No video

ತಾಯಿ ತಂದೆ ಕರ್ತವ್ಯ ಮಕ್ಕಳನ್ನ ಪ್ರೀತಿ ಇಂದ ನೋಡಿಕೊಳ್ಳೋದು, ಬರಿ ದುಡ್ಡಿಗಾಗಿ ಬದುಕೋರನ್ನ ಏನ್ ಅಂತಾರೆ 🙆‍♀️🤷‍♀️

  Рет қаралды 34,370

Savitha Savi

Savitha Savi

Күн бұрын

ಸೆಪ್ಟೆಂಬರ್ 7 ಗಾಡೀಲಿ ಬಿದ್ದು ಭುಜ ಮೂಳೆ ಮುರಿದು ಆಪರೇಷನ್ ಆಯ್ತು 2 ಮಂತ್ ಒಂದೇ ಜಾಗದಲ್ಲಿ ಮಲಗೋ ಪರಿಸ್ಥಿತಿ ಬಂತು ನೋಡೋರಿಲ್ಲ ಜೀವನ ಸಾಕಪ್ಪ ಅನ್ನಿಸಿತ್ತು ಪ್ರಾಣ ಆದ್ರೂ ಹೋಗ್ಬಾರ್ದ ಅನ್ನಿಸಿತ್ತು...4 ವರ್ಷಗಳ ಹಿಂದೆ ಅರ್ಧ ದೇಹ ಸ್ವಾದಿನ ಹೋದ್ಮೇಲೆ ಕೈ ನೇ ನಮ್ಮ ಕಾಲು ಅನ್ಕೊಂಡ್ ಬದುಕೋವಾಗ ಅಚಾನಕ್ ಆಗಿ ಕೈ ಮುರಿದು ಇಷ್ಟೇ ನಿನ್ನ ಬದುಕು ಅಂದಾಗ ಹೇಗ್ ಆಗ್ಬೇಡ ಮಲಗಿ ಮಲಗಿ ಹಿಂದೆ ಗಾಯಗಳು ಪಕ್ಕಕ್ಕೂ ಹೊರಳೋಕು ಆಗದೆ ಇರೋ ಪರಿಸ್ಥಿತಿಗೆ ಬಂದೆ ಎಡ ಕೈ ಅಷ್ಟೇ ವರ್ಕ್ ಆಗ್ತಿರೋದು ಅದ್ರಲ್ಲೇ 2 ತಿಂಗಳು ಊಟ ಮಾಡ್ಬೇಕಿತ್ತು ತಲೆ ಅಂತೂ 2 ತಿಂಗಳು ನನ್ ಕೈ ಇಂದ ಬಾಚೋಕು ಆಗಿಲ್ಲ 🙁ಇಷ್ಟೆಲ್ಲ ನೋವು ನನ್ನೊಬ್ಬಳಿಗೆ ಯಾಕೆ ಕೊಟ್ಟೆ ದೇವ್ರೇ ಅಂತ ನನ್ನಲ್ಲೇ ಪ್ರಶ್ನೆ ಕೇಳ್ಕೊತಿದ್ದೆ ಎಷ್ಟೋ ಸಾರಿ 🙁.. ಒಪರೇಷನ್ ಆಗಿ 1 ತಿಂಗಳು ಆಗೋ ಅಷ್ಟ್ರಲ್ಲೇ ಮತ್ತೊಂದು ಕಾಲಿನ ಗಾಯ ಶುರು ಅದು ಇನ್ನು ವಾಸಿ ಆಗಿಲ್ಲ ಒಂದೇ ಗಾಯ 20 ಸಾವಿರ ಖರ್ಚು 🙆‍♀️ಕರ್ಮ ನನ್ನ ಬದುಕು.. ವಾಸಿ ಹಂತಕ್ಕೆ ಬರ್ತಿದೆ ಈಗ... ಇದು ಆಗಿ 2 ತಿಂಗಳಿಗೆ ತೊಡೆ ಮೇಲೆ ಸಾಂಬರ್ ಇಟ್ಟ್ಕೊಂಡ್ ಇನ್ನೊಂದು ಗಾಯ 🤷‍♀️.. ಅದು ಈಗಷ್ಟೇ ವಾಸಿ ಆಯ್ತು ಸದ್ಯಕ್ಕೆ 🥹... ಇನ್ನು ಹಾಸ್ಪಿಟಲ್ ನಲ್ಲೆ ಇದೀನಿ . ಇನ್ಮುಂದೆ ನೆಮ್ಮದಿ ಕೊಡು ದೇವ್ರೇ 🙏...

