ದೇವದುರ್ಗ ಮಾಮಾ

  Рет қаралды 1,223,169

Shivaputra Yasharadha Comedy Shows

Shivaputra Yasharadha Comedy Shows

8 ай бұрын

ದೇವದುರ್ಗ ಮಾಮಾ
ದೇವದುರ್ಗ ಮಾಮಾ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರಾಜು
ಪ್ರೇಮ್
ಗಡ್ಡಿ
ರಂಜಿತಾ
ಶಿವು
ಅನೀಲ
ಅಬೀ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
music
Fayaz Kustagi

Пікірлер: 630
@ArunKumar-oq9vm
@ArunKumar-oq9vm 8 ай бұрын
ತುಂಬು ಹೃದಯದ ಧನ್ಯವಾದಗಳು ಅಣ್ಣಾ ಜೀ ನಮ್ಮ ದೇವದುರ್ಗ❤
@smbagooru1569
@smbagooru1569 8 ай бұрын
ಗಬ್ಬು, ಏಮೌನ ಗಬ್ಬು, ಮತ್ತೆ ಪ್ಯಾಲಿ ಇವೆಲ್ಲವೂ ನಮ್ಮ ದೇವದುರ್ಗದ ಲೋಕಲ್ ಬೈಗಳು. ಸೂಪರ್,😍😘
@husenh5374
@husenh5374 8 ай бұрын
ನಿಮೌನ್ ಅಡುಕ super dailoug ರಾಯಚೂರು ಮಂದಿ ಲೈಕ್ ಹೊಡಿರಿ ಪಾ 😂😂
@umesh3072
@umesh3072 8 ай бұрын
ನಮ್ಮ ರಾಯಚೂರಿನ ದೇವದುರ್ಗ ಮಾಮ್ 😍😍❤️❤️😘😘😍😍
@raghukarigeri
@raghukarigeri 8 ай бұрын
ದೇವದುರ್ಗ ತಾಲ್ಲೂಕಿನ ಸಮಗ್ರ ಜನತೆಯ ಪರವಾಗಿ ನಾನು ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ❤️
@somaningmungali5107
@somaningmungali5107 8 ай бұрын
ಸೂಪರ್ ಶಿವಪುತ್ರ ಅಣ್ಣ ಬಿಗ್ ಬಾಸ್ ಐದನೇ ಭಾಗ ಬರಬೇಕು ಅನ್ನೋರಿಗೆ ಲೈಕ್ ಮಾಡಿ ಸೂಪರ್
@avinashsbmath7018
@avinashsbmath7018 8 ай бұрын
ಬೇಡ
@snehitg3182
@snehitg3182 8 ай бұрын
ಬೇಡ
@sameetasshu6778
@sameetasshu6778 8 ай бұрын
No
@sameetasshu6778
@sameetasshu6778 8 ай бұрын
ಕುಡುಕನ ಮದುವೆ part 2😂
@moulianwari5075
@moulianwari5075 8 ай бұрын
ನಮ್ಮ ದೇವದುರ್ಗ ರಾಯಚೂರು ಜಿಲ್ಲೆ ❤❤😊😊
@vishnumeti6810
@vishnumeti6810 8 ай бұрын
ನಮ್ಮ ದೇವದುರ್ಗ 💛❤️ super shivaputra Anna 🥳😊
@krishna_kv_bhoyi6855
@krishna_kv_bhoyi6855 8 ай бұрын
ಈ ನಿಮ್ಮ ಚಿಕ್ಕ ನಟನೆಯಲ್ಲಿ ಹುಡುಗಿ ತುಂಬಾ ಇಷ್ಟ ಆಯಿತು... ಇನ್ನು ಆ ಅಕ್ಕಗೆ ನಟನೆಯಲ್ಲಿ ಅವಕಾಶ ಕೊಡಬೇಕು ❤
@basavaraja2701
@basavaraja2701 8 ай бұрын
ನಮ್ಮ ಉತ್ತರ ಕರ್ನಾಟಕದ ಹೆಣ್ಮಗಳನ್ನ ಇಳಕಲ್ ಸೀರೆಯಲ್ಲಿ ನೋಡೋದೇ ಕಣ್ಣಿಗೆ ಒಂದು ರೀತಿಯ ಹಬ್ಬ 🎉🎉🎉🎉💞💞💞💞👌👌👌💐💐
@girishdhavalagi9144
@girishdhavalagi9144 8 ай бұрын
Adu ನಿಜಾನಾ nodpa
@basavaraja2701
@basavaraja2701 8 ай бұрын
@@girishdhavalagi9144 ಬ್ರದರ್ ಒಟ್ನಲ್ಲಿ ಅದು ಸೀರೆ ತಾನೇ
