No video

ಸುಲಭ ಹಾಗೂ ಸರಳ ವಿಧಾನದಲ್ಲಿ ಆರೋಗ್ಯಕರ ಹಾಗಲಕಾಯಿ ಗೊಜ್ಜು ಮಾಡುವ ವಿಧಾನ | healthy Bitter gourd curry recipe

  Рет қаралды 26,547

Vishnu's Kitchen

Vishnu's Kitchen

Күн бұрын

ingredients :
ಸಣ್ಣದಾಗಿ ಹೆಚ್ಚಿದ ಹಾಗಲ ಕಾಯಿ / chopped bitter gourd - 300 gram
ಕಾಯಿ ತುರಿ / grated coconut - 1/2 cup
ಉಪ್ಪು / salt - as per taste
ಉದ್ದಿನ ಬೇಳೆ / urad dal - 1 tbsp
ಬಿಳಿ ಎಳ್ಳು / white sesame seeds - 1 tbsp
ಬೆಲ್ಲ / jaggery - 2 tbsp
ಎಣ್ಣೆ / oil - 2 tbsp
ಜೀರಿಗೆ / cumin seeds - 1/2 tsp
ಮೆಂತ್ಯ / fenugreek seeds - 1/4 tsp
ಕಾಳು ಮೆಣಸು / black pepper - 1/4 tsp
ಇಂಗು / hing - 1/4 tsp
ಅರಿಶಿಣ ಪುಡಿ / turmeric powder - 1/4 tsp
ಹುಣಸೇ ಹಣ್ಣು / tamarind - amla size
ಗುಂಟೂರು ಮೆಣಸಿನ ಕಾಯಿ / gunturu chilli - 4
ಬ್ಯಾಡಗಿ ಮೆಣಸಿನ ಕಾಯಿ / byadagi chilli - 4
ಕೊತ್ತಂಬರಿ ಸೊಪ್ಪು / coriander leaves - little
ಕರಿಬೇವು / curry leaves - 2 strip
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#bittergourd
#gojju
#bittergourdcurry
#vishnus_kitchen

