ಡಾ।। ಪುಷ್ಪಾ ಕ್ಲಿನಿಕ್

  Рет қаралды 1,706,373

Shivaputra Yasharadha Comedy Shows

Shivaputra Yasharadha Comedy Shows

2 жыл бұрын

ಡಾ।। ಪುಷ್ಪಾ ಕ್ಲಿನಿಕ್
ಡಾ।। ಪುಷ್ಪಾ ಕ್ಲಿನಿಕ್
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಶಶಿ
ಕುಮಾರ
ಸೀನ
ಬೀಮಸೀ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಬೀಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

Пікірлер: 780
@birappanadgonda9885
@birappanadgonda9885 2 жыл бұрын
ಶಿವಣ್ಣ ಬಹಳ ನಗಸ್ತೀರಾ ಕಾಮಿಡಿ ಮಾಡಿತೀರಾ ನಿಮ್ಮ ಟೀಮ್ ಸೂಪರ್ ಹೀಗೆ ನೀವು ನಗುತಾ ಎಲ್ಲರಿಗೂ ನಗಸ್ತಾ ಇರಿ ನನ್ನ ಕಡೆಯಿಂದ ನಿಮ್ಮಗೆ ನಮಸ್ಕಾರ 🙏
@mahendrachamanal5466
@mahendrachamanal5466 2 жыл бұрын
ಶಿವಪುತ್ರ ಅಣ್ಣ ಸುಪರ್ ಬೆಂಕಿ 🔥🔥🔥
@ittigudimanjunath8574
@ittigudimanjunath8574 2 жыл бұрын
Extrardinory. Extrardinory. Extrardinory 👌👌👌 ✌️🤩 ಸಕಲ ಕಲಾ ವಲ್ಲಭ ಶಿವಪುತ್ರ ಬ್ರದರ್ & ಟೀಮ್... ಈ ನಿಮ್ಮ ಕಲೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ....🙏 ಸಮಯ : ಡಾಕ್ಟರ್ ಇದ್ದಾಗ ಬರ್ರಿ ಎಕ್ಸ್ ರೇ ಮಶೀನ್👌👌🤩 ಪುಸ್ಪ 👌😂😂
@malingarayarikeri9270
@malingarayarikeri9270 2 жыл бұрын
ನಿಮ್ಮ ನಟನೆಯನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ🙏🙏🙏🙏🙏
@dacchuhudugavinod4464
@dacchuhudugavinod4464 2 жыл бұрын
ತುಂಬಾ ಅದ್ಭುತವಾಗಿದೆ ❤❤ ಭಾಗ 2 ಮಾಡಿ ಚೆನ್ನಾಗಿರುತ್ತೆ
@nagendrababu9487
@nagendrababu9487 2 жыл бұрын
Karnataka king shivaputra anna..
@moulianwari5075
@moulianwari5075 2 жыл бұрын
ಪುಷ್ಪ ಪುಷ್ಪರಾಜ್ ಪುಷ್ಪ ಆಂಟಿ ಫ್ಲವರ್ ಕಾದು ಫೈಯರ್ ಫೈಯರ್...✌️✌️👌👌
@raghavendrag.d284
@raghavendrag.d284 2 жыл бұрын
Short film nalli nimmanu mirsadake yarugu agalla Anna ❤️. Love you bro ❤️😘😘
@Mounesh-xq1cg
@Mounesh-xq1cg 2 жыл бұрын
ರೋಗಿಯಾಗಿ ಬಂದು, ನೀನೆ ಡಾಕ್ಟರ್ ಆಗಿದಿಯಲ್ಲ ಶಿವು ಅಣ್ಣ. 😄✌️
@kirlingadinni1710
@kirlingadinni1710 2 жыл бұрын
ನಕ್ಕು ನಕ್ಕು ಸಾಕಾಯಿತು ಸೂಪರ್ ಕಾಮಿಡಿ 👌👌👌👌👌👌👌👌👌