@whiskas7836
@whiskas7836 8 ай бұрын
Innu videos madi , heroin benki
@mouneshh0173
@mouneshh0173 8 ай бұрын
❤❤
@shantuhanchinal3758
@shantuhanchinal3758 8 ай бұрын
​@@whiskas7836❤
@malannanayaka6963
@malannanayaka6963 8 ай бұрын
ನಮ್ಮ ದೇವದುರ್ಗ ❤❤❤
@user-cr2rw7zm8k
@user-cr2rw7zm8k 8 ай бұрын
ನಮ್ಮ ದೇವದುರ್ಗ 🎉 ಯಾರ್ಯಾರೂ ಇದಿರಿ ಹಂಗೆ ಲೈಕ್ ಮಾಡ್ರಿ ಪಾ 🎉
@Anil.pujari
@Anil.pujari 8 ай бұрын
ದೇವದುರ್ಗ ಸೂಪರ್ ವಾಯ್ಸ್ ಮತ್ತು ಸ್ಟೋರಿ❤❤
@dreamhunterningaraj8731
@dreamhunterningaraj8731 7 ай бұрын
ನಮ್ಮ ಹೆಮ್ಮೆಯ ತಾಲ್ಲೂಕ ದೇವದುರ್ಗ ❤
@shivarayagalichintalakunta
@shivarayagalichintalakunta 8 ай бұрын
ನಮ್ಮ ದೇವದುರ್ಗ ಶಿವಪುತ್ರ ಅಣ್ಣ ಬೆಂಕಿ ಕಾಮಿಡಿ King
@sidlinganayak8616
@sidlinganayak8616 8 ай бұрын
ನಮ್ಮ ದೇವದುರ್ಗದ ಬೈಗುಳಗಳು.. ಪ್ಯಾಲಿ, ಗಬ್ ಸಲ್ಯಮಗನೆ,ಪ್ಯಕ ಪ್ಯಕ್ ಒದಿತಿನ್ ನೋಡು, ಅವ್ನೌವ್ನ್ 💥❣️
@jyothibasavadore698
@jyothibasavadore698 8 ай бұрын
ನಮ್ಮ ದೇವದುರ್ಗ ನಮ್ಮ ಹೆಮ್ಮೆ.......❤❤❤
@anandsidaraddi3901
@anandsidaraddi3901 8 ай бұрын
Heroine ❤️🥰Bari adal anna avar maatt mast Adav
@user-qv9ky4ow7b
@user-qv9ky4ow7b 8 ай бұрын
ನಮ್ಮ ದೇವದುರ್ಗ ಅಣ್ಣ ಶಿವಪುತ್ರ ❤️
@_troll_official_36_
@_troll_official_36_ 8 ай бұрын
ನಮ್ಮ ದೇವದುರ್ಗ ❤❤😊
@123mallu5
@123mallu5 8 ай бұрын
ಹೀರೋಯಿನ್ ಫುಲ್ ಗಿಚ್ಚ್ ಅದಾಳ 😂😂
@PrashantBhatagere-sf6ud
@PrashantBhatagere-sf6ud 14 күн бұрын
Super
@basavagouda2488
@basavagouda2488 8 ай бұрын
Sindhanur 💞✨😊
@mallikarjunnandihal5836
@mallikarjunnandihal5836 7 ай бұрын
ರಾಯಚೂರು ಮಂದಿ ಸೂಪರ್ ❤
@Akshaysports
@Akshaysports 8 ай бұрын
Love From Devadurga ❤😊
@vknayak8244
@vknayak8244 8 ай бұрын
ನಮ್ಮ ದೇವದುರ್ಗ ನಮ್ಮ ಹೆಮ್ಮೆ ❤🎉🎉
@rajeshp2177
@rajeshp2177 8 ай бұрын
ನಮ್ಮ ತಾಲ್ಲೂುಕ್ ದೇವದುರ್ಗ 😍💞
@ravichalageri350
@ravichalageri350 6 ай бұрын
ಸೂಪರ್ ❤️❤️
@VeereshBasavanna-zf7mq
@VeereshBasavanna-zf7mq 7 ай бұрын
She is very beautiful ❤️❤️❤️❤️❤️ I love u so much❤❤❤❤❤❤
@bheemannabheema7730
@bheemannabheema7730 8 ай бұрын
