತಿಯಲ್ಲಿ ಶಾಲೆಯಲ್ಲಿ ಮಾಡಿದ್ದು,,,ನಿಮ್ಮ ವಿಡೀಯೋ ಮೂಲಕ ನೆನಪಾಗುತಿದೆ,,,,
@shankar285
@shankar285 4 ай бұрын
ಜೈ ಹಿಂದ್
@ananthanagnarayanarao1700
@ananthanagnarayanarao1700 4 ай бұрын
ಜೈ ಹಿಂದ್, ಜೈ ರೆಬೆಲ್ ಆಜಾದ್.
@Karnatakadairies
@Karnatakadairies 4 ай бұрын
ಜೈ ಹಿಂದ್ ❤ ಅಜಾದ್..
@hanumanthpatil97
@hanumanthpatil97 4 ай бұрын
Jai Hind Jai Chandrashekhar Azad Sir Hat's off your sir Thank you Amar Prasad sir Good information Telling sir
@cnk9077
@cnk9077 4 ай бұрын
ಜೈ ಅಜಾದ್❤
@Shridharshashi
@Shridharshashi 4 ай бұрын
ಸ್ವಾಮಿ ವಿವೇಕಾನಂದರ ಜಯಂತಿ ದಿನ ಒಂದು ವಿಶೇಷ ವರದಿ ಕೊಡೋಕೆ ನಿಮಗೆ ಏನು ತೊಂದರೆ ಆಗಿತ್ತು......ಸ್ವಾಮಿ 😮😮😮
@muthuRajuKissking-ot3vb
@muthuRajuKissking-ot3vb 4 ай бұрын
ಜೈ ಚಂದ್ರಶೇಖರ್ ಆಜಾದ್ 🚩🚩🚩🇮🇳🇮🇳🇮🇳🇮🇳
@rekhashekar-oc7kv
@rekhashekar-oc7kv 3 ай бұрын
ಚಂದ್ರಶೇಖರ್ ಆಜಾದ್ ಕಿ ಜೈ ಚಂದ್ರಶೇಖರ್ ಆಜಾದ್ ಕಿ ಜೈ ಆಜಾದ್ ಕಿ ಜೈ ಮನ್ಸೇ ಬೋಲೋ ಪ್ಯಾರ್ ಸೆ ಬೋಲೋ ಭಾರತ್ ಮಾತಾ ಕಿ ಜೈ ಬೋಲೋ ಜೈ ಶಿವಾಜಿ ಜೈ ಭವಾನಿ ಜೈ ಜೀಜಾಬಾಯಿ ಶ್ರೀರಾಮಚಂದ್ರ ಕಿ ಜೈ ಜೈ ಶ್ರೀ ರಾಮ್ ಜೈ ಶ್ರೀ ರಾಮ್
@rekhashekar-oc7kv
@rekhashekar-oc7kv 3 ай бұрын
🚩🚩💪💪💪💪💪💪🚩🚩🚩🚩🚩🚩🚩🚩
@SURYAPRAKASH-xn2nn
@SURYAPRAKASH-xn2nn 4 ай бұрын
Sur because of life sacrifices made by persons like veera chandrashekhar azad. All citizens of our country should always grateful to these type of heroes. But after getting independence persons like nehru and his family members enjoyed life with all power, position and wealth.
@ravichandrahugar9582
@ravichandrahugar9582 3 ай бұрын
❤ ಚಂದ್ರ ಶೇಖರ್ ಆಝಾದ್ 🙏🙏
@tyagarajmpmadapura632
@tyagarajmpmadapura632 4 ай бұрын
Jai Hind
@arunkumarreddy8982
@arunkumarreddy8982 4 ай бұрын
Chandrashekhar Azad 🙏🇮🇳
@girisharajanna7545
@girisharajanna7545 4 ай бұрын
Love this episode ❤
@pradeeppradee493
@pradeeppradee493 4 ай бұрын
Naanu 8th standard oduvaga ivara story nanna school teacher helidru adu real gusbumps Andre ansithu
@vijaykumark9320
@vijaykumark9320 4 ай бұрын
Respected 🇮🇳 Good information amar sir
@user-ol5nl6tx2j
@user-ol5nl6tx2j 4 ай бұрын
The great salute to🙏🙏🙏🇮🇳🇮🇳🇮🇳the legend great chandrashekhar azad🙏🙏🙏long live azad🙏🙏🙏 Inquilab zindabaad
@SuperHero-rz7yv
@SuperHero-rz7yv 4 ай бұрын
ಕನ್ನಡದಲ್ಲಿ ಬಾಬು ಕೃಷ್ಣ ಮೂರ್ತಿ ಯವರು, ಚಂದ್ರಶೇಖರ ಆಜಾದ್ ರ ಬಗ್ಗೆ "ಅಜೇಯ" ಎಂಬ ಪುಸ್ತಕ ಬರೆದಿದ್ದಾರೆ, ಅದೊಂದು ಅದ್ಭುತವಾದ ಪುಸ್ತಕ. ತಪ್ಪದೇ ಓದಿ🎉❤