@lifeisbeautiful9578
@lifeisbeautiful9578 2 жыл бұрын
X- ray extraordinary 😄😄😄😂
@dboss5334
@dboss5334 2 жыл бұрын
Super ಕಾಮಿಡಿ
@mammadasabnadaf4428
@mammadasabnadaf4428 2 жыл бұрын
ಕಿಲಾಡಿ ಕಿಂಗ್ ಶಿವಪುತ್ರ ಅಣ್ಣಾ😂
@vinurockstar1725
@vinurockstar1725 2 жыл бұрын
Bro mood off agide ivatu nim video nodi refresh aythu
@pulakesihosamani3513
@pulakesihosamani3513 2 жыл бұрын
ಸೂಪರ್ ಅಣ್ಣಾ ನಿಮ್ ವಿಡಿಯೋ yaavg ಬರುತ್ತೆ ಅಂತ ಕಾಯ್ತಾ ಇರ್ತೀನಿ ನಾನೂ ನಿಮ್ ಯಲ್ಲ ವಿಡಿಯೋ ನೋಡ್ತೀನಿ ಬಿಟ್ಟು ಬಿಡದೆ🙏🙏🙏👌👌👌🎈💛🎉
@shreedharkalal9981
@shreedharkalal9981 2 жыл бұрын
Suppar
@user-ph8jc9ye6r
@user-ph8jc9ye6r 2 жыл бұрын
Hi
@bheemesh3200
@bheemesh3200 2 жыл бұрын
ಅಕ್ಕ..ಓವರ್...ಮಾಡಿದ್ಲು😂
@srisailkore2698
@srisailkore2698 2 жыл бұрын
ಹಾಯ್ ಶಿವಪುತ್ರ ಅಣ್ಣ ವಿಡಿಯೋ ಮಸ್ತ್ ಮಾಡ್ತಿ ಅಣ್ಣ ಕಾಮಿಡಿ ಬಾಳ್ ಮುಂದೆ
@shrishailnagouda6262
@shrishailnagouda6262 2 жыл бұрын
X-rey mission super Dr pushpa rani 😂😘 super. 😍😍👌👌 team work💐💐
@mammadasabnadaf4428
@mammadasabnadaf4428 2 жыл бұрын
ಈ ರೋಗ ವಾಸಿ ಮಾಡೋಕೆ ಅಲ್ಲು ಅರ್ಜುನ್ನೆ ಬಬ್ರೆಕು😂😂
@nagarajd449
@nagarajd449 2 жыл бұрын
ಅಲ್ಲು ಅರ್ಜುನ್ ಡಬ್ಬ ನನ್ ಮಗ.. ಅವನ ರೋಗ ಇನ್ನೂ ಗುಣ ಆಗಿಲ್ಲ 🤣🤣
@raghavendrag.d284
@raghavendrag.d284 2 жыл бұрын
😀
@vinaydasar2260
@vinaydasar2260 2 жыл бұрын
😂
@vinayakhangragi7000
@vinayakhangragi7000 2 жыл бұрын
X ray machine and report 🔥🔥🔥🔥🤣🤣🤣🤣🤣🤣🤣🤣
@siddharthm4761
@siddharthm4761 2 жыл бұрын
Super Sharing... 💐🙏
@mustaknadaf9145
@mustaknadaf9145 2 жыл бұрын
ಆನಂದ ಗ ಸಲಾಯನ್ ಬದ್ಲು OT ಪ್ಯಾಕೆಟ್ ಹಾಕಿದ್ರ ಸರಿ ಆಗ್ತಿದಾ.. 🤣🤣🤣 ಶಿವು ಸೂಪರ್ ಗುರು... 🤟🤟🤟
@user-cm4fu4gd3c
@user-cm4fu4gd3c 2 ай бұрын
ಶಿವಪುತ್ರಣ್ಣಂಗೆ, ಮಂಗಳೂರಿನಿಂದ ಹಾಯ್. ನಿಮ್ಮ ಕೆಲವು ಡೈಲಾಗ್ ಗಳು ಸೂಪರ್. 😅😊
@yalagureshhakkal8807
@yalagureshhakkal8807 2 жыл бұрын
ಎಕ್ಸರೇ ಮಿಷನ್ ಸೂಪರ್ ಬ್ರದರ್.......
