ನಿಮ್ಮ ಪ್ರವಚನವನ್ನು 30 ಲಕ್ಷ ಕ್ಕೂ ಹೆಚ್ಚು ಜನರು ಆಲಿಸುತ್ತಾರೆ ಮುಂದಿನ ದಿನಗಳಲ್ಲಿ 40 ಲಕ್ಷಕ್ಕೂ ಅಧಿಕ ಜನರು ಆಲಿಸುವಂತಾಗಲಿ ಎಂದು ಶಿವ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಲ್ಲರಿಗೂ ಒಳಿತಾಗಲಿ ಶುಭವಾಗಲಿ
@vishalchikkond77376 жыл бұрын
vijayapurada siddheshwara swamigalu hagu Gavisiddheshwara swamigala maatugalalli tumba samyate ide . Namo namaha guruji.. superb speech..
@sunitateli15144 ай бұрын
ಸ್ವಾಮಿಜಿ ಗುರುಗಳೇ ನಿಮ್ಮ ಪ್ರವಚನ ಕೇಳಿ ಧನ್ಯನಾದೆ ಅದ್ಬುತ ಸುಂದರ 🙏🙏🙏🙏🙏🙏🙏🙏🙏🙏🙏
@doddanagoudapatil95944 жыл бұрын
ತರಳಬಾಳಹುಣ್ಣೀಮೆಯಪ್ರವಚನಾಮ್ರುತ ಬಹಳ ಅದ್ದಬ್ತುವಾಗಿದೆ
@murulimanohara29386 жыл бұрын
ನಿಮ್ಮ ಸತ್ಸಂಗ ವಾಣಿ ಕೇಳಲು ಹಿತ ನುಡಿಗಳು ಕೇಳಲು ಬಯಸುವುದು ಇಷ್ಟ ವಾಗಿದೆ . ಇನ್ನು ಹೆಚ್ಚು ಹೆಚ್ಚು ಪ್ರವಚನ ಹೇಳಿ ನಮ್ಮ ಹಿತಕ್ಕಾಗಿ ಅಲ್ಲ ಎಲ್ಲರ ಹಿತಕ್ಕಾಗಿ ಕೇಳುಕೊಳ್ಳುತಿವಿ ನಿಮ್ಮಲ್ಲಿ ವಿನಂತಿ ....👏 ಎಲ್ಲ ಭಗವಂತನಿಗೆ ಸಮರ್ಪಣೆ ಮಾಡುವ ನಿಮ್ಮ ಕೆಲಸಕ್ಕೆ ನಾನು ಶಿರಬಾಗುವೇ ....
@muttappaiholi14115 жыл бұрын
Muruli Manohara
@rbasavaraj5 жыл бұрын
Pp Pravacb
@manjunathshohel6155 жыл бұрын
Muruli Manohara 🙏🙏🙏🙏🙏🙏🙏🙏🙏🙏🙏🙏
@gullappaharanatti93195 жыл бұрын
Swamiji nimma adyathm pravachan hithanudigalu Keli jivana pavanavathu
@basavrajmm72504 жыл бұрын
Theoretically
@chandugeetachandugeetachan63153 жыл бұрын
ನಿಜಕ್ಕೂ ನಿಮ್ಮ ಮಾತುಗಳು....ಜೀವನಕ್ಕೆ ಒಳ್ಳೆಯ ಮಾತುಗಳು.....ಸ್ವಾಮೀಜಿ.....ಅವರೇ