No video

ಆನಂದ್ ಮತ್ತು ಅದೇ ರಾಗ ಅದೇ ಹಾಡು ಶೂಟಿಂಗ್ ಅನುಭವಗಳು | B Ramamurthy Interview | Ep 6

  Рет қаралды 11,861

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#shivarajkumar
#puneethrajkumar
#rajkumar
#annavru
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 27
@vikasl9240
@vikasl9240 6 ай бұрын
ಅಣ್ಣಾರ್ ಕಂಪನಿಯಲ್ಲಿ ಅಸೋಸಿಯೇಟಾಗಿ ಕೆಲಸ ಮಾಡಿದ್ಮೇಲೆ ನಿಮಗೆ ಇನ್ನೇನು ಹೇಳಿಕೊಳ್ಳಲಿಲ್ಲ ಯಾಕೆಂದರೆ ಸೂಪರ್ ಸರ್
@shantalakshami8832
@shantalakshami8832 6 ай бұрын
ಒಂದು ಒಳ್ಳೆ ಅನುಭವದ ಕಥಾನಕ ಹಂಚಿಕೊಳ್ಳುತ್ತಿರುವ ಶ್ರೀ ಬಿ ರಾಮಮೂರ್ತಿ ಮತ್ತು ಅವರನ್ನು ಸಂದರ್ಷಿಸುತ್ತಿರುವ ಮಂಜುನಾಥ್ ಸರ್ ನಿಮಗೂ ತುಂಬ ತುಂಬಾ ಧನ್ಯವಾದಗಳು,superb 👃👃👃👃👃👌👌👌👌👌💐💐💐💐💐.
@raithamithrataruntvkannada2548
@raithamithrataruntvkannada2548 6 ай бұрын
ತುಂಬಾ ಇಷ್ಟ ಆಗುವ ಕೆಲವು ಸಂದರ್ಶನ ಗಳಲ್ಲಿ ಬಿ. ರಾಮ ಮೂರ್ತಿ ಸರ್ ತುಂಬಾ ಇಷ್ಟ ಆಗ್ತಾರೆ.
@varadarajaluar2883
@varadarajaluar2883 6 ай бұрын
ಟೋಟಲ್ ಕನ್ನಡ ಚಾನಲ್‌ಗೆ ನಮಸ್ತೆ, ಕುತೂಹಲಕಾರಿ ಮತ್ತು ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ನಿಮ್ಮಿಬ್ಬರಿಗೂ ಧನ್ಯವಾದಗಳು. ಚಿತ್ರದ ಹಿಂದೆ ಹಲವು ಕಥೆಗಳಿರುತ್ತವೆ. ನಮಗೆ ಈ ರೀತಿಯ ಸಂಭಾಷಣೆಯ ಸಂಚಿಕೆಗಳು ಬೇಕಾಗುತ್ತವೆ. ನಮಸ್ತೆ ಸರ್.
@deepurajashekharaiaya8768
@deepurajashekharaiaya8768 6 ай бұрын
Sir ಅದೇ ರಾಗ ಅದೇ ಹಾಡು ಚಿತ್ರದ ಹೀರೋಯಿನ್ ಬಗ್ಗೆ ತಿಳಿಸಿ ಪ್ಲೀಸ್
@happiestsoul5206
@happiestsoul5206 6 ай бұрын
Shivanna ❤❤❤
@katteboys60
@katteboys60 6 ай бұрын
112:20 Thanks for reading and asking my question sir 🙏🙏🙏🙏
@creative_minds1770
@creative_minds1770 6 ай бұрын
Pls ask more abt Dr Raj sir and Shivanna...❤ We want to knw more abt old Shivanna film,no where it's been told,his first 12-15 films ran 100 days...all cult classics
@Hrishiwin
@Hrishiwin 5 ай бұрын
Such a humble and down to earth person Ramamurthy is wonderful conversation ❤
@raghavendrapujari5858
@raghavendrapujari5858 6 ай бұрын
👍👍 ತುಂಬಾ ಒಳ್ಳೆಯದಾಗಿ ಮೂಡಿಬರುತ್ತದೆ
@vijaykumarsiddaramaiah6372
@vijaykumarsiddaramaiah6372 6 ай бұрын
outstanding performance of Shivanna, utilized the time slot amazing direction
@hariprasad9957
@hariprasad9957 6 ай бұрын
ಸರ್ ರಾಜ್ ಕುಮಾರ್ ಅವರಿಗೆ ಜೀವ ಮಾನ ಸಾಧನೆಗೆ ಆಸ್ಕರ್ ಕೊಡುವುದರ ಬಗ್ಗೆ ದಯಮಾಡಿ ಧ್ವನಿ ಎತ್ತಿ ದಯಮಾಡಿ 🙏🙏🙏🙏🙏
