ಸಿನೆಮಾ ಕಥೆಯನ್ನು ಹೇಳಿ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಿದ್ದರು ಭೈರಪ್ಪ..! | Naadu Kanda Rajkumar | Ep 169

  Рет қаралды 31,367

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

6 ай бұрын

#rajkumar
#annavru
#slbhyrappa
#skbhagawan
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 212
@vijayalakshmikeshav1388
@vijayalakshmikeshav1388 6 ай бұрын
ತುಂಬಾ ಚೆನ್ನಾಗಿ ವಿವರಸಿದ್ದೀರಿ. ಬಿಚ್ಚು ಮನಸ್ಸಿನ ಮನದವರು ತಾವು. ನಿಮ್ಮ ವಿವರಣೆಗೆ ನಮ್ಮ ಯಾವುದೇ ಭಿನ್ನವಿಚಾರ ಇಲ್ಲ. ನೀವು ನಿರರ್ಗಳವಾಗಿ ವಿವರಿಸುವುದು ತುಂಬಾ ಇಷ್ಟವಾಯ್ತು.ದಯವಿಟ್ಟು ಮುಂದುವರಿಸಿ.
@manjunathsm4740
@manjunathsm4740 6 ай бұрын
ನೀವು ನೀಡಿದ ಎಲ್ಲಾ ಮಾಹಿತಿಗೆ ಜಯವಾಗಲಿ ಜೈ ಕರ್ನಾಟಕ
@niranjank.e.niranjan2870
@niranjank.e.niranjan2870 6 ай бұрын
D.Rajkumar sir yavathu great, yelrigu adarsha avru..yava University professor kalisalagada jeevana moulyavvannu Rajkumar sir avrinda kalithiddene...snathakothara pavadavi padeda vyakthiyagi heltha eddene... Rajkumar sir always great.
@jn04
@jn04 6 ай бұрын
ನಿಂದಕರು ಇರುತ್ತಾರೆ, ಹಂದಿಗಳ ತರಹ. ದಯವಿಟ್ಟು ಅಂತಹವರ ಅನಿಸಿಕೆಗೆ ಪ್ರಾಮುಖ್ಯತೆ ಕೊಟ್ಟು ಸಮಯ ವ್ಯರ್ಥ ಮಾಡಬೇಡಿ.
@narasimhaprasads.r.8195
@narasimhaprasads.r.8195 6 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ,ಸಮಾಜಾಯಿಷ್ ಅಂದರೆ ಇದೇನೆ,ಕಾರಣ ನಿರೂಪಣೆ ಅರ್ಥಪೂರ್ಣವಾಗಿದೆ.ನಿಮ್ಮ ಹೋಂ ವರ್ಕ್ ಗಂಭೀರವಾಗಿ ಸಾಗಿದೆ.ಭೇಷ್.💐💐🙏🙏
@keshavasp1533
@keshavasp1533 6 ай бұрын
Dr ಎಸ್ ಎಲ್ ಭೈರಪ್ಪ ಹಾಗೂ Dr ರಾಜ್ ಕುಮಾರ್ ಇಬ್ಬರೂ ಮಹಾನ್ ವ್ಯಕ್ತಿಗಳು.. ಇಬ್ಬರ ಬಗ್ಗೆಯೂ ಗೌರವವಿರಲಿ.. ಜೈ ಕರ್ನಾಟಕ ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಲಿ.. ಇದರಿಂದ ಆ ಪ್ರಶಸ್ತಿಗೆ ಒಂದು ಗೌರವ ಬರುತ್ತೆ
@ArunfromSiriyur
@ArunfromSiriyur 6 ай бұрын
He deserves
@shreyashravya3362
@shreyashravya3362 5 ай бұрын
ಭೈರಪ್ಪ ಒಬ್ಬ ಮನುವಾದಿ ಆತ ಶೂದ್ರನನ್ನು ಕಂಡರೆ ಇಷ್ಟಪಡುವುದಿಲ್ಲ ಪಾಪಿಅವನು ಅಣ್ಣ ಅವರನ್ನು ನಿಂದಿಸಿದ ಅವನ ವಂಶ ನಾಶವಾಗಲಿ
@rajsekharkarur37
@rajsekharkarur37 6 ай бұрын
ಸರ್, ನಿಮ್ಮನ್ನು ಪುನಹ ನೋಡಿ ತುಂಬಾ ಸಂತೋಷ ವಾಗಿದೆ. ನಮಸ್ಕಾರ
@sharanappakadi5161
@sharanappakadi5161 6 ай бұрын
dr rajkumar,was univercity of action,
@venkateshsk5798
@venkateshsk5798 6 ай бұрын
ಅದ್ಯಾವಾನು ಬೇವರ್ಸಿ ನಿಮ್ಮ ಚಾನಲ್ಲನ್ನ ಬ್ರಾಹ್ಮಣ ಚಾನಲ್ ಅಂದಿದ್ದು.
