ಸರಳ ಮತ್ತು ಸುಲಭ ಈ ರುಚಿಕರ ಸಾರನ್ನ | simple , easy , quick and tasty rasam rice recipe

  Рет қаралды 16,446

Vishnu's Kitchen

Vishnu's Kitchen

11 ай бұрын

ತೊಗರಿ ಬೇಳೆ / toor dal - 1/4 cup
ಅಕ್ಕಿ / rice - 1 cup
ಉಪ್ಪು / salt - as per requirement
ರಸಂ ಪುಡಿ / rasam powder - 1.5 tsp
ಅರಿಶಿಣ / turmeric powder - 1/4 tsp
ಹಿಂಗು / hing - little
ಹುಣಸೇರಸ / tamarind pulp - 1 tsp
ಎಣ್ಣೆ / oil - little
ಒಗ್ಗರಣೆ / for seasoning :
ತುಪ್ಪ / ghee - 1 tsp
ಸಾಸಿವೆ / Mustard seeds - 1/2 tsp
ಒಣ ಮೆಣಸಿನಕಾಯಿ / dry chillies - 2
ಕರಿಬೇವು / curry leaves - 1 strip
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#rasamrice
#bachelorrecipes
#vishnus_kitchen

Пікірлер: 42
@nagarathnanr8816
@nagarathnanr8816 11 ай бұрын
Wow Super Very Nice I will try
@ganeshakr3366
@ganeshakr3366 11 ай бұрын
ಭಟ್ರೆ ನಿಮ್ಮ ಮನೆಗೆ ಬಂದು ಅಡಿಗೆ ಕಲಿತೀನಿ ಹೇಳಿಕೊಡುತೀರ?
@dilipmys
@dilipmys 11 ай бұрын
ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು ಸಾರು ಅನ್ನ ಬಹಳ ಸೊಗಸಾಗಿ ಮೂಡಿ ಬಂದಿದೆ. ತುಂಬಾ ಸುಲಭವಾದ ವಿಧಾನದಲ್ಲಿ ಹೇಳಿಕೊಟ್ಟಿದ್ದೀರಾ. ಇನ್ನು ಹೆಚ್ಚು ಬ್ಯಾಚುಲರ್ ಮಾಡುವಂತಹ ಅಡುಗೆಯನ್ನು ತೋರಿಸಿಕೊಡಿ ಧನ್ಯವಾದಗಳು
@ashakulkarniashakulkarni4729
@ashakulkarniashakulkarni4729 11 ай бұрын
ನೀವು ಹೇಳಿದ ಅಳತೆ ಯಲ್ಲಿ ಸಾರನ್ನ ಮಾಡಿದ್ದೆ ತುಂಬಾ ರುಚಿಯಾಗಿತ್ತು ಧನ್ಯವಾದಗಳು ನಿಮಗೆ 🙏
@user-fw4cc8zp3w
@user-fw4cc8zp3w Күн бұрын
Ee nadve recipes yavdu haktha illa.. Dayvittu neevu biduvu madikondu recipe video haki sir. Nimma ella recipes thumba chennagi iratte.. Nanu thumba kalthidene
@shashirekhata5105
@shashirekhata5105 11 ай бұрын
Super and simple ಅಣ್ಣ.Thank you for this recipe 🙏🎉
@ravinprasad2918
@ravinprasad2918 11 ай бұрын
Wow yummy recipes Vry easy recipe I'll try tq dr sir
@ravikumar.p5102
@ravikumar.p5102 11 ай бұрын
ಭಟ್ರೇ ಸೂಪರ್ ಐಡಿಯಾ!!!!
@vishwanathc7968
@vishwanathc7968 11 ай бұрын
Vry vry simple&best way of healthy meal ,jai guruji 🙏🙏🙏
@prabhamanip4583
@prabhamanip4583 11 ай бұрын
🙏🏼 thanks for sharing very good and very simple recipe
@shubhaa1123
@shubhaa1123 11 ай бұрын
Nimma aduge ruchi tumba chennagirutte Sir.
@sumaseetharam4556
@sumaseetharam4556 11 ай бұрын
Very nice 👍
@rliyer455
@rliyer455 11 ай бұрын
This is what we call "One pot rasam saadam".👍
@sheelarao5562
@sheelarao5562 11 ай бұрын
Tumbha chennaghide
@sarithas.4776
@sarithas.4776 11 ай бұрын
Super quick easy.
@nagarajbc7540
@nagarajbc7540 11 ай бұрын
Super very easy thank you
@anuradhav4537
@anuradhav4537 11 ай бұрын
Thanks
@savithashankar6469
@savithashankar6469 11 ай бұрын
Super idea Sir 👍😊