Raichur namdu.supar comady Anna 😂👌👌👌👏👏👏
@ROYDkrantinagarakakkera
@ROYDkrantinagarakakkera 7 ай бұрын
ನಮ್ಮ ಸುರಪುರ ಭಾಷ😍
@dadapeerhavaldar8524
@dadapeerhavaldar8524 8 ай бұрын
ನಮ್ಮ ಲಿಂಗಸೂಗೂರು ತಾಲೂಕ ಭೈಗುಳ 😂
@mutturaj8606
@mutturaj8606 8 ай бұрын
ನಮ್ ಹೈದರಾಬಾದ್ ಕರ್ನಾಟಕ ವಾಯ್ಸ್ ಸೂಪರ್ ಹೇಯ್ ನಿಮ್ಮವ್ವನ್ ಹಡ್ಕ😂😂😂😂
@lakshmanbd5183
@lakshmanbd5183 8 ай бұрын
ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ❤❤❤❤
@maheshnayaka7757
@maheshnayaka7757 7 ай бұрын
❤ super devdurga mava
@armylover56789
@armylover56789 8 ай бұрын
ಮಾಂತೇಶ ತಾಳಿಕೋಟಿರವರು ನಮ್ಮ ದೇವದುರ್ಗ ಭಾಷೆ ಮಾತು ಹಾಡ್ತಿದಾರೆ 👍🏻 ಸೇಮ್ ನಮ್ಮ ದೇವದುರ್ಗ ಭಾಷೆ ನೇ..... 😊
@hegdalamantheshm.d67
@hegdalamantheshm.d67 8 ай бұрын
Shivaputra avare neevu Manthesh Thalikoti avaranna hakondu videos Maadi because Manthesh Thalikoti Sir is outstanding Natural acting is there he is very entertaining a lot really . Manthesh Thalikoti ❤️
@mahanteshtalikotivideo3804
@mahanteshtalikotivideo3804 8 ай бұрын
❤❤
@anjinmurthysc8452
@anjinmurthysc8452 7 ай бұрын
ಹುಡುಗಿ ಸೂಪರ್ 👌👌
@lohithnaik306
@lohithnaik306 8 ай бұрын
ಸೂಪರ್ ಅಣ್ಣ❤😂 ಹಿರೊಯಿನ್ ಸೂಪರ್ ಅವರ vioce ಸೂಪರ್😍😘
@hanumant1010
@hanumant1010 8 ай бұрын
ನಮ್ಮ ದೇವದುರ್ಗ ❤❤ ನಮ್ಮ ಶಿವಪುತ್ರ ಅಣ್ಣ ❤❤ Forever'🖤🖤
@chaithran9481
@chaithran9481 8 ай бұрын
Super ಶಿವಣ್ಣ nam ದೇವದುರ್ಗ ❤
@jackiejackie3899
@jackiejackie3899 10 күн бұрын
ಕಬ್ಬ ಚುಚ್ಚಿರ್ಬೆಕ್ ಅನ್ಸುತ್ತೆ ಅವಳಿಗೆ ಡೈಲಾಗ್🔥🔥
@comrademd_nihar9366
@comrademd_nihar9366 7 ай бұрын
Super comedy 😂 by DEVADURGA
@rahulshinde123
@rahulshinde123 8 ай бұрын
😍🔥😂👌ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು 🙏♥️
@97thbachbadami15
@97thbachbadami15 8 ай бұрын
ಶಿವಪುತ್ರ ಸೂಪರ್ ಬಾದಾಮಿ ಇಂದ ಇನ್ನು ಹೆಚ್ಚಿನ ಕಾಮಿಡಿ ಮಾಡಿ all the best ❤❤❤❤
@basavaraja2701
@basavaraja2701 8 ай бұрын
ನಮ್ಮ ದೇವದುರ್ಗ 🎉🎉🎉
@anandandappa9272
@anandandappa9272 7 ай бұрын
ನಮ್ಮ ಉತ್ತರ ಕರ್ನಾಟಕ ಮಂದಿ ಇಳಕಲ್ ಸೀರಿಯಲ್ ನೋಡುವುದು ಖುಷಿ🎉