@Vasan25251
@Vasan25251 6 ай бұрын
Karnataka Ratna padmabhushana Dr Raj Kumar Annavru God of Kannada film industry
@icannigeri5494
@icannigeri5494 6 ай бұрын
ಶ್ರೀ ಭೈರಪ್ಪನವರ ಕುರಿತಂತೆ ಉತ್ತಮ ಸಂಚಿಕೆ. ಉಪಯುಕ್ತ ಮಾಹಿತಿ ಒದಗಿಸಿದ್ದೀರಿ. ಧನ್ಯವಾದಗಳು 🙏🙏🌹
@laxminarayanahegde1852
@laxminarayanahegde1852 6 ай бұрын
ನಿಮ್ಮ ಚಾನೆಲ್ನಲ್ಲಿ ಉತ್ತಮ ಕೆಲಸ ಆಗುತ್ತಿದೆ. ಬೆಂಕಿ ಹಚ್ಚುವ ಮನಸ್ಸಿನವರನ್ನು ನಿಮ್ಮ ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಿ.
@srinivasmathubd4601
@srinivasmathubd4601 6 ай бұрын
Kannada kantirava Dr. Rajkumar was the most versatile successful hero, singer and great legend in Indian cinema,his success ratio more than 94%,he was so humble simple and good human being, he lived like an saint, yogi he was worthy to get Bharatha rathna award.
@sreekantakumarn5115
@sreekantakumarn5115 6 ай бұрын
ನಿಮ್ಮ ಕರ್ತವ್ಯ ಮಾಡಿ....ನೋಡುಗ ನಾವಿದ್ದೇವೆ...ಶುಭವಾಗಲಿ
@user-lj9vo3xf5x
@user-lj9vo3xf5x 6 ай бұрын
Very Beautiful information and super clarification
@gubbacchi10
@gubbacchi10 6 ай бұрын
S L Byrappa & Dr Raj great achievers in their respective fields. Don't bring up all these nonsense. This is too much
@someshwarbendigeri4197
@someshwarbendigeri4197 6 ай бұрын
Wonderful Explanation Sir, Keep going. Few Negative mind people are only comments like this. Please ignore them.
@maheshkalagudi8399
@maheshkalagudi8399 6 ай бұрын
Sir exllentlly explained Tq sir 🙏👌
@chethankumar7058
@chethankumar7058 6 ай бұрын
ಹುಟ್ಟಿನಲ್ಲಿ ನಾನು ಒಬ್ಬ ಶೂದ್ರ.. ಆದರೆ ನಿಮ್ಮಲ್ಲಿ ಯಾವುದೇ ಬ್ರಾಹ್ಮಣಿಕೆ ಕಂಡಿಲ್ಲ... ಇಲ್ಲವಾದಲ್ಲಿ ನಿಮ್ಮ ಚಾನೆಲ್ ನೋಡುತ್ತಲೇ ಇರಲಿಲ್ಲ
@mallappahittinhalli1451
@mallappahittinhalli1451 6 ай бұрын
What the greatest person Mr S L Bhairappa ,I salute you sir .
@maanyaart8032
@maanyaart8032 6 ай бұрын
Now bhairappa is free. He should watch the good old movies of Rajkumar of 60s and 70s. Because he will be missing a great reality of the world of cinema and drama if he does not
@guruprasanna9831
@guruprasanna9831 6 ай бұрын
ಫ್ರೀ ಅಂತ ವಯಸ್ಸಾದ ಮೇಲೆ ಓದಕ್ಕೆ ಆಗಲ್ಲ. ಚಂದವಳ್ಳಿಯ ತೋಟ ಸಿನೆಮಾ ನೋಡಿ ಮತ್ತು ಪುಸ್ತಕವನ್ನು ಓದಿ. ಪುಸ್ತಕವನ್ನು ಓದುವುದು ಹೆಚ್ಚು ಮುದ ಕೊಡುತ್ತದೆ. ಹಾಗೆ ಹೇಳಿದರೆ ರಾಜ್‌ಕುಮಾರ್ ನಟನೆ ಚೆನ್ನಾಗಿಲ್ಲ ಅಂತನ ಅರ್ಥ? ಮತ್ತೆ ಆ cinema ದಲ್ಲಿ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ನಾನು ರಾಜ್‌ಕುಮಾರ್ ಫ್ಯಾನ್. ಆದರೆ ಫ್ರೀ time ಅಂತ ಅದನ್ನೇ madta ಇರಕ್ಕೆ ಆಗಲ್ಲ. ಮುಂದು ವರಿಬೇಕು. ಸಿನೆಮಾ ತೆಗೆಯುವಾಗ ಬದಲಾವಣೆ ಮಾಡಿ ಕೊಳ್ಳುತಾರೆ. ಹಾಗೆ ಅಭಿಪ್ರಾಯಗಳನ್ನು ಹೊರಹಾಕುತ್ತಾರೆ. ಸಮಯ, ಸಂದರ್ಭ ಎಲ್ಲವೂ matter agatte. ಅಂತೆ ಕಂತೆ ಗೆ ಯಾಕೆ ಮಹತ್ವ?