@gouskplgk3886
@gouskplgk3886 2 жыл бұрын
ತುಂಬಾ ಚೆನ್ನಾಗಿತ್ತು 😂😂😂😂 ನನಗಂತೂ ತಡಿಯೋಕೆ ಆಗ್ತಾ ಇಲ್ಲ 😂😂😂
@vinayakhangragi7000
@vinayakhangragi7000 2 жыл бұрын
Iam also medical student but i see ur all videos 😁
@MadhuMusic-360
@MadhuMusic-360 2 жыл бұрын
Elli Ukraine nalla
@santoshwalikar7012
@santoshwalikar7012 2 жыл бұрын
ಈತರ ಡಾಕ್ಟರ್ ನಾನೆಲ್ಲೂ ನೋಡಿಲ್ಲ ಸೂಪರ್ ವಿಡಿಯೋ 👩‍🏫👩‍🏫👩‍🏫👩‍🏫👩‍🏫👌👌
@dheartpravee1243
@dheartpravee1243 2 жыл бұрын
ಇ ಕಲೆಗೆ ಬೆಲೆ ಕಟ್ಟಲು ಸಾಧ್ಯವೇ.. ಒಂದ್ ಒಂದೇ ಮೆಟ್ಟಿಲು ಹತ್ತಿಕೊಂಡು ಹೊಂಟ್ ಶಿವಪುತ್ರ ಅಣ್ಣ. ಸಕತ್ತಾಗಿ ಆಕ್ಟ್ ಮಾಡ್ತೀಯ ಅಣ್ಣ🙏🙏🙏🙏🙏
@augustinsukumar1429
@augustinsukumar1429 2 жыл бұрын
Very nice 👌 comedy 😂😂😂👍
@udaygudadar7213
@udaygudadar7213 Жыл бұрын
ಶಿವುಪುತ್ರ ಅಣ್ಣ ಸೂಪರ್ ನಿಮ್ ತಂಡಕ್ಕೆ🙏🙏😅😅😅😅
@SaddamHusen-pt6sr
@SaddamHusen-pt6sr 2 жыл бұрын
ಶಿವಪುತ್ರ ಅಣ್ಣ ಸೂಪರ್ ಅಣ್ಣ ಕಾಮಿಡಿ ಮಾಡ್ತೀರಾ
@girishgirish6506
@girishgirish6506 2 жыл бұрын
😂😂😂 ಪುಷ್ಪರಾಣಿ ಯಾರಿಗೂ ಬಗ್ಗಲ್ಲ 🔥🔥👌👌
@monushe.s3390
@monushe.s3390 2 жыл бұрын
ಶಿವಪುತ್ರ ಸೂಪರ್ 😍
@devunayak5900
@devunayak5900 2 жыл бұрын
@@monushe.s3390 l0
@rudracd9009
@rudracd9009 2 жыл бұрын
@@devunayak5900xx e
@s.s.hippargis.s.hippargi9476
@s.s.hippargis.s.hippargi9476 2 жыл бұрын
@@monushe.s3390 zz~~~z
@sharanbenni8050
@sharanbenni8050 2 жыл бұрын
Shivaputra anna. akkana acting super super.. 🔥🔥♥️😃
@d_h_a_n_u_s_h
@d_h_a_n_u_s_h 2 жыл бұрын
ಮಹಾಪ್ರಭು ನೀವೇನ್ ಇಲ್ಲಿ
@daddacreation928
@daddacreation928 2 жыл бұрын
ರನ್ನಿಂಗ್ ಬೇಗರೌಂಡ್ ಮ್ಯೂಸಿಕ್ ಸೂಪರ್ 🌹🌹
@badplayers2148
@badplayers2148 2 жыл бұрын
Shivanna Nim big fan anna ❤️❤️❤️
@Bkbasubk18
@Bkbasubk18 2 жыл бұрын
ಶಿವಪುತ್ರ ಅಣ್ಣಾ ಸುಪರ್ so ಹ್ಯಾಕ್ಟಿಂಗ ಸುಪರ್
@badakappasajali3952
@badakappasajali3952 2 жыл бұрын
ಸೂಪರ್ ಅಣ್ಣ ನಿಮ್ಮ ಎಲ್ಲ ವಿಡಿಯೋ ನಾನು ನೋಡುತ್ತೇನೆ
@jafarkhasab
@jafarkhasab 2 жыл бұрын
ಪುಷ್ಪರಾಣಿ 🔥🔥
@sunilKumar-uo7vy
@sunilKumar-uo7vy 2 жыл бұрын