@rekhashekar-oc7kv
@rekhashekar-oc7kv 3 ай бұрын
ಹೌದು ಎಲ್ಲರೂ ಓದಬೇಕಾದ ಪುಸ್ತಕ ನಾನು ಸಹ ಈ ಪುಸ್ತಕ ಓದಿದ್ದೇನೆ. ಜೈ ಚಂದ್ರಶೇಖರ್ ಆಜ್ ಕಿ ಬೋಲೋ ಭಾರತ್ ಮಾತಾ ಕಿ ಜೈ ವಂದೇ ಮಾತರಂ ಜೈ ಶಿವಾಜಿ ಜೈ ಭವಾನಿ ಜೈ ಜೀಜಾಬಾಯಿ ಜೈ ಶ್ರೀರಾಮ್ ಮನ್ಸೇ ಬೋಲೋ ಪ್ಯಾರ್ ಸೆ ಬೋಲೋ ಭಾರತ್ ಮಾತಾ ಕಿ ಜೈ ಬೋಲೋ
@rekhashekar-oc7kv
@rekhashekar-oc7kv 3 ай бұрын
I love Chandrashekhar Azad 🚩🚩🚩🚩🚩🚩💪💪💪💪
@rameshkrishna7267
@rameshkrishna7267 4 ай бұрын
Great work and quality of masth maga
@chandrumchandrum1310
@chandrumchandrum1310 3 ай бұрын
ಭಾವನೆಯಿಂದ ಕೂಡಿದ ಮಾಹಿತಿ .....ಜೈ ಆಜಾದ್❤
@santubairamatti8832
@santubairamatti8832 4 ай бұрын
ಸರ್ ನಿಮ್ಮ ಪ್ರತಿ ವಿಡಿಯೋ ತುಂಬಾ ಉಪಯೋಗ ಮೋನೆ ನಡೆದ ಪೊಲೀಸ್ ಎಕ್ಸಾಮ್ ನಲ್ಲಿ ನಿಮ ನ್ಯೂಸ್ ನೋಡಿದಕ್ಕೆ ತುಂಬಾ ಹೆಲ್ಪ್ ಆಯ್ತು ಸರ್
@chandrumech1284
@chandrumech1284 4 ай бұрын
Jai Chandrashekar Azad
@user-xe7sk2nz7d
@user-xe7sk2nz7d 3 ай бұрын
Jai Chandrashekhar Azad
@srinivassrinivas9037
@srinivassrinivas9037 4 ай бұрын
Jai chandu shekar❤❤❤🎉🎉🎉
@user-zs8xo3qo7k
@user-zs8xo3qo7k 4 ай бұрын
Its a in-person thanku u
@srimanatyouification
@srimanatyouification 4 ай бұрын
Very good presentation. Thank you for this video. Please consider covering all the freedom fighters, unsung heroes & local martyrs.
@nikhilnnikhiln7024
@nikhilnnikhiln7024 4 ай бұрын
Sir ಸಂಭಾಜಿ ದಯವಿಟ್ಟು ಅವರ ಭಾಗ ಮಾಡಿ ಮಾರಾಟ ಹುಲಿ ಭ ಗ್ಗೇಮಾಡಿ ದಯವಿಟ್ಟು ಶಿವಾಜಿ ಪುತ್ರಾ 🥰🥰😘😘🚩🔥🔥🔥🔥🔥
@rekhashekar-oc7kv
@rekhashekar-oc7kv 3 ай бұрын
🚩🚩🚩🚩🚩🚩🚩
@h.n.puttachari1026
@h.n.puttachari1026 4 ай бұрын
Thank you very much brother this is very interesting story
@naveenkhanagaonkar9571
@naveenkhanagaonkar9571 4 ай бұрын
ದಯವಿಟ್ಟು ಭಗತ್ ಸಿಂಗ್ ಅವರ ಬಗ್ಗೆಯೂ ಒಂದು ವೀಡಿಯೋ ಮಾಡಿ 🙏🙏
@rekhashekar-oc7kv
@rekhashekar-oc7kv 3 ай бұрын
🚩🚩🚩🚩👍👍👍👍👍👍🚩🚩🚩
@h.n.puttachari1026
@h.n.puttachari1026 4 ай бұрын
Exactly correct brother
@goutamglvglv5638
@goutamglvglv5638 4 ай бұрын
Jai Hind 🇮🇳
@anandmane3230
@anandmane3230 3 ай бұрын
ಜೈ ಹಿಂದ್ 🚩
@xyza333
@xyza333 4 ай бұрын
high mind ri ಗಳು ಬ್ರಿಟಿಷ್ ru
@rekhashekar-oc7kv
@rekhashekar-oc7kv 3 ай бұрын
I love Chandrashekhar Azad Azad. Chandrashekhar Azad ki Jay vande Mataram Bharat mata ki Jay Bharat mata ki Jay Azad ji ji
@mahadevswami2616
@mahadevswami2616 4 ай бұрын
Jai hind❤❤
@vittalkonkani4666
@vittalkonkani4666 4 ай бұрын
Super video sir 🙏🙏
