Рет қаралды 105,741
ಉತ್ತರ ಕರ್ನಾಟಕದ ಸ್ಪೆಷಲ್ ರೆಸಿಪಿಯಲ್ಲಿ ಒಂದಾಗಿರುವಂತಹ ಉಳ್ಳಾಗಡ್ಡಿ ಚುರ್ಮುರಿ ಸಂಜೆ ಟೀ ಟೈಮ್ ಗೆ ತುಂಬಾ ಚೆನ್ನಾಗಿರುತ್ತೆ. ನೀವು ಕೂಡ ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ. ಜೊತೆಗೆ ನನ್ನ ಚಾನೆಲ್ ಅನ್ನು ಮೊದಲನೇ ಸಲ ನೋಡ್ತಾ ಇದ್ದರೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ. ಇದರಿಂದ ನನ್ನ ಯಾವುದೇ ಹೊಸ ರೆಸಿಪಿಯನ್ನು ತಕ್ಷಣ ನೋಡಬಹುದು. ಧನ್ಯವಾದಗಳು 💐