Рет қаралды 446,567
ಈ ಉಳ್ಳಾಗಡ್ಡಿ ಖಾರ ಉತ್ತರ ಕರ್ನಾಟಕದ ಸ್ಪೆಷಲ್ ರೆಸಿಪಿಗಳಲ್ಲಿ ಒಂದಾಗಿದೆ. ಇದನ್ನು ರೊಟ್ಟಿ, ಚಪಾತಿ ,ಬಿಸಿ ಅನ್ನದ ಜೊತೆ ತಿನ್ನಬಹುದು. ಇದು ಹಳೆಯ ಸಾಂಪ್ರದಾಯಿಕ ಅಡುಗೆಗಳಲ್ಲಿ ಒಂದಾಗಿದೆ. ಉತ್ತರ ಕರ್ನಾಟಕದ ಹಳೆಯ ಪಾರಂಪರಿಕ ರೆಸಿಪಿಗಳಲ್ಲಿ ಒಂದಾಗಿರುವಂತಹ ಉಳ್ಳಾಗಡ್ಡಿ ಖಾರವನ್ನು ನೀವು ಕೂಡ ಒಮ್ಮೆ ಮಾಡಿ ರುಚಿ ನೋಡಿ.
ನನ್ನ ಚಾನಲನ್ನು ಮೊದಲನೇ ಸಲ ನೋಡುತ್ತಾ ಇದ್ದರೆ ,ಹೆಚ್ಚಿನ ರೆಸಿಪಿಗಳಿಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಸಪೋರ್ಟ್ ಮಾಡಿ ಧನ್ಯವಾದಗಳು💐