Пікірлер: 162
@smdeleengad4775
@smdeleengad4775 Ай бұрын
ಒಂದ್ ವಿಷಯ ಏಳೋಕೆ ಭಯಸ್ತಿನಿ ಹೆಣ್ಣದವಳಿಗೆ ಭಾಯಿ ಹಿಡಿತ ಇರಬೇಕು ಇವಳಿಗೆ ಯಾರ ಭಯವಿಲ್ಲ ಅಂದ್ರೆ 5ಜನ ಇವರ ಅಥೆಯಂದಿರು 3ಜನ ಆಂಟಿ ಒಬ್ಬ ತಮ್ಮ ಒಬ್ಬ ಅಣ್ಣ ಇವರ ಅಪ್ಪ ಹಾಗೂ ಇವರ ಗಂಡ ಈವರೆಲ್ಲ ಜೊತೆ ನು ಇವಳು ಚನ್ನಾಗಿ ಎಲ್ಲ ಒಂದ ಅಲ್ಲ ಒಂದ್ ವಿಷಯದಿಂದ ಯಾರೊಬ್ಬ ಜೊತೆ ಮಾತನಾಡೋದಿಲ್ಲ ಒಳ್ಳೆಯ ಭಾಂದವ್ಯ ಎಲ್ಲ ಅಂದ್ರೆ ಈ ಭೂಮಿ ಮೇಲೆ ಬೇರೆ ಯಾರು ಸರಿ ಇಲ್ಲ ಅಂತಾದರೆ ಇವಲ್ಲೊಬ್ಬಳೇ ಸರಿ ಹಾಗಿದ್ದರೆ ಅವರವರ ಕಾಸಗಿ ಬದುಕಿನ ವಿಷಯ ಇವರಿಗೇಕೆ ಬೇಕು ದಯವಿಟ್ಟು ಯಾರು ಇವಳ ಮಾತಿಗೆ ಕಿಮ್ಮತು ಕೊಡೋದು ಬೇಡ ಪ್ಲಸ್ ರಿಕ್ವೆಸ್ಟ್ ಫ್ರೆಂಡ್ಸ್ ಸತ್ಯ ಗೊತಿಲ್ಲದ ವಿಷಯಕ್ಕೆ ಕಾಮೆಂಟ್ ಮಾಡೋದ್ರಿಂದ ತಪ್ಪು ಇಲ್ಲದ ಜೀವಗಳಿಗೆ ಯಾರಿಂದಲೂ ನೋವ್ ಆಗೋದು ಬೇಡ ಅಂತ ನಿಮ್ಮಲ್ಲಿ ಕೇಳಿಕೊಳ್ಳುತೇನೆ
@SavithaSavi-oz4hd
@SavithaSavi-oz4hd Ай бұрын
ನಿನ್ನ ಮಾತಿನ ಡ್ರಾಮಾ ಬೇಡ... ಮಾಡಿರೋ ಕೆಲಸ ಪ್ರತಿಯೊಂದು ಸಾಕ್ಷಿ ಇದೆ... ಹೆಂಡತಿ ಇರೋವಾಗ್ಲೇ ಸತ್ತೋದ್ಲು ಅಂತ ಮತ್ತೆ ಮದ್ವೆ ಆಗೋಕೆ ಹೊರಟಿರೋ ಮಹಾರಾಯ ನೀನು ಅಲ್ವಾ
@SavithaSavi-oz4hd
@SavithaSavi-oz4hd Ай бұрын
@@smdeleengad4775 ನಿನಗೆ ಹೆಂಡತಿ ಬಿಟ್ಟು ಬೇರೆಲ್ಲ ಸಂಬಂಧ ಬೇಕು ಅಲ್ವಾ ಅವ್ರ್ ಜೊತೇನೆ ಇರು
@rathnavenkattapa
@rathnavenkattapa Ай бұрын
Namage ondu dina malagida kade malagoke agolla, antadralli yaarindalo aada accident inda kaalina swadheena kalkondru. Huttutta chennagiddu amele angavikale tara jeevana nadesodu ondu dodda naraka. Inta samayadalli avara paravaagi nillodu avara family hage husband karthavya. Kaalu swadheena hoda hendathi swalpa depression hogi swalpa kopaane madkondru aakena magu tara nodkollodu gandana javabdaari. Hennige baayi hiditha irabeku nija, adre jeevanadalli ellanu kalkondu konege nintalle nillo marada gombe reethi admelu hennu thalmeyinda irodu sari alla
@jeevitha1441
@jeevitha1441 Ай бұрын
Istondu yalla comments madidiralla nivu yaru avrge yenhagbeku
@shashiyashu1771
@shashiyashu1771 Ай бұрын
ಅವರ ಅಪ್ಪ ಅಮ್ಮ ಅಣ್ಣ ತಮ್ಮ ಎಲ್ಲರನ್ನೂ ಬಿಡಿ ನಿಮನ್ನ ನಂಬಿಕೊಡು ನಿಮ್ ಜೊತೆ ಸಪ್ತಪದಿ ತುಳಿದಿದ್ದಾರೆ ನಿಮ್ಮ ಹಿಂದೆ ಬಂದಿದ್ದಕ್ಕೆ ಅವರನ್ನ ನೀವು ಏನು ಮಾಡಿದ್ರ ಕಾಲು ಇಲ್ಲ ಪಾಪಾ ಬಟ್ಟೆ ವಾಶ್ ಮಾಡೋಕೆ ಆಗಲ್ಲ ಅಡುಗೆ ಮಾಡೋಕೆ ಆಗಲ್ಲ ಬೇಕಾಗಿರೋ ದಿನಸಿ ತರೋಕೆ ಆಗಲ್ಲ pls ಅಣ್ಣ ನಿಮ್ ಜೊತೆ ನಿಮ್ ಅಕ್ಕ ತಂಗಿ ನಿಮ್ ತಾಯಿ ಗೆ ಈಗೆ ಆಗಿದ್ರೆ ಏನು madtheddra ನೀವು ಅವರನ್ನ ನೋಡಿಕೊಳಲಿಲ್ಲ ಅಂದರೆ ಅವರಿಗೆ ತಿಂಗಳಿಗೆ ಈಸ್ತು ಅಂತ ಜೀವನಾಂಶ ಕೊಡಿ ಒಬ್ಬಳು ಕೆಲಸ ದವರನ್ನ ಇಟ್ಟು ಕೆಲಸ ಮಾಡ್ಸಿ ಇಲ್ಲ ಅಂದರೆ ಮಹಿಳಾ ಸಂಘದವರ ನ ನಿಮ್ ಮನೆ ಮುಂದೆ ಕರೆದುಕೊಂಡು ಬಂದು ನಿಲುಸ್ತೀವಿ ಹುಷಾರ್ ಹೆಣ್ಣು ಮಕ್ಕಳು ಎಲ್ಲರೂ ಬರ್ತೀವಿ ನೋಡ್ತಿರಿ