@shivasandesh1558
@shivasandesh1558 4 ай бұрын
Hello dear soul ninu madid video really very good matte janar kanu tagastiri tanu. Super super super my sweet friend ninu time sikare Brahma kumaris bage study madi really spritual
@abhilashreddy4816
@abhilashreddy4816 4 ай бұрын
I dedicated this video for Dk Suresh sir...jai congress
@shivraj7454
@shivraj7454 4 ай бұрын
😅😅😅 yaaro evr yalla lai
@ex-muslim--zakirnalayak4703
@ex-muslim--zakirnalayak4703 4 ай бұрын
@@shivraj7454 sedegalu
@sharathshetty6616
@sharathshetty6616 4 ай бұрын
Jai hind 🇮🇳
@Pallavivenkychannel
@Pallavivenkychannel 4 ай бұрын
Hi sir nivu namge kailasa giri parvata bagge information kodi please sir
@ps-kd6zz
@ps-kd6zz 4 ай бұрын
🙏🏻🙏🏻🙏🏻🙏🏻 Jai Hind
@majunathajanardhanarao1258
@majunathajanardhanarao1258 2 ай бұрын
Jai Hind 🙏
@Mohan-ql6fo
@Mohan-ql6fo 4 ай бұрын
ನಮಸ್ತೇ 🙏
@jafarsharif4178
@jafarsharif4178 4 ай бұрын
JAI HIND THANKS SIR
@madhurachandrashekhar2829
@madhurachandrashekhar2829 4 ай бұрын
'Neera arya' bagge video madi plz
@omkarhunaji8595
@omkarhunaji8595 4 ай бұрын
super .......
@balachandral1055
@balachandral1055 4 ай бұрын
Jai Azad..
@manucricketlover982
@manucricketlover982 4 ай бұрын
Take a bow 🙏 legendary freedom fright
@VijaykumaarMalimatha
@VijaykumaarMalimatha Ай бұрын
Saar hat's off olleya maahiti kotri
@prasadp.j9500
@prasadp.j9500 3 ай бұрын
Thanks sir
@gangadharjogi7975
@gangadharjogi7975 4 ай бұрын
Jai hind
@yogeshr1616
@yogeshr1616 4 ай бұрын
I love u azad
@udayakumarmangalorean.128
@udayakumarmangalorean.128 4 ай бұрын
"Ajeya" Chandrashekar Azad jeevana charithre Book Odi.... amazing book ..Nimma kanasallu.british ru barthare😂😂😂😂
@JMBPUBLICVIDEOS
@JMBPUBLICVIDEOS 4 ай бұрын
0:04
@ravish6436
@ravish6436 3 ай бұрын
🎉🎉Subhash Chandra Bose bagenu vd madi really he deserves veerradi verraru evarela.
@pandubagilad
@pandubagilad 4 ай бұрын
😢❤🇮🇳
@nithinkumar7010
@nithinkumar7010 28 күн бұрын
ಜೈ ಚಂದ್ರಶೇಖರ ಅಜಾದ್
@nandanhegde8784
@nandanhegde8784 4 ай бұрын
Sir, adu "odi beku" alla 'hodi beku". Thumbnail corrrect maaDi
@madhurachandrashekhar2829
@madhurachandrashekhar2829 4 ай бұрын
Hige gottillada women freedom fighter bagge nu videos madi..