Пікірлер: 43
@user-gr4zd9qd1i
@user-gr4zd9qd1i Ай бұрын
Bahala sulabavagi helikottidakke danyavadagalu sir. Super&healthy recipe. 👌👌🙏
@umadevi_h_r
@umadevi_h_r Жыл бұрын
ಬಹಳ ಸುಲಭ ಮತ್ತು ಸರಳ ರೀತಿಯಲ್ಲಿ ಹಾಗಲಕಾಯಿ ಗೊಜ್ಜು ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು. you make cooking easy, simple and interesting. Thanks for that.,
@pratimachiniwal2030
@pratimachiniwal2030 Жыл бұрын
ವೆರೈಟಿ ಹಾಗಲಕಾಯಿ ಗೊಜ್ಜು ತುಂಬಾ ಚೆನ್ನಾಗಿದೆ ಸರ್👌👌💗
@sarithas.4776
@sarithas.4776 Жыл бұрын
Healthy recipe . Thank you for the different methods .Expecting ಕಾಡುಹಾಗಲಕಾಯಿ (spiny gourd) recipe........ ನಿಮ್ಮ ಅಡುಗೆಗಳನ್ನು try ಮಾಡಿದಾಗ ಎಲ್ಲವೂ ಚೆನ್ನಾಗಿ ರುಚಿಕರವಾಗಿರುತ್ತದೆ. ಧನ್ಯವಾದಗಳು🙏
@shantharao71
@shantharao71 Ай бұрын
Dear Vishnu avare, I follow your web site and use most of the recipes. I like your systematic way of listing the needed ingredients and the method of cooking with just enough explanations, not repeating your self. I wish you much wider audiences for your website.🙏
@vasukiharavu3370
@vasukiharavu3370 Жыл бұрын
Very nice . Traditional healthy Gojju. Grinding Tamarind & jaggery together with the fried masale makes the whole prcess very simple. Thanks for the recipe.
@shobhakn9158
@shobhakn9158 Жыл бұрын
ತುಂಬ ಚೆನ್ನಾಗಿ ಮಾಡಿದೀರ very nice
@KannadaveeNithya
@KannadaveeNithya Жыл бұрын
Namaskara Vishnu avare, Ivathu madidde. Thumba chennagidee ee tara maduva gojju. Dhanyavadagalu
@sudheendrarao3907
@sudheendrarao3907 Жыл бұрын
Gojju maduva vidhana,.abhiruchi..Good ..Thank you swamy.
@amratabhat8392
@amratabhat8392 8 ай бұрын
ಇದಕ್ಕೆ ಹಸಿ ಬೆಳ್ಳುಳ್ಳಿ ಕೂಡ ಸೇರಿಸಿದರೆ ತುಂಬ್ಬ ರುಚಿಯಾಗಿರುತ್ತೆ
@sunithavasanthakumar7755
@sunithavasanthakumar7755 Жыл бұрын
Gujju recipes are always welcome. Its yummy. I love this gojju.
@ajajju17
@ajajju17 Жыл бұрын
Super recipe 👌👌👌 these gojju recipes r always awesome
@varijaveeranath4412
@varijaveeranath4412 Жыл бұрын
ನಳ ಪಾಕ ಗುರುಗಳು ❤️❤️❤️🌹🌹🌹🌹🌹🌹🌹
@mukthambatn1435
@mukthambatn1435 Жыл бұрын
Scooper gojju receipe
@vanisrinath1169
@vanisrinath1169 Жыл бұрын
🎉 Thankyou very much sir 🙏🙏🙏. Very traditional gojju. 😊😋🥳🥳
@sowmyamadhu1695
@sowmyamadhu1695 Жыл бұрын
Vishnu sir nimma yalla recipe nan try madthini chennagi bandide yavdu failure agilla. Nice recipe hagalakayi gojju. Sir please kayi olige torsi maduve mane style.
@Swammy-sn5yg
@Swammy-sn5yg Жыл бұрын
ತುಂಬಾ ಚೆನ್ನಾಗಿ ದೆ
@vanamalabanavara3223
@vanamalabanavara3223 Жыл бұрын
Awaiting recepi thank you very much
@savithasuresh6767
@savithasuresh6767 Жыл бұрын
Very nice, thanks for sharing this dish sir.
@nagavalli1728
@nagavalli1728 Жыл бұрын
Amazon work 😍
@shilpalathashilpalatha3336
@shilpalathashilpalatha3336 Жыл бұрын
GM super receipe
@natarajbm6360
@natarajbm6360 Жыл бұрын
Love ur voice and recipes
@shubhashubha1399
@shubhashubha1399 Жыл бұрын
Super sir wow nice ❤
@anjanadevi4235
@anjanadevi4235 Жыл бұрын
Very nice Sir 👌👌👌
@dkmadhu1801
@dkmadhu1801 Жыл бұрын
❤ super duper 🎉
@anuradhav4537
@anuradhav4537 Жыл бұрын
Thanks
@ramahari5662
@ramahari5662 Жыл бұрын
I will prepare in the same method
@madhurivenkatesh2968
@madhurivenkatesh2968 Жыл бұрын
👌🏻👌🏻recipe
@jagadambar9335
@jagadambar9335 Жыл бұрын
Very. Nice
@nalinac2548
@nalinac2548 2 күн бұрын
Please come back sir we are waiting for your videos
@sowmyatvsurendra7805
@sowmyatvsurendra7805 Жыл бұрын
Nice recipe
@nalina478
@nalina478 Жыл бұрын
Very nice 😋
@deepasrinivas2917
@deepasrinivas2917 Жыл бұрын
Super 🎉
@manjula_gm
@manjula_gm Жыл бұрын
👌👌
@geethap8738
@geethap8738 Жыл бұрын
👌😋
@savithasavitha143
@savithasavitha143 Жыл бұрын
Haagala kaayi goojige kothhambari soppu haakabaaradu
@radhikabright
@radhikabright Жыл бұрын
Very nice but oggarane hakuva avashyakate illave?
@varijaveeranath4412
@varijaveeranath4412 Жыл бұрын
ಅಡುಗೆ ಮನೆಯೇ ಆಸ್ಪತ್ರೆ, ಆಹಾರ ವೇ ಔಷಧಿ
@aparnad100
@aparnad100 Жыл бұрын
You had uploaded this Gojju already 2 years back . We also make Gojju same way . I want to give you feedback . Most of your recipes are Brahmin style but why do you end up adding green coriander or tomatoes to all the traditional recipes also . Traditional Brahmins recipes don’t have these two items . Kottambari soppu overpowers all other flavours. Hope you will take my feedback in right stride .
@ushamurali8490
@ushamurali8490 Жыл бұрын
ಒಗ್ಗರಣೆ ಇಲ್ಲ ಯಾಕೆ ?
@ramahari5662
@ramahari5662 Жыл бұрын
No need of coriander
Секрет фокусника! #shorts
00:15
Роман Magic
Рет қаралды 45 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 14 МЛН
The Giant sleep in the town 👹🛏️🏡
00:24
Construction Site
Рет қаралды 21 МЛН
Секрет фокусника! #shorts
00:15
Роман Magic
Рет қаралды 45 МЛН