@shubhashubha1399
@shubhashubha1399 11 ай бұрын
Super wow nice sir 😋
@vasunath8502
@vasunath8502 11 ай бұрын
super & easy sir ❤
@pushpam6179
@pushpam6179 11 ай бұрын
Very nice recipe ☺️🙏🏽
@indumathiugru4709
@indumathiugru4709 11 ай бұрын
ಈವತ್ತೇ ಮಾಡ್ತೀನಿ 👍👍
@RohiniBRAchar
@RohiniBRAchar 11 ай бұрын
I will try sir
@anjalighatke7433
@anjalighatke7433 11 ай бұрын
Sir quick easy & healthy recipies pls torsikodi🙏
@chandrikashivanandar8611
@chandrikashivanandar8611 11 ай бұрын
Super sir thank you
@jayanthigraj7757
@jayanthigraj7757 11 ай бұрын
Super 👌
@venkateshchennu4994
@venkateshchennu4994 11 ай бұрын
Super sir 🙏 ❤
@madhur3776
@madhur3776 11 ай бұрын
👌
@SanthoshKumar-hk4iv
@SanthoshKumar-hk4iv 11 ай бұрын
Super sir
@Lovethe86
@Lovethe86 11 ай бұрын
Rasam powder or Bele Sambar Powder yavadu anta swalpa heli plz.
@sumav6174
@sumav6174 11 ай бұрын
👌👌
@nirmalaa4790
@nirmalaa4790 11 ай бұрын
@prakriti_828
@prakriti_828 11 ай бұрын
South Indian twist to North Indian dish Khichadi 😂..... Nice recipe
@parvathiananth3960
@parvathiananth3960 11 ай бұрын
Sir, Rasam Rice anta hesaridi eega ellaru fancy names ishta padtare matte Ella bhashe Avrigu ade nu anta gottagatte All your recipes are xlnt it becomes more popular with those fancy names.
@susheelabai8654
@susheelabai8654 11 ай бұрын
🙏🙏👌👌👌👌👌🌿🌿🌿
@anuradhasathishkumar4875
@anuradhasathishkumar4875 11 ай бұрын
Idhanna godhi nucchu haaki madabahudha? Adhukku heege nenesabeka sir?
@AnilHS71
@AnilHS71 11 ай бұрын
Vishnu-avare, what are those small red peppers good for? After watching your recipes, I too have tried in “vaggarane” (tempering), but they don’t add any distinct flavor like habanero peppers or byadagi or guntur peppers. Their skin is also thicker. Just curious… Thanks
@manjulachitra2939
@manjulachitra2939 11 ай бұрын
Rasam powder or sambar powder... Sir plz reply
@hemavathijayaram7345
@hemavathijayaram7345 11 ай бұрын
ಬಿಸಿ ಬೆಳೆ ಬಾತ್ ಪೌಡರ್ ನ ಹಾಕಿನೂ ಮಾಡಬಹುದಾ?
@prabhamanip4583
@prabhamanip4583 11 ай бұрын
Nanu maneyalli makkalu yaru illadiddaga rasam rice madikolluttene Kelavu sala same rasam Rice ge vegetables also hakuttene
@shakunthalajayaramaiah2613
@shakunthalajayaramaiah2613 11 ай бұрын
Very easy simple& less ingredients 😢
Despicable Me Fart Blaster
00:51
_vector_
Рет қаралды 26 МЛН
Playing hide and seek with my dog 🐶
00:25
Zach King
Рет қаралды 33 МЛН
Summer shower by Secret Vlog
00:17
Secret Vlog
Рет қаралды 6 МЛН