@Pallavivenkychannel
@Pallavivenkychannel 4 ай бұрын
Adhu hege ede matte adanna modlu hatti davaru yaru avar name yella svalpa information kodi my humble request sir
@shilpameti2835
@shilpameti2835 4 ай бұрын
👌👌👌👌👌
@praveenkotihal2105
@praveenkotihal2105 4 ай бұрын
💐🙏
@rahulwagle7424
@rahulwagle7424 4 ай бұрын
❤❤❤❤
@devarajst9101
@devarajst9101 4 ай бұрын
ತಿಳಿದುಕೊಳ್ರೋ ಕಾಂಗ್ರೆಸ್ ಮುಟ್ಟಾಲರ
@shivanna126
@shivanna126 4 ай бұрын
ಕಾಂಗ್ರೆಸ್ ನವರಿಗೆ ಟಿಪ್ಪು ಬೇಕಂತೆ 😅
@ravissangatiravisangati8830
@ravissangatiravisangati8830 4 ай бұрын
🙏🙏🙏✨
@maheshmaheshmahi6407
@maheshmaheshmahi6407 4 ай бұрын
❤❤
@Kempegowda30
@Kempegowda30 4 ай бұрын
ಚಂದ್ರಶೇಖರ್ ಅಜಾದ್ 🚩🚩
@somarajig8948
@somarajig8948 3 ай бұрын
Sir Khudiram bose avra bagge video madri
@user-ol4gg7cc9q
@user-ol4gg7cc9q 4 ай бұрын
I miss you ajaad
@VuTv-qd5kr
@VuTv-qd5kr 4 ай бұрын
🔥🔥🔥
@chandrakanth1306
@chandrakanth1306 4 ай бұрын
Jai chandrashekhar aazaad
@prabhakaraacharya7849
@prabhakaraacharya7849 4 ай бұрын
ನಾನೂ ಬಾಲ್ಯದಿಂದಲೂ ಶಾಲೆಯಲ್ಲಿ ತೂಗು ಹಾಕಿದ ಚಂದ್ರಶೇಖರ್ ಆಜಾದ್ ಅವರ ಚಿತ್ರಪಟ ನೋಡ್ತಾ ಇದ್ದೆ ಮೀಸೆ ಮೂಡಿದ ಕಾಲದಲ್ಲಿ ಮಾಡಿದ ಮೊದಲ ಕೆಲಸ ಆಜಾದರ ಹಾಗೆ ಮೀಸೆ ಹಿಡಿದು ಕನ್ನಡಿ ನೋಡ್ತಾ ಇದ್ದದ್ದೂ😅 ಆದರ್ಶ ಪ್ರಾಯರೂ ಸದ ನಮಗೆ ಸ್ಪೂರ್ತಿ ಒದಗಿಸುವಂತೆ ಜೀವಿಸಿದವರು
@user-su6jg8he5j
@user-su6jg8he5j 4 ай бұрын
🙏🙏🙏🙏🙏
@sujithkumar3397
@sujithkumar3397 4 ай бұрын
Jai aazad❤😢
@shivanandmadiwalar7464
@shivanandmadiwalar7464 4 ай бұрын
ಅಜಾದ....
@mastmoviesforfree
@mastmoviesforfree 4 ай бұрын
ಈಗ ನಡಿತಿರೋ ರೈತರ ಹೋರಾಟದ ಬಗ್ಗೆ ವಿಡಿಯೋ ಮಾಡಲೇ ಬೇಕು ಇದರಲ್ಲಿ ಯಾರದು ತಪ್ಪು ಅಂತ ಎಲ್ಲರಿಗೂ ತಿಲಿಸಬೇಕಾಡುದ್ದು ನಿಮ್ಮ ಕರ್ಥ್ಯವ್ವ sir
@venugopalv2862
@venugopalv2862 4 ай бұрын
@ranganathjs9265
@ranganathjs9265 4 ай бұрын
❤❤❤
@sanjeevadevadiga8486
@sanjeevadevadiga8486 4 ай бұрын
❤❤❤❤❤
@naveenkhanagaonkar9571
@naveenkhanagaonkar9571 4 ай бұрын
ದಯವಿಟ್ಟು 23 ಮಾರ್ಚ್ ಅಂದು ಭಗತ್ ಸಿಂಗ್ ಅವರ ಬಗ್ಗೆಯೂ ಒಂದು ವೀಡಿಯೋ ಮಾಡಿ
@rekhashekar-oc7kv
@rekhashekar-oc7kv 3 ай бұрын
ಜೈ ಭಗತ್ ಸಿಂಗ್ ಜೈ ಭಗತ್ ಸಿಂಗ್
@krishnakrish-sl9wg
@krishnakrish-sl9wg 4 ай бұрын
🙏
@vaayuputhra8025
@vaayuputhra8025 4 ай бұрын
Eegalu british followersgalu britisharige support kodthaare
The joker's house has been invaded by a pseudo-human#joker #shorts
00:39
Untitled Joker
Рет қаралды 12 МЛН
The child was abused by the clown#Short #Officer Rabbit #angel
00:55
兔子警官
Рет қаралды 16 МЛН
Smart Sigma Kid #funny #sigma #comedy
00:19
CRAZY GREAPA
Рет қаралды 24 МЛН
The joker's house has been invaded by a pseudo-human#joker #shorts
00:39
Untitled Joker
Рет қаралды 12 МЛН