ಸೊಕ್ಕಿನ ಸೊಸೆ||

  Рет қаралды 697,870

Vakkund Maruti

Vakkund Maruti

Жыл бұрын

#uttarkarnatakacomedy #vakkundhudugaru #ukcomedy #vakkundhudugaru

Пікірлер: 194
@prabhakarkoliwad4019
@prabhakarkoliwad4019 Жыл бұрын
ಅಧ್ಬ್ಬುತ ವಿಡಿಯೋ. ಈಗಿನ ಯುವಕರಿಗೆ ಒಳ್ಳೆ ಸಂದೇಶ
@mahadevappabellivari4354
@mahadevappabellivari4354 Жыл бұрын
ಅದ್ಬುತವಾದ ಸಂದೇಶ ಅಣ್ಣಾ ಸಪರ್ ವಿಡಿಯೋ
@shashidharshasidhar
@shashidharshasidhar Жыл бұрын
Nanna kannalli niru bantu good story Vakkunda hudugarige dhannyavada
@manojgharbude2262
@manojgharbude2262 Жыл бұрын
Super kaka
@bilaltamboli6560
@bilaltamboli6560 Жыл бұрын
ವಿಡಿಯೋ ತುಂಬಾ ಚೆನ್ನಾಗಿದೆ ಸುಪರ ನನಗು ತುಂಬಾ ಇಷ್ಟ ಆಯಿತು ಸುಪರ್ ಪಕಿರ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ
@nagappakotabagi7857
@nagappakotabagi7857 Жыл бұрын
Very good messege given to socity tnanks fakkiranna and your team
@kirantadkod9692
@kirantadkod9692 Жыл бұрын
ನನಗ ಎನು ಅನಸಿದ್ದಿಲ್ಲಾ ಆದ್ರ ನನಗ ಈ ವಿಡಿಯೋ ನೋಡಿ ಕನ್ನಾಗ ನೀರ ಬಂದುವ.ಸುಪರ್ ಐತಿ ವಿಡಿಯೋ
@gurumurthyt9799
@gurumurthyt9799 Жыл бұрын
Thumba Olleya.msg sir super .super Act. Thank you sir
@bangeppabanagennavar7545
@bangeppabanagennavar7545 9 ай бұрын
ಒಳ್ಳೆಯ ನೀತಿ ಕತೆ super
@lakappakamati6537
@lakappakamati6537 Жыл бұрын
ಒಂದೊಳ್ಳೆ ಸಂದೇಶ ಮಂಜು ಅಣ್ಣಾ ಫಕೀರ ಅಣ್ಣಾ
@bharatipatil2785
@bharatipatil2785 Жыл бұрын
7
@gangadharappa9264
@gangadharappa9264 Жыл бұрын
Pakkiranna,manassige, tumba, novaytu, intaha, vidieo, madiddakke, tumba, thanks,
@basurajkilledar1545
@basurajkilledar1545 Жыл бұрын
Super sandesh Anna
@anjaliiragar5684
@anjaliiragar5684 Жыл бұрын
Waw fakiranna bal cholo vedio Madi nodpa est vedio Alli ajjidu And edu 😭😭😭😭baruvag Ede full feel agutte very nice good Sandesh Anna e samajak torsi nod heg Ede Kala makkalinda kalibek agutte olle guna edre munde age admele ade olled agutte
@dyamannahadakar946
@dyamannahadakar946 Жыл бұрын
ಇಷ್ಟು ದಿನ ಎಲ್ಲರ ಹೊಟ್ಟೆ ಹುಣ್ಣಾಗುವಂತೆ ನಗಿಸುವ ನೀವು ಈ ಕಿರು ಚಿತ್ರದ ಮೂಲಕ ಎಲ್ಲರ ಕಣ್ಣಂಚಲಿ ನೀರು ಬರಿಸಿದ್ದೀರಿ 👌❤️💜