@GodLkiccha
@GodLkiccha 8 ай бұрын
ನಮ್ಮ ದೇವದುರ್ಗ ನಮ್ಮ ಹೆಮ್ಮೆ ❤
@RxSuri-bb9lo
@RxSuri-bb9lo 8 ай бұрын
ನಮ್ಮ ಯಾದಗಿರಿ ಹುಡ್ಗಿ ರಿ❤🎉
@user-kk8eh7sb4k
@user-kk8eh7sb4k 5 ай бұрын
Heroine superb ❤❤
@mounesh3thirdquestionanswe542
@mounesh3thirdquestionanswe542 8 ай бұрын
Anna Nam devadurga mava super 💥💥
@basavahiremath1240
@basavahiremath1240 8 ай бұрын
ಮಾಂತೇಶ ಅಣ್ಣಾ ಸೂಪರ್ ಸ್ಪೀಚ್
@rameshwaddar2991
@rameshwaddar2991 7 ай бұрын
ಸೂಪರ್
@COMEDYTEAMYADAGIRI-um2ir
@COMEDYTEAMYADAGIRI-um2ir 8 ай бұрын
Avru nam yadagiri hudugi ❤️
@sureshnavi2101
@sureshnavi2101 8 ай бұрын
ಸೀರೆಯಲ್ಲಿ ತುಂಬಾ ಚೆಂದ ಕಾಣ್ತಿರಿ 🌹🌹
@Mskudarimani
@Mskudarimani 8 ай бұрын
Anna yesterday video upload madtira anta wait madtidde anna but ivattu upload madidira tqs anna
@siddappa8754
@siddappa8754 8 ай бұрын
ನಮ್ಮ ದೇವದುರ್ಗ ನಮ್ಮ ಹೆಮ್ಮೆ...❤❤😊😊
@yallappabattimani
@yallappabattimani 8 ай бұрын
E video daga full smart kanakati shivaputara anna❤️❤️
@akshayakumardonaj8950
@akshayakumardonaj8950 7 ай бұрын
ನಮ್ಮ ಬಿಜಾಪುರ ❤❤
@ahsjskskxbbs
@ahsjskskxbbs 8 ай бұрын
ನಮ್ಮ ದೇವದುರ್ಗ
@Abhishek.120
@Abhishek.120 8 ай бұрын
Suputra ಅಣ್ಣಾ ವೀಡಿಯೊ ಸುಪರ್ ನೀಮ್ಮ ಟೀಮ್ ಸುಪರ್ ❤️❤️❤️😍😍
@amareshkurli2799
@amareshkurli2799 7 ай бұрын
ಹೀರೋಯಿನ್ ಸೂಪರ್
@hallihudugaactionstar5358
@hallihudugaactionstar5358 8 ай бұрын
ರಾಯಚೂರು ಭಾಷೆ full ಮಸ್ತ ❤❤ಅಣ್ಣ
@devumyageri5959
@devumyageri5959 8 ай бұрын
ನಿಜಕ್ಕೂ ನಿಮ್ಮ ಈ ಸಾಧನೆಗೆ ದೇವದುರ್ಗದ ಪ್ರತಿ ಒಬ್ಬರ ಪ್ರೋತ್ಸಹಿಸುತ್ತಾರೆ
@vijaycobradbkere6464
@vijaycobradbkere6464 7 ай бұрын
Hudgi❤ super
@venkateshvenki6128
@venkateshvenki6128 8 ай бұрын
ಅಣ್ಣ ಕಬ್ಬು ಕಡೆಯುದು ಸೂಪರ್ 😂😂🎉🎉🎉
@ArunKumar-oq9vm
@ArunKumar-oq9vm 8 ай бұрын
ನಮ್ ದೇವದುರ್ಗ ❤
@kannadiga5017
@kannadiga5017 8 ай бұрын
Shirt mast aytiyooo bhai 😍🔥🔥🔥
@amareshpatil1347
@amareshpatil1347 8 ай бұрын
ನಮ್ಮ ದೇವದುರ್ಗ ❤
@rameshkopparrameshkoppar9260