@charlesaldrin8630
@charlesaldrin8630 11 күн бұрын
Great interview Clearly information - Sir. 🙏
@user-sn8ix2mh4i
@user-sn8ix2mh4i 6 ай бұрын
Verycleantalk.
@madhubajarangi9033
@madhubajarangi9033 5 ай бұрын
❤️❤️
@sadashivasadashiva2258
@sadashivasadashiva2258 6 ай бұрын
❤❤❤👌👌
@somannads5094
@somannads5094 6 ай бұрын
Thanks you both of you regarding the clarification why he did not direct him independent ly., like honnavalli.,
@roopeshonline
@roopeshonline 6 ай бұрын
one of the best interview I ever seen
@gayarao8858
@gayarao8858 6 ай бұрын
Production boys, unit boys, ಅಡಿಗೆಯವರು,drivers, castum, tailers, mekup man, hair dresser, fighters, bamb blast, bike chesers ಇವರನ್ನು ಯಾಕೆ ಇಂಟರ್ವ್ಯೂ ಮಾಡಲ್ಲ, ಮಾಡಿ
@Shivanna_forever
@Shivanna_forever 4 ай бұрын
5:16 he did not leave education....he completed Bsc without arrears and join film institute
@youthproductions948
@youthproductions948 6 ай бұрын
Sir neevu shivanna ge movie direct madidira? Illa andre yak ಮಾಡಿಲ್ಲ?
@bestcraftswithanaghaandgam3621
@bestcraftswithanaghaandgam3621 6 ай бұрын
directing any movie as of now
@pradhyumnauday1103
@pradhyumnauday1103 6 ай бұрын
Sir neevu Vishnuvardhan ge movie yaake direction madilla yaake???
@keerthankumar5674
@keerthankumar5674 6 ай бұрын
jaggesh sir mane
@raghuveerbs3906
@raghuveerbs3906 6 ай бұрын
ಸರ್ ನನ್ನದೊಂದು ಪ್ರಶ್ನೆ ರಾಮಮೂರ್ತಿ ಅವರು ಈಗಲೂ ಚಿತ್ರ ನಿರ್ದೇಶನ ಮಾಡ್ತಾ ಇದ್ದಾರಾ? ಬದಲಾದ ಈಗಿನ ಚಿತ್ರರಂಗದಲ್ಲಿ ಅವರು ಕೂಡ update ಆಗಿದ್ದರಾ? ಹೊಸ ಆಲೋಚನೆ ಹೊಸ ಪ್ರಯೋಗಗಳು ಹೊಸ ರೀತಿಯಲ್ಲಿ ಚಿತ್ರಗಳ ನಿರ್ದೇಶನ.. ಇತ್ಯಾದಿ
@HARIPRASAD-sx4de
@HARIPRASAD-sx4de 6 ай бұрын
Tumba olle director. Olle cinema madidare. Sir phone share Maadi. Avara tande olle actor.
لااا! هذه البرتقالة مزعجة جدًا #قصير
00:15
One More Arabic
Рет қаралды 52 МЛН
白天使选错惹黑天使生气。#天使 #小丑女
00:31
天使夫妇
Рет қаралды 14 МЛН
WHO CAN RUN FASTER?
00:23
Zhong
Рет қаралды 45 МЛН
ഇതോ AMMA ! ​ഗം | #Gum #NishanthMavilaVeetil | 23 August 2024
20:48
لااا! هذه البرتقالة مزعجة جدًا #قصير
00:15
One More Arabic
Рет қаралды 52 МЛН