@PaviPallaviVlogs
@PaviPallaviVlogs Ай бұрын
ಆಯೋ ಪಾಪ.. ಮಗುವಿನ.. ಮುಖ ನೋಡಿ.. ಜಗಳ ಬಿಡಿ.... ನೀವೇ ನೋಡಿಕೊಳ್ಳಿ ಮೇಡಂ... ❤️❤️ಮಗುನ
@prashanth084
@prashanth084 Ай бұрын
Take care purvina , dengu eddare full rest beku 15 days .
@PriyaM-u6e
@PriyaM-u6e Ай бұрын
Nima family bage full video madi
@hbhavya-el7iz
@hbhavya-el7iz Ай бұрын
Correct aagi heliddeera...mam..
@mamthabai8851
@mamthabai8851 Ай бұрын
Iopar nhayi evanu police complaint kodi akka
@smdeleengad4775
@smdeleengad4775 Ай бұрын
ಗ್ರೇಟ್ ನೀವೇ ಇದರಲ್ಲಿ ಸತ್ಯ ಗೊತಿಲ್ಲದೆ ನೀವ್ ಮಾತಾಡಿರೋದಕ್ಕೆ ತುಂಬಾ ಗ್ರೇಟ್ neevu
@roopamathad1568
@roopamathad1568 Ай бұрын
Nimagen gottu heli adannu keluva
@Saishruthilifestyle
@Saishruthilifestyle Ай бұрын
😂😂😂😂​@roopamathad1568
@geethabelur
@geethabelur 21 күн бұрын
Sathya kannu mundene idiyalla papa avru kaili agilla andru prathi kshana kasta padta irodu..
@PushpaMadivalPushpa
@PushpaMadivalPushpa Ай бұрын
Ayyyo akka nodi hege baitidare😢😢😢😢
@LakshmiGR-c8v
@LakshmiGR-c8v 16 күн бұрын
God bless all children's with single parent
@tejaswij347
@tejaswij347 Ай бұрын
Police complaint lodge madi , and mahila sangatanegey call madi they will support you.
@smdeleengad4775
@smdeleengad4775 Ай бұрын
ಗುಡ್
@Saishruthilifestyle
@Saishruthilifestyle Ай бұрын
ಕೊನೆಯಲ್ಲಿ ಅವನ ಮಾತು ಕೇಳಿ ಅದರಲ್ಲೇ ಗೊತ್ತಾಗತ್ತೆ
@SanviJadhav-iu1sk
@SanviJadhav-iu1sk Ай бұрын
Avr mele complent madi maguna niv tagond bidi akka plz😢😢
@shs-rw7rr
@shs-rw7rr Ай бұрын
Parents should think before their son's marriage whether he is capable of taking responsibility of his own family or else unnecessarily spoiling others daughter s life
@Dhanusiddu
@Dhanusiddu Ай бұрын
Akka last vedio dalli poorvi na nodi thumba bejar aythu😢
@archanagowda105
@archanagowda105 Ай бұрын
Nim husbend photo torsie
@Radhaaradhaa.
