ತೋಟ ಕಾಯಲು ಇದೇ ಅತ್ಯುತ್ತಮ ನಾಯಿ/ಗಡಿ ಕಾಯೋಕೂ ಸೈ.. ದೋಸ್ತಿಗೂ ಸೈ/ ಕಳಲೆ ನಾಗರಾಜ್/EP-1/

  Рет қаралды 3,081

WIDE ANGLE

WIDE ANGLE

4 ай бұрын

#mudholhound
#mudhol
#mudholdog
#canine
#mudhol_breed
#hound
#dog
#doglover
#desi
#indian_breed
#indian_dogs
ಮುಧೋಳ ಶ್ವಾನ ತಳಿಯು ಕರ್ನಾಟಕದ ಹೆಮ್ಮೆ. ಒಂದೊಮ್ಮೆ ಅಳಿವಿನಂಚಿನಲ್ಲಿದ್ದ ಈ ನಾಯಿಗಳ ಕುರಿತು ಶ್ವಾನಪ್ರಿಯರಲ್ಲಿ ಈಗ ವಿಶೇಷ ಆಸಕ್ತಿ ಇದೆ. ಹೊಲ-ಗದ್ದೆ, ತೋಟಗಳ ಕಾವಲಿಗೆ ಇವು ಹೇಳಿ ಮಾಡಿಸಿದಂತಿವೆ. ಭಾರತೀಯ ತಳಿಗಳಾದ್ದರಿಂದ ಸಾಕುವ ಖರ್ಚು ಕೂಡ ಕಡಿಮೆ. ಹಾಗೆಂದೇ, ಇವುಗಳನ್ನು ರೈತ ಮಿತ್ರನೆಂದು ಕರೆಯುವುದುಂಟು. ನಂಜನಗೂಡು ಬಳಿಯ ಕಳಲೆ ನಾಗರಾಜ್ ಮುಧೋಳ ತಳಿಯ ನಾಯಿಗಳನ್ನು ಕಳೆದ ಆರು ವರ್ಷದಿಂದ ಸಾಕುತ್ತಿದ್ದಾರೆ. ಅವರ ಅನುಭವ ಈ ವಿಡಿಯೋದಲ್ಲಿ.
ಶ್ವಾನ ಸಂಶೋಧನಾ ಕೇಂದ್ರದ ವಿಳಾಸ:
ಶ್ವಾನ ಸಂಶೋಧನಾ ಹಾಗೂ ಮಾಹಿತಿ
ಕೇಂದ್ರ(ಮುಧೋಳ ಹೌಂಡ್)
ತಿಮ್ಮಾಪುರ, ಮುಧೋಳ ತಾಲ್ಲೂಕು
ಬಾಗಲಕೋಟೆ ಜಿಲ್ಲೆ.
Mudhol dogs have created lot of interest among canine lovers. They are Indian Breed of dogs known for hunting. Off-late, they have been employed in Defence Services as well as VVIP Security Teams. They are also very well suited to guard farm lands. A video on the experience with Mudhol Hounds by a Farm House Owner.
Address of the Canine Research Centre for Mudhol Hound:
Canine Research and Information
Centre (Mudhol Hound)
Thimmapur, Mudhol Taluk
Bagalkot District.

Пікірлер: 12
@nagendragv3487
@nagendragv3487 Ай бұрын
Good information i love mudhola
@wideangleM
@wideangleM Ай бұрын
Thanks for liking.
@kirankolekar4004
@kirankolekar4004 2 ай бұрын
ಈ ವಿಡಿಯೋ ನಮಗೆ ತುಂಬಾನೇ ಮಾಹಿತಿ ಪೂರ್ಣ ಆಗಿದೆ.. ಧನ್ಯವಾದಗಳು.
@wideangleM
@wideangleM 2 ай бұрын
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
@nativebreedmudholandhallik3495
@nativebreedmudholandhallik3495 Ай бұрын
Good information sir
@wideangleM
@wideangleM Ай бұрын
Thank you for watching and commenting
@manjunathkppkp1273
@manjunathkppkp1273 4 ай бұрын
😊
@user-dw9ve7zk6i
@user-dw9ve7zk6i 4 ай бұрын
Thanks.sir.
@wideangleM
@wideangleM 4 ай бұрын
Most welcome. Thank you for watching and commenting.
@yashwantyash5261
@yashwantyash5261 Ай бұрын
sir mudhol puppy s sigutha helli please
@wideangleM
@wideangleM 29 күн бұрын
ಮುಧೋಳ ನಾಯಿ ಮರಿಗಳಿಗಾಗಿ ಇವರನ್ನು ಸಂಪರ್ಕಿಸಿ: ವೆಂಕಪ್ಪ ತಿಮ್ಮಾಪುರ 9008658897. ಮುಧೋಳದಲ್ಲೆ ಇವರ ವಾಸ.
@wideangleM
@wideangleM 29 күн бұрын
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು.
Василиса наняла личного массажиста 😂 #shorts
00:22
Денис Кукояка
Рет қаралды 10 МЛН
Was ist im Eis versteckt? 🧊 Coole Winter-Gadgets von Amazon
00:37
SMOL German
Рет қаралды 29 МЛН
Kotenadu kennels ( Mudhol hound)
3:00
Zoology Quarry Channel
Рет қаралды 2 М.
ನಮ್ಮ ಹೆಮ್ಮೆಯ ಮುಧೋಳ ನಾಯಿ.Mudhol Hound Dog
15:20
Dude saved BigFish Life #shorts
0:28
Deep Miami SpearFishing
Рет қаралды 13 МЛН
how I teleporter to Jurassic Park #KuaLoaRanch #behindthescene
0:30
Caleb Natale
Рет қаралды 13 МЛН
МОЩНЫЙ УЛОВ. @skywaymisfits
0:24
В ТРЕНДЕ
Рет қаралды 2,1 МЛН
Dude saved BigFish Life #shorts
0:28
Deep Miami SpearFishing
Рет қаралды 13 МЛН
Bila waktu t'lah berakhir - versi ayam warna warni ☹️😫😭 #shorts
0:32