ತಮ್ಮ ಅಭಿನಯದ ಮೊದಲ ಕಾದಂಬರಿ ಆಧಾರಿತ ಚಿತ್ರ "ಸಂಧ್ಯಾರಾಗ" ದಲ್ಲಿ ಭಾರತಿ ಸಾಧನೆ..! | Naadu Kanda Rajkumar Ep 172

  Рет қаралды 5,786

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

5 ай бұрын

ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 32
@subhashyaraganavi8910
@subhashyaraganavi8910 5 ай бұрын
Beutiful musical picture super acting
@manjunathgc5294
@manjunathgc5294 5 ай бұрын
ನಾನು ಚಿಕ್ಕವನಾಗಿದ್ದಾಗ ಬಹುತೇಕ ರಾಜಕುಮಾರ ಅವರ ಸಿನಿಮಾಗಳು ನೋಡಿದ್ದೇನೆ ..... ಆದರೆ ಕತೆ ನನಗೆ ತಿಳಿಯುವಷ್ಟು ಜ್ಞಾನ ಇರಲಿಲ್ಲ... ಈಗ ನೀವು ಸಿನಿಮಾದ ಕಥೆ ಸಾರಾಂಶದ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು....🎉
@Vasan25251
@Vasan25251 5 ай бұрын
Karnataka Ratna padmabhushana Dr Raj Kumar Annavru God of Kannada film industry
@shivanandasandoor17
@shivanandasandoor17 5 ай бұрын
ಸಂದ್ಯಾರಾಗ ನಿಜದಲ್ಲೂ ಒಂದು ಶ್ರೇಷ್ಠ ಚಿತ್ರ. ನಾನು ಎಷ್ಟು ಸಾರಿ ಈ ಚಿತ್ರ ನೋಡಿದ್ದೇನೋ ನನಗೆ ತಿಳಿದಿಲ್ಲ. ಈ ಸಮಯದಲ್ಲಿ ಇಂತಹ ಸಿನಿಮಾ ನೋಡಲು ಸಾಧ್ಯವಿಲ್ಲ.
@shantalakshami8832
@shantalakshami8832 5 ай бұрын
ಅದ್ಭುತ ಚಿತ್ರದ ಕುರಿತಾದ ಅಪರೂಪದ ಅತ್ಯುತ್ತಮ ಮಾಹಿತಿ, wonderful and superb narration 👌👌👌👌👌👃👃👃👃👃💐💐💐💐💐 thank you very much sir for this beautiful sharing.
@siddarajuhs9811
@siddarajuhs9811 5 ай бұрын
ಮತ್ತೆ ಮತ್ತೆ ನೋಡಬೇಕೆನ್ನಿಸುವ ಚಿತ್ರ.
@aarthau8151
@aarthau8151 5 ай бұрын
You tube ನಲ್ಲಿ ಇಲ್ಲವಲ್ಲ.. 😶
@ravindrabyakod2416
@ravindrabyakod2416 5 ай бұрын
ಒಳ್ಳೆಯ ವಿವರಣೆ. ಅಭಿನಂದನೆಗಳು. ಮತ್ತೆ 'ಸಂಧ್ಯರಾಗ' ದಂತಹ ಸದಭಿರುಚಿಯ ಸಂಗೀತಮಯ ಚಿತ್ರಗಳನ್ನು ಇಂದಿನ ಚಿತ್ರರಂಗ ಒದಗಿಸಬಹುದೇ?
@user-es4ic9ls5w
@user-es4ic9ls5w 5 ай бұрын
Good information about rajkumar
@vijaykumarln198
@vijaykumarln198 Ай бұрын
very good story telling
@varadarajaluar2883
@varadarajaluar2883 5 ай бұрын
ಟೋಟಲ್ ಕನ್ನಡ ವಾಹಿನಿಗೆ ನಮಸ್ತೆ. ನಿಮ್ಮಿಂದ ಉತ್ತಮ ವಿವರಣೆ. ಧನ್ಯವಾದಗಳು ಸರ್.
@puttannam322
@puttannam322 5 ай бұрын
Dr. Raj. Bharthi.
@srinivasgowdacsrinivas1695
@srinivasgowdacsrinivas1695 5 ай бұрын
Thappu good songs direction story
@ravibiradar18
@ravibiradar18 5 ай бұрын
As d songs n dis flm especially sung by Pandit Bhimsen joshi & Balmurali krsna two grt classical legends. Were pure classical where audience did not hve knowlege of classical songs tht too completely classical. Tht's why d flm did not becme successful n collection. Another.song is sung by P.B.Shrrineevas n semi classical if d same hd been done thn Flm would hve been successful n collection.
@dakshiyinim2629
@dakshiyinim2629 5 ай бұрын
ದಯವಿಟ್ಟು ವಂದನಾ ಮತ್ತು ಜೂನಿಯರ್ ರೇವತಿ ಬಗ್ಗೆ ಮಾಹಿತಿ ನೀಡಿ .