@Radhaaradhaa. Ай бұрын
Avnaobba syco anisute nivu keltiruva question ge answer madake avnida agtila Ugiddhu bidi sis antha loafers na
@PaviPallaviVlogs
@PaviPallaviVlogs Ай бұрын
👌🏻👌🏻
@smdeleengad4775
@smdeleengad4775 Ай бұрын
ತುಂಬಾ ಒಳ್ಳೆ ಪದಬಳಕೆ ಮಾಡಿದ್ದೀರಿ ಹಾ ದೇವರು ಎಲ್ಲವನ್ನು ನೋಡ್ತಿರ್ತಿರತಾನೇ all the ಬೆಸ್ಟ್ ನಿಮ್ಮ ಉತ್ತರಕ್ಕೆ
@smdeleengad4775
@smdeleengad4775 Ай бұрын
ಯಾಕಂದ್ರೆ ಸತ್ಯ ತಿಳಿಯದೆ ಕೊಟ್ಟಿರೋ ಉತ್ತರ ಸಮಂಜಸ ಅಲ್ಲ
@rajeshwaric6161
@rajeshwaric6161 Ай бұрын
Sarige ugiri akka avnige 😢😢😢😢😢
@smdeleengad4775
@smdeleengad4775 Ай бұрын
ಅವಳು ಸರಿಯಾಗಿ ಇದ್ದರೆ ಇನ್ನೊಬ್ಬರಿಗೆ ಏಳೋದಕ್ಕೆ ಅರ್ಹರು ಅವರೇ sari ಇಲ್ಲ ಅಂದ್ರೆ ಹುಗಿಯೋದು ಇರ್ಲಿ ಏಳೋಕು ಮುಖ ಇರೋಲ್ಲ
@RadhakrishnaSreeradhakrishna
@RadhakrishnaSreeradhakrishna Ай бұрын
​@@smdeleengad4775ಅಂಥದ್ದು ಏನು ಹೇಳಿ ಬ್ರದರ್
@geethabelur
@geethabelur 21 күн бұрын
Ondu hennige heg bele kottu matadbeku anta gottilde astu ketdag matadtane .intonu ganda agoke matra alla manusya agoke layakilla.
@rathnavenkattapa
@rathnavenkattapa Ай бұрын
Ganda aagi hendathina kastadalli bittamele anta ganda yake beku. Case file madi aasthiyalli paalu tagolli. Nim husband ge enadru affair idre nim husband hage avla images kuda haki, nim support ge jana iddare
@swapnadaniya7257
@swapnadaniya7257 Ай бұрын
Nijana
@smdeleengad4775
@smdeleengad4775 Ай бұрын
ಯಾರು ಇವರನ್ನ ಬಿಟ್ಟಿಲ್ಲ ಇವರೇ ಅವರ ಗಂಡನ್ನ ಬಿಟ್ಟು ಹೋಗಿದ್ದು ಯಾವಾಗ ಅಂದ್ರೆ 4ವರ್ಷ್ ಇವರ ಹಾಸ್ಪಿಟಲ್ ಖರ್ಚು ನೋಡಿದ್ದೂ ಅವರ ಗಂಡ ನೇ 40ಲಕ್ಷ ಖರ್ಚು ಮಾಡಿರೋದು ಇವರ ಗಂಡನೆ ಇದೆಲ್ಲ ಮುಗಿಯೋ ವರೆಗೂ ಅವರ ಜೊತೆ ಇದ್ದು ಅವರಿಗೆ ಇನ್ಶೂರೆನ್ಸ್ ಹಣ ಬಂದ್ ಮೇಲೆ ಎಸ್ಕೇಪ್ ಆಗಿರೋ ನೋಂಬರ್ ಒನ್ ಡಾಕು ಇವಳು ಯಾರು ನಂಬ ಬೇಡಿ ಇವಳಿಗೆ ಕಷ್ಟ ಯಾರು ಕೊಟ್ಟದ್ದಲ್ಲ ಅವಳ ಮಾಡಿರೋ ಕರ್ಮದ ಫಲ
@smdeleengad4775
@smdeleengad4775 Ай бұрын
ಅವಳಿಗೆ leagal ಬೇಕಿಲ್ಲ ಪಬ್ಲಿಸಿಟಿ ಬೇಕು ಒಂದ್ 15ಡೇಸ್ ಮುಂಚೆ ಅವರ ಫ್ಯಾಮಿಲ್ ಬಗ್ಗೆ ಎಲ್ತಿದ್ರು ಈವಾಗ ಅವರ ಗಂಡ ಬಗ್ಗೆ ಎಲ್ತೀದಾರೆ ಅಂದ್ರೆ ಇವರೊಬ್ಬರೇ correct ಬೇರೆ ಈ ಭೂಮಿ ಮೇಲೆ ಯಾರೂ ಸರಿಯಾಗಿ ಇಲ್ಲ ಅಂತಾನಾ?