Cold agide Eno Shivu 😂
@pintushinde288
@pintushinde288 2 жыл бұрын
ಸೂಪರ್ ಶಿವು. ಅಣ್ಣಾ 🔥🔥🔥🔥🔥🔥
@karthikkarthik-qg4ek
@karthikkarthik-qg4ek 2 жыл бұрын
Anna en acting nimdu... Super shivanna👌😀
@Sharanhakandi
@Sharanhakandi 2 жыл бұрын
Back music super😂😂😂
@manjusullagaddi5398
@manjusullagaddi5398 2 жыл бұрын
ಅಣ್ಣ ಹ್ಯಾಕಿಂಗ್ ಸೂಪರ್ 👌👌👌👌
@timmarajusraichurhuduga1303
@timmarajusraichurhuduga1303 2 жыл бұрын
Super comedy ತುಂಬ ಚೊಲೋ ಐತಿ ಅಣ್ಣ ವೀಡಿಯೊ ಸ್ವಲ್ಪ ಲೇಟ್ ಆಯ್ತು ಅಣ್ಣ ಯಾಕ
@santoshkotyal7216
@santoshkotyal7216 2 жыл бұрын
ಸೂಪರ್ ಶಿವಣ್ಣ ಆಲ್ ಆಕ್ಟರ್ 🙏
@shivareddy5984
@shivareddy5984 2 жыл бұрын
No.1.ಕಾಮಿಡಿ ಕಿಂಗ್ ಶಿವಪುತ್ರ ಅಣ್ಣ
@knd4209
@knd4209 2 жыл бұрын
Heavy comedy anna puspa rani...😂😅
@nandishajaydeccanhero9745
@nandishajaydeccanhero9745 2 жыл бұрын
ಡಾಕ್ಟರ್ ಡೈಲಾಗ್ ಸೂಪರ್ ಎರಡು ಮಕ್ಕಳು ತಾಯಿ ಕಾಮಿಡಿ ಸೂಪರ್ ಶಿವಪುತ್ರ ನಿನ್ ದೋಸ್ತ್ ಕಾಮಿಡಿ ಕಾಮಿಡಿ ಸೂಪರ್
@ashokkatkar6888
@ashokkatkar6888 2 жыл бұрын
ಎಲ್ಲರೂ ಪಾತ್ರ ವನ್ನು ಚನ್ನಾಗಿ ಮಾಡಿದಿರಿ. ದನ್ಯವಾದಗಳು 🙏🏻🙏🏻🙏🏻
@anandrathodbanjara7975
@anandrathodbanjara7975 2 жыл бұрын
Super shivaputra anna pushpa dailagu 👌
@umeshshinde2058
@umeshshinde2058 2 жыл бұрын
Supper anna . Always waiting for your new videos ☺️💐👌
@manjunathpatil2494
@manjunathpatil2494 2 жыл бұрын
Super bro swalpa comedy kadime itu bro
@NTA986
@NTA986 2 жыл бұрын
Pushpa-2 ಮಾಡಿ 😂😂😂
@malluedalai1821
@malluedalai1821 2 жыл бұрын
ಸೂಪರ್... ಅಣ್ಣ.. ವಿಡಿಯೋ.. 👌👌😊😊😊🙏🙏
@user-ge1jy3fb2m
@user-ge1jy3fb2m 2 жыл бұрын
ಡಾಕ್ಟರ್ ಪುಷ್ಪರಾಜ್ ಆಕ್ಟಿಂಗ್ ಸೂಪರ್ ಮಾಡಿದ್ದೀರ ಸಿಸ್ಟರ್
@ManingTractor
@ManingTractor 2 жыл бұрын
ಸೂಪರ್ ಕಾಮಿಡಿ ತುಂಬಾ ಚೆನ್ನಾಗಿದೆ ಅಣ್ಣ 😍 ಕಾಮಿಡಿ ಸೂಪರ್ ಅಣ್ಣಾ ರಿ super ur all team members And all the best ಅಣ್ಣ ರಿ 👍👍 ನಿಮ್ಮ್ ಕಲೆಗೆ ನಮ್ಮದೊಂದು ಸಲಾಂ ಅಣ್ಣಾ ರಿ 💞✍️
@ismailkarjagi4587
@ismailkarjagi4587 2 жыл бұрын
ಸೂಪರ್ ಆಕ್ಟಿಂಗ್ ಗುರು ನಿಮ್ ಯಲಾರ್ದು 🔥