@srikanthbharadwaj8089
@srikanthbharadwaj8089 6 ай бұрын
Sir you are doing very good job, don’t worry about illiterate’s comments. Keep doing your awesome job👏😀
@madhavakulkarni4831
@madhavakulkarni4831 6 ай бұрын
Sir, why are you explaining so much on Brahmanavada....We have given so much to society....But, the ill mentality of our society is to target 3% of the population against 97%....This calculation itself shows the gravity of jealousy they have...Nothing can be done....Please continue your creative presentation of cine things...🙏
@slime1592
@slime1592 6 ай бұрын
Hard agree, why would it always be a Brahmin? There are a multitude of other upper castes resorting to honour killing, caste discrimination etc... If people start assuming anyone born in a Brahmin household is supposed to be a casteist without getting to know them and projecting their prejudices, they are indulging in discriminating against people of one caste.
@raghothamk8819
@raghothamk8819 6 ай бұрын
By talking wrongly about great achievers we are disrespecting 1hem.Rajkumar is the best actor and sl Byrappa a great writer.bothhave contributed in their own way. For me kannada means Rajkumar
@nisargaprinters300
@nisargaprinters300 6 ай бұрын
Sir nimma kannadada mathugalu thumbha channagide nimage vandanegalu❤❤❤❤❤❤
@sudheerkumarlkaulgud7521
@sudheerkumarlkaulgud7521 6 ай бұрын
ಕಳೆದ ೩ ವರ್ಷಗಳಿಂದ ನಿಮ್ಮ ವಾಹಿನಿಯನ್ನು ನೋಡುತ್ತಿದ್ದೇವೆ. ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇದೆ. ವಿಘ್ನ ಸಂತೋಷಿಗಳ ಮಾತಿಗೆ ಕಿವಿಗೊಡಬೇಡಿ. ಇದೇ ರೀತಿ ಮುಂದುವರೆಯಿರಿ
@mariswamy2171
@mariswamy2171 6 ай бұрын
Sir 🙏
@chandrahas.naikbailurchand7894
@chandrahas.naikbailurchand7894 4 ай бұрын
ನಿಮ್ಮ ವಿವರಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ
@user-xq7rx5ic5f
@user-xq7rx5ic5f 6 ай бұрын
ll Satyameva Jayathe ll S L Bhairappa is a great Novelist of Karnataka ... ! We are Proud of him... ! ll Jai Karnataka ll🙊🙉🙈
@kumarkkumar2756
@kumarkkumar2756 6 ай бұрын
Sir nimma nirupane chennagide .nimma chanal nirantaravagiralu
@akbarpasha1053
@akbarpasha1053 6 ай бұрын
ಗುರುಗಳೇ,ನೀವು ಈ ಕಳೆ ಕೀಳುವ ಅನಿವಾರ್ಯ ಕಾರ್ಯವನ್ನು ಯಾರಿಗೂ ತಿಳಿಯದಂತೆ ಮಾಡಿ ಮುಗಿಸಿ ಬೆಳೆಯನ್ನು ಹಸನಾಗಿಸುವ ಕರ್ತವ್ಯದ ಕಡೆ ಗಮನ ಕೊಡಿ ಅಂತ ನಾನು ನಿಮ್ಮಲ್ಲಿ ವಿನಂತಿಸುತ್ತೇನೆ..
