No video

Tiktok alternative | Tiktok replacement | Mitron | Indian Tiktok | Tiktok Kannada | Mitron kannada

  Рет қаралды 6,202

Lokarangan R

Lokarangan R

Күн бұрын

ನಮ್ಮ ಭಾರತ ದೇಶದದ್ದು Mitron App ಅಂತ ಗೂಗಲ್ ಹೇಳುತ್ತಿತ್ತು ವೀಡಿಯೋ ಮಾಡಿದಾಗ,
ಆದರೆ ಈ ಮಿತ್ರೋನ್ App ಭಾರತದ್ದಲ್ಲ ಅಂತಿ ಸುದ್ದಿ ಹಾಗಾಗಿ ಈ ಮಿತ್ರೋನ್ ಭಾರತದ್ದ ಇಲ್ಲವ ಅಂತ ಈಗಲೂ ಗೊಂದಲ ಇದೆ.
ಆದರೆ ಮಿತ್ರೋನ್ App ತಾಂತ್ರಿಕವಾಗಿ ಹಿಂದೆ ಉಳಿದಿದೆ ಜನರೇ ಅದನ್ನು ತಿರಸ್ಕರಿಸಿದ್ದಾರೆ.
ಆದರೆ ನಾನು ಹೇಳಿರುವ ವಿಷಯ ಬೇರೆ ಯಾವುದೇ TikTok ಮಾದರಿಯ ಭಾರತದ App ನ Install ಮಾಡಿಕೊಂಡು ನೀವು star ಆಗಬಹುದು.
ಅದು ಯಾವುದು ಅಂತ ಅತೀ ಶೀಘ್ರದಲ್ಲಿ ಗ್ಯಾರಂಟಿ ಭಾರತದ್ದೆ App ಅಂತ ಖಚಿತ ಪಡಿಸಿಕೊಂಡು ತಿಳಿಸುವ ಪ್ರಯತ್ನ ಮಾಡುವೆ.
ಇದೇ ರೀತಿ ಉತ್ತಮ ವೀಡಿಯೋ ಮಾಡಲು ನಿಮ್ಮ ಬೆಂಬಲ ಮುಖ್ಯ Subscribe ಮಾಡುವ ಮೂಲಕ ಪ್ರೋತ್ಸಾಯಿಸಬೇಕಾಗಿ ಕನ್ನಡಿಗರಲ್ಲಿ ವಿನಂತಿ.
/ lokarangan
/ lokarangan.r
/ lokarangan
/ lokarangan

Пікірлер: 22
@divakargiva5967
@divakargiva5967 4 жыл бұрын
Super
@manjunathlamani9958
@manjunathlamani9958 4 жыл бұрын
Mitron indiadu allla ri sir
@Cinefellow
@Cinefellow 4 жыл бұрын
Kannada songs bartilla
@LOKARANGA
@LOKARANGA 4 жыл бұрын
ಹೊಸ App ಆಗಿರುವುದರಿಂದ ಕನ್ನಡ ಹಾಡುಗಳು ಕಡಿಮೆ, ಮುಂದಿನ ದಿನಗಳಲ್ಲಿ ಹೆಚ್ಚು ಹಾಡುಗಳು ಬರುತ್ತವೆ. ಕನ್ನಡವರು ಹೆಚ್ಚು ಹೆಚ್ಚು Install ಮಾಡಿದಷ್ಟು ಕನ್ನಡ ಹಾಡುಗಳು ಹೆಚ್ಚಾಗಿ ಬರುವ ಸಾಧ್ಯತೆ ಇದೆ.
@babannababanna8105
@babannababanna8105 4 жыл бұрын
@@LOKARANGA really
@netravatir420
@netravatir420 4 жыл бұрын
Bari onde account name ashte videos bartirodu adralli settings illa language settings illa enu artha ne agtilla sir
@LOKARANGA
@LOKARANGA 4 жыл бұрын
ಈ ಆ್ಯಪ್ ನಲ್ಲಿ ಸಮಸ್ಯೆ ಇದೆ, Roposo App try madi.
@netravatir420
@netravatir420 4 жыл бұрын
Neevu heltiro hage enu illa settings illa enu illa
@rsk7232
@rsk7232 4 жыл бұрын
Sir, ee app li effects ellla hakodu hege and kannada songs bartilla
@LOKARANGA
@LOKARANGA 4 жыл бұрын
Install ಮಾಡೋರು ಜಾಸ್ತಿ ಆಗಿ Server Down ಆಗಿರಬಹುದು ಎಲ್ಲರಿಗೂ ಹೀಗೆ ಆಗ್ತಿದೆ, Mostly App ಅನ್ನು Next Update ಮಾಡಬಹುದು ಅತೀ ಶೀಘ್ರದಲ್ಲಿ.
@rsk7232
@rsk7232 4 жыл бұрын
@@LOKARANGA ok sir, thank you And app li hosa features or updates bandre please inform madi indrinda ella users gu help agutte
@LOKARANGA
@LOKARANGA 4 жыл бұрын
@@rsk7232 ಖಂಡಿತವಾಗಿ ಹೊಸ Updates ಬಗ್ಗೆ ಮಾಹಿತಿ ನೀಡವೆ.
@chandanagowda4170
@chandanagowda4170 4 жыл бұрын
Tq sir
@mallikarjunnr8330
@mallikarjunnr8330 4 жыл бұрын
Sir edhrali kannada songs bartha ela
@swapna4761
@swapna4761 4 жыл бұрын
ಬರೀ ಹಿಂದಿ ನೇ ಬರ್ತಿದೆ
@NewSpotKannada
@NewSpotKannada 4 жыл бұрын
kzfaq.info/get/bejne/nJemiKVmmbXNcn0.html *MITRON ಭಾರತದ್ದಲ್ಲ! ಪಾಕಿಸ್ತಾನದ್ದು!!* ಮೋಸದ ಜಾಲ ದೇಶಪ್ರೇಮವೇ ಬಂಡವಾಳ! *ಸ್ವದೇಶೀ ಮುಖವಾಡದಲ್ಲಿ ಬಂದಿತ್ತು ಪಾಕಿಸ್ತಾನದ ಅಪ್ಲಿಕೇಶನ್!!*
@shrikanthsimha7244
@shrikanthsimha7244 4 жыл бұрын
Bari indine bartha ide
@LOKARANGA
@LOKARANGA 4 жыл бұрын
ಹೊಸ App ಅಲ್ವಾ, ಇನ್ ಸ್ವಲ್ಪ ದಿನಗಳಲ್ಲಿ ಹೆಚ್ಚಾಗಿ ಕನ್ನಡ ಹಾಡುಗಳು ಬರಬಹುದು.
@laxmicreations5783
@laxmicreations5783 4 жыл бұрын
Pakistan app idu
Whoa
01:00
Justin Flom
Рет қаралды 33 МЛН
If Barbie came to life! 💝
00:37
Meow-some! Reacts
Рет қаралды 77 МЛН
Чёрная ДЫРА 🕳️ | WICSUR #shorts
00:49
Бискас
Рет қаралды 6 МЛН
BBC Breakfast - Behind the scenes (360 video) - BBC News
4:26
Adi Shankaracharya gave This Mantra 1000 Years Back
6:37
Social Vaani
Рет қаралды 2,1 МЛН
Whoa
01:00
Justin Flom
Рет қаралды 33 МЛН