@haleshappad4143
@haleshappad4143 5 ай бұрын
Good series
@raghavans6842
@raghavans6842 5 ай бұрын
Songs should have been in voice i.e. P B .S
@183arb
@183arb 5 ай бұрын
Sandhya Raaga ondu uttama chitra. Aadare ee chitra Sangeeta pradhaanavaagiddu, 1970 ra dashakadalli Ee Chitra nirmaanavaagiddare Chennaagittu annisutte. Yaakandre Annavrige P. B. Sreenivas avare haadidre Chennaagittu annisutte. Diggajaraada M. Balamuralikrishna & Bheemasen joshi avara dhwanigalu sariyaagi hondhilla. Athava 1990ra dashakadalli nirmaana maadiddare Hamsalekha avaru attyuttama haadugalannu needtaa iddaru annisutte.
@rtsharanrt6099
@rtsharanrt6099 5 ай бұрын
ಮಂಜಣ್ಣ ಸಂಧ್ಯಾರಾಗ ಚಿತ್ರ ಯೂ ಟ್ಯೂಬಲ್ಲಿ ಇಲ್ಲ... ನೋಡಲಿಕ್ಕೆ ಎಲ್ಲಿ ಸಿಗುತ್ತೆ?
@n.k.murthy88
@n.k.murthy88 5 ай бұрын
ಸುಮಾರು 50 ವರ್ಷಗಳ ಹಿಂದೆ ಆಕಾಶವಾಣಿಯಲ್ಲಿ ವಾರಕ್ಕೊಮ್ಮೆ ಕನ್ನಡ ಚಿತ್ರಗಳ Sound Track ಪ್ರಸಾರವಾಗುತ್ತಿತ್ತು. ಆಗ "ಸಂಧ್ಯಾರಾಗ" ಚಿತ್ರ ಪ್ರಸಾರವಾಗಿದ್ದು ಈಗಲೂ ನೆನಪಿದೆ.
@hvishwanath1041
@hvishwanath1041 5 ай бұрын
Manju.sar,Sandhya.raage.is.a.evargreen.move
@srinivasnavanetha7614
@srinivasnavanetha7614 5 ай бұрын
sandhya raaga cinema sothilla...
@m.vasanthkumar9275
@m.vasanthkumar9275 5 ай бұрын
KZfaq nalli movie illa..iddare naanu nodtidde
@shivarudraiahswamy4278
@shivarudraiahswamy4278 5 ай бұрын
Too many cooks... ಕತೆ ಸಂಧ್ಯರಾಗದ್ದು
@shivarudraiahswamy4278
@shivarudraiahswamy4278 5 ай бұрын
ಚಿತ್ರ ರಿಪೀಟ್ ರಿಲೀಸ್ ಆಗಿದ್ದನ್ನು ಕಂಡರೆ ನಿರ್ಮಾಪಕರಿಗೆ ನಷ್ಟವಾದಂತಿಲ್ಲ..
@yukthashekhar6561
@yukthashekhar6561 5 ай бұрын
Get out
@manjunathhs4461
@manjunathhs4461 5 ай бұрын
This is our channel...please will you get out...
ರಾಜ್ - ಭಾರತಿ ಅಭಿನಯದ "ಅಮ್ಮ" ಚಿತ್ರದ ವಿಶ್ಲೇಷಣೆ.. | Naadu Kanda Rajkumar | Ep 178
17:26
Best Toilet Gadgets and #Hacks you must try!!💩💩
00:49
Poly Holy Yow
Рет қаралды 21 МЛН
Sigma Kid Hair #funny #sigma #comedy
00:33
CRAZY GREAPA
Рет қаралды 39 МЛН
Double Stacked Pizza @Lionfield @ChefRush
00:33
albert_cancook
Рет қаралды 112 МЛН
ರಾಜ್ - ಭಾರತಿ ಅಭಿನಯದ "ರಾಜಶೇಖರ" ಚಿತ್ರದ ವಿಶ್ಲೇಷಣೆ | Naadu Kanda Rajkumar | Ep 174
15:08
ಅಪರ್ಣ ಒಂದು ನೆನಪು | ನಾನು ಕಂಡಂತೆ ಅಪರ್ಣ | Aparna | NS Sridhara Murthy
27:20
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 5 М.
ПИЩЕВОЙ ВАНДАЛ НАКАЗАН
0:20
МАКАРОН
Рет қаралды 3 МЛН
Они так быстро убрались!
1:00
Аришнев
Рет қаралды 1,5 МЛН
Don’t Stealing 👵Moral Stories for kids #kidsvideos #goodhabits #youtubekids #cartoon
0:21
Elizabeth and Briceida Learning & Fun
Рет қаралды 10 МЛН