@ShobhaNrao-re9lc
@ShobhaNrao-re9lc 5 ай бұрын
Samajadalli ketta hulugalu iruttave ivara bagge talekedisikollabedi nimminda cinemada haleya vishayagalu tiliyitu dhanyavadagalu sir
@MANUJACkIE-mp4bt
@MANUJACkIE-mp4bt 5 ай бұрын
Jai dr rajkumar ❤
@kumarkumar0987-gf2xy
@kumarkumar0987-gf2xy 6 ай бұрын
Manjunath sir aver nivu e vecharavagi bagavan sir eruvagale clearity padi oudithalave
@srinivashd2593
@srinivashd2593 6 ай бұрын
❤❤🙏🙏👌👍👍👏
@chethankumar7058
@chethankumar7058 6 ай бұрын
ಜವರೇಗೌಡ ಅವರ ಹೆಸರು ತೆಗೆದುಕೊಳ್ಳುವ ಅಗತ್ಯ ಇರಲಿಲ್ಲ... ಸೂಚ್ಯವಾಗಿ ಹೇಳಬಹುದಾಗಿತ್ತು
@vinayjoshi2683
@vinayjoshi2683 6 ай бұрын
ದೆ ಜವರೇಗೌಡ ಅವರ ಹೆಸರನ್ನು ಹರಿಹರ ಪುರ ಮಂಜುನಾಥ್ ಸರ್ ತಗೊಂಡಿದ್ದ ಅಲ್ಲ ಅದು ಭಿತ್ತಿ ಕಾದಂಬರಿಯಲ್ಲಿ ಭೈರಪ್ಪನವರೇ ಪ್ರಸ್ತಾಪಿಸಿದ್ದಾರೆ
@seetharamak1396
@seetharamak1396 5 ай бұрын
ಜವರೇಗೌಡ ಅವರು ಹಾಗೆ ಮಾಡಬಹುದಾ? ಹೆಸರು ಯಾಕೆ ಹೇಳಬಾರದ?ಸತ್ಯ ಒಪ್ಪಿ ಕೊಳ್ಳಿ.
@prabhuswamyhm6555
@prabhuswamyhm6555 6 ай бұрын
ಸೂಪರ್ ಗುರುಗಳೇ❤🙏🙏
@ravikumarm1400
@ravikumarm1400 6 ай бұрын
🎉🎉🎉🎉🎉
@latharao6497
@latharao6497 6 ай бұрын
S l bhairapp bagge series maadi sir plz
@s.n.ghorpade9998
@s.n.ghorpade9998 6 ай бұрын
ಭೈರಪ್ಪ ರವರು ರಾಜಕುಮಾರ್ ಬಗ್ಗೆ ಈ ರೀತಿ ಹೇಳಲು ಸಾಧ್ಯವಿಲ್ಲ. ರಾಜಕುಮಾರ್ ಮತ್ತು ಭೈರಪ್ಪ ಇಬ್ಬರು ಕನ್ನಡದ ಆಸ್ತಿ.
@user-nc9wf4bn2w
@user-nc9wf4bn2w 6 ай бұрын
ಅಂಬರೀಷ್ ಸರ್ ಮತ್ತು ವಿಷ್ಣು ಸರ್ ಸ್ನೇಹದ ಬಗ್ಗೆ ಹೇಳಿ
@krishnaprasadkrishnaprasad5111
@krishnaprasadkrishnaprasad5111 6 ай бұрын
ದೇಜಗೌ ದಡ್ಡತನ ಹೆಂಗಿದೆ ನೋಡಿ😂 ಅವರು ಬಿಜೆಪಿ ಅನಂತ ಕುಮಾರ ಬಗ್ಗೆನು ಹಾಗೆ ಕೀಳರಿಮೆ ಇತ್ತು ನಂತರ ಅನಂತ ಕುಮಾರ ಭಾಷಣ ಕೇಳಿದ ಮೇಲೆ ಸುಸ್ತಾಗೋಗತಾರೆ 😂
@hemamalini1285
@hemamalini1285 2 күн бұрын
Bhagvan kooda beahmanre
@lingamanthum4672
@lingamanthum4672 6 ай бұрын
Avarapara vakaalathu beda mr.m nath!