@anandnagappagol3509
@anandnagappagol3509 Жыл бұрын
Good
@prateekempire1575
@prateekempire1575 11 ай бұрын
Very good
@basappak9744
@basappak9744 8 ай бұрын
😮😢😅😅
@rudreshhiremathrudreshhire1992
@rudreshhiremathrudreshhire1992 Жыл бұрын
Nice all tema super 🙏
@Sunandagajabar
@Sunandagajabar Жыл бұрын
Bro movie ne nodoke agtilla nimm video asta chennagi bartide super bro 😊😊
@gurumurthyt9799
@gurumurthyt9799 Жыл бұрын
Bhale Vakkunda Hudugaru . Naanu 3 time nodide manasu parivarhane Aagutthe. Manjanna super Act
@sudhajoshi9333
@sudhajoshi9333 Жыл бұрын
Very good story e ghatanegalu prapanch tumba evce e stoyinda patha kaliibeku haagide e story
@sharanagoudamalipatil6427
@sharanagoudamalipatil6427 Жыл бұрын
Sopar video
@pushpa7545
@pushpa7545 Жыл бұрын
Super. Cocept
@mahalingappa9903
@mahalingappa9903 Жыл бұрын
ನಿಮ್ಮ ಎಲ್ಲಾ ವೀಡಿಯೋಗಳನ್ನು ನೋಡುತ್ತಿದ್ದೇನೆ , ಅವುಗಳಲ್ಲಿ ನಾವು ನಕ್ಕಿದ್ದೆ ಜಾಸ್ತಿ, ಆದರೆ ಈ ವಿಡಿಯೋ ನೋಡಿದೆ ನೀವು ನನ್ನ ಮನಸ್ಸಿಗೆ ತುಂಬಾನೇ ಹಿಡಿಸಿತು. ಒಳ್ಳೆಯ ಸಂದೇಶ ಅಣ್ಣಾರ.ನಿಮ್ಮ ಈ ಗುಂಪು ಅದ್ಭುತ.
@mmakk9548
@mmakk9548 Жыл бұрын
👌👌 anna
@kalmeshbaekikalmeshbarki4412
@kalmeshbaekikalmeshbarki4412 Жыл бұрын
Supper story I Hartley thanks 🙏🙏🙏🙏🙏🙏🙏🙏🙏🙏🙏
@devappap1162
@devappap1162 Жыл бұрын
ಒಳ್ಳೆ ಮೆಸೇಜ್ ಅಣ್ಣಾ ಮನಕಲಕುವ ದೃಶ್ಯ ಆಲ್ ದ ಬೆಸ್ಟ್ ಫಕೀರಣ್ಣ ಮತ್ತು ನಿಮ್ಮ ತಂಡಕ್ಕೆ🙏🙏👍👍👌👌🌹🌹🙏🙏
@user-qd4cj3mg9l
@user-qd4cj3mg9l Жыл бұрын
ಸೂಪರ್ ಯುವರ್ ಶಾರ್ಟ್ ಮೂವಿ ನನಗೆ ಏನು ಹೇಳಲು ಆಗುತ್ತಿಲ್ಲ ಸುಪರ್ ಸುಪರ್ ಸುಪರ್ 😭😭
@sunitateli1514
@sunitateli1514 Жыл бұрын
ಫಕೀರ್ ಅಣ್ಣಾ ಅಧ್ಬುತ ಎಲ್ಲಿ ಯಾವ ಮನೆಯಲ್ಲಿ ಕೇಳಿದರೆ ಇದೆ ಕಥೆ ಇದೆ ಏನೆ ಆಗಲಿ ಗಂಡು ಮಕ್ಕಳು ಸ್ಟ್ರಾಂಗ್ ಆಗಿರ ಬೇಕು ಮಂಜು ಅಣ್ಣಾ ಪಾರ್ವತಿ ಆದರ್ಶ ತುಂಬಾ ಚೆನ್ನಾಗಿ ಮಾಡಿದ್ದಾರೆ ಸೊಸೆನು ಅಧ್ಬುತ ಒಳ್ಳೆಯ ಸಂದೇಶ ಫಕೀರ್ ಅಣ್ಣಾ ನಿಮ್ಮ ನಂ ಸಿಕ್ಕರೆ ಒಳ್ಳೆಯದು 👌👌🙏🙏
@lingarajtschandrashekhar4064
@lingarajtschandrashekhar4064 Жыл бұрын
ಉತ್ತಮ ಸಾಮಾಜಿಕ ಸಂದೇಶ ,ಇಂದಿನ ತಲೆಮಾರಿಗೆ ಅವಶ್ಯಕತೆ ಇದೆ
@pramodgokavi8776
@pramodgokavi8776 Жыл бұрын
ಅದ್ಭುತವಾದ ಸಂದೇಶ 🙏🙏
@mabupatel
@mabupatel 3 ай бұрын