@manjuklrahul488
@manjuklrahul488 2 жыл бұрын
ಅಣ್ಣ ಬಾಳದಿಸಿಕ ಬಂದನ್ ಬೈಕ್ ತಗೊಂಡು ಹೋದ ಅಣ್ಣ...... 🔥🔥
@yallappagudennaver9559
@yallappagudennaver9559 2 жыл бұрын
ಸುಪರ್ ಅಣ್ಣಾ
@siddarajpujari
@siddarajpujari 2 жыл бұрын
ಸವಾಕಸ ಹೋಡಿರಿ ಅಂಜಿಕಿ ಬರ್ತಾಧ😂😂😇😇😇😇
@devudoddamani2184
@devudoddamani2184 2 жыл бұрын
ಈ ವಿಡಿಯೋದಲ್ಲಿ ಶಿವಪುತ್ರ ಅಣ್ಣನವರ language ಸ್ವಲ್ಪ different ಆಗಿದೆ... ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ......super
@mv2404
@mv2404 2 жыл бұрын
😍ನಿಜವಾಗಿ ಹೇಳುವುದಾದರೆ ಉತ್ತರ ಕರ್ನಾಟಕದಲ್ಲಿ ಶಿವು ಅಣ್ಣ ಹಾಸ್ಯ ಕಲಾವಿದ😍
@mangolassi7892
@mangolassi7892 2 жыл бұрын
This is called cring content not so for fun or comedy content
@kingkiran4791
@kingkiran4791 2 жыл бұрын
♥️ತಗ್ಗಿದೆಲೆ........ ❤️
@aravindg7176
@aravindg7176 Жыл бұрын
ಸೂಪರ್ ವಿಡಿಯೋ
@ningrajhiremath5435
@ningrajhiremath5435 2 жыл бұрын
Super comedy video 😘😀😀😀
@mallikarjunpatil2842
@mallikarjunpatil2842 2 жыл бұрын
Anna Benki comedy ❤️‍🔥✌️🤞
@shivanandgolasangi7230
@shivanandgolasangi7230 2 жыл бұрын
Anada. Anna. Acting. Is. Super 😍😂😂
@addashareshivu2178
@addashareshivu2178 2 жыл бұрын
Super anna vidio 😂😃
@addashareshivu2178
@addashareshivu2178 2 жыл бұрын
End mast 😂😃😂😃 anna
@maharashtrianrecipearundha3706
@maharashtrianrecipearundha3706 2 жыл бұрын
Nice comedy 😂😂😂😂😂
@user-fm5di9iw6l
@user-fm5di9iw6l 2 жыл бұрын
ಪುಷ್ಪ 🤣ಪುಷ್ಪ ರಾಣಿ 🤣ಯಾರಿಗೂ ಬಗ್ಗ್ಗೆಲ್ಲ🤣ಸೂಪರ್ comedy ❤🙏ಶಿವುಪುತ್ರ ಅಣ್ಣ ❤👌👌
@rayappagadekar9223
@rayappagadekar9223 2 жыл бұрын
Pique 5677
@Maheshgowda837
@Maheshgowda837 2 жыл бұрын
Sandalwood nimmantaa actor beku super guru ninu i am your fan
@Prashanthprashsinger
@Prashanthprashsinger 2 жыл бұрын
ಸೂಪರ್ ಕಮಿಡಿ ಶಿವುಪುತ್ರ ಅಣ್ಣ😁😁😁😁😁😁😁😁😁😁
@manteshmulimani2813
@manteshmulimani2813 2 жыл бұрын
Super acting ❤️❤️❤️😍😍😍
@muttuaumuttuau3333
@muttuaumuttuau3333 2 жыл бұрын