@btsusheela1183
@btsusheela1183 6 ай бұрын
Nim prathi maatu tumbaa arthagarbitavaagide nim videos gaagi kaaytaa ertivi
@devappadevappa3369
@devappadevappa3369 6 ай бұрын
Jai Bairappa
@lmnrao
@lmnrao 6 ай бұрын
ಇಷ್ಟು ತಿಳುವಳಿಕೆ ಇರುವವರಿಗೆ... ನಿಂದಕರಿರಬೇಕು.. ಅವರನ್ನ ಪಕ್ಕಕ್ಕಿಟ್ಟು ನಾವು ಮುಂದೆ ಸಾಗುತ್ತಿರಬೇಕು.. ಎನ್ನುವ ಸರಳ ಸತ್ಯ ಯಾಕೆ ಇನ್ನೂ ಅರ್ಥವಾಗಿಲ್ಲ... ಕೇಳಿದ್ದಕ್ಕೆಲ್ಲಾ ಜವಾಬು ... ಕೊಳಕು ಮನಸಿನ ಪ್ರಶ್ನೆಗೆ ಉತ್ತರ... ನೆಗೆಟಿವ್ ಕಾಮೆಂಟ್ಸಗಳಿಗೆ ಸಂಜಾಯಿಷಿ ... ನಿಮ್ಮ ಚಾನೆಲ್ನಲ್ಲಿ ಮಾತ್ರವೇ ನೋಡಿರೋದು... 😅😅😅😅
@ramk406
@ramk406 6 ай бұрын
Kavalu annuva Bairappa navara kaadambari odiddini. Nanage ista aagalilla. Adu kavalu alla tevalu. Hagendu naanu aa sahitjiyannu yendu Dweshisuvudilla
@frhosagoudar8669
@frhosagoudar8669 6 ай бұрын
ಸರ್ ಅಣ್ಣಾವ್ರ ಮತ್ತು ಅಪ್ಪಣ್ಣ ಅವರ ಮಕ್ಕಳ ಒಡನಾಟದ ಬಗ್ಗೆ ತಿಳಿಸಿರಿ ಪ್ರತಿದಿನ ನಾಡು ಕಂಡ ರಾಜಕುಮಾರ ಕಥೆ ಕೇಳಿದೆ ನಿದ್ರೆಯೇ ಬರುವುದಿಲ್ಲ ನಿಮಗೆ ಧನ್ಯವಾದಗಳು
@pradeepa7853
@pradeepa7853 6 ай бұрын
Rajkumar brahmanaralla, anta helike neediruva vyaktitva keelu manastiti torisutte
@kumarkkumar2756
@kumarkkumar2756 6 ай бұрын
D.rajkumartara worldalli ella
@narayanaswamyrao2695
@narayanaswamyrao2695 6 ай бұрын
Annavarannu Dr Byarappa avaru haage andiralararu. Akasmath andiddare tappu tappu tappu. Dr Raj antha kalavidaru one in billion iralu sadhyavilla..
@puttannam322
@puttannam322 6 ай бұрын
Nevu. Sathya. Heluthidhiri. Mundhuvarishi. Devaridhane.
@sudharshanasharma3144
@sudharshanasharma3144 6 ай бұрын
Bairappanavaru raj kapoor dileep kumaar bagge sariyge heliddare
@shashikalabn-gw8oo
@shashikalabn-gw8oo 6 ай бұрын
21:05 21:05 21:05
@murthyg9906
@murthyg9906 6 ай бұрын
Sir what you are telling true or false we don't know and we never seen but we belive
@sadanandbendigeri6977
@sadanandbendigeri6977 6 ай бұрын
Sir neevu yaariguu anjabedi naayigalu bogaluttiruttave neevu Aaneyaagi munde saagiri ,Nimmanta shreshta brahamanaru namma ee samaajakke avashyavaagi bekekebeku dhanyavadagalu sir.
@ramsarthi239
@ramsarthi239 6 ай бұрын
Bairappa yaaru Annurmunday zero
@user-ht8vp3ef1l
@user-ht8vp3ef1l 6 ай бұрын
Sir Manjunath sir, I have a doubt that, both Rajkumar,s BHOODANA and shivaramakaranth,s CHOMANA DUDI are relevant in so many aspects. Almost like a remake of one and other. Am I correct. Which movie has released first. Please inform me sir
@kputtaswamy
@kputtaswamy 6 ай бұрын
Bhoodana is indeed based on the novel Chomanadudi. However Shivaram Karanth refused to take credit as the story is interwoven with Bhoodana movement and the names of characters were changed. Bhoodana released in 1962 while Chomanadudi released in 1976
@user-ht8vp3ef1l
@user-ht8vp3ef1l 6 ай бұрын
Thank you for clarification
@user-ht8vp3ef1l
@user-ht8vp3ef1l 6 ай бұрын
Thank you
@anitha4805
@anitha4805 6 ай бұрын
Ravi BELAGERE was nalayak bolimaga🐖. I am great admirer of S. L. Byrappa navaru ❤🚩🙏
@padakiraghavendra2577
@padakiraghavendra2577 6 ай бұрын
ಸುಮ್ಮನೆ ಇರಕ್ಕೇ ಅಗಲವ್ವ, ಕಿಚ್ಚ ಹೊತ್ತು ಹಾಗೆ ಮಾಡುತ್ತೀರಾ.
@anitha4805
@anitha4805 6 ай бұрын
Loafer🐒 neenu
@sm15041962
@sm15041962 6 ай бұрын
ಇವನ್ಯಾರೊ ಇಟಲಿ ಬಾರ್ ಡ್ಯಾನ್ಸರ್ ಗುಲಾಮ ಸಿದ್ದಂದು ನೆಕ್ಕೊ ಗುಲಾಮ ಇರ್ಬೇಕು ಆ ನನ್ಮಗನ ಹಾಗೆ ನಮ್ಮ ಕಸ್ತೂರಿ ಕನ್ನಡವನ್ನ ತಪ್ಪು ತಪ್ಪಾಗಿ ಕಾಮೆಂಟ್ ಮಾಡಿದಾನೆ .