@rameshkopparrameshkoppar9260 8 ай бұрын
ನಮ್ಮ ದೇವದುರ್ಗ..❤❤
@heartbite3104
@heartbite3104 8 ай бұрын
Hudugi benki adala❤
@Im_looser
@Im_looser 8 ай бұрын
ನಾನೂ ನಿಜ ಅವರ ಕಾಮಿಡಿ ನೋಡಿದಾಗ ನನಗೆ ನಗು ತಡಿಯಕ್ಕೆ ಆಗಲ್ಲ ಅಷ್ಟೊಂದು ಅದ್ಭುತವಾಗಿ ಹಾಸ್ಯ ಮಾಡ್ತಾರೆ❤ಮಹಾಂತೇಶ್ ಸರ್❤
@AshokAshok-xb2em
@AshokAshok-xb2em 8 ай бұрын
ನಮ್ಮ ದೇವದುರ್ಗ ❤🎉
@vishwaap8043
@vishwaap8043 8 ай бұрын
ನಮ್ಮ ದೇವದುರ್ಗ ತಾಲೂಕು ಸೂಪರ್ ❤
@saisavalagi6393
@saisavalagi6393 8 ай бұрын
ಹುಡುಗಿ ಆಕ್ಟಿಂಗ್ ಸೂಪರ್
@rajeshp2177
@rajeshp2177 8 ай бұрын
ಪಕ್ಕ ದೇವದುರ್ಗ ಬಾಷೆಯಲ್ಲಿ 👌🏻 ಅಣ್ಣ
@elishkumarvb4839
@elishkumarvb4839 6 ай бұрын
ಸೂಪರ್ ಕಾಮಿಡಿ
@sannakkeppatanakedar8950
@sannakkeppatanakedar8950 5 ай бұрын
ಸುಪರ್ ಕಾಮಿಡಿ ಅಣ್ಣ ಕಕ್ಕೆರಾ ಭಾಷೆ ಇದು
@sunildevaraj2289
@sunildevaraj2289 8 ай бұрын
ಅವತ್ತು ಪ್ಯಾಂಟ್ ಲೂಸ್ ಇತ್ತು 😂😂😂😂ಲೆದರ್ ಬೆಲ್ಟ್ ತಂದಿದ್ದೀನಿ ಇವತ್ತು 😂😂😂👌👌
@manjunathmantur2897
@manjunathmantur2897 8 ай бұрын
Arun bhai😅😂
@user-of1qu4to8m
@user-of1qu4to8m Ай бұрын
Devadurga boys ❤shivputra anna❤
@ravichandrachavan4211
@ravichandrachavan4211 8 ай бұрын
Superb
@shivugadimani5852
@shivugadimani5852 7 ай бұрын
ದೇವದುರ್ಗ ತಾಲೂಕ ಅಫರ್ ಮುದುಗೋಟ ಹುಡಿಗೆರ ಸೂಪರ್..❤😊
@MalluHosamani-kd1zi
@MalluHosamani-kd1zi 8 ай бұрын
❤️ನಮ್ಮ ದೇವದುರ್ಗ ✨
@vajrappavajrappa2122
@vajrappavajrappa2122 8 ай бұрын
ನಮ್ಮ ದೇವದುರ್ಗ ತಾಲ್ಲೂಕು 🔥🔥
@goldenkarnatakanature1433
@goldenkarnatakanature1433 8 ай бұрын
ನಮ್ಮ ತಾಲೂಕು ದೇವದುರ್ಗ 😂❤
@user-dt3dl5iw8j
@user-dt3dl5iw8j 7 ай бұрын
ನಮ್ಮ ದೇವದುರ್ಗ ರಾಯಚೂರು ❤️❤️❤️
@nilappa.karadi.nilappa.kar5857
@nilappa.karadi.nilappa.kar5857 8 ай бұрын
ಅಣ್ಣ ನೀನು ಸಾಂಗು ನಿನಗೆ ಡಬಲ್ಮಿನಿಂಗ್ ❤️❤️❤️❤️❤️❤️❤️❤️❤️❤️❤️❤️❤️
@user-or2sd2yp9p
@user-or2sd2yp9p 8 ай бұрын
ಮಹಾತೇಶ್ ತಾಳಿಕೋಟಿ ಅಣ್ಣ ನಿಮ್ಮ ಆಕ್ಟಿಂಗ್ ಸೂಪರ್ ಎಲರೂ ತುಂಬಾ ಚನ್ನಾಗಿ ಆಕ್ಟಿಂಗ್ ಮಾಡಿದರೆ ಮಹಾತೇಶ್ ಅಣ್ಣ ಅವರಿಗೆ ಇನ್ನು ಜಾಸ್ತಿ ಕೊಡಿ ಶಿವಪುತ್ರ ಅವರೇ ಸೂಪರ್ ಕಾಮಿಡಿ ❤❤
@Anand91975
@Anand91975 8 ай бұрын
News paper shirt superb.....