😂😂😂❤❤🎉😮
@devarajansimhadri7999
@devarajansimhadri7999 Жыл бұрын
ಪಕೀರಣ್ಣ ಒಳೆಯ ಸಂದೇಶವನ್ನ ಸಮಾಜಕೆ ಕೊಟ್ಟಿದಿರಿ ನಿಮ್ಮಗೆ ಮತ್ತು ನಿಮ್ಮ ಚಿತ್ರ ತಂಡದವರಿಗೆ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏 ಮತ್ತು ತಮ್ಮಲ್ಲಿ ನನ್ನದೊಂದು ವಿನಂತಿ ಪಕೀರಣ್ಣ ನೀವು ಮುಂದಿನ ದಿನಗಳಲ್ಲಿ ಇಂತಹ ಒಳೆಯ ಸಂದೇಶವನ್ನು ವಿಡಿಯೋ ಮುಕಾಂತರ ಈ ಸಮಾಜಕ್ಕೆ ನೀಡಬೇಕು ಪ್ಲೀಸ್
@hanumanthpatil97
@hanumanthpatil97 Жыл бұрын
Good message Sir God bless you Sir
@suryakantcholin4169
@suryakantcholin4169 Жыл бұрын
ಸೂಪರ್ ಆಕ್ಟಿಂಗ್
@devraj-mh1ff
@devraj-mh1ff Жыл бұрын
Super 👌 namaste 🙏
@noorulhasansufi3447
@noorulhasansufi3447 Жыл бұрын
Super episode
@baleshpujari369
@baleshpujari369 Жыл бұрын
ಕಣ್ಣಲ್ಲಿ ನೀರು ಬರೋದನ್ನ ತಡಿಯೋಕ್ಕಗ್ತಿಲ್ಲ ತುಂಬಾ ಅದ್ಭುತವಾದ ಸಂದೇಶ ಪ್ರತಿಯೊಬ್ಬರ ಮನ ಮಿಡಿಯುವ ಸಂದೇಶ ❤😭😭😭😭😭😭😭😭😭❤🙏🙏🙏🙏💐🤝🤝🤝🤝🤝❤❤🙏🙏💐ಎಲ್ಲರ ಅಭಿನಯ ತುಂಬಾ ಚನ್ನಾಗಿ ಇದೆ ❤🙏🙏🙏
@shivanandkurabar5505
@shivanandkurabar5505 Жыл бұрын
ಮಸ್ತ್ ಇತ್ರೆ ವಿಡಿಯೋ 👌👌👌❤️
@kallappayavagal2993
@kallappayavagal2993 Жыл бұрын
ಫಕೀರಣ್ಣ ನಿಜಕ್ಕೂ ಈ ವಿಡಿಯೋ ತುಂಬಾ ಚೆನ್ನಾಗಿದೆ ಪ್ರತಿಯೊಂದು ಮನೆಯಲ್ಲಿ ಇರುವಂತ ಘಟನೆಯನ್ನು ನೀವು ತಿಳಿಸಿದ್ದೀರಾ ನಿಜಕ್ಕೂ ಕಣ್ಣಲ್ಲಿ ನೀರು ಬರುವ ದೃಶ್ಯ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡ್ತಾ ಇರಿ
@dayananddivan6165
@dayananddivan6165 Жыл бұрын
Nice
@prasannamc5920
@prasannamc5920 Жыл бұрын
Sister nema gu sose baralva a kasta nemagu gotaguti
@basavarajbannur834
@basavarajbannur834 Жыл бұрын
Best massage Anna
@ajayhiremath2197
@ajayhiremath2197 Жыл бұрын
Anna super anna nanage kannire bandvu anna evagin henmaklu tilkobekadanta mahiti
@prasannamc5920
@prasannamc5920 Жыл бұрын
Super bro super story and good message all the best friends
@basavarajbasava198
@basavarajbasava198 Жыл бұрын
Super
@alimohammadali6873
@alimohammadali6873 Жыл бұрын
Really great short story
@abhijitchalawadi1490
@abhijitchalawadi1490 Жыл бұрын
Super movie
@umeshkamate9500
@umeshkamate9500 Жыл бұрын
Va va super
@sachingajavideo5380
@sachingajavideo5380 Жыл бұрын
Super bro
@siddumuttagi2443