@ramalingaiahd6683
@ramalingaiahd6683 6 ай бұрын
Dogsgslu ..bedi.sir...
@umeshpoojary8578
@umeshpoojary8578 6 ай бұрын
Annavarantha Shresta Kalavida Bere Ella
@rramesh912
@rramesh912 6 ай бұрын
S.l.bairappa annavra chappale aste.
@phalakshank379
@phalakshank379 6 ай бұрын
Rajakumar antha nata rajyave alla desha videsha dalliyu sigalla anthaha pratibhavanta nata
@nagraj3703
@nagraj3703 6 ай бұрын
ಟೋಟಲ್ ಕನ್ನಡ ಕನ್ನಡದ ಲ್ಲಿಯೂ ಪೊರಾ ಕನ್ನಡ
@sscaresafetysecuritycareco5800
@sscaresafetysecuritycareco5800 5 ай бұрын
ದೂರ ಸರಿದವರು... ಈ ಕಾದಂಬರಿ raj ಭಾರತಿ ಮಾಡಬೇಕಿತು.. ಆಗಲಿಲ್ಲ
@rudrappak3425
@rudrappak3425 4 ай бұрын
Avanu aluburka evanu kothi yadare bairappa yaru?
@b.m.chandrappa2621
@b.m.chandrappa2621 6 ай бұрын
bairappa olleya kadambari kara adre aste kolaku manastitiyavanu (jaati wadi)
@shivanna126
@shivanna126 6 ай бұрын
ನಿನ್ ಮನಸು ಮೆದುಳು ಕೊಳಕಾಗಿದೆ.. ಎಸ್ ಎಲ್ ಭೈರಪ್ಪನವರು ಮತ್ತು ಡಾ ರಾಜಕುಮಾರ್ ಅವರು ಕನ್ನಡನಾಡಿನ ಮಹಾನ್ ಚೇತನಗಳು 🙏
@venugopalcn6464
@venugopalcn6464 6 ай бұрын
Bhagavan avaru aa reethi heliddannu kalamadhyamadavaru bhagavan avrannu ondu episodinalli ondu sandirshanadalli heliddanu navuu nodiddeve mattu keliddeve.nevu nodidare bhyrappanavaru Hage helilla ennutthiri.eega bhagavan avaru badukilla,bhyrappanavaru iddare,avarannu sandarshisi spashtane keliddeera? Neeve judgement kottu bittare Adu sariye.
@manjunathhs4461
@manjunathhs4461 6 ай бұрын
ಇದೇ ಸಂಚಿಕೆಯಲ್ಲಿ ಪ್ರಕಾಶ್ ರಾಜ್ ಮೇಹೂ ಅವರ ಸಂದೇಶ ಓದಿ
@subhashyaraganavi8910
@subhashyaraganavi8910 6 ай бұрын
This episode very jati vyaste sir ee episode nevu madabaradagintu bhairappanavar hesaru nadukanda Rajkumar episodege avasyakate illa bairappanavar bagge nivu bere sanchike madi idaralli nivu lingayatarige manassige bejaru baruva reetiyalli matanadiddiri Basavanna hagu Rajakumar yendu jativadigalu agirililla Lingayat mathagalu jati keli Sikshan koduvadilla Nimma bagge Tumba gourav ide bahala buddivantara bagge matanade irode valleyadu ee episode controversy ide delete madodu valleyadu
@manjunathhs4461
@manjunathhs4461 6 ай бұрын
ನಡೆದದ್ದು ಹೇಳಿದ್ದೇನೆ. ಜಾತಿವಾದ ಅಲ್ಲ. ಅವತ್ತಿನ ಸಂದರ್ಭದಲ್ಲಿ ಹಾಗಿತ್ತು.