ಇದು ನಮ್ಮ ಭಾಷೆ ಮಸ್ತ bro hing barlli normal matdode super
@sudhikulkarni8499
@sudhikulkarni8499 2 жыл бұрын
Superb shivputra bro👌🏻🔥🔥🔥🔥🌡️
@niranjanaursang7329
@niranjanaursang7329 2 жыл бұрын
❤️ Love ❤️ from Bijapur
@akashfit2
@akashfit2 2 жыл бұрын
Anna x ray 👌😂😂😂😂😂😂😂😂😂😂😂😂😂😂😂😂😂😂😂
@sudhagunjal9254
@sudhagunjal9254 2 жыл бұрын
Anna ur bgm awesome 😀😀😀😀😀
@pintupintusingh9004
@pintupintusingh9004 Жыл бұрын
H i
@ganeshganeshranoji4543
@ganeshganeshranoji4543 2 жыл бұрын
1 milion subscribers agli bro all the best enu hechgi beliri anna 🥰🥰🥰🥰👌👌👌
@vijaykumarpirogi2431
@vijaykumarpirogi2431 2 жыл бұрын
Super
@sridharmurthy8393
@sridharmurthy8393 2 жыл бұрын
ಏನೋ ಒಂದು ತರಹ ಮಜಾ ಇತ್ತು 😀😀😀
@sangup9859
@sangup9859 2 жыл бұрын
ಪುಷ್ಪ ಮೂವಿ ಬಾಳ ಸತ ನೋಡ್ಯಾರ ಅವರ 😄😄😂😂😂
@maheshvalmiki2033
@maheshvalmiki2033 2 жыл бұрын
🙏 devru anna ninu comedy madodrali❤️❤️🤗
@Siddujamkhandi
@Siddujamkhandi 2 жыл бұрын
ಸೂಪರ್ ಪುಷ್ಪಾ ❤️❤️❤️❤️
@babul292
@babul292 Жыл бұрын
ಪುಷ್ಪ 100 ಪುಷ್ಪ ಅರಳಿದ ಮೊಗ್ಗು ಪುಷ್ಪ ಸಾವಿರ ಅರ್ಥ ಪುಷ್ಪ ಈಕೇ ನನ್ನ ಪುಷ್ಪ ❤️ ಬೆಳದಿಂಗಳ ಪುಷ್ಪ 🌹❤️ಪುಷ್ಪ. ಹೃದಯ ರಾಣಿ ಪುಷ್ಪ ❤️❤️❤️❤️❤️ಡ್ರೀಮ್ಸ್. ಪುಷ್ಪ 🌹
@ShivamurthygmalicomShivamurthy
@ShivamurthygmalicomShivamurthy 2 жыл бұрын
ಸೂಪರ್ ಕಾಮಿಡಿ ಅಣ್ಣಾ
@yoshodaacharya7780
@yoshodaacharya7780 Жыл бұрын
ಸೂಪರ್ ವಿಡಿಯೋ 👌🏻👌🏻👌🏻👌🏻😁
@santoshmudpoji3850
@santoshmudpoji3850 2 жыл бұрын
Shivputra brother your comedy is very very wonderful you are all team beautiful and God bless you brother please part 2
@world3725
@world3725 2 жыл бұрын
ಗುರು daily ಒಂದೊಂದ್ ವಿಡಿಯೋ ಬಿಡಿ ಗುರು ಪ್ಲೀಸ್ ❤❤❤
@basalingammae851
@basalingammae851 2 жыл бұрын
Super 🔥🔥 ❤❤
@monushe.s3390
@monushe.s3390 2 жыл бұрын
ಸೂಪರ್ ಶಿವಪುತ್ರ
@moulallimoulalli9724
@moulallimoulalli9724 2 жыл бұрын
ವಾವ್ ಸೂಪರ್ 👌👑👍
@Rr-vq2tr
@Rr-vq2tr 2 жыл бұрын
Nice comedy 👏👏👌👌😍😍😂😂😂😄😄.....