@siddumuttagi2443 Жыл бұрын
Super bro. Story is best.tq
@vijaybangodi3037
@vijaybangodi3037 Жыл бұрын
Super sandesh
@vijayalaxmihonwad6878
@vijayalaxmihonwad6878 Жыл бұрын
Very nice👍
@siddappabagilad5558
@siddappabagilad5558 Жыл бұрын
ಸುಪರ್ 👌👌👌🙏🙏
@abdulannigeri5338
@abdulannigeri5338 Жыл бұрын
Very emotional story
@nagesh2456
@nagesh2456 Жыл бұрын
👌🙏🙏🙏🙏🙏🙏🙏🙏
@sidduuppar147
@sidduuppar147 Жыл бұрын
Nice bro❤️❤️
@vereshhiremath368
@vereshhiremath368 Жыл бұрын
👌👌👌
@manjulaballolli4938
@manjulaballolli4938 Жыл бұрын
Superb bro good messege 💐🙏👍🏿
@user-yt5up1vg2r
@user-yt5up1vg2r Жыл бұрын
ಸೂಪರ್
@jyotisantujyoti9518
@jyotisantujyoti9518 Жыл бұрын
👌👌🙏🙏🙏🙏
@ShivaKumar-me8mm
@ShivaKumar-me8mm Жыл бұрын
👌💐🤝
@manjunathirannavarvannur7945
@manjunathirannavarvannur7945 Жыл бұрын
😭ತುಂಬಾ ಚನ್ನಾಗಿ ಇದೆ ಸರ್
@padmanabhanka7056
@padmanabhanka7056 10 ай бұрын
ಚೆನ್ನಾಗಿದೆ ನಿರ್ದೇಶಕ ಸರ್ ಮತ್ತು ಭಾಗವತರು _ 80 ವರ್ಷ ವಯಸ್ಸಿನ ಚೆನ್ನೈನಿಂದ
@mangal652
@mangal652 Жыл бұрын
Supar
@somappas2760
@somappas2760 Жыл бұрын
ಸಮಾಜಕ್ಕೆ ಇದೊಂದು ಉತ್ತಮವಾದ ಸಂದೇಶ ನಿಮ್ಮ ಚಿತ್ರತಂಡದವರಿಗೆ ಧನ್ಯವಾದಗಳು
@revannanarendrarevannanare8623
@revannanarendrarevannanare8623 Жыл бұрын
ಅದ್ಬುದವಾದ ಸಂದೇಶ ನಿಮ್ಮ ಈ ಕಾರ್ಯಕ್ಕೆ ಮೆಚ್ಚುಗೆ
@adiveeppachavan6296
@adiveeppachavan6296 Жыл бұрын
Good msg 🌷🌷
@praveenrajannavar4020
@praveenrajannavar4020 Жыл бұрын
Very nice 👌🏽👌🏽👌🏽👌🏽
@babagoudamarioudar3726
@babagoudamarioudar3726 Жыл бұрын
Hi anna Moni blh dag met agin alva
@mutturajas.k7225
@mutturajas.k7225 Жыл бұрын
ಒಳ್ಳೆಯ ಹೃದಯಸ್ಪರ್ಶಿ ಶಾರ್ಟ್ ಮೂವಿ ರಚನೆ ಮಾಡಿ ವಿಡಿಯೋ ಮಾಡಿ ಜನರ ಮನಸ್ಸಿಗೆ ಮುಟ್ಟುವಂತೆ ಕಥೆಯನ್ನು ಹೆಣೆದು ಅದಕ್ಕೆ ತುಂಬಾ ಧನ್ಯವಾದಗಳು ಮೂವಿ ನೋಡ್ತಾ ನೋಡ್ತಾ ನನ್ನ ಕಣ್ಣುಗಳು ಒದ್ದೆಯಾಗಿ ಹೋದವು ನಿಮ್ಮ ರಚನೆಯ ಎಲ್ಲಾ ಶಾರ್ಟ್ ಮೂವಿಗಳನ್ನು ತಪ್ಪದೇ ನೋಡುತ್ತಿದ್ದೇನೆ ಶಾರ್ಟ್ ಮೂವಿ ತೆಗೆಯುವುದರಲ್ಲಿ ನಿಮ್ಮ ಭವಿಷ್ಯವಿದೆ ಆ ದೇವರು ಒಳ್ಳೆಯದನ್ನು ಮಾಡಲಿ
@badboybasu431
@badboybasu431 Жыл бұрын
Super 👌👌👌👌👌👌😁😁😁😁😁😁😁😁😁😁
@venkannaiahta1964
@venkannaiahta1964 11 ай бұрын