@tridev8923
@tridev8923 6 ай бұрын
Shri byrappa avaru medavigalu.bjp modi bagge prethi ide anthaa SULLU SULLU HELABEDI..DAYVITTU PROVE MADI..NIMMA BAGGE ABHIMANA ITTHU😢
@shivarudraiahswamy962
@shivarudraiahswamy962 6 ай бұрын
ಕುಹಕಿಗಳನ್ನು ಜಾತಿವಾದಿಗಳನ್ನು ತಿರಸ್ಕರಿಸಿ. ಪುನಃ ಈ ಪ್ರಸ್ತಾಪ ಬೇಡ
@manjunathpaalya9965
@manjunathpaalya9965 6 ай бұрын
ತಾವು, ಜಾತಿ ಬಿಟ್ಟಿದ್ದೀರಾ? ಈ ಜಾತ್ಯಾತೀತವಾದಿಗಳಷ್ಟು ಜಾತಿಗೆ ಅಂಟಿಕೊಂಡಿರುವಷ್ಟು ಜಾತಿಯನ್ನು ಗೌರವಿಸುವವರು ಅಂಟಿಕೊಂಡಿಲ್ಲ. ನಿಮ್ಮಂಥವರು ಜಾತಿಗಳ ಮಧ್ಯದಲ್ಲಿ ದ್ವೇಷವನ್ನು ಹೆಚ್ಚುವಷ್ಟು ಬೇರೆ ಯಾರು ಮಾಡಲ್ಲ ಈ ಜಾತ್ಯಾತೀತವಾದಿಗಳು ದೇಶವನ್ನು ಒಡೆದಿರುವಷ್ಟು ಜಾತಿವಾದಿಗಳು ಒಡೆದಿಲ್ಲ
@nagarajc1327
@nagarajc1327 6 ай бұрын
Jai,vishu,Dada,
@Vasan25251
@Vasan25251 6 ай бұрын
Jai Dr Raj Kumar Annavru
@hemanths9891
@hemanths9891 6 ай бұрын
ಇದು ರಾಜಕುಮರ್ ಚಾನಲ್ ಜೈ ರಾಜಣ್ಣ
@madhavakulkarni4831
@madhavakulkarni4831 6 ай бұрын
If he had said so, then it is wrong....Shri. S L Bhairappa may be a great personality, but it does not mean that he can talk about Stalwarts like Dr. Raj...
@prabhakarmv1177
@prabhakarmv1177 6 ай бұрын
Byrappnavaru ಯಾವತ್ತೂ ವಿವಾದಿತ ವ್ಯಕ್ತಿ
@anitha4805
@anitha4805 6 ай бұрын
Neenu🐒 waste body
@venugopalak2008
@venugopalak2008 6 ай бұрын
Sir what bagavan said it's true 😮
@manjunathhs4461
@manjunathhs4461 6 ай бұрын
No sir...Bhagawan lied...you can see Prakash Raj mehu's coment and clarify
@drlgkrishna
@drlgkrishna 6 ай бұрын
Just keeping a controversial title to make people watch the video and earn money by number of clicks. It is possible that SL Bhyrappa may not have seen a great actor in rajakumar, only SL bhyrappa can confirm or refute this allegation and how on the earth the video presenter can say this is true or false, just a click bait, that’s all.
@hemanths9891
@hemanths9891 6 ай бұрын
ಯಾರು ಭೈರಪ್ಪಾ
@amruthagd1726
@amruthagd1726 5 ай бұрын
Neevu besara madikolluva avashyavilla. Nindakaru e lokadalli yarannu bittilla
@shridharasg2635
@shridharasg2635 6 ай бұрын
Raj Leela vinoda nija....
@MANUJACkIE-mp4bt
@MANUJACkIE-mp4bt 5 ай бұрын
Bari sullu
@VyasaParasharMaharsi
@VyasaParasharMaharsi 5 ай бұрын
Could you do a proper research? There is a youtube video that I have come across where Dorai Bhagwan himself says very clearly what S L Byrappa had stated about Rajkumar. This is the common problem in India. Once we start liking someone, we think whatever he or she says in his life is nothing but the absolute truth. Man, do your research properly before publicly stating things in public.
@future.specific
@future.specific 6 ай бұрын
Brahmins channel iddre yenu thondre...? Yavon avnoo heldonu. Nodbeda. Nodudmele helbeda.
@harishgv193
@harishgv193 6 ай бұрын
I remember reading Parvathamma Rajkumar saying that Bhairappa refusing to give rights of matsdaana and she told that he feels we are not up to mark. No one can dispute how byrappa upheld brahmenic values in his novels
@anilkaralamangala1431
@anilkaralamangala1431 6 ай бұрын
Absolutely false, they were having great respect for each other, this is what I know and have seen. Rajkumar and Bhyrappa.
@user-yf2vj4ow1u
@user-yf2vj4ow1u 6 ай бұрын
ಬೈ ರ್ ಗಾ ಒ ಬ್ಬ ಬೈ ರಾ ಗಿ.