@smdeleengad4775
@smdeleengad4775 Ай бұрын
ಹೌದು ಹಾಕೋಕೆಲಿ ಏಳುಭಿಲ್ಲದ ನಾಲಿಗೆ ಏನ್ ಬೇಕಾದ್ರೂ ಏಳುತ್ತೆ ಹೀಗೆ ಮಾತಾಡಿನೇ ಎಲ್ಲರ ಸಂಬಂಧ ಕಳೆದು ಹೋಗಿರೋದು ಬೀದಿ ಬೀದೀಲಿ scanner ಹಾಕಿ ಜೀವನ ಮಾಡುವ ಹಾಗೆ ಹಾಗಿರೋದು ಯಾರ ಜೊತೆ ಹೇಗೆ ಪದ ಬಳಕೆ ಮಾಡೋದನ್ನ ಯಾವ ಯಾವ ಸಂಬಂಧವನ್ನ ಹೇಗೆ ನೋಡಬೇಕೆಂನ್ನುವುದು ಬಹಳ ಮುಖ್ಯ
@smdeleengad4775
@smdeleengad4775 Ай бұрын
ಮೊದಲು ಸಂಬಂಧ ಬೆಲೆ ಗೊತಿರಬೇಕು ತೋರಿಕೆ ಅಷ್ಟೆ ಅಲ್ಲ ಸಂಬಂಧ ಬೆಲೆ
@chandanan7512
@chandanan7512 Ай бұрын
ನೀವು ನಿಮ್ಮ ಮಗನನ್ನು ಮಾತ್ರ ನೋಡಿಕೊಳ್ಳಿ, ಅವನು ನಿಮ್ಮ ಶಕ್ತಿ
@Shashibujjulu-i3f
@Shashibujjulu-i3f Ай бұрын
Police complaint kodu sis
@arunachara
@arunachara Ай бұрын
Akka ederithi navu nodi bandvi
@rooparao454
@rooparao454 Ай бұрын
Ashtondu matu bekilla madam. Samadanadalli maguna nim hatra karkondbidi. Hege ebru jagala madkondre magu manasige hurt agate nd nim husband yenadru maguge hurt madbitre tondre agate. Husharillada maguna lock madidare andte en yenella madbodu. Avrge sampadanene mukya adre maguna nimge kotbidli adakke ago kachu nodkoli anta yellarnu sersi panchayti madsi.
@smdeleengad4775
@smdeleengad4775 Ай бұрын
ಬ್ರದರ್ /ಸಿಸ್ಟರ್ ಇವಳ ನಾಟಕ ಸಂಪದಾನೆ ಮಾಡೋದು ಗೊತ್ತು ಮಕ್ಕಳು ನೋಡೋದು ಗೊತ್ತು 5ದಿನ ಕ್ಕೊಮ್ಮೆ ಅದು ಫೋನ್ ಮಾಡಿ ಮಾತಾಡೋ ತಾಯಿ ಮಗುಗೆ ಯಾಕೆ ಬೇಕು ಅಲ್ವೇ ಅಂತ ಕಾಳಜಿ ಇದ್ದಿದ್ರೆ ಈ 5ತಿಂಗಲಿಂದು ಬಿಟ್ಟು ಇರ್ತಿರ್ಲಿಲ್ಲ ಬರಿ ಅವಳಿಗೆ ನಾಟಕ ಅಷ್ಟೇ ನಮ್ ಇಬ್ಬರ ನೋಂಬೆರ್ block ಮಾಡಿದ್ರೆ ಹೇಗೆ ಏಳ್ಬೇಕು ಯಾಕೆ ಏಳ್ಬೇಕು ಅಲ್ವಾ ಇದೆಲ್ಲ ಸತ್ಯ ಸೋಶಿಯಲ್ ಮೀಡಿಯಾ ಸ್ನೇಹಿತರಿಗೇ ಗೊತಿಲ್ಲ ಫ್ರೆಂಡ್ಸ್
@smdeleengad4775
@smdeleengad4775 Ай бұрын
ದಯವಿಟ್ಟು ಯಾರು ಏನು ಸಹಾಯ ಮಾಡಬೇಡಿ ಪ್ಲೀಸ್ ಅಷ್ಟೇ ಮೋಸ ಹೋಗ ಬೇಡಿ ಮೋಸದ ಜಾಲ ಇದು ಅವನಿಗೆ ಎಲ್ಲರು ಇದ್ದಾರೆ ಇವಳಿಗಿಂತ ಚನ್ನಾಗಿ ನೋಡ್ಕೊಳ್ಳ ಹೃದಯಗಳು ಇದಾವೆ
@RadhakrishnaSreeradhakrishna
@RadhakrishnaSreeradhakrishna Ай бұрын
​@@smdeleengad4775ಬ್ರದರ್ ನೀವು ಇಷ್ಟೆಲ್ಲ ಮಾತಾಡ್ತೀರಲ್ಲ ಸವಿತಾ ಅವರ ಈ ಪರಿಸ್ಥಿತಿಗೆ ನೀವೇ ಕಾರಣ ಅಲ್ವಾ ಅವರ ಕಾಲು ಪ್ರಾಬ್ಲಮ್ ಆಗೋದಕ್ಕೆ ನೀವೇ ಕಾರಣ ಅವರು ಭಿಕ್ಷೆ ಬೇಡ್ತಿದ್ದಾರೆ ಅಂತ ಹೇಳುತ್ತಿದ್ದೀರಾ ಅವರು ಭಿಕ್ಷೆ ಬೇಡದಕ್ಕೂ ನೀವೇ ಕಾರಣ
@Sparklesoreo12345
@Sparklesoreo12345 Ай бұрын
You actually provoked him to talk so rude, initially he was talking to you in a good manner, problem is with you madam mind your words first
@SavithaSavi-oz4hd
@SavithaSavi-oz4hd Ай бұрын
ನಮಗೂ ಅದೆ ತರ ಮಾಡಿರಲ್ವ ಮತೆ? ನನ್ನ ಪರಿಸ್ಥಿತಿ ಬಿಟ್ಟೋಗೋರನ್ನ ಏನ್ ಅನ್ನಬೇಕು?
