ಸಾಪ್ತಾಹಿಕ ಮಾಡೋಕ್ಕಾಗೋಲ್ಲ ಅಂದ್ರೆ ಖಂಡಿತ ದಿನಕ್ಕೊಂದು ಅಧ್ಯಾಯದಂತೆ ಓದಬಹುದು. ಸಾಪ್ತಾಹಿಕ ಆಚರಣೆ ಮಾತ್ರ ಕ್ರಮವಾಗಿಯೇ ಮಾಡಬೇಕು🙏🙏
@rainbow_76952 жыл бұрын
Parayana maduvudakke yava pustaka uttama?
@vinuthavaividhya2 жыл бұрын
ಸರಸ್ವತಿ ಗಂಗಾಧರ ರಚಿತ ಶ್ರೀ ಗುರು ಚರಿತ್ರೆಯ ಪಾರಾಯಣವನ್ನು ನಾನು ಮಾಡಿದ್ದೇನೆ ನನಗದು ಉತ್ತಮವೆನಿಸಿದೆ ಶ್ರೀ ಗುರು ದೇವ ದತ್ತ 🙏🙏🙏
@bharathkashyap44352 жыл бұрын
Madam, dinakkondu adhya odidare Sarina ?
@vinuthavaividhya2 жыл бұрын
ನಿತ್ಯ ಪಾರಾಯಣ ಮಾಡೋದಾದ್ರೆ ದಿನಕ್ಕೊಂದು ಅಧ್ಯಾಯ ಓದಿ, ಶೀಘ್ರ ಫಲ ಬೇಕಾದಲ್ಲಿ ಸಾಪ್ತಾಹಿಕ ಪಾರಾಯಣ ಮಾಡೋದಾದ್ರೆ ಇದರಲ್ಲಿ ವಿವರಿಸಿದಂತೆ ಮಾಡಿ ... ನಿಷ್ಠೆಯಿಂದ ಹೇಗೆ ಮಾಡಿದರೂ ಗುರುಗಳ ಆಶೀರ್ವಾದ ಸದಾ ಇರುತ್ತದೆ ಎಂದು ನಮ್ಮ ನಂಬಿಕೆ.. ಶ್ರೀ ಗುರುದೇವ ದತ್ತ 🙏🙏🙏🙏
@ambujanarasimha3859 Жыл бұрын
Akka sri guruchrithreyanu odabahuda
@vinuthavaividhya Жыл бұрын
Khanditha odi Dattatreyara ashirvada sada nimma melirali 🙏🙏🙏 shri gurudeva datta.
@gurudevimaharajamath3190 Жыл бұрын
Prati divas 1 adya oodidare agabahuda
@vinuthavaividhya Жыл бұрын
ಖಂಡಿತ ಓದಬಹುದು ಒಳ್ಳೆಯದಾಗಲಿ ಶ್ರೀ ಗುರುದೇವ ದತ್ತ 🙏🙏🙏 ಪಾರಾಯಣ ಆದ್ರೆ ಮಾತ್ರ ಕ್ರಮದಿಂದ ಮಾಡಿ
@sandhyametikar5040 Жыл бұрын
Shenna magu edre parayen kram madabahuuda
@vinuthavaividhya Жыл бұрын
ವಿಧಿವತ್ತಾಗಿ ಮಾಡೋಕೆ ಸಾಧ್ಯ ಆದ್ರೆ ಮಾಡಿ ಇಲ್ಲ ಅಂದ್ರೆ ಮಗು ಸ್ವಲ್ಪ ದೊಡ್ಡದಾಗೋ ತನಕ ನಿತ್ಯ ಒಂದು ಅಧ್ಯಾಯ ಓದಿ 🙏🙏🙏ಶ್ರೀ ಗುರುದೇವ ದತ್ತ
@vandanakulkarni206 Жыл бұрын
ಈ ವ್ರತವನ್ನು ಗಂಡಸರೇ ಮಾಡ್ಬಹುದಾ ಅಥವಾ ಹೆಂಗಸರು ಕೂಡ ಮಾಡಬಹುದ?
@vinuthavaividhya Жыл бұрын
ಇಬ್ಬರೂ ಮಾಡಬಹುದು 🙏🙏🙏
@bharathkashyap44352 жыл бұрын
Naave odabeko, illa video haaki kelisikolla bahuda?
@vinuthavaividhya2 жыл бұрын
ಪಾರಾಯಣ ಮಾಡೋದಾದ್ರೆ ಶಕ್ತಿ ಇದ್ದವರು ಸಂಕಲ್ಪ ಮಾಡಿ ಸ್ವತಃ ಮಾಡಿದ್ರೆ ಒಳ್ಳೆದು ಆಗದಿದ್ದಲ್ಲಿ ವಿಡಿಯೋ ಕೇಳಿ. ಶ್ರವಣ ಮಾಡಿದ್ರುನು ಒಳ್ಳೇದೇ....