@anilkala9275
@anilkala9275 6 ай бұрын
ಲೋ ಬೇವರ್ಸಿ ಭೈರಪ್ಪ ಅವರ ಬಗ್ಗೆ ತಿಳ್ಕೊಂಡು ಮಾತಾಡು
@anitha4805
@anitha4805 6 ай бұрын
Neenu loafer🐒
@umeshpoojary8578
@umeshpoojary8578 6 ай бұрын
Bairappa Manuvadi Lekaka
@sm15041962
@sm15041962 6 ай бұрын
ಹೌದೌದು ಪಾಕಿಸ್ತಾನಿ ಬ್ರಾಂಡ್ ಮೋಟ್ ಬೀಡಿ ತುರ್ಕವಾದಿ ಆಗಿದ್ರೆ ಇಟಲಿ ಬಾರ್ ಡ್ಯಾನ್ಸರ್ದು ನೆಕ್ಕೊ ಗುಲಾಮ್ರಿಗೆ ಖುಷಿ ಆಗುತ್ತೆ.
@harishagr9702
@harishagr9702 5 ай бұрын
Rajkumar munde baira enenu alla,baira ordinary barahagaara aste, inneno kadidu katte haakidavanalla😂😂😂
@venugopalak2008
@venugopalak2008 6 ай бұрын
Byrapaap is a true manu vadi
@anitha4805
@anitha4805 6 ай бұрын
You ☪️️ are great admirer of pedda pekra🐵 alias pappu🐒 berake BOLIMAGA bolimaga🐖. Neenu waste body . 🤪😁
@manjunatharajeurs6103
@manjunatharajeurs6103 6 ай бұрын
This S.L. Bhyrappa is headlong and egoistic person. He always think and work against poor and shudra community.
@hundikam175
@hundikam175 6 ай бұрын
shoodra anta yaava samoohavoo illa.,. jaati jaati antha punguva jana heege baretaare
@pramodb6562
@pramodb6562 6 ай бұрын
Why would an elephant fight a pig
@manjugowda3812
@manjugowda3812 6 ай бұрын
Bhaman ka bacha kabhi nahe shachha
@sm15041962
@sm15041962 6 ай бұрын
ಹೌದು ಇಟಲಿ ಬಾರ್ ಡ್ಯಾನ್ಸರ್ ಗುಲಾಮರು ನೆಕ್ಕೊ ಹಂದಿ ಬಾಡ್ ಮೇಯೋ ಪಾಕಿಸ್ತಾನಿ ಬ್ರಾಂಡ್ ಮೋಟ್ ಬೀಡಿ ಬಚ್ಚನೆ ಸರಿ.
@vasudevaraju1
@vasudevaraju1 6 ай бұрын
ಬೈರಪ್ಪ ಲೇಖಕನೇ ಅಲ್ಲ
@anitha4805
@anitha4805 6 ай бұрын
Neenu🐒 bevarsi laddi handi. You☪️️ don't know the value of a great writer.
@vinayjoshi2683
@vinayjoshi2683 6 ай бұрын
ತಾವು ಏನು
@janardhanl9285
@janardhanl9285 6 ай бұрын
ಈತ ಮಹಾನ್ ಲೇಖಕರೇ ಹೌದು
@anitha4805
@anitha4805 6 ай бұрын
Neenu🐒 sulemaga🐖 paigambar fan
@anitha4805
@anitha4805 6 ай бұрын
Fakeid bolimagne 🐖 . 🤣
@JayannachandrammaJayannachandr
@JayannachandrammaJayannachandr 5 ай бұрын
S. L Byrappa was agreater donkey keeper he
@vinodkumarbalakrishna533
@vinodkumarbalakrishna533 6 ай бұрын
People respect you and like your channel..Why do you unnecessarily dig old, forgotten controversies and rekindle them? Nobody likes it. We are already fed up with main stream kannada channels..want to see only good programs..
@vinayjoshi2683
@vinayjoshi2683 6 ай бұрын
Sir Shri H Manjunatha sir wanted to unveil all the ill fated controversy so that newer generations should remember the great 4:34 fraternity Like Dr S L BYRAPA UNBIASED UPROCH
@vinodkumarbalakrishna533
@vinodkumarbalakrishna533 6 ай бұрын
I saw the title and did not watch.
Pleased the disabled person! #shorts
00:43
Dimon Markov
Рет қаралды 29 МЛН
Can A Seed Grow In Your Nose? 🤔
00:33
Zack D. Films
Рет қаралды 23 МЛН
‘ನಾವು-ನೀವು: ಭೈರಪ್ಪನವರ ಜೊತೆ’
45:54
Prajavani | ಪ್ರಜಾವಾಣಿ
Рет қаралды 99 М.
Why Is He Unhappy…?
0:26
Alan Chikin Chow
Рет қаралды 57 МЛН
НАЛЕТЕЛ НА БРАТА САНИ🧨
0:36
RFC Fighting Championship
Рет қаралды 297 М.
♥️♥️♥️
0:20
Татьяна Дука
Рет қаралды 6 МЛН