@Chitrachitra-15
@Chitrachitra-15 Ай бұрын
Pls nimdu family nodo channel agirodrinda videos ge beep haki bad words bandaga
@SavithaSavi-oz4hd
@SavithaSavi-oz4hd Ай бұрын
Howdu bt adu hakok gottagilla
@SangeetaNaik-sd5nm
@SangeetaNaik-sd5nm Ай бұрын
Evaregella maduve yake
@smdeleengad4775
@smdeleengad4775 Ай бұрын
ಮದ್ವೆ ಆಗೋದು ಕೂಡಿ ಒಂದಾಣಿಕೆ ಇಂದ ಬಾಳಲಿ ಅಂತ ಕಟ್ಕೊಂಡವ ಜೊತೆ ಬಳದೆ ಬೀದಿಗೆ ಬಂದು ನಾನು ಸಾಚಾ ಅಂತ ಪ್ರೂಫ್ ಮಾಡೋಕಲ್ಲ ಅವರ ಸಾಚಾ ತನವನ್ನ ಬೀದೀಲಿ ಬಂದು ತೋರಿಸು ಅಂತಲ್ಲ ಅವರ ಅಪ್ಪ ಅಮ್ಮ ಅಣ್ಣ ತಮ್ಮ ಮದುವೆ ಮಾಡಿ ಕೊಟ್ಟದ್ದು ಇವಳಿಗೆ ಎಲ್ಲರು ಇದ್ದಾರ ಅವರೆಲ್ಲ ಸತೀದಾರೆ ಅಂತ ಏಳಿಕೊಂಡ್ ಭಿಕ್ಷೆ ಬೇಡುತಿದಾಳೆ
@RadhakrishnaSreeradhakrishna
@RadhakrishnaSreeradhakrishna Ай бұрын
​@@smdeleengad4775ಭಿಕ್ಷೆ ಬೇಡುವ ಪರಿಸ್ಥಿತಿಗೆ ನೀವೇ ತಂದದ್ದು
@anilnorbert6474
@anilnorbert6474 Ай бұрын
Chee astwo ktatheghe. Mathdthane. Chee😮
@shreeshree1666
@shreeshree1666 Ай бұрын
Plz sister nive nodkolli sister pliz🙏🏻
@RBINKANNADA-bd6zj
@RBINKANNADA-bd6zj Ай бұрын
Nim gandana photo haki akka nav idivi
@SavithaSavi-oz4hd
@SavithaSavi-oz4hd Ай бұрын
Time barli
@AAABrothersfamilyvlog
@AAABrothersfamilyvlog Ай бұрын
Nivu nim vedio last al qr code haktidralwa? Nimg esht jana amount kalsirtare avrig ond thanks kuda helilla nivu n esht amount collect aithu anthanu helkondilla, helbekagiro karthavya nimdu,
@SavithaSavi-oz4hd
@SavithaSavi-oz4hd Ай бұрын
Sadyakke nanna joteli contact bandu mathadiroru matra help madtidare yavudo ondo erado video li aste hakidini aste..niv helo prakara en artha
@RadhakrishnaSreeradhakrishna
@RadhakrishnaSreeradhakrishna Ай бұрын
ಅಲ್ಲಮ್ಮ ತಾಯಿ ನಿಂಗೆ ಕೈ ಕಾಲು ಎಲ್ಲಾ ಚೆನ್ನಾಗಿದೆ ನಿನ್ನ ದುಡಿಮೆ ನೀನು ನೋಡ್ಕೋ ನೀನು ಅವರಿಗೆ ಅಮೌಂಟ್ ಸಹಾಯ ಮಾಡಿದ್ಯಾ ನಿನಗೆ ಅವರು ಲೆಕ್ಕ ಕೊಡಕ್ಕೆ, ಸವಿತಾ ಅವರಿಗೆ ದೇಹದ ಸಮಸ್ಯೆ ಆಗಿದೆ ಅವರಿಗೆ ಲಕ್ಷ ಅಕೌಂಟಿಗೆ ಬಂದರು ತಪ್ಪಿಲ್ಲ ನಿಮಗೆ ಯಾಕೆ ಲೆಕ್ಕ ಕೊಡಬೇಕು ಸವಿತಾ ಅವರು, ನೀವೇನು ಸವಿತಾ ಅವರ ನೆಂಟರ ಬಂಧು-ಬಳಗನ ಲೆಕ್ಕ ಕೊಡೋಕೆ, ಏನೋ ಪಾಪ ಅವರು ಒಂದು ಬದುಕನ್ನು ಕಟ್ಟಿಕೊಂಡು ಹೋಗುತ್ತಿದ್ದಾರೆ ಅದಕ್ಕೂ ಮಣ್ ಹಾಕೋಕೆ ಕಾಯುತ್ತಿದ್ದೀರಲ್ಲ ನಿಮ್ಮಂತವರು ಥೂ ನಿಮ್ ಬಾಳಿಗೆ...... ಅಲ್ಲ ಕಣಮ್ಮ ತಾಯಿ ಬ್ರದರ್ಸ್ ಫ್ಯಾಮಿಲಿ ಅಂತ ಹಾಕ್ಕೊಂಡಿದ್ಯಲ್ಲ ನೀನು ಒಬ್ಬಳು ಫ್ಯಾಮಿಲಿಗೆ ಹುಟ್ಟಿದವಳ ನೋಡ್ತಿರು ಕರ್ಮ ನಿನಗೂ ರಿಪೀಟ್ ಆಗುತ್ತೆ ನಿನುಗೂ ಸವಿತಾ ಗೆ ಬಂದಿರೋ ಪರಿಸ್ಥಿತಿ ನಿನಗೂ ಬರುತ್ತೆ, ಯಾವತ್ತೇ ಆಗಲಿ ಒಳ್ಳೆಯದನ್ನ ಬಯಸಬೇಕೇ ವಿನಹಾ ಕೆಟ್ಟದ್ದಂತೂ ಬಯಸಬಾರದು
@GowrimGowrimanju