ಸಮಾಜದ ಜ್ವಳಂತ ಸಮಸ್ಯೆಗಳ ಬಗ್ಗೆ ಮನ ಮುಟ್ಟುವಂತ ಪ್ರಯತ್ನ ಬಹಳ ಚೆನ್ನಗಿ ಮೂಡಿ ಬಂದಿದೆ. ಅದರ ಜೊತೆ ನಿಮ್ಮ ಉತ್ತರ ಕರ್ನಾಟಕದ ಭಾಷೆಯ ಸೊಗಡು ಸೇರಿ ಅದ್ಬುತವಾಗಿ ಮೂಡಿ ಬಂದಿದೆ. ನಿಮ್ಮ ಪ್ರಯತ್ನಕ್ಕೆ ಹೃದಯ ತುಂಬಿದ ಅಭಿನಂದನೆಗಳು.
@prashanthadapad984
@prashanthadapad984 Жыл бұрын
ಇವತ್ತಿನ ಯುವ ಜನತೆ ನೋಡಿ ತಿಳಿದುಕೊಳ್ಳುವಂತಹ ಸಂಕ್ಷಿಪ್ತ ಚಿಕ್ಕದಾದಂತ ಒಂದು ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸೂಪರ್ ಸೂಪರ್ ಜಿ
@shambusp4143
@shambusp4143 Жыл бұрын
ಅತ್ಯುತ್ತಮ.
@nabisabwadageri9452
@nabisabwadageri9452 Жыл бұрын
Brother super it's altimat it's a good message
@manjunathamanju1747
@manjunathamanju1747 10 ай бұрын
Wonderful massage Bro's
@santoshhebballi13
@santoshhebballi13 Жыл бұрын
Good msg to society at end of video👌👌
@biresh.sangapur4875
@biresh.sangapur4875 Жыл бұрын
Super Anna
@sureshkadrolli46
@sureshkadrolli46 Жыл бұрын
ಒಂದು ಕ್ಷಣ ಕಣ್ತುಂಬ ನೀರು ಬಂತು 👌👌🙏🙏🙏
@sunidhi9588
@sunidhi9588 Жыл бұрын
Very moral story 🙏🙏🙏
@user-ds4lk3by4r
@user-ds4lk3by4r 6 ай бұрын
ಫಕೀರಣ್ಣ ಯಾಕೋ ಕಾಮಿಡಿ ಮಾಡು ವಲಿ ರೀ ನೀಮ್ ಕ್ಯಾಮೆಡಿ ನಮೂಗು ತುಂಬಾ ಇಷ್ಟ
@gururajuppin2610
@gururajuppin2610 Жыл бұрын
Superb sir
@birappas5353
@birappas5353 Жыл бұрын
Super ri
@basavarajkhavatakoppa3404
@basavarajkhavatakoppa3404 Жыл бұрын
What Wonder full concept God bless you bro
@Suresh-wt1tq
@Suresh-wt1tq Жыл бұрын
ಸೂಪರ್ ಸೂಪರ್ ರಿ ಬ್ರದರ್ 🙏🙏🙏🙏🙏🌹🌹🌹🌹🌹
@noobno1668
@noobno1668 Жыл бұрын
Super,bro
@venkappaontagodi785
@venkappaontagodi785 Жыл бұрын
ಸೂಪರ್ ಅಣ್ಣ
@ZAID556
@ZAID556 Жыл бұрын
I like this best story
@shivanandballur5886
@shivanandballur5886 Жыл бұрын
ಈ ವಿಡಿಯೋ ಸೂಪರ್ 🙏🙏🙏🙏🙏
@user-ki7bx1hj8i
@user-ki7bx1hj8i Жыл бұрын
👌👌🙏😭😭💯👌
@shyamalabshyamalab3036
@shyamalabshyamalab3036 Жыл бұрын
Moral ide sir very good story
@mallikarjuntalawar5551
@mallikarjuntalawar5551 Жыл бұрын
ಇಷ್ಟ ದಿನ ನಗಿಸಿ ಈಗ ಕಣ್ಣಲ್ಲಿ ನೀರು ಹಾಕಿಸಿದ ಅಣ್ಣ ಮಸ್ತ್ ವೀಡಿಯೋ ಮಾಡಿ ಅಣ್ಣ ತಾಯಿ ಬೆಲೆ ಏನೋ ಅನೋದನ ಚೆನ್ನಾಗಿ ಹೇಳಿದ್ದೀರಿ keep it Good Going Bro
@ningappah3638
@ningappah3638 Жыл бұрын
😂😂😂❤️💞 ಫಕೀರ ಅಣ್ಣ