@manjunathpatil2494
@manjunathpatil2494 2 жыл бұрын
Family li yellaru kulitu nodo videos thanks bro waiting next video
@sridharac5228
@sridharac5228 2 жыл бұрын
Extraordinary 😀
@mr_perfect9716
@mr_perfect9716 2 жыл бұрын
ಟ ಡ ಡ ಡಾ ಟ ಡ ಡ ಡಾಡ 😂😂😂
@user-yo5us2tu5p
@user-yo5us2tu5p 2 жыл бұрын
Benki ❤️❤️❤️
@SPK.9380
@SPK.9380 2 жыл бұрын
Super bro ❤💕
@sudhasridhar1842
@sudhasridhar1842 2 жыл бұрын
ಸೂಪರ್ ಕಾಮಿಡಿ 😂😂😂😂
@abhishekdasar8039
@abhishekdasar8039 2 жыл бұрын
ಹಾಗಲಕಾಯಿ ಮುಖದವನೆ 😅😅🤩😍
@Vijayabeats
@Vijayabeats 2 жыл бұрын
ಸೂಪರ್ ಅಣ್ಣ ನಿಮ್ಮ ಪ್ರತಿಯೊಂದು ವಿಡಿಯೋ ನು ನಾವು ನಮ್ಮ ಮನೆನಲ್ಲಿ ಎಲ್ಲೋರು ನೋಡ್ತಿವಿ ಯಾವಾಗ ಬರುತ್ತೆ ಅಂತ ನಮ್ಮ ಮನೆಯಲ್ಲಿ ಕೇಳತಾರೆ ಪ್ರತಿಯೊಂದು ವಿಡಿಯೋ ನೋಡ್ತಿವಿ ❤
@Sridhara517
@Sridhara517 2 жыл бұрын
Hogi alle iddh bidu avunn jothe madkondu
@dore25
@dore25 2 жыл бұрын
@@Sridhara517 avrna nodi yakri urkotira kashtapattu ee position ge bandiddare respect kodi
@Sridhara517
@Sridhara517 2 жыл бұрын
@@dore25 avnu kastapattu mele bandonu.. chikkanna.yash evar bagge mathadu maneli avungenu kelsa nodo nimgu kelsa illa manassig bandidde ondu concept avunge nettge dailog healk baralla sumne avunge neev buildup kodthiraa
@dore25
@dore25 2 жыл бұрын
@@Sridhara517 guru nanu Yash fane ... Modlu respect kodod kaltko avratra iro specalities use madkond aa tara madtare avrgu olle camera flash lights voice recorder one system adre kodsu amele matadu
@akashpattanshetti1071
@akashpattanshetti1071 2 жыл бұрын
@@Sridhara517 you not have work
@dinrai7757
@dinrai7757 2 жыл бұрын
Love from mangalore🚩
@rajalionyt00
@rajalionyt00 2 жыл бұрын
Puspa Rani yargu baggalla diolog super
터키아이스크림🇹🇷🍦Turkish ice cream #funny #shorts
00:26
Byungari 병아리언니
Рет қаралды 25 МЛН
Tom & Jerry !! 😂😂
00:59
Tibo InShape
Рет қаралды 52 МЛН
Why You Should Always Help Others ❤️
00:40
Alan Chikin Chow
Рет қаралды 136 МЛН
ИРИНА КАЙРАТОВНА - АЙДАХАР (БЕКА) [MV]
02:51
ГОСТ ENTERTAINMENT
Рет қаралды 4,3 МЛН
ನಾವು ನೀವು ಬಂಗಾರದಂಗ್ ಇರುಣ
13:21
Venkatesh Jalawadi Comedy Show
Рет қаралды 83 М.
ಕಂಜೂಸ್ ಮಗ || @VakkundMaruti @mukalepparealteam1 #uttarkarnatakcomedy
18:56
ಹಳೆ ಲವರ್ ಸೇಡು @BinduGowda7   #shivaputracomedy #uttrakarnataka #shivaputrayasharadha
18:55
ಹುಚ್ಚರ ಸಂತೆ #shivaputra #shivaputracomedy #shivaputrayasharadha #uttrakarnataka
18:42
1❤️ #shorts
0:17
Saito
Рет қаралды 19 МЛН
She fell for his prank.
0:39
Valja & Maxim Family
Рет қаралды 34 МЛН