@GowrimGowrimanju Ай бұрын
😢😢😮
@anu_1432ammu-
@anu_1432ammu- Ай бұрын
Akka nim parsonal vishya social media dalli akbedi
@SavithaSavi-oz4hd
@SavithaSavi-oz4hd Ай бұрын
Nange help yaru ella bt nemmadi agi eroku bidade eddre hege
@chandanan7512
@chandanan7512 Ай бұрын
ದಯವಿಟ್ಟು ನಿಮ್ಮ ಮಗನನ್ನು ಬಿಡಬೇಡಿ
@kavithamalnad4640
@kavithamalnad4640 Ай бұрын
Akka neevu baayi swalpa hidita dalli itkolli. Neevu thumba jasti koopa barustira adke nim ganda haag matadtare
@SavithaSavi-oz4hd
@SavithaSavi-oz4hd Ай бұрын
ಅನುಭವ ನನಗೆ ತಾನೇ ಆಗಿರೋ ಇಷ್ಟು ವರ್ಷ ನೋವು ನರಕ ನಾನೇ ನೋಡಿರೋದು ನಿಮಗೆ ಅನುಭವ ಇದ್ದ್ಯಾ?
@surekharajathrajath2058
@surekharajathrajath2058 Ай бұрын
hendthi chennagiddaga ella seve maduskondu konege avlige problem adaga bittu hodaga estu novu tindirbeda ivru.adanna artha madkobeku alva
@RadhakrishnaSreeradhakrishna
@RadhakrishnaSreeradhakrishna Ай бұрын
ಕವಿತಾ ನೀನು ಒಬ್ಬಳು ಹೆಣ್ಣಾ,,,,,, ಒಬ್ಬಳು ತಾಯಿಯಾಗಿ ಸವಿತಾ ಅವರು ಸರಿಯಾಗಿ ಮಾತಾಡಿದ್ದಾರೆ, ಕವಿತ ನಿಂದು ಒಂದು ಹೆಣ್ಣಿನ ಜನ್ಮ ನಾ.....
@venkateshvenkatesh4268
@venkateshvenkatesh4268 Ай бұрын
😢
@user-vy6ct6gf5e
@user-vy6ct6gf5e Ай бұрын
😭😭😭😭😭😭😭😭😭😭😭😭😭😭😭😭😭😭😭😭😭😭
@mamathaam814
@mamathaam814 Ай бұрын
Nivu enn yvathu nediyaka agalva sister
@SavithaSavi-oz4hd
@SavithaSavi-oz4hd Ай бұрын
No
@Jzuuuj7hgujgg
@Jzuuuj7hgujgg Ай бұрын
Nimma gandana photo haki iam advocate
@SavithaSavi-oz4hd
@SavithaSavi-oz4hd Ай бұрын
Message Handmade Art & Craft on WhatsApp. wa.me/message/VSZIKRO4TG32F1
@BhagyaLakshmi-lt4wc
@BhagyaLakshmi-lt4wc Ай бұрын
Nima. Gandana. Mane. Swanta. Manena
@SavithaSavi-oz4hd
@SavithaSavi-oz4hd Ай бұрын
No
@chinnamma97
@chinnamma97 28 күн бұрын
Nimma magana niv nodkoli.. case haki nimma magana niv nodkolli.. avra hatra yake bittidira matte.. nim jagaladalli nim maguna yake tabli madta idira madam
@SavithaSavi-oz4hd
@SavithaSavi-oz4hd 28 күн бұрын
Nan situation gottalva ega 2 months agta ede school start agi tc kodtara
@chinnamma97
@chinnamma97 28 күн бұрын
@@SavithaSavi-oz4hd aga nivunu swarti agi yochne madta idira antaytuu.. nimge magane hechu antidre yavdakku tale kedskotirlilalvaa.. nivunu complete agi magana responsibility tago yochne madtillaa.... Iglu maguna nimma swanta madkobodu but nive redy illa anssutte..