@jayalaxmigujjar6227
@jayalaxmigujjar6227 Жыл бұрын
😭😭😭😭😭😭😭😭😭😭😭😭😭😭😭tayi devru devra manasa endu noisabardu fakkir anna super video aiti love you 💗🙏💗💐🔥
@basavarajyaragatti2410
@basavarajyaragatti2410 8 ай бұрын
Very nice lesson to wife of son
@shabuddinairani7659
@shabuddinairani7659 Жыл бұрын
Good message
@gurunathck6826
@gurunathck6826 Жыл бұрын
Very good and heart touch video 😢😢😢bless your all team😢🎉
@lingarajtschandrashekhar4064
@lingarajtschandrashekhar4064 Жыл бұрын
ಇಂದಿನ ಹೆಣ್ಣು ಬಹುತೇಕ ಸ್ವಾರ್ಥ ನೋಡುತ್ತಾಳೆ
@gopalk5193
@gopalk5193 Жыл бұрын
Super and emotional.
@shivutatri8744
@shivutatri8744 Жыл бұрын
👌👌👌👌👌👌👌👌👌🙏
@shivutatri8744
@shivutatri8744 Жыл бұрын
Tq annna nivu nim family tunba ista ageri navu jamakhandi .terdal davaru Anna 🙏
@ishwarnyamagod450
@ishwarnyamagod450 Жыл бұрын
Super👌🙏👌
@shantinathpawar2887
@shantinathpawar2887 Жыл бұрын
So sweet vlog bro ❤️
@user-hu5fl3od9w
@user-hu5fl3od9w Жыл бұрын
Rudayapurvaka namasakaragalu
@rayappapatil8540
@rayappapatil8540 Жыл бұрын
Super 👌 Anna
@manjunayak3524
@manjunayak3524 Жыл бұрын
Bhavanathmaka video🎉🎉🎉
ಹಯ್ ಪಾಯ್ ಬಿಕ್ಷುಕ ||@fakkirkamblevakkund @VakkundMaruti
15:25
When someone reclines their seat ✈️
00:21
Adam W
Рет қаралды 29 МЛН
Неприятная Встреча На Мосту - Полярная звезда #shorts
00:59
Полярная звезда - Kuzey Yıldızı
Рет қаралды 2,9 МЛН
Why You Should Always Help Others ❤️
00:40
Alan Chikin Chow
Рет қаралды 120 МЛН
🍟Best French Fries Homemade #cooking #shorts
00:42
BANKII
Рет қаралды 65 МЛН
ಅಡಮುಟ್ಟ ಅಳಿಯಾ
28:09
Lalita Bhandari
Рет қаралды 187 М.
ಅಣ್ಣಾ v/s ತಮ್ಮಾ ಜಗಳಾ anna v/s tamma jagala
11:38
mukaleppa real team
Рет қаралды 3 МЛН
ಮರಾಠಿ ಹೆಂಡತಿ | Marati Hendati | Vakkund Hudugaru
14:40
Thank you 30M subscriber❤️IB:@hagimeshacho
0:23
ISSEI / いっせい
Рет қаралды 52 МЛН
А что ты любишь на завтрак? Я кушаю кашу и сосиску)
0:48
We Got Expelled From Scholl After This...
0:10
Jojo Sim
Рет қаралды 47 МЛН