@user-jb1ds9wq2i
@user-jb1ds9wq2i 8 ай бұрын
ಶಿವಪುತ್ರ ಅಣ್ಣ ಸೂಪರ್ ಮಹಾಂತೇಶ್ ತಾಳಿಕೋಟೆ ಸರ್ ಸೂಪರ್ ಆಕ್ಟಿಂಗ್
@misterrahiman1317
@misterrahiman1317 8 ай бұрын
Namma devadurga ❤❤
@harishgowda9735
@harishgowda9735 8 ай бұрын
ಮಹಂತೇಶ್ ಸರ್ ನಿಮ್ಮ ಹಾಸ್ಯ ನಿಮ್ಮ ಅಬಿನಯ 🙏 ನಿಮ್ಮಂತವರನ್ನ ಚಿತ್ರರಂಗ ಬಳಸಿಕೊಳ್ಳಬೇಕು
@girishnayaka8687
@girishnayaka8687 2 ай бұрын
ನಮ್ಮ ದೇವದುರ್ಗ ರಾಯಚೂರು ಜಿಲ್ಲೆ ❤
@instareels.11
@instareels.11 8 ай бұрын
Love you from devadurga
@sharnappathalkal9768
@sharnappathalkal9768 8 ай бұрын
ಸುಪರ. ಅಣ್ಣಯ್ಯ.
@siddudairymilk4981
@siddudairymilk4981 8 ай бұрын
New heroin performance ultimate🎉🎉❤
@RameshRamesh-yu9ez
@RameshRamesh-yu9ez 8 ай бұрын
Namma Devadurga ❤🎉😊
@manjunath-mi7jy
@manjunath-mi7jy 8 ай бұрын
ಮಹಾಂತೇಶ್ ಅಣ್ಣ super
@duragannanilavanji9463
@duragannanilavanji9463 8 ай бұрын
ಇದು ನಿಜವಾಗ್ಲೂ ದೇವದುರ್ಗ ಭಾಷೆ 😂
@HanumantrayaHanu-qu6xe
@HanumantrayaHanu-qu6xe 8 ай бұрын
ನಮ್ಮ ದೇವದುರ್ಗ❤️❤️❤️🔥😅
Slow motion boy #shorts by Tsuriki Show
00:14
Tsuriki Show
Рет қаралды 7 МЛН
Llegó al techo 😱
00:37
Juan De Dios Pantoja
Рет қаралды 40 МЛН
Karataka Damanaka #೦೨
1:23:25
DP prince kannada
Рет қаралды 17 М.
Watermelon Kannada Short Film | Pratheek | Shree Bhavya | Hemanth UBC | 2023
14:36
Cinema Cycle Kannada
Рет қаралды 1,7 МЛН
Grandma Cat - the Hot Dog Eating Champion #gaming #food #challenge  #cartoon
0:15
Super Emotional Stories
Рет қаралды 17 МЛН
天使妈妈拍到了什么大家吓一跳?#火影忍者 #佐助 #家庭
0:23
ЖВАЧКИ!!!
0:47
Li ALINA
Рет қаралды 3,6 МЛН