@Rekha639
@Rekha639 Ай бұрын
ಅವನ್ number aki sister. ಅವನಿಗೆ ಇದೇ
@SavithaSavi-oz4hd
@SavithaSavi-oz4hd Ай бұрын
@@Rekha639 ಅವ್ರೆ ಕಾಮೆಂಟ್ ಹಾಕಿದಾರೆ ನೋಡಿ ಈ ವಿಡಿಯೋ ಗೆ smd ಅಂತ ಪಿನ್ ಮಾಡಿದೀನಿ
@narasimarajunrasimaraju5003
@narasimarajunrasimaraju5003 Ай бұрын
Nenu sariella adakki bayi kadme madko i m savetha
@user-nv6pl8rg3r
@user-nv6pl8rg3r Ай бұрын
ಏನ್ ಸರಿ ಇಲ್ಲ ಅವರು ಕರೆಕ್ಟ್ ಆಗಿ ಕೇಳುತಿದಾರೆ ನೀವು ಸುಮ್ನೆ ಇರಿ ಸ್ವಾಮಿ
@misssharma4033
@misssharma4033 Ай бұрын
ಅಮ್ಮ ತಾಯಿ ಏನ್ ಏನಮ್ಮ ಇತರ ಪರಿಸ್ಥಿತಿ ನಿಂಗೆ ಬಂದಿದ್ರೆ ಗೊತ್ತು ಆಗೋದು ಏನ್ ತಾಯಿ ಬಾಯಿ ಕಡಿಮೆ ಮಾಡ್ಕೋ ಅಂತ ಹೇಳ್ತಿಯ ನಿಂಗೆ ಏನು ಅನ್ಸಲ್ವಾ
@misssharma4033
@misssharma4033 Ай бұрын
ಡೆಂಗ್ಯೂ ಜ್ವರ ಬಂದಿರೋದು ಆ ಮಗು ನಾ ಒಬ್ರೇನಾ ಬಿಟ್ಟು ಹೋಗ್ತಾನೆ ಇವ್ನ್ ಎಂತ ಅಪ್ಪ thu ಎಲ್ಲಾ ಕಡೆ ಎಚ್ಚು ಆಗ್ತಿದೆ ಜ್ವರ ತುಂಬಾ ಜನ ಸತ್ತೋಗಿದರೆ ಗೊತ್ತು ತಾನೇ ಅವ್ರು ಕೇಳ್ಬರ್ದ ಮಗು ನೋಡೋಕೋ ಅಂತ ನೀನ್ ಹೇಳ್ತಿಯ ನೀನ್ ಹುಡುಗ no ಹುಡುಗಿ ಗೊತ್ತಿಲ್ಲ ನಿಮ್ಮ ಮನೇಲಿ ಮಗ ಇದ್ದಿದ್ರೆ ಜ್ವರ ಬಂದಿದ್ರೆ ನೀನ್ ಆಗೆ ಮನೆ ಗೆ ಬೀಗ ಹಾಕಿ ಹೋಗ್ತಿದ್ಯ ಹೇಳು
@girijam965
@girijam965 Ай бұрын
Hi.mam.namaste.nivu mathadidi thapila.mam.magana preeti inda nivu bythirodu mam.thumba ketta gandasru.nim magana nivu Nodkoli jotheli itkoli Nimgi help hagthane magnu.
@arpithagowda1653
@arpithagowda1653 Ай бұрын
@@narasimarajunrasimaraju5003 bloody hell mind your tongue
@sonuvloginkannada4205
@sonuvloginkannada4205 Ай бұрын
Niv nim ajmanru jothe.eri
@SavithaSavi-oz4hd
@SavithaSavi-oz4hd Ай бұрын
ಎಷ್ಟೆಲ್ಲ ಮಾಡಿದ್ರು ಹೇಗ್ ಇರ್ಬೇಕು ಹೇಳಿ ಕೊಡಿ ಯೋಚ್ನೆ ಮಾಡೋಣ
@Harshitamk-jd3zd
@Harshitamk-jd3zd Ай бұрын
Neevu nim maga ero kade nim yejmanru bandu ero Tara madkoli. Avrigu ondh dina hendti maga anno sentiment strong agutte. Tumba kettu manushya adre tale kedskobedi ...bitbidi
@Harshitamk-jd3zd
@Harshitamk-jd3zd Ай бұрын
Neevu nim maga ,nim gandan jotene eri . Avrigu hendti maga anno sentiment strong agutte.Tumba kettu manushya andre bitbidi ..tale kedskobedi
طردت النملة من المنزل😡 ماذا فعل؟🥲
00:25
Cool Tool SHORTS Arabic
Рет қаралды 24 МЛН
Ik Heb Aardbeien Gemaakt Van Kip🍓🐔😋
00:41
Cool Tool SHORTS Netherlands
Рет қаралды 9 МЛН
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 22 МЛН
English or Spanish 🤣
00:16
GL Show
Рет қаралды 8 МЛН
Chende da uncle arna mone thud bulpareg shuru malther 😂
51:35
SHUTTERBOX FILMS
Рет қаралды 61 М.
طردت النملة من المنزل😡 ماذا فعل؟🥲
00:25
Cool Tool SHORTS Arabic
Рет